ಮನೆಯ ಯಜಮಾನಿ ಈ ಚಿಕ್ಕ ಕೆಲಸ ಮಾಡಿದರೆ ಇಡೀ ಕುಟುಂಬಕ್ಕೆ ಒಳ್ಳೆಯದಾಗುತ್ತದೆ.

544

ಲಕ್ಷ್ಮಿ ದೇವಿಯ ಅನುಗ್ರಹ ಪ್ರಾಪ್ತಿ ಆಗಿ ಮನೆಯಲ್ಲಿ ಇರುವ ಎಲ್ಲ ಕಷ್ಟ ಕಾರ್ಪಣ್ಯ ನಿವಾರಣೆ ಆಗುತ್ತದೆ. ಮನೆಯ ಯಜಮಾನಿ ಮನೆಯಿಂದ ಹೊರಗೆ ಹೋಗುವಾಗ ಅಥವಾ ಒಳಗೆ ಪ್ರವೇಶ ಮಾಡುವಾಗ ಆಗಲಿ ಈ ಒಂದು ಚಿಕ್ಕ ಕೆಲಸ ತಪ್ಪದೆ ಮಾಡಬೇಕು ಈ ಕೆಲಸ ಯಾವುದು ಹೊಸ್ತಿಲಿನ ವಿಚಾರದಲ್ಲಿ ವಿಶೇಷವಾಗಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಈ ಲೇಖನದಲ್ಲಿ ತಿಳಿಯೋಣ ಹಾಗಾಗಿ ತಪ್ಪದೆ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಬಾಗಿಲು ಎಂದರೆ ಹೊಸ್ತಿಲಿಗೆ ನಾವು ವಿಶೇಷವಾದ ಮಹತ್ವವನ್ನು ಆಗಿನ ಕಾಲದಿಂದ ಕೂಡ ನೀಡುತ್ತಾ ಬಂದಿದ್ದೇವೆ ಬಾಗಿಲಿನ ಮೇಲೆ ಕೂರುವುದು ನಿಲ್ಲುವುದು ಆಗಿರಬಹುದು ನಿಂತು ಮಾತನಾಡುವುದು ಅಥವಾ ಕಾಲಿನಿಂದ ತುಳಿಯುವುದು ಮಾಡಿದರೆ ದಾರಿದ್ರ್ಯ ದೋಷಗಳು ಹೆಚ್ಚಾಗುತ್ತದೆ ಎಂದು ಪ್ರತಿಯೊಬ್ಬರಿಗೂ ಗೊತ್ತು ಅದೇ ರೀತಿ ನೀವು ಮನೆಯಲ್ಲಿ ವಾಸ ಮಾಡಬೇಕಾದರೆ ಏನಾದರೂ ಆರೋಗ್ಯ ಸಮಸ್ಯೆ ಹೆಚ್ಚಾಗಿ ಇದ್ದರೆ ಹಣಕಾಸಿನ ಸಮಸ್ಯೆ ಹೆಚ್ಚಾಗಿ ಇದ್ದರೆ ಮನೆಯಲ್ಲಿ ಲಕ್ಷ್ಮಿ ದೇವಿಯ ವಾಸ ಇಲ್ಲ ಮನೆಯಲ್ಲಿ ದಾರಿದ್ರ್ಯ ದೋಷ ಎನ್ನುವುದು ಇದೆ ಎಂದರೆ ಮನೆಯಿಂದ ಹೊರಗೆ ಹೋಗುವಾಗ ಮನೆಯ ಯಜಮಾನಿ ಮನೆಯ ಒಳಗೆ ಪ್ರವೇಶ ಮಾಡುವಾಗ ಈ ಚಿಕ್ಕ ಕೆಲಸ ಮಾಡುವಾಗ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯ ಅನುಗ್ರಹ ಎನ್ನುವುದು ಆ ಮನೆಯ ಯಜಮಾನಿಗೆ ವಿಶೇಷವಾಗಿ ಲಭಿಸುತ್ತದೆ

ಅದರ ಜೊತೆಗೆ ಲಕ್ಷ್ಮೀದೇವಿಯ ಸಂಪೂರ್ಣ ಅನುಗ್ರಹ ಆಗುತ್ತದೆ. ಈ ಚಿಕ್ಕ ಕೆಲಸ ಯಾವುವು ಎಂದರೆ ನಾವು ದೇವಸ್ಥಾನಕ್ಕೆ ಹೋದಾಗ ದೇವರಮನೆ ಪ್ರವೇಶ ಮಾಡುವಾಗ ಯಾವ ರೀತಿ ಮುಟ್ಟಿ ನಮಸ್ಕಾರ ಮಾಡುತ್ತೇವೆ ಅದೇ ರೀತಿಯಾಗಿ ಮನೆಯಿಂದ ಹೊರಗೆ ಹೋಗುವಾಗ ಮನೆಯ ಯಜಮಾನಿ ಮೊದಲು ಮುಟ್ಟಿ ನಮಸ್ಕಾರ ಮಾಡಬೇಕು ಈ ರೀತಿಯಾಗಿ ಮಾಡುತ್ತಾ ಬಂದರೆ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯ ಅನುಗ್ರಹ ಪ್ರಾಪ್ತಿ ಆಗುತ್ತದೆ ತಾಯಿ ಮಹಾಲಕ್ಷ್ಮಿ ದೇವಿ ಅಮ್ಮನವರ ರಕ್ಷಣೆ ಎನ್ನುವುದು ಸಿಗುತ್ತದೆ ಇನ್ನೂ ಮನೆ ಒಳಗೆ ಪ್ರವೇಶ ಮಾಡುವಾಗ ಕೂಡ ಬಾಗಿಲನ್ನು ಮನೆಯ ಯಜಮಾನಿ ಮುಟ್ಟಬೇಕು.ಎಲ್ಲಾ ಕಷ್ಟಗಳು ಕಳೆಯುತ್ತದೆ ಲಕ್ಷ್ಮಿ ದೇವಿಯ ಅನುಗ್ರಹ ಮನೆಯ ಯಜಮಾನಿಗೆ ಅತಿ ಮುಖ್ಯವಾದದ್ದು. ಅದೇ ರೀತಿಯಾಗಿ ಈ ಚಿಕ್ಕ ಕೆಲಸವನ್ನು ಮನೆಯಿಂದ ಹೊರಗೆ ಹೋಗುವಾಗ ಆಗಿರಬಹುದು ಮನೆಯಿಂದ ಒಳಗೆ ಬರುವಾಗ ಆಗಿರಬಹುದು ಈ ರೀತಿ ಮುಟ್ಟಿ ನಮಸ್ಕಾರ ಮಾಡಿದರೆ ಅಧ್ಬುತ ಲಾಭ ಲಭಿಸುತ್ತದೆ. ಮನೆಯನ್ನು ದೇವಾಲಯ ಸ್ವರೂಪವಾಗಿ ಭಾವಿಸಬೇಕು ಇದರ ಜೊತೆಗೆ ಶುಕ್ರವಾರ ಅಥವಾ ಮಂಗಳವಾರ ಆಗಿರಬಹುದು ಹೊಸ್ತಿಲಿಗೆ ಪೂಜೆ ಮಾಡುತ್ತಾ ಬರಬೇಕು. ಹೊಸ್ತಿಲಿಗೆ ಪೂಜೆ ಮಾಡಿ ನಮಸ್ಕಾರ ಮಾಡಿ ಬಿಳಿ ಬಣ್ಣದ ಹೂವು ಆಗಿರಬಹುದು ಅಥವಾ ಅರಿಶಿಣ ಬಣ್ಣದ

ಹೂವು ಆಗಿರಬಹುದು ಇವುಗಳನ್ನು ಇಟ್ಟು ಸಾಕ್ಷಾತ್ ಲಕ್ಷ್ಮಿ ದೇವಿಯ ಅನುಗ್ರಹ ಪ್ರಾಪ್ತಿ ಆಗುತ್ತದೆ. ನಿಮ್ಮ ಸಮಸ್ಯೆಗಳು ಪರಿಹಾರ ಆದ ನಂತರ ನಮಗೆ ಕಾಣಿಕೆ ನೀಡಿರಿ ಕರೆ ಮಾಡಿ 9538 446677 ಶ್ರೀ ಕ್ಷೇತ್ರ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ರವರಿಂದ ನಿಮ್ಮ ಕಷ್ಟಗಳಿಗೆ ಎರಡು ದಿನಕ್ಕೆ ಪರಿಹಾರ ಫೋನ್ ಮಾಡಿ 9538 446677 ಬಲಿಷ್ಠವಾದ ಆಂಜನೇಯ ಸ್ವಾಮಿ ಯಂತ್ರ ಕೂಡ ದೊರೆಯುವುದು ಪಡೆಯಲು ಕರೇ ಮಾಡಿರಿ 9538 446677 ಸ್ನೇಹಿತರೇ ಎಲ್ಲರಿಗು ಕೂಡ ಜೀವನದಲ್ಲಿ ಕಷ್ಟಗಳು ಬಂದೇ ಬರುತ್ತದೆ ಅದಕ್ಕೆ ವಿಶೇಷ ರೀತಿಯ ಶಕ್ತಿಗಳಿಂದ ಶಾಶ್ವತ ಪರಿಹಾರ ಮಾಡಲಾಗುವುದು, ನಿಮ್ಮ ಹಣಕಾಸಿನ ಸಮಸ್ಯೆಗಳು, ನಿರುದ್ಯೋಗ ಬಾಧೆಗಳು, ಪ್ರೀತಿ ಪ್ರೇಮದಲ್ಲಿ ವೈಫಲ್ಯ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮನು ಸೇರಲು ಅಥವ ಇನ್ನು ಅನೇಕ ರೀತಿಯ ಗುಪ್ತ ಬಾಧೆಗಳು ಪರಿಹಾರ ಆಗೋಕೆ ನಮಗೆ ಒಂದು ಸರಿ ಫೋನ್ ಮಾಡಿ 9538 446677 ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ನಮಗೆ ಕೇಳಬಹುದು ತೀರಾ ಸಂಕಷ್ಟದಲ್ಲಿ ಇರುವ ಜನರಿಗೆ ಉಚಿತ ಸಲಹೆ ಕೂಡ ನಮ್ಮಲ್ಲಿ ಸಿಗುತ್ತದೆ 9538 446677 ಒಮ್ಮೆ ಫೋನ್ ಮಾಡಿ.

LEAVE A REPLY

Please enter your comment!
Please enter your name here