ಮಂಗಳವಾರದ ದಿನ ಅಪ್ಪಿ ತಪ್ಪಿ ಈ ವಸ್ತು ಖರೀದಿ ಮಾಡಿದ್ರೆ ಏಳು ವರ್ಷ ಕಷ್ಟಗಳು ಅನುಭವಿಸುತ್ತೀರಿ

542

ನಮಸ್ಕಾರ ಸ್ನೇಹಿತರೆ ವಾರದ ಏಳು ಗ್ರಹಗಳು ಕೂಡ ಅದರದೇ ಆದ ವಿಶೇಷತೆಯನ್ನು ಹೊಂದಿದೆ, ವಾರಗಳಿಗೆ ಅನುಗುಣವಾಗಿ ಗ್ರಹಗಳನ್ನು ಪ್ರತಿನಿಧಿಸುತ್ತವೆ, ಹಾಗಾಗಿ ವಾರದ ಏಳು ದಿನಗಳಲ್ಲಿ ಆಯಾ ದಿನಗಳಿಗೆ ಅನುಗುಣವಾಗಿ ಕೆಲವೊಂದು ನಿಯಮಗಳನ್ನು ನಾವು ಅನುಸರಿಸಬೇಕು ಇಲ್ಲದೆ ಹೋದರೆ ನಾವು ಮಾಡುವಂತಹ ತಪ್ಪುಗಳು ನಮ್ಮ ಜೀವನದಲ್ಲಿ ಸಾಕಷ್ಟು ಸಮಸ್ಯೆಗೆ ಕಾರಣವಾಗುತ್ತದೆ ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ತಿಳಿಸಲಾಗಿದೆ. ಇನ್ನು ಅದೇ ರೀತಿಯಾಗಿ ಮಂಗಳವಾರ ಮಂಗಳ ಗ್ರಹಕ್ಕೆ ಮತ್ತು ಆಂಜನೇಯಸ್ವಾಮಿಗೆ ಸಂಬಂಧಿಸಿದ ದಿನವಾಗಿದೆ, ಇಂತಹ ದಿನದಲ್ಲಿ ನಾವು ಕೆಲವೊಂದು ನಿಯಮಗಳನ್ನು ಅನುಸರಿಸಬೇಕು ಇಲ್ಲದೆ ಹೋದರೆ ನಾವು ಗೊತ್ತೋ ಗೊತ್ತಿಲ್ಲದೆಯೋ ಮಾಡುವ ತಪ್ಪುಗಳು ನಿಮ್ಮ ಜೀವನದ ಮೇಲೆ ದೊಡ್ಡಮಟ್ಟದ ನಷ್ಟ ಕಷ್ಟಗಳನ್ನು ಉಂಟುಮಾಡುತ್ತದೆ, ಇದಕ್ಕೆ ಸಂಬಂಧಿಸಿದ ಹಾಗೆ ಮಂಗಳವಾರದ ದಿನ ಅಪ್ಪಿತಪ್ಪಿಯೂ ಕೂಡ ಕೆಲವೊಂದು ವಸ್ತುಗಳನ್ನು ಖರೀದಿಸಬಾರದು ಮತ್ತು ಕೆಲವು ತಪ್ಪುಗಳನ್ನು ಮಾಡಬಾರದು ಎಂದು ಹೇಳಲಾಗುತ್ತದೆ ಯಾಕೆಂದರೆ ಮಂಗಳವಾರದ ದಿನ ವಸ್ತುಗಳನ್ನು ಖರೀದಿಸುವುದು ಮತ್ತು ಇಂತಹ ಕೆಲಸಗಳನ್ನು ಮಾಡುವುದರಿಂದ ನಮ್ಮ ಜೀವನದಲ್ಲಿ ಸಮಸ್ಯೆಗಳನ್ನು ನಾವೇ ಆಹ್ವಾನಿಸಿಕೊಂಡಂತೆ, ಉಚಿತ ಜ್ಯೋತಿಷ್ಯ ತಿಳಿಯಲು ಕರೆ ಮಾಡಿರಿ 9538 446677 ಹಾಗಾದರೆ ಮಂಗಳವಾರದ ದಿನ ಯಾವ ವಸ್ತುಗಳನ್ನು ಖರೀದಿಸಬಾರದು ಮತ್ತು ಯಾವ ತಪ್ಪುಗಳನ್ನು ಮಾಡಬಾರದು ಇದರಿಂದ ಎದುರಾಗುವ ಸಮಸ್ಯೆಗಳು ಏನು ಎಂದು ನೋಡೋಣ.

ಮೊದಲನೆಯದಾಗಿ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮಂಗಳವಾರದ ದಿನ ಯಾವುದೇ ಕಾರಣಕ್ಕೂ ಗಾಜಿನ ವಸ್ತುಗಳನ್ನು ಗಾಜಿನ ಪಾತ್ರೆಗಳನ್ನು ಖರೀದಿಸಬಾರದು, ಗಾಜಿಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸುವುದು ಅಥವಾ ಮಂಗಳವಾರ ದಿನ ಗಾಜಿನ ವಸ್ತುಗಳನ್ನು ಬೇರೆಯವರಿಗೆ ಉಡುಗೊರೆಯಾಗಿ ನೀಡುವುದರಿಂದ ಹಣಕಾಸಿನ ನಷ್ಟಗಳು ಎದುರಾಗುತ್ತವೆ, ಹಾಗಾಗಿ ಮಂಗಳವಾರದ ದಿನ ಗಾಜಿನ ವಸ್ತುಗಳನ್ನು ಖರೀದಿಸುವುದು ಅಥವಾ ಬೇರೆಯವರಿಗೆ ನೀಡುವುದು ಮಾಡಬಾರದು. ಇನ್ನು ಮಂಗಳವಾರದ ದಿನ ಯಾವುದೇ ಕಾರಣಕ್ಕೂ ಅಲಂಕೃತ ವಸ್ತುಗಳು ಅಂದರೆ ಕಾಸ್ಮೆಟಿಕ್ ಗಳನ್ನು ಖರೀದಿಸಬಾರದು, ಇದು ಬೇಡವಾದ ಅನಗತ್ಯ ಖರ್ಚುಗಳನ್ನು ಉಂಟುಮಾಡಿದರೆ ಮಂಗಳವಾರ ಆಂಜನೇಯಸ್ವಾಮಿಗೆ ಬಹಳ ಪ್ರಿಯವಾದ ಸಿಂಧೂರವನ್ನು ಮಾತ್ರ ಖರೀದಿಸಿ ಇದು ಅತ್ಯಂತ ಪ್ರಯೋಜನಕಾರಿ. ಇನ್ನು ಮಂಗಳವಾರದ ದಿನ ಯಾವುದೇ ಕಾರಣಕ್ಕೂ ಕಪ್ಪು ಬಣ್ಣದ ವಸ್ತ್ರಗಳನ್ನು ಧರಿಸಬಾರದು ಎಂದು ಹೇಳಲಾಗುತ್ತದೆ, ಅದೇ ರೀತಿಯಾಗಿ ಮಂಗಳವಾರದ ದಿನ ಕಪ್ಪು ಬಣ್ಣದ ವಸ್ತುಗಳನ್ನು ಕೂಡ ಖರೀದಿಸಬಾರದು ಇದು ಅಶುಭದ ಸಂಕೇತ ಇದು ಮಂಗಳ ದೋಷಕ್ಕೆ ಕಾರಣವಾಗುತ್ತದೆ. ಇನ್ನು ಸಾಮಾನ್ಯವಾಗಿ ಮಂಗಳವಾರದ ದಿನ ಯಾವುದೇ ರೀತಿಯ ಭೂಮಿಪೂಜೆ ಶುಭಕಾರ್ಯಗಳನ್ನು ಮಾಡಬಾರದು ಎಂದು ಹೇಳಲಾಗುತ್ತದೆ. ಉಚಿತ ಜ್ಯೋತಿಷ್ಯ ತಿಳಿಯಲು ಕರೆ ಮಾಡಿರಿ 9538 446677 ಸಂತೋಷ್ ಗುರುಗಳು

ಅದೇ ರೀತಿಯಾಗಿ ಮಂಗಳವಾರದ ದಿನ ಮದ್ಯಪಾನ ಮತ್ತು ಧೂಮಪಾನ ಮಾಡುವುದರಿಂದ ಜಾತಕದಲ್ಲಿ ಮಂಗಳ ದೋಷಗಳು ಉಂಟಾಗುತ್ತದೆ. ಇನ್ನು ಮಂಗಳವಾರದ ದಿನ ಯಾವುದೇ ರೀತಿಯ ಹಣಕಾಸಿನ ವ್ಯವಹಾರವನ್ನು ಕೂಡ ಮಾಡಬಾರದು ಇದು ಹಣಕಾಸಿನ ನಷ್ಟಕ್ಕೆ ಕಾರಣವಾಗುತ್ತದೆ. ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಕಾಣಲು ಮಂಗಳವಾರದ ದಿನ ತಪ್ಪದೇ ಆಂಜನೇಯಸ್ವಾಮಿಯ ಆರಾಧನೆಯನ್ನು ಮಾಡಿ, ಹನುಮಾನ್ ಚಾಲೀಸ ವನ್ನು ಪಟನೆ ಮಾಡಿ. ನಿಮ್ಮ ಸಮಸ್ಯೆಗಳು ಪರಿಹಾರ ಆದ ನಂತರ ನಮಗೆ ಕಾಣಿಕೆ ನೀಡಿರಿ ಕರೆ ಮಾಡಿ 9538 446677 ಶ್ರೀ ಕ್ಷೇತ್ರ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ರವರಿಂದ ನಿಮ್ಮ ಕಷ್ಟಗಳಿಗೆ ಎರಡು ದಿನಕ್ಕೆ ಪರಿಹಾರ ಫೋನ್ ಮಾಡಿ 9538 446677 ಬಲಿಷ್ಠವಾದ ಆಂಜನೇಯ ಸ್ವಾಮಿ ಯಂತ್ರ ಕೂಡ ದೊರೆಯುವುದು ಪಡೆಯಲು ಕರೇ ಮಾಡಿರಿ 9538 446677 ಸ್ನೇಹಿತರೇ ಎಲ್ಲರಿಗು ಕೂಡ ಜೀವನದಲ್ಲಿ ಕಷ್ಟಗಳು ಬಂದೇ ಬರುತ್ತದೆ ಅದಕ್ಕೆ ವಿಶೇಷ ರೀತಿಯ ಶಕ್ತಿಗಳಿಂದ ಶಾಶ್ವತ ಪರಿಹಾರ ಮಾಡಲಾಗುವುದು, ನಿಮ್ಮ ಹಣಕಾಸಿನ ಸಮಸ್ಯೆಗಳು, ನಿರುದ್ಯೋಗ ಬಾಧೆಗಳು, ಪ್ರೀತಿ ಪ್ರೇಮದಲ್ಲಿ ವೈಫಲ್ಯ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮನು ಸೇರಲು ಅಥವ ಇನ್ನು ಅನೇಕ ರೀತಿಯ ಗುಪ್ತ ಬಾಧೆಗಳು ಪರಿಹಾರ ಆಗೋಕೆ ನಮಗೆ ಒಂದು ಸರಿ ಫೋನ್ ಮಾಡಿ 9538 446677 ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ನಮಗೆ ಕೇಳಬಹುದು ತೀರಾ ಸಂಕಷ್ಟದಲ್ಲಿ ಇರುವ ಜನರಿಗೆ ಉಚಿತ ಸಲಹೆ ಕೂಡ ನಮ್ಮಲ್ಲಿ ಸಿಗುತ್ತದೆ 9538 446677 ಒಮ್ಮೆ ಫೋನ್ ಮಾಡಿ.

LEAVE A REPLY

Please enter your comment!
Please enter your name here