ಯಾವ ಮರದಲ್ಲಿ ಯಾವ ದೇವರು ನೆಲೆಸಿರುತ್ತಾರೆ

542

ಈ ಜಗತ್ತು ಒಂದು ವಿಸ್ಮಯವಾದದ್ದು, ಈ ಜಗತ್ತಿನ ಮೇಲೆ ವಾಸ ಮಾಡುವ ಪ್ರತಿಯೊಂದು ಜೀವಿಗೂ ಕೂಡ ಒಂದೊಂದು ಗುಣ ಇರುತ್ತದೆ, ಅದನ್ನು ನಾವು ಗೌರವಿಸಬೇಕು, ಈ ಪ್ರಪಂಚದಲ್ಲಿ ಎಷ್ಟೊಂದು ಪ್ರಾಣಿ ಪಕ್ಷಿಗಳು, ಎಷ್ಟೊಂದು ಗಿಡ ಮರಗಳನ್ನು ನಾವು ನೋಡುತ್ತೇವೆ ಹಾಗೆಯೇ ನಮಗೆ ಒಳ್ಳೆಯ ಗಾಳಿ ಬೆಳಕು ಮಳೆ ಬೆಳೆ ಎಲ್ಲವೂ ಆಗುತ್ತಿದೆ ಎಂದರೆ ಅದಕ್ಕೆ ಕಾರಣ ಈ ಭೂಮಿಯ ಮೇಲೆ ಇರುವ ಮರ ಗಿಡಗಳಿಂದ, ಈ ಭೂಮಿಯ ಮೇಲೆ ನಾವು ಎಷ್ಟೊಂದು ರೀತಿಯ ಮರ ಗಿಡಗಳು ಹೂವುಗಳು ಹಣ್ಣುಗಳನ್ನು ನೋಡುತ್ತೇವೆ ಅಲ್ಲವೇ, ಏನೇ ಸಮಸ್ಯೆ ಇರಲಿ ಕರೆ ಮಾಡಿರಿ 9538 446677 ಹಾಗೆಯೇ ಈ ಮರ ಗಿಡಗಳಲ್ಲಿ ಕೆಲವು ಮರಗಳನ್ನು ನಾವು ದೇವರು ಎಂದು ಪೂಜಿಸಿ ಆರಾಧನೆ ಮಾಡುತ್ತೇವೆ, ಆಗಿದ್ದರೆ ಯಾವ ಗಿಡ ಮರಗಳಲ್ಲಿ ಯಾವ ದೇವ ದೇವತೆಯರು ಇರುತ್ತಾರೆ ಎಂದು ತಿಳಿದುಕೊಳ್ಳೋಣ ಬನ್ನಿ. ಸಾಮಾನ್ಯವಾಗಿ ನಮಗೆಲ್ಲರಿಗೂ ಗೊತ್ತಿರುವ ಹಾಗೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮರ ಗಿಡಗಳಲ್ಲಿ ದೇವರು ಇರುತ್ತಾರೆ ಎಂಬ ನಂಬಿಕೆ ಇಟ್ಟು ಕೊಂಡಿದ್ದರೆ ಅದಕ್ಕಾಗಿಯೇ ಮರ ಗಿಡಗಳಿಗೆ ಭಕ್ತಿಯಿಂದ ಪೂಜೆ ಸಲ್ಲಿಸುತ್ತ ತಮ್ಮ ಕೋರಿಕೆಯನ್ನು ಹೇಳಿಕೊಳ್ಳುತ್ತಾರೆ, ಮೊದಲಿಗೆ ಬಿಲ್ವಪತ್ರೆ ಮರ ಇದನ್ನು ಶಿವನ ಸ್ವರೂಪ ಎಂದು ನಂಬಿದ್ದಾರೆ,

ಬಿಲ್ವಪತ್ರೆ ಶಿವನ ಪ್ರಿಯವಾಗಿರುವುದು ಅದಕ್ಕಾಗಿಯೇ ಈ ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸಿದರೆ ಶಿವ ಸಂತೋಷ ಪಡುತ್ತಾನೇ ಶಿವನ ಕೃಪೆ ಸಿಗುತ್ತದೆ, ಹಾಗೆಯೇ ಬಾಳೆಮರ ಇದು ಮರ ಅಲ್ಲ ಆದರು ಇದನ್ನು ಬಾಳೆಮರ ಎಂದು ಕರೆಯುತ್ತಾರೆ, ಇದರಲ್ಲಿ ಬೆಳೆಯುವ ಬಾಳೆಹಣ್ಣು ದೇವರ ಪೂಜೆಗೆ ಎಂದು ಬಳಸುತ್ತೇವೆ, ಹಾಗೂ ಆರೋಗ್ಯಕ್ಕೂ ಇದು ಉತ್ತಮವಾದ ಹಣ್ಣು, ಈ ಬಾಳೆಮರದಲ್ಲಿ ವಿಷ್ಣು ಮತ್ತು ಲಕ್ಷ್ಮಿ ದೇವಿಯ ಪ್ರತಿರೂಪ ಹಾಗೂ ಪ್ರತಿಯೊಂದು ಶುಭ ಕಾರ್ಯಕ್ಕೂ ಬಾಳೆ ಗೊನೆ, ಬಾಳೆ ಎಲೆ, ಬಾಳೆ ಹಣ್ಣು, ಎಲ್ಲವನ್ನೂ ಕೂಡ ಬಳಸುತ್ತಾರೆ. ಏನೇ ಸಮಸ್ಯೆ ಇರಲಿ ಕರೆ ಮಾಡಿರಿ 9538 446677 ಹಾಗೆಯೇ ಮತ್ತೊಂದು ಗಿಡ ತುಳಸಿ ಗಿಡ, ಈ ಗಿಡ ಯಾರ ಮನೆಯಲ್ಲಿ ಇಲ್ಲ ಹೇಳಿ ಪ್ರತಿಯೊಬ್ಬರ ಮನೆಯ ಮುಂದೆ ಇಟ್ಟು ನಿತ್ಯ ಪೂಜೆ ಸಲ್ಲಿಸುವ ಗಿಡ ಈ ಗಿಡದಲ್ಲಿ ಲಕ್ಷ್ಮಿ, ವಿಷ್ಣು, ಕೃಷ್ಣ, ಎಲ್ಲರೂ ಕೂಡ ನೆಲೆಸಿದ್ದಾರೆ, ಈ ಗಿಡವನ್ನು ಮನೆಯ ಮುಂದೆ ಇಟ್ಟು ನಿತ್ಯ ಬೆಳಿಗ್ಗೆ ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಮನೆಗೆ ಯಾವುದೇ ನಕಾರಾತ್ಮಕ ಶಕ್ತಿ ಪ್ರವೇಶ ಆಗುವುದಿಲ್ಲ ಹಾಗೂ ಮನೆಯಲ್ಲಿ ಸದಾ ನಗು, ಸಂತೋಷ ,ನೆಮ್ಮದಿ, ಎಂಬುದು ನೆಲೆಸುತ್ತದೆ. ಹಾಗೆಯೇ ಮತ್ತೊಂದು ಮರ ಆಲದ ಮರ, ಇದನ್ನು ಬ್ರಹ್ಮ ದೇವರ ಸ್ವರೂಪ ಎಂದು ಹೇಳುತ್ತಾರೆ ಈ ಮರ ಫಲವತ್ತತೆಗೆ ಹೆಸರು ಪಡೆದಿದೆ, ಸಂತಾನ ಸಮಸ್ಯೆ ಇರುವವರು ಆಲದ ಮರಕ್ಕೆ ಪೂಜೆ ಸಲ್ಲಿಸಿದರೆ ಸಂತಾನ ಭಾಗ್ಯ ಸಿಗುತ್ತದೆ.

ಹಾಗೂ ಯಾವುದೇ ಕಾರಣಕ್ಕೂ ಎಂತಹ ಸಂದರ್ಭದಲ್ಲೂ ಆಲದ ಮರವನ್ನು ಕಡಿಯಬಾರದು. ಮತ್ತೊಂದು ಮರ ಅಶ್ವಥ್ ಅರಳಿ ಮರ ಈ ಮರದಲ್ಲಿ ಮುಕ್ಕೋಟಿ ದೇವನು ದೇವತೆಯರು ನೆಲೆಸಿರುತ್ತಾರೆ, ಹಾಗೂ ಈ ಮರದಲ್ಲಿ ಲಕ್ಷ್ಮಿ ದೇವಿ ಸದಾ ನೆಲೆಸಿದ್ದಾಳೆ ಹಾಗೂ ನಾನಾ ರೀತಿಯ ಸಾಂಕ್ರಾಮಿಕ ರೋಗಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಈ ಮೇಲೆ ತಿಳಿಸಿದ ಮರ ಗಿಡಗಳನ್ನು ಪೂಜೆ ಸಲ್ಲಿಸಿದರೆ ಜೀವನದಲ್ಲಿ ಯಶಸ್ಸು ಕಾಣಬಹುದು. ನಿಮ್ಮ ಸಮಸ್ಯೆಗಳು ಪರಿಹಾರ ಆದ ನಂತರ ನಮಗೆ ಕಾಣಿಕೆ ನೀಡಿರಿ ಕರೆ ಮಾಡಿ 9538 446677 ಶ್ರೀ ಕ್ಷೇತ್ರ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ರವರಿಂದ ನಿಮ್ಮ ಕಷ್ಟಗಳಿಗೆ ಎರಡು ದಿನಕ್ಕೆ ಪರಿಹಾರ ಫೋನ್ ಮಾಡಿ 9538 446677 ಬಲಿಷ್ಠವಾದ ಆಂಜನೇಯ ಸ್ವಾಮಿ ಯಂತ್ರ ಕೂಡ ದೊರೆಯುವುದು ಪಡೆಯಲು ಕರೇ ಮಾಡಿರಿ 9538 446677 ಸ್ನೇಹಿತರೇ ಎಲ್ಲರಿಗು ಕೂಡ ಜೀವನದಲ್ಲಿ ಕಷ್ಟಗಳು ಬಂದೇ ಬರುತ್ತದೆ ಅದಕ್ಕೆ ವಿಶೇಷ ರೀತಿಯ ಶಕ್ತಿಗಳಿಂದ ಶಾಶ್ವತ ಪರಿಹಾರ ಮಾಡಲಾಗುವುದು, ನಿಮ್ಮ ಹಣಕಾಸಿನ ಸಮಸ್ಯೆಗಳು, ನಿರುದ್ಯೋಗ ಬಾಧೆಗಳು, ಪ್ರೀತಿ ಪ್ರೇಮದಲ್ಲಿ ವೈಫಲ್ಯ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮನು ಸೇರಲು ಅಥವ ಇನ್ನು ಅನೇಕ ರೀತಿಯ ಗುಪ್ತ ಬಾಧೆಗಳು ಪರಿಹಾರ ಆಗೋಕೆ ನಮಗೆ ಒಂದು ಸರಿ ಫೋನ್ ಮಾಡಿ 9538 446677 ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ನಮಗೆ ಕೇಳಬಹುದು ತೀರಾ ಸಂಕಷ್ಟದಲ್ಲಿ ಇರುವ ಜನರಿಗೆ ಉಚಿತ ಸಲಹೆ ಕೂಡ ನಮ್ಮಲ್ಲಿ ಸಿಗುತ್ತದೆ 9538 446677 ಒಮ್ಮೆ ಫೋನ್ ಮಾಡಿ.

LEAVE A REPLY

Please enter your comment!
Please enter your name here