ವ್ಯಾಪಾರ ವ್ಯವಹಾರಗಳಲ್ಲಿ ನಿರಂತರವಾಗಿ ಸೋಲು ಮತ್ತು ನಷ್ಟಗಳು ಎದುರಾಗುತ್ತಿದ್ದರೆ ಇದಕ್ಕೆ ಕೆಲವೊಮ್ಮೆ ದೃಷ್ಟಿ ದೋಷ ಮತ್ತು ಋಣಾತ್ಮಕ ಪ್ರಭಾವಗಳು ಕಾರಣವಾಗಿರುತ್ತವೆ ತಕ್ಷಣ ಈ ಪರಿಹಾರ ಮಾಡಿ.

542

ನಮಸ್ಕಾರ ಸ್ನೇಹಿತರೆ ಒಂದು ಒಂದು ಸ್ವಂತವಾಗಿ ವ್ಯಾಪಾರ ವ್ಯವಹಾರ ಮಾಡುವುದು ನಾವು ಉತ್ತಮವಾದಂತಹ ಹಣಕಾಸಿನ ವ್ಯವಸ್ಥೆಯನ್ನು ಹೊಂದಬೇಕು, ಯಾರ ಕೈ ಕೆಳಗಡೆಯು ಕೂಡ ಇರಬಾರದು, ನಮ್ಮ ಜೀವನದಲ್ಲಿ ನಾವು ಮುಂದೆ ಬರಬೇಕು, ನಮ್ಮ ಕಾಲಿನ ಮೇಲೆ ನಾವು ನಿಂತುಕೊಳ್ಳಬೇಕು, ನಮ್ಮ ಒಂದು ಸಣ್ಣ ಪುಟ್ಟ ವ್ಯವಹಾರಗಳನ್ನು ದೊಡ್ಡಮಟ್ಟದಲ್ಲಿ ಬೆಳೆಸಬೇಕು ಎನ್ನುವ ಹಲವಾರು ಕನಸುಗಳಿಂದ ನಾವು ಒಂದು ಸ್ವಂತ ವಾದ ದುಡಿಮೆಯನ್ನು ಆರಂಭಿಸುತ್ತೇವೆ, ನಿಮ್ಮ ಸಮಸ್ಯೆಗೆ ಕೆಲವೊಂದು ರಹಸ್ಯ ಪದ್ದತಿಗಳಿಂದ ಪರಿಹಾರ ಕರೆ ಮಾಡಿರಿ 9538 446677 ಇಂತಹ ವ್ಯಾಪಾರ ವ್ಯವಹಾರಗಳು ನಮ್ಮ ಉದ್ಯೋಗಗಳು ಯಾವುದೇ ರೀತಿಯ ಒಂದು ಅಡೆತಡೆಗಳು ನಷ್ಟಗಳು ಸೋಲುಗಳು ಇಲ್ಲದೆ ನಿರಂತರವಾಗಿ ಯಶಸ್ಸನ್ನು ಕಾಣುತ್ತಾ ಹೋದರೆ ನಾವು ಜೀವನದಲ್ಲಿ ಯಶಸ್ಸಿನ ಶಿಖರವನ್ನು, ಉನ್ನತಮಟ್ಟದ ಜೀವನವನ್ನು ಹೊಂದುತ್ತೇವೆ, ಆದರೆ ಕೆಲವೊಮ್ಮೆ ಎಷ್ಟೇ ಪ್ರಯತ್ನಪಟ್ಟರೂ ಮಾಡುವಂತಹ ಕೆಲಸಕಾರ್ಯಗಳಲ್ಲಿ ಅದರಲ್ಲಿ ಕೂಡ ವ್ಯಾಪಾರ ವ್ಯವಹಾರಗಳಲ್ಲಿ ನಷ್ಟಗಳು ಸೋಲುಗಳು ಅತಿಯಾಗಿ ಕಾಡುತ್ತಿವೆ ಇದರಿಂದ ನಾವು ಹಾಕಿದ ಬಂಡವಾಳವು ಬರುತ್ತಿಲ್ಲ, ಬಹಳ ಕಷ್ಟವಾಗುತ್ತಿದೆ, ಜೀವನ ನಿರ್ವಹಣೆಗೆ ಮತ್ತು ನಮ್ಮ ವ್ಯಾಪಾರ ವ್ಯವಹಾರಗಳನ್ನು ಸರಿದೂಗಿಸಲು ಕೂಡ ನಮಗೆ ಸಾಧ್ಯವಾಗುತ್ತಿಲ್ಲ ಎಂದರೆ ಕೆಲವೊಮ್ಮೆ ದೃಷ್ಟಿ ದೋಷಗಳು ಮತ್ತು ಋಣಾತ್ಮಕ ಪ್ರಭಾವ ಳು ಕೂಡ ಕಾರಣವಾಗಿರುತ್ತದೆ.

ಇಂತಹ ಸಂದರ್ಭದಲ್ಲಿ ನಾವು ಮತ್ತೇ ನಮ್ಮ ವ್ಯವಹಾರಗಳನ್ನು ವ್ಯಾಪಾರಗಳನ್ನು ಅಭಿವೃದ್ಧಿಗೊಳಿಸಲು ಕೆಲವೊಂದು ದೃಷ್ಟಿ ನಿವಾರಣೆ ಮತ್ತು ಋಣಾತ್ಮಕ ಪ್ರಭಾವಗಳನ್ನು ನಾಶಮಾಡುವಂತಹ ಪರಿಹಾರಗಳನ್ನು ಕೈಗೊಳ್ಳಬೇಕಾಗುತ್ತದೆ, ಹಾಗಾದರೆ ಯಾವ ರೀತಿಯಾಗಿ ದೃಷ್ಟಿದೋಷಗಳನ್ನು ನಿವಾರಿಸಿಕೊಂಡು ಋಣಾತ್ಮಕ ಪ್ರಭಾವಗಳನ್ನು ದೂರಮಾಡಿಕೊಂಡು ನಮ್ಮ ವ್ಯಾಪಾರ ವ್ಯವಹಾರಗಳನ್ನು ಅಭಿವೃದ್ಧಿಪಡಿಸಿಕೊಳ್ಳಬಹುದು, ಇದಕ್ಕಾಗಿ ಏನು ಮಾಡಬೇಕು ಎಂದು ನೋಡೋಣ. ಮೊದಲನೆಯದಾಗಿ ವ್ಯಾಪಾರದಲ್ಲಿ ನಿರಂತರವಾಗಿ ಸಮಸ್ಯೆಗಳು ಎದುರಾಗುತ್ತಿವೆ ಪೈಪೋಟಿ ಹೆಚ್ಚಾಗಿ ನಡೆಯುತ್ತದೆ ನಿಮ್ಮ ವ್ಯಾಪಾರ ವ್ಯವಹಾರಗಳಲ್ಲಿ ವಿವಾದಗಳು ಕಲಹಗಳು ಹೆಚ್ಚಾಗಿ ನಡೆಯುತ್ತಿವೆ ಎಂದಾಗ ನೀವು ತಪ್ಪದೇ ಕಲ್ಲಿದ್ದಲಿನಿಂದ ನೀವು ವ್ಯಾಪಾರ ಮತ್ತು ವ್ಯವಹಾರ ಮಾಡುವಂತಹ ಸ್ಥಳದಲ್ಲಿ ದೃಷ್ಟಿಯನ್ನು ನಿವಾಳಿಸಿ ಅದನ್ನು ಹರಿಯುವ ನೀರಿಗೆ ಬಿಡುವುದರಿಂದ ಎಲ್ಲಾ ರೀತಿಯ ಅಡೆತಡೆಗಳು ಸಮಸ್ಯೆಗಳು ನಿವಾರಣೆಯಾಗುತ್ತವೆ. ಇನ್ನು ವ್ಯಾಪಾರ ವ್ಯವಹಾರ ಚೆನ್ನಾಗಿ ನಡೆಯುತ್ತಿಲ್ಲ ಗ್ರಾಹಕರ ಆಕರ್ಷಣೆ ಎನ್ನುವುದೇ ಇಲ್ಲ, ವ್ಯಾಪಾರ ನಿಂತುಹೋಗಿದೆ ಎಂದಾಗ ನೀವು ವ್ಯಾಪಾರ ಮಾಡುವಂತಹ ಸ್ಥಳದ ಮುಖ್ಯ ಗೋಡೆಯ ಮೇಲೆ 4 ಮೊಳೆಗಳನ್ನು 4 ಭಾಗದಲ್ಲಿ ಹೊಡೆಯುವುದರಿಂದ ಮತ್ತೆ ನಿಮ್ಮ ವ್ಯಾಪಾರ ವ್ಯವಹಾರಗಳು ಆರಂಭಗೊಳ್ಳುತ್ತವೆ.

ಇನ್ನು ವ್ಯಾಪಾರ ವ್ಯವಹಾರಗಳನ್ನು ಪ್ರತಿನಿಧಿಸುವ ಗ್ರಹ ಎಂದರೇ ಬುಧ, ಹಾಗಾಗಿ ತಪ್ಪದೆ ಬುಧವಾರ ಗಣೇಶನ ಆರಾಧನೆ ಮಾಡಿ, ಹಸುಗಳಿಗೆ ಹಸಿರು ಹುಲ್ಲನ್ನು ನೀಡಿ, ಆದಷ್ಟು ಹಸಿರು ಬಣ್ಣವನ್ನು ಹೆಚ್ಚಾಗಿ ಬಳಸಿ. ಇನ್ನು ಕರ್ಮವನ್ನು ಪ್ರತಿನಿಧಿಸುವುದು ಶನಿ ಆಗಿರುವುದರಿಂದ ಶನಿಯ ಆರಾಧನೆಯನ್ನು ಪ್ರತಿ ಶನಿವಾರ ಮಾಡಿ, ನಿಮ್ಮ ಕೆಲಸ ಕಾರ್ಯಗಳು ಉತ್ತಮವಾಗುತ್ತದೆ. ನಿಮ್ಮ ಸಮಸ್ಯೆಗಳು ಪರಿಹಾರ ಆದ ನಂತರ ನಮಗೆ ಕಾಣಿಕೆ ನೀಡಿರಿ ಕರೆ ಮಾಡಿ 9538 446677 ಶ್ರೀ ಕ್ಷೇತ್ರ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ರವರಿಂದ ನಿಮ್ಮ ಕಷ್ಟಗಳಿಗೆ ಎರಡು ದಿನಕ್ಕೆ ಪರಿಹಾರ ಫೋನ್ ಮಾಡಿ 9538 446677 ಬಲಿಷ್ಠವಾದ ಆಂಜನೇಯ ಸ್ವಾಮಿ ಯಂತ್ರ ಕೂಡ ದೊರೆಯುವುದು ಪಡೆಯಲು ಕರೇ ಮಾಡಿರಿ 9538 446677 ಸ್ನೇಹಿತರೇ ಎಲ್ಲರಿಗು ಕೂಡ ಜೀವನದಲ್ಲಿ ಕಷ್ಟಗಳು ಬಂದೇ ಬರುತ್ತದೆ ಅದಕ್ಕೆ ವಿಶೇಷ ರೀತಿಯ ಶಕ್ತಿಗಳಿಂದ ಶಾಶ್ವತ ಪರಿಹಾರ ಮಾಡಲಾಗುವುದು, ನಿಮ್ಮ ಹಣಕಾಸಿನ ಸಮಸ್ಯೆಗಳು, ನಿರುದ್ಯೋಗ ಬಾಧೆಗಳು, ಪ್ರೀತಿ ಪ್ರೇಮದಲ್ಲಿ ವೈಫಲ್ಯ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮನು ಸೇರಲು ಅಥವ ಇನ್ನು ಅನೇಕ ರೀತಿಯ ಗುಪ್ತ ಬಾಧೆಗಳು ಪರಿಹಾರ ಆಗೋಕೆ ನಮಗೆ ಒಂದು ಸರಿ ಫೋನ್ ಮಾಡಿ 9538 446677 ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ನಮಗೆ ಕೇಳಬಹುದು ತೀರಾ ಸಂಕಷ್ಟದಲ್ಲಿ ಇರುವ ಜನರಿಗೆ ಉಚಿತ ಸಲಹೆ ಕೂಡ ನಮ್ಮಲ್ಲಿ ಸಿಗುತ್ತದೆ 9538 446677 ಒಮ್ಮೆ ಫೋನ್ ಮಾಡಿ.

LEAVE A REPLY

Please enter your comment!
Please enter your name here