ಈ ಕೆಲಸ ಮಾಡಿದರೆ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗುತ್ತದೆ.

537

ನಿಮ್ಮ ಮನೆಯಲ್ಲಿ ದಿನಾಲೂ ಹಣಕಾಸಿನ ಪರಿಸ್ಥಿತಿ ಕೆಳಗಡೆ ಹೋಗುತ್ತಾ ಬಂದರೆ ಸಾಲ ಭಾದೆ ಕ್ರಮೇಣ ಹೆಚ್ಚುತ್ತಾ ಹೋಗುತ್ತದೆ ಸಾಲ ಭಾದೆ ಹೆಚ್ಚುತ್ತಾ ಹೋದ ಹಾಗೆ ಸಾಲ ಕೊಟ್ಟವರು ಕೇಳಲು ಬಂದರೆ ಬಹಳ ಅವಮಾನ ಆಗುತ್ತದೆ. ಹಾಗಾಗಿ ಹಣಕಾಸಿನ ಪರಿಸ್ಥಿತಿ ಸುಧಾರಣೆ ಮಾಡಬೇಕು ಈ ಎಲ್ಲಾ ತೊಂದರೆ ಗಳಿಂದ ಮುಕ್ತ ಆಗಬೇಕು ಸಾಲ ಬಾಧೆಯಿಂದ ಮುಕ್ತಿ ಪಡೆಯಬೇಕು ಎಂದರೆ ಈ ವಿಶೇಷ ಪರಿಹಾರವನ್ನು ಬುಧವಾರದ ದಿನ ಮಾಡಬೇಕು. ಇದು ಸಾಕ್ಷಾತ್ ಶ್ರೀ ಮನ್ ನಾರಾಯಣನ ದಿನ ಆಗಿದೆ ಬುಧವಾರದ ದಿನ ನಾರಾಯಣನನ್ನು ನೀವು ಪೂಜೆ ಮಾಡಿದರೆ ಖಂಡಿತಾ ನೀವು ನಾರಾಯಣನನ್ನು ಪೂಜೆ ಮಾಡಿದ ಹಾಗೆ ಹಾಗಾಗಿ ಬುಧವಾರದ ದಿನ ನೀವು ವಿಶೇಷ ಪರಿಹಾರ ಮಾಡಿಕೊಳ್ಳಬೇಕು. ಈ ಪರಿಹಾರವನ್ನು ಐದು ಬುಧವಾರ ಮಾಡಬೇಕು. ನೀವು ಸಣ್ಣ ಸಣ್ಣ ಎರಡು ಮಡಿಕೆ ತೆಗೆದುಕೊಳ್ಳಿ ಕೆಂಪು ಬಣ್ಣ ಆದರೆ ಇನ್ನೂ ಒಳ್ಳೆಯದು ಅದನ್ನು ತೆಗೆದುಕೊಂಡು ಏನು ಮಾಡಬೇಕು ಎಂದರೆ ಹಸಿರು ಹೆಸರುಕಾಳು ಅದರಲ್ಲಿ ತುಂಬಿಸಿ ನಿಮ್ಮ ಪೂಜಾ ಮಂದಿರದ ಮುಂದೆ ಇಡಬೇಕು ಅಂದರೆ ಪೂಜಾ ಮಂದಿರದ ಹೊಸ್ತಿಲ ಹೊರಗೆ ಅಥವಾ ಪೀಠ ಬಿಟ್ಟು ಕೆಳಗೆ ಈ ಎರಡು ಮಡಿಕೆಯಲ್ಲಿ ಈ ಹೆಸರುಕಾಳು ತುಂಬಿಸಿ

ನಂತರ ಅದನ್ನು ಅಲ್ಲೇ ಪೂಜಾ ಮಂದಿರದಲ್ಲಿ ಇರಿಸಿ ಯಥಾ ಪ್ರಕಾರ ದೇವರನ್ನು ಯಾವ ರೀತಿ ಪೂಜೆ ಮಾಡುವಿರಿ ಈ ರೀತಿ ಮಹಾ ಲಕ್ಷ್ಮಿಯನ್ನು ಪೂಜೆ ಮಾಡಿ ನಂತರ ನಿಮ್ಮ ಕಷ್ಟ ಎಲ್ಲವನ್ನೂ ತಾಯಿಗೆ ಸಲ್ಲಿಸಿ ನಿಮಗೆ ಏನೇನು ಇದೆ ಆರ್ಥಿಕ ಪರಿಸ್ಥಿತಿ ಕಿರಿಕಿರಿ ಯಾವ ರೀತಿ ಆಗುತ್ತಾ ಇದೆ ಪ್ರತಿಯೊಂದು ಎಲ್ಲವನ್ನೂ ನಿಮ್ಮ ಕೋರಿಕೆ ಸಲ್ಲಿಸಿ ನಂತರ ಏನು ಮಾಡಬೇಕು ಎಂದರೆ ಈ ಎರಡು ಮಡಿಕೆ ತೆಗೆದುಕೊಂಡು ನಿಮ್ಮ ಊರಿನಲ್ಲಿ ಎಲ್ಲಾದರೂ ನದಿ ಇದ್ದರೆ ಎಲ್ಲಾದರೂ ಕೆರೆ ಇದ್ದರೆ ಅಲ್ಲಿ ತೋರಿಸಿ ಈ ರೀತಿ ಕನಿಷ್ಟ ಐದು ಬುಧವಾರ ಆದರೂ ಮಾಡಬೇಕು ಐದು ಬುಧವಾರ ಮಾಡಲು ಆಗಲಿಲ್ಲ ಎಂದರೆ ತಿಂಗಳಿಗೆ ಒಮ್ಮೆ ಬರುವ ಮೊದಲ ಬುಧವಾರ ಆದರೂ ಈ ಪ್ರಕ್ರಿಯೆ ಮಾಡಿದರೆ ಬಹಳ ಉತ್ತಮ ಫಲಿತಾಂಶ ಕಾಣುವಿರಿ. ಇದರಿಂದ ಬಹಳ ಬೇಗ ನೀವು ಸಾಲ ಬಾಧೆಯಿಂದ ಮುಕ್ತಿ ಪಡೆಯುವಿರಿ ಏನೆಲ್ಲಾ ದಾರಿ ಕಾಣಿಸುತ್ತದೆ ನಿಮಗೆ ಸಾಲ ತೀರಿಸಲಿ ಯಾವ ದಾರಿ ತೋರುವುದಿಲ್ಲ ಅದೆಲ್ಲವೂ ಕಾಣಿಸುತ್ತ ಹೋಗುತ್ತದೆ ಹಾಗೂ ಬಹು ಬೇಗ ನೀವು ಸಾಲದಿಂದ ಮುಕ್ತಿ ಪಡೆಯುವುದು ಖಚಿತ.

ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 96207 99909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ. 96207 99909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 96207 99909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 96207 99909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 96207 99909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here