ಈ ಸಮಯದಲ್ಲಿ ಸ್ತ್ರೀಯರು ಅಥವಾ ಪುರುಷರು ಬಟ್ಟೆ ತೊಳೆದರೆ ಕಷ್ಟಗಳು ಬರುತ್ತದೆ

542

ಬ0ಟ್ಟೆ ಧರಿಸಿದ ಮೇಲೆ ಬಟ್ಟೆ ತೊಳೆಯಲೇ ಬೇಕು ಅಲ್ಲವೇ, ಆದರೆ ನಮ್ಮ ಹಿಂದಿನ ಕಾಲದಲ್ಲಿ ಜನರು ವಾರಕ್ಕೆ ಎರಡು ಅಥವಾ ಮೂರು ಸ್ನಾನ ಮಾಡಿ ಬಟ್ಟೆ ಬದಲಾಯಿಸಿದ್ದಾರೆ ಎಂದರೆ ಗ್ರೇಟ್ ಅನ್ನಬಹುದು, ಏಕೆಂದರೆ ಹಿಂದಿನ ಕಾಲದಲ್ಲಿ ಬೆಳಿಗ್ಗೆ ಎದ್ದು ಕೆಲಸಕ್ಕೆ ಎಂದು ಹೊಲ ಗದ್ದೆಗೆ ಹೋದರೆ ಇನ್ನೂ ಅವರು ಬರುವುದೇ ಸಂಜೆ ಇದೇ ಅವರ ನಿತ್ಯದ ಜೀವನ ಆಗಿರುವುದರಿಂದ ಅವರು ಬೇರೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತ ಇರಲಿಲ್ಲ. ಅದರ ಜೊತೆಗೆ ಹಿಂದಿನ ಕಾಲದಲ್ಲಿ ಪ್ರತಿಯೊಂದಕ್ಕೂ ಕೂಡ ಸಮಸ್ಯೆ ಇತ್ತು ಆಗಿನ ಕಾಲದಲ್ಲಿ ನೀರನ್ನು ಬಾವಿಯಲ್ಲಿ ಸೇದುಕೊಂಡು ಜೀವನ ಮಾಡುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ಅವರು ಯಾವುದೇ ಕೆಲಸ ಮಾಡದೇ ಆರಾಮವಾಗಿ ಮನೆಯಲ್ಲಿ ಇದ್ದರೂ ಸಹ ನಿತ್ಯ ಸ್ನಾನ ಮಾಡುತ್ತಾರೆ, ಹಾಗೆಯೆ ನಿತ್ಯ ಸ್ನಾನ ಮಾಡಿದ ಮೇಲೆ ಬಟ್ಟೆ ತೊಳೆಯಬೇಕು ಅಲ್ಲವೇ, ಮನೆಯಲ್ಲಿ ಇರುವವರು ಬೆಳಿಗ್ಗೆ ಸಮಯದಲ್ಲಿ ಬಟ್ಟೆಯನ್ನು ತೊಳೆಯುತ್ತಾರೆ ಅದರಲ್ಲೂ ಇಂದು ನಮ್ಮ ವೈಜ್ಞಾನಿಕ ಯುಗದಲ್ಲಿ ಎಲ್ಲ ಕೆಲಸಕ್ಕೂ ಎಲೆಕ್ಟ್ರಾನಿಕ್ ವಸ್ತುಗಳು ಬಂದಿವೆ ಆಗಾಗಿ ಕೆಲಸ ಕೂಡ ಸುಗಮವಾಗಿದೆ. ನಿಮ್ಮ ಸಮಸ್ಯೆ ಏನೇ ಇರಲಿ ಕರೆ ಮಾಡಿರಿ 9538 446677 ಸಂತೋಷ್ ಗುರುಗಳು

ಹಿಂದೆ ಎಷ್ಟೇ ಬಟ್ಟೆಗಳು ಇದ್ದರೂ ಕೈಯಲ್ಲಿ ತೊಳೆಯಬೇಕಿತ್ತು, ಆದರೆ ಈಗ ವಾಷಿಂಗ್ ಮಿಷನ್ ಅನ್ನು ಕಂಡು ಹಿಡಿದಿದ್ದಾರೆ ಅದಕ್ಕೆ ಎಲ್ಲ ಬಟ್ಟೆಗಳನ್ನು ಹಾಕಿದರೆ ಅದು ಎಲ್ಲವನ್ನೂ ತೊಳೆಯುತ್ತದೆ ಕೈಗೆ ಕೆಲಸವೇ ಇರುವುದಿಲ್ಲ ಅಷ್ಟು ಸುಲಭವಾಗಿದೆ. ಅದಕ್ಕಾಗಿಯೇ ಜನರು ಯಾವ ಸಮಯದಲ್ಲಿ ಬೇಕಾದರೂ ಬಟ್ಟೆ ತೊಳೆಯಲು ಇದು ಸಹಕಾರಿ ಆಗಿದೆ. ಅದರಲ್ಲೂ ಈಗಿನ ಕಾಲದಲ್ಲಿ ಮನೆಯ ಮಂದಿ ಎಲ್ಲ ಹೊರಗಡೆ ಕೆಲಸಕ್ಕೆ ಹೋಗುತ್ತಾರೆ ಹಾಗಾಗಿ ಬೆಳಿಗ್ಗೆ ಸಮಯದಲ್ಲಿ ಬಿಡುವೆ ಸಿಗುವುದಿಲ್ಲ ಎಂದು ರಾತ್ರಿ ಬಂದಾಗ ಬಟ್ಟೆ ತೊಳೆಯುತ್ತಾರೆ ಆದರೆ ಹೀಗೆ ಮಾಡುವುದರಿಂದ ಜೀವನದಲ್ಲಿ ಕಷ್ಟಗಳನ್ನು ಎದುರಿಸಬೇಕಾಗುತ್ತದೆ, ಆಗಿದ್ದರೆ ರಾತ್ರಿ ವೇಳೆ ಬಟ್ಟೆಯನ್ನು ತೊಳೆಯುವುದರಿಂದ ಏನಾಗುತ್ತದೆ ಎಂದರೆ ಮನೆಗೆ ನಕಾರಾತ್ಮಕ ಶಕ್ತಿಗಳನ್ನು ನಾವೇ ಭರ ಮಾಡಿಕೊಂಡ ಹಾಗೆ ಆಗುತ್ತದೆ ಹೌದು ನಾವು ಬಟ್ಟೆಗಳನ್ನು ಬೆಳಗಿನ ಸಮಯದಲ್ಲಿ ತೊಳೆದು ಹಾಕುವುದರಿಂದ ನಮ್ಮ ಬಟ್ಟೆಯ ಮೇಲೆ ಸೂರ್ಯನ ಕಿರಣಗಳು ಬೀಳುತ್ತದೆ ಇದು ನಮ್ಮ ಬಟ್ಟೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ದೂರ ಮಾಡುತ್ತದೆ. ಆದರೆ ರಾತ್ರಿ ವೇಳೆ ಬಟ್ಟೆಯನ್ನು ತೊಳೆದು ಹಾಕುವುದರಿಂದ ಆ ಸಮಯದಲ್ಲಿ ದುಷ್ಟ ಶಕ್ತಿಗಳು ಹೆಚ್ಚಾಗಿ ಓಡಾಡುವ ಸಮಯ ಆಗಿರುವುದರಿಂದ ಆ ಸಮಯದಲ್ಲಿ ನಮ್ಮ ಬಟ್ಟೆಗಳ ಮೇಲೆ ದುಷ್ಟ ಶಕ್ತಿಗಳು ಪ್ರವೇಶ ಮಾಡುತ್ತವೆ. ನಿಮ್ಮ ಸಮಸ್ಯೆ ಏನೇ ಇರಲಿ ಕರೆ ಮಾಡಿರಿ 9538 446677 ಸಂತೋಷ್ ಗುರುಗಳು

ಹಾಗಾಗಿ ಯಾವುದೇ ಕಾರಣಕ್ಕೂ ರಾತ್ರಿ ವೇಳೆ ಬಟ್ಟೆ ತೊಳೆಯಬಾರದು ಹಾಗೂ ಹೊರಗಡೆ ತೊಳೆದು ಹಾಕಿರುವ ಬಟ್ಟೆಯನ್ನು ಇಡೀ ರಾತ್ರಿ ಹೊರಗಡೆ ಬಿಡಬೇಡಿ. ನಿಮ್ಮ ಸಮಸ್ಯೆಗಳು ಪರಿಹಾರ ಆದ ನಂತರ ನಮಗೆ ಕಾಣಿಕೆ ನೀಡಿರಿ ಕರೆ ಮಾಡಿ 9538 446677 ಶ್ರೀ ಕ್ಷೇತ್ರ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ರವರಿಂದ ನಿಮ್ಮ ಕಷ್ಟಗಳಿಗೆ ಎರಡು ದಿನಕ್ಕೆ ಪರಿಹಾರ ಫೋನ್ ಮಾಡಿ 9538 446677 ಬಲಿಷ್ಠವಾದ ಆಂಜನೇಯ ಸ್ವಾಮಿ ಯಂತ್ರ ಕೂಡ ದೊರೆಯುವುದು ಪಡೆಯಲು ಕರೇ ಮಾಡಿರಿ 9538 446677 ಸ್ನೇಹಿತರೇ ಎಲ್ಲರಿಗು ಕೂಡ ಜೀವನದಲ್ಲಿ ಕಷ್ಟಗಳು ಬಂದೇ ಬರುತ್ತದೆ ಅದಕ್ಕೆ ವಿಶೇಷ ರೀತಿಯ ಶಕ್ತಿಗಳಿಂದ ಶಾಶ್ವತ ಪರಿಹಾರ ಮಾಡಲಾಗುವುದು, ನಿಮ್ಮ ಹಣಕಾಸಿನ ಸಮಸ್ಯೆಗಳು, ನಿರುದ್ಯೋಗ ಬಾಧೆಗಳು, ಪ್ರೀತಿ ಪ್ರೇಮದಲ್ಲಿ ವೈಫಲ್ಯ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮನು ಸೇರಲು ಅಥವ ಇನ್ನು ಅನೇಕ ರೀತಿಯ ಗುಪ್ತ ಬಾಧೆಗಳು ಪರಿಹಾರ ಆಗೋಕೆ ನಮಗೆ ಒಂದು ಸರಿ ಫೋನ್ ಮಾಡಿ 9538 446677 ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ನಮಗೆ ಕೇಳಬಹುದು ತೀರಾ ಸಂಕಷ್ಟದಲ್ಲಿ ಇರುವ ಜನರಿಗೆ ಉಚಿತ ಸಲಹೆ ಕೂಡ ನಮ್ಮಲ್ಲಿ ಸಿಗುತ್ತದೆ 9538 446677 ಒಮ್ಮೆ ಫೋನ್ ಮಾಡಿ.

LEAVE A REPLY

Please enter your comment!
Please enter your name here