ಜೂನ್ 15 ವಿಶೇಷವಾದ ಬುಧವಾರ, ಇಂದಿನ ಮಧ್ಯರಾತ್ರಿಯಿಂದಲೇ 400 ವರ್ಷಗಳ ಬಳಿಕ ಈ ರಾಶಿಯವರಿಗೆ ಮುಂದಿನ 12 ವರ್ಷದ ತನಕ ಶನಿದೇವನ ಅನುಗ್ರಹ ಲಭಿಸಲಿದೆ.

536

ನಮಸ್ಕಾರ ಸ್ನೇಹಿತರ ಜೀವನದಲ್ಲಿ ಶನಿ ದೇವರ ಅನುಗ್ರಹವನ್ನು ಪಡೆಯುವ ವ್ಯಕ್ತಿಯು ತನ್ನ ಜೀವನದಲ್ಲಿ ಉತ್ತಮವಾದ ಬದಲಾವಣೆಯನ್ನು ಕಾಣಲು ಶ್ರೀಮಂತಿಕೆಯ ಜೀವನವನ್ನು ನಡೆಸಲು ಸಾಕಷ್ಟು ಸಮಯ ತೆಗೆದುಕೊಳ್ಳುವುದಿಲ್ಲ, ಯಾಕೆಂದರೆ ಸಾಮಾನ್ಯವಾಗಿ ವ್ಯಕ್ತಿಯ ಜೀವನದಲ್ಲಿ ಅರ್ಧಭಾಗದಷ್ಟು ಕಷ್ಟಗಳು ಶನಿಯ ಒಂದು ಪ್ರಭಾವದಿಂದಲೇ ಹುಟ್ಟಿಕೊಳ್ಳುತ್ತವೆ, ಈ ಕಷ್ಟಗಳಿಂದ ಹೊರಬರುವುದಕ್ಕೆ ಸಾಕಷ್ಟು ಪ್ರಯತ್ನವನ್ನು ಪಡಬೇಕಾಗುತ್ತದೆ, ಇಂತಹ ಸಂದರ್ಭದಲ್ಲಿ ಶನಿದೇವನ ಅನುಗ್ರಹ ಮತ್ತು ಕೃಪಾದೃಷ್ಟಿ ಸಿಕ್ಕಿದ ಮೇಲೆ ವ್ಯಕ್ತಿಯು ಎಲ್ಲಾ ರೀತಿಯ ಸಮಸ್ಯೆಗಳಿಂದ ಹೊರ ಬಂದು ಒಂದು ಉತ್ತಮವಾದ ಜೀವನ ಕಟ್ಟಿಕೊಳ್ಳಲು ಬೇಕಾಗುವಂತಹ ಎಲ್ಲಾ ರೀತಿಯ ಅವಕಾಶ ಮತ್ತು ಅನುಕೂಲತೆಯನ್ನು ಪಡೆಯುತ್ತಾರೆ‌. ಇನ್ನು ಅದೇ ರೀತಿಯಾಗಿ ಗ್ರಹಗಳ ಚಲನೆ ಮತ್ತು ಸ್ಥಾನದ ಆಧಾರದ ಮೇಲೆ ಇದೇ ಜೂನ್ 15 ಬುಧವಾರ, ಇಂದಿನ ಮಧ್ಯರಾತ್ರಿಯಿಂದ ಈ ರಾಶಿಯವರಿಗೆ ಬರೊಬ್ಬರಿ 400 ವರ್ಷಗಳ ನಂತರ ಮುಂದಿನ 12ವರ್ಷದ ತನಕವು ಕೂಡ ಶನಿದೇವನ ಸಂಪೂರ್ಣವಾದ ಅನುಗ್ರಹ ಲಭಿಸಲಿದ್ದು, ಈ ಒಂದು ಸಮಯದಲ್ಲಿ ಉತ್ತಮವಾದಂತಹ ಜೀವನವನ್ನು ನಡೆಸಲಿದ್ದಾರೆ, ಹಾಗಾಗಿ ಇಂದಿನಿಂದ ಇವರನ್ನು ಬಹಳ ಅದೃಷ್ಟ ಬಂದರು ಎಂದು ಹೇಳಬಹುದು, ಹಾಗಾದ್ರೆ ಇಂದಿನಿಂದ ಶನಿದೇವನ ಸಂಪೂರ್ಣವಾದ ಅನುಗ್ರಹ ಮತ್ತು ಕೃಪಾದೃಷ್ಟಿಯನ್ನು ಪಡೆಯುತ್ತಿರುವ ಅದೃಷ್ಟ ರಾಶಿಗಳು ಯಾವುವು,

ಯಾವ ರೀತಿಯಾದ ಫಲಗಳನ್ನು ಇವರು ಪಡೆಯುತ್ತಾರೆ, ಇವರ ಜೀವನ ಯಾವ ರೀತಿಯಾಗಿ ಬದಲಾಗುತ್ತಾ ಹೋಗುತ್ತದೆ ಎಂದು ನೋಡೋಣ. ಶನಿದೇವನ ಅನುಗ್ರಹದಿಂದ ರಾಶಿಯವರು ಇಲ್ಲಿಯವರೆಗೂ ತಮ್ಮ ಜೀವನದಲ್ಲಿ ಅನುಭವಿಸಿದಂತಹ ಎಲ್ಲಾ ರೀತಿಯ ಕಷ್ಟ ಕಾರ್ಪಣ್ಯಗಳಿಂದ ಸಮಸ್ಯೆಗಳಿಂದ ಹೊರ ಬರುತ್ತಾರೆ, ತಮ್ಮ ಮೇಲೆ ಇರುವಂತಹ ಅಪವಾದಗಳು ದೂರವಾಗುತ್ತವೆ ಎಲ್ಲ ರೀತಿಯ ವಿವಾದಗಳಿಂದ ಹೊರಬಂದು ನೆಮ್ಮದಿಯಾದ ಜೀವನವನ್ನು ಕಾಣುತ್ತಾರೆ. ಇನ್ನು ವೃತ್ತಿಜೀವನದಲ್ಲಿ ಇರುವಂತಹ ಅಡೆತಡೆಗಳು ಕೂಡ ದೂರವಾಗುತ್ತವೆ, ಸಾಕಷ್ಟು ಉತ್ತಮವಾದ ಅವಕಾಶದ ಜೊತೆಗೆ ಉತ್ತಮವಾದ ಗೌರವ ಸ್ಥಾನಮಾನಗಳು ಲಭಿಸುತ್ತದೆ, ವ್ಯಾಪಾರ ವ್ಯವಹಾರ ಮಾಡುವವರಿಗೆ ಅನುಕೂಲತೆಗಳು ಕಂಡುಬರುತ್ತದೆ. ಜೀವನದಲ್ಲಿ ಅರ್ಧಕ್ಕೆ ನಿಂತಂತಹ ರೀತಿಯ ಕಾರ್ಯಗಳು ಕೂಡಾ ಪುನಹ ಆರಂಭಗೊಳ್ಳುತ್ತವೆ, ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ಸಾಧ್ಯತೆ ಇದೆ, ಅರ್ಹತೆಗೆ ತಕ್ಕ ಉದ್ಯೋಗ ಪಡೆಯುವಿರಿ. ಇನ್ನು ಅನಾರೋಗ್ಯದ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ, ಕ್ರಮೇಣವಾಗಿ ಆರೋಗ್ಯದಲ್ಲಿ ಸುಧಾರಣೆ ಗಳು ಕಂಡುಬರುತ್ತದೆ, ಬಹಳ ದಿನಗಳಿಂದ ಅಂದುಕೊಂಡಂತಹ ಎಲ್ಲಾ ರೀತಿಯ ಯೋಜನೆಗಳು ಕೂಡ ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ಬರುತ್ತದೆ, ನಿಮ್ಮ ಎಲ್ಲಾ ಕಾರ್ಯಗಳಿಗೂ ಕೂಡ ಕುಟುಂಬದಿಂದ ಉತ್ತಮವಾದ ಬೆಂಬಲಗಳು ಲಭಿಸುತ್ತವೆ, ಪ್ರತಿ ಶನಿವಾರ ಶನಿಯ ಆರಾಧನೆಯನ್ನು ಮಾಡಿ ಸಾಧ್ಯವಾದಷ್ಟು ಕೈಯಲ್ಲಿ ದಾನ ಧರ್ಮಗಳನ್ನು ಮಾಡಿ,

ಹಾಗಾದರೆ ಶನಿದೇವನ ಅನುಗ್ರಹ ಪಡೆಯುತ್ತಿರುವ ಅದೃಷ್ಟ ರಾಶಿಗಳು, ಮೇಷ ರಾಶಿ, ವೃಷಭ ರಾಶಿ, ಸಿಂಹ ರಾಶಿ, ತುಲಾ ರಾಶಿ, ಕನ್ಯಾ ರಾಶಿ ಮತ್ತು ಮಿಥುನ ರಾಶಿ. ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 96207 99909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ. 96207 99909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 96207 99909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 96207 99909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 96207 99909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here