ಈ ರಾಶಿವರ ಮೇಲೆ ಸದಾಕಾಲ ಇರುತ್ತದೆಯಂತೆ ಶನಿದೇವನ ಅನುಗ್ರಹ, ಈ ರಾಶಿಯವರು ಹುಟ್ಟಿನಿಂದಲೇ ಬಹಳ ಭಾಗ್ಯ ಶಾಲಿಗಳಾಗಿರುತ್ತಾರೆ.

569

ನಮಸ್ಕಾರ ಸ್ನೇಹಿತರೆ ಶನಿ ಕರ್ಮಪಲದಾತ, ಕರ್ಮವನ್ನು ಪ್ರತಿನಿಧಿಸುವವರು, ಗ್ರಹಗಳಲ್ಲಿ ಶನಿ ಅತ್ಯಂತ ಪ್ರಭಾವಶಾಲಿ ಮತ್ತು ನಿಧಾನಗತಿಯಲ್ಲಿ ಚಲಿಸುವಂತಹ ಗ್ರಹ, ಶನಿಯು ಯಾವುದಾದರೂ ರಾಶಿಯ ಮೇಲೆ ತನ್ನ ಪ್ರಭಾವವನ್ನು ಬೀರಿದಾಗ ರಾಶಿಯ ವ್ಯಕ್ತಿಗಳು ಮಾಡಿದಂತಹ ಕರ್ಮಗಳಿಗೆ ಅನುಗುಣವಾಗಿ ಪ್ರತಿಫಲವನ್ನು ನೀಡುತ್ತಾ ಹೋಗುತ್ತಾರೆ, ವಿಶೇಷ ಶನಿ ಯಂತ್ರ ಪಡೆಯಲು ಕರೆ ಮಾಡಿರಿ 96207 99909 ಅಂದರೆ ಶನಿಯ ವಕ್ರದೃಷ್ಟಿ ಇದ್ದಾಗ ವ್ಯಕ್ತಿಗಳು ತನ್ನ ತಪ್ಪುಗಳಿಗೆ ಶಿಕ್ಷೆಯನ್ನು ಅನುಭವಿಸ್ತಾ ಹೋಗುತ್ತಾರೆ, ಅದೇ ಶನಿಯ ಕೃಪಾ ದೃಷ್ಟಿ ಇದ್ದಾಗ ಅವರು ಮಾಡಿದಂತಹ ಒಳ್ಳೆಯ ಕೆಲಸಗಳಿಗೆ ಒಳ್ಳೆಯ ಫಲಗಳನ್ನು ಪಡೆಯುತ್ತಾ ಹೋಗುತ್ತಾರೆ. ಇನ್ನು ಶನಿಯ ಕೃಪಾದೃಷ್ಟಿ ಮತ್ತು ಅನುಗ್ರಹ ಇದ್ದ ವ್ಯಕ್ತಿಯು ತನ್ನ ಜೀವನದಲ್ಲಿ ಸಕರಾತ್ಮಕ ಬದಲಾವಣೆಯನ್ನು ಕಾಣಲು ಮತ್ತು ಪ್ರಗತಿಯನ್ನು ಹೊಂದಲು ಸಾಕಷ್ಟು ಸಮಯ ಬೇಕಾಗಿಲ್ಲ, ಏಕೆಂದರೆ ಶನಿಯಾ ಅನುಗ್ರಹ ಅಷ್ಟೇ ಒಳ್ಳೆಯ ಫಲಗಳನ್ನು ನೀಡುತ್ತದೆ, ಅದೇ ರೀತಿಯಾಗಿ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ಕೆಲವು ರಾಶಿಯವರಿಗೆ ಶನಿಯ ಅನುಗ್ರಹ ಎನ್ನುವುದು ಸದಾ ಕಾಲ ಇರುತ್ತದೆ ಕೆಲವೊಮ್ಮೆ ಶನಿಯ ದುರ್ಬಲವಾದಾಗ ಮಾತ್ರ ಅವರಿಗೆ ತೊಂದರೆ ಆಗಬಹುದು, ಉಳಿದ ಸಮಯದಲ್ಲಿ ಶನಿಯ ಅನುಗ್ರಹದಿಂದ ಎಲ್ಲ ರೀತಿಯಿಂದಲೂ ಕೂಡ ಅವರಿಗೆ ವಿಶೇಷವಾದ ಅನುಕೂಲತೆಗಳು ಕಂಡುಬರುತ್ತದೆ ಎಂದು ಹೇಳಲಾಗುತ್ತದೆ,

ಹಾಗಾಗಿ ಈ ರಾಶಿಯವರು ಬಹಳ ಅದೃಷ್ಟವಂತರು ಎಂದು ಹೇಳಬಹುದು, ಹಾಗಾದರೆ ಯಾವ ರಾಶಿಯವರಿಗೆ ಯಾವಾಗಲೂ ಕೂಡ ಶನಿಯ ಸಂಪೂರ್ಣವಾದ ಅನುಗ್ರಹ ಮತ್ತು ಕೃಪಾದೃಷ್ಟಿ ಇರುತ್ತದೆ, ಆ ಅದೃಷ್ಟ ರಾಶಿಗಳು ಯಾವುವು ಎಂದು ನೋಡೋಣ. ಮೊದಲನೆಯದಾಗಿ ತುಲಾ ರಾಶಿ, ತುಲಾ ರಾಶಿಯ ಮೇಲೆ ಶನಿಯ ಅನುಗ್ರಹ ಯಾವಾಗಲೂ ಕೂಡ ಇರುತ್ತದೆ, ತುಲಾ ರಾಶಿಯ ಅಧಿಪತಿ ಶುಕ್ರ, ಶುಕ್ರ ಶನಿಯ ಮಿತ್ರ ಗ್ರಹ, ತುಲಾ ರಾಶಿಯವರು ಸಾಕಷ್ಟು ಪ್ರಾಮಾಣಿಕರು ಮತ್ತು ನ್ಯಾಯವಾಗಿ ನಡೆದುಕೊಳ್ಳುತ್ತಾರೆ ಇತರರಿಗೆ ಸಹಾಯವನ್ನು ಮಾಡುವವನು ಭಾವನೆಯನ್ನು ಹೊಂದಿರುತ್ತಾರೆ ಹಾಗಾಗಿ ತುಲಾ ರಾಶಿಯವರ ಮೇಲೆ ಯಾವಾಗಲೂ ಕೂಡ ಶನಿಯ ಅನುಗ್ರಹ ಇರುತ್ತದೆ. ಇನ್ನು ಮಕರ ರಾಶಿ, ಮಕರ ರಾಶಿಯ ಅಧಿಪತಿ ಶನಿ, ಹಾಗಾಗಿ ಮಕರ ರಾಶಿಯವರಿಗೆ ಜನ್ಮ ಶನಿ ಇರುತ್ತದೆ, ವಿಶೇಷ ಶನಿ ಯಂತ್ರ ಪಡೆಯಲು ಕರೆ ಮಾಡಿರಿ 96207 99909 ಆದರೆ ಶನಿಯು ನೀಚಾ ಸ್ಥಾನದಲ್ಲಿದ್ದಾಗ ಮತ್ತು ಶನಿಯ ಸಾಡೇಸಾತೀ ಇದ್ದಾಗ ಮಾತ್ರ ಮಕರ ರಾಶಿಯವರಿಗೆ ಶನಿಯ ತೊಂದರೆ ಉಂಟಾಗುತ್ತದೆ ಹೊರತು ಎಲ್ಲಾ ಸಮಯದಲ್ಲಿಯೂ ಕೂಡ ಶನಿಯ ಅನುಗ್ರಹ ಇರುತ್ತದೆ, ಇವರು ಕೂಡ ಪ್ರಾಮಾಣಿಕರು ಶ್ರಮಜೀವಿಗಳು ಮತ್ತು ಸಹಾಯದ ಮನೋಭಾವನೆಯನ್ನು ಹೊಂದಿರುವವರು, ಇವು ಶನಿಗೆ ಬಹಳ ಪ್ರಿಯವಾದ ಅಂಶ. ಇನ್ನು ಕುಂಭ ರಾಶಿ, ಕುಂಭ ರಾಶಿಯ ಅಧಿಪತಿಯು ಕೂಡ ಶನಿಯೇ ಆಗಿರುವುದರಿಂದ ಈ ರಾಶಿಯವರಿಗೆ ಶನಿಯ ವಿಶೇಷವಾದ ಅನುಗ್ರಹ ಇರುತ್ತದೆ,

ಇವರು ಸಾಮಾನ್ಯವಾಗಿ ಸಮಸ್ಯೆಗಳಿಗೆ ಸಿಲುಕಿದಾಗ ಶನಿಯ ದಯೆ ಇವರನ್ನು ರಕ್ಷಿಸುತ್ತದೆ, ಇವರು ಕೂಡ ಪ್ರಾಮಾಣಿಕರು ನ್ಯಾಯವಾದಿಗಳು ಮತ್ತು ಸಹಾಯ ಮನೋಭಾವನೆಯನ್ನು ಹೊಂದಿರುವವರು. ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 96207 99909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ. 96207 99909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 96207 99909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 96207 99909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 96207 99909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here