ಜುಲೈ 5 ರವರೆಗೂ ಈ ರಾಶಿಯವರು ಉದ್ಯೋಗ ಮತ್ತು ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು, ಬುಧನಿಂದ ಎದುರಾಗಲಿದೆ ತೊಂದರೆ.

540

ನಮಸ್ಕಾರ ಸ್ನೇಹಿತರೆ ಬುಧನನ್ನು ವ್ಯವಹಾರ ಮತ್ತು ಜ್ಞಾನದ ಕಾರಕ ಎಂದು ಹೇಳಲಾಗುತ್ತದೆ, ಬುಧನು ವ್ಯಕ್ತಿಯ ಜೀವನದ ಮೇಲೆ ಆತನ ಜ್ಞಾನ ವ್ಯವಹಾರಗಳ ಮೇಲೆ ತನ್ನ ಪ್ರಭಾವವನ್ನು ಬೀರುತ್ತಾನೆ, ಇದರ ಜೊತೆಗೆ ಉದ್ಯೋಗಕ್ಕೆ ಸಂಬಂಧಿಸಿದ ಹಾಗೆ ಆರ್ಥಿಕ ಜೀವನದ ಮೇಲೆಯೂ ಕೂಡ ತನ್ನ ಪರಿಣಾಮವನ್ನು ಬರುವುದರಿಂದ ವ್ಯಕ್ತಿಯ ಜಾತಕದಲ್ಲಿ ಬುಧ ಉತ್ತಮವಾಗಿ ಇರಬೇಕು ಎಂದು ಹೇಳಲಾಗುತ್ತದೆ, ಆದರೆ ನಿರಂತರ ಚಲನೆ ಮತ್ತು ಸ್ಥಾನ ಬದಲಾವಣೆಯಿಂದ ದ್ವಾದಶ ರಾಶಿಗಳಲ್ಲಿ ಬುಧನ ಶುಭ ಮತ್ತು ಅಶುಭದ ಫಲಗಳು ಏರಿಳಿತದಂತೆ ಉಂಟಾಗುತ್ತಿರುತ್ತದೆ. ಸಕಲ ಸಂಕಷ್ಟಗಳಿಗೂ ನಮ್ಮಲ್ಲಿ ವಿಶೇಷ ಪರಿಹಾರ ಇದೆ ಒಂದು ಸರಿ ಫೋನ್ ಮಾಡಿ 9538 446677 ಇನ್ನು ಈಗಾಗಲೇ ಬುಧನ ಸಂಕ್ರಮಣ ನಡೆದಿದ್ದು ಬುಧನು ತನ್ನ ಸ್ಥಾನವನ್ನು ಬದಲಾಯಿಸಿದ್ದು ಜುಲೈ ಐದರ ವರೆಗೂ ಕೂಡ ಅಲ್ಲಿಯೇ ಇರುತ್ತಾರೆ, ಪರಿಣಾಮ ದ್ವಾದಶ ರಾಶಿಗಳ ಮೇಲೆ ಉಂಟಾಗಿದ್ದು ಕೆಲವು ರಾಶಿಯವರಿಗೆ ಬುಧನ ಸಂಕ್ರಮಣದಿಂದ ಸಾಕಷ್ಟು ಅನುಕೂಲತೆಗಳು ಲಭಿಸಿವೆ ಆದರೆ ಇನ್ನೂ ಕೆಲವರು ಬುಧನ ಈ ಒಂದು ಸ್ಥಾನ ಬದಲಾವಣೆಯಿಂದ ವ್ಯವಹಾರ ಮತ್ತು ಆರ್ಥಿಕ ವಿಷಯಕ್ಕೆ ಸಂಬಂಧಿಸಿದ ಹಾಗೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಹಾಗಾಗಿ ಇವರ ಮುಂದಿನ ತಿಂಗಳಿನವರೆಗೂ ಎಚ್ಚರಿಕೆಯಿಂದ ಇರಬೇಕು ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ತಿಳಿಸಲಾಗಿದೆ, ಹಾಗಾದರೆ ಬುಧನ ಸಂಕ್ರಮಣದಿಂದ ಜುಲೈ ತಿಂಗಳಿನವರೆಗೆ ಯಾವ ರಾಶಿಯವರು ಬಹಳ ಎಚ್ಚರಿಕೆಯಿಂದ ಇರಬೇಕು,

ಇವರ ಜೀವನದಲ್ಲಿ ಯಾವ ರೀತಿಯ ಬದಲಾವಣೆಗಳು ಕಂಡು ಬರುತ್ತದೆ ಎಂದು ನೋಡೋಣ. ಮಿಥುನ ರಾಶಿ, ಮಿಥುನ ರಾಶಿಯವರು ಈ ಒಂದು ಸಂದರ್ಭದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು, ವ್ಯಾಪಾರ ವ್ಯವಹಾರ ಮಾಡುವವರಿಗೆ ಸ್ವಲ್ಪ ಕಷ್ಟಗಳು ಎದುರಾಗುತ್ತವೆ ಅನಗತ್ಯ ಖರ್ಚುಗಳು ಎದುರಾಗುತ್ತವೆ ಒಂದು ಸಮಯದಲ್ಲಿ ಯಾವುದೇ ರೀತಿಯ ಹಣಕಾಸಿನ ನಿರ್ಧಾರ ತೆಗೆದುಕೊಳ್ಳುವುದು ಬೇಡ. ತುಲಾ ರಾಶಿ, ತುಲಾ ರಾಶಿಯವರು ಇನ್ನೊಂದು ಸಂದರ್ಭದಲ್ಲಿ ವ್ಯಾಪಾರ ವ್ಯವಹಾರಗಳಲ್ಲಿ ಸಮಸ್ಯೆಗಳು ಎದುರಾಗಬಹುದು ಕೆಲಸ ಕಾರ್ಯಗಳು ಮುಂದೂಡಬಹುದು, ಸಕಲ ಸಂಕಷ್ಟಗಳಿಗೂ ನಮ್ಮಲ್ಲಿ ವಿಶೇಷ ಪರಿಹಾರ ಇದೆ ಒಂದು ಸರಿ ಫೋನ್ ಮಾಡಿ 9538 446677 ಅನಗತ್ಯ ಖರ್ಚುಗಳು ಹೆಚ್ಚಾಗಬಹುದು, ಈ ಸಮಯದಲ್ಲಿ ಯಾರ ಬಳಿಯು ಕೊಡ ಸಾಲವನ್ನು ತೆಗೆದುಕೊಳ್ಳುವುದು ಮತ್ತು ಸಾಲವನ್ನು ನೀಡುವುದು ಮಾಡಬೇಡಿ. ಧನಸ್ಸು ರಾಶಿ, ರಾಶಿಯವರಿಗೆ ಬದಲಾ ಸಂಕ್ರಮಣ ಸಾಕಷ್ಟು ಸಮಸ್ಯೆಗಳನ್ನು ಉಂಟುಮಾಡಲಿದ್ದು ಕೆಲಸಕಾರ್ಯಗಳಲ್ಲಿ ಒತ್ತಡಗಳು ಹೆಚ್ಚಾಗಬಹುದು, ವ್ಯವಹಾರ ಮಾಡುವವರು ಬಹಳ ಜಾಗರೂಕತೆಯಿಂದ ಇರಬೇಕು, ಒತ್ತಡಗಳು, ಅಡೆತಡೆಗಳು ಹೆಚ್ಚಾಗಬಹುದು, ಬಹಳ ತಾಳ್ಮೆಯಿಂದ ಇರಿ ಗಣೇಶನ ಆರಾಧನೆ ಮಾಡಿ. ಇನ್ನು ಮೀನ ರಾಶಿ, ಒಂದು ಸಂದರ್ಭದಲ್ಲಿ ಬಹಳ ಎಚ್ಚರಿಕೆ ಮತ್ತು ತಾಳ್ಮೆಯಿಂದ ಇರಬೇಕು, ಯಾವುದೇ ಕ್ಷೇತ್ರದ ಕೆಲಸಕಾರ್ಯಗಳಲ್ಲಿ ವಿಶೇಷವಾದ ಗಮನವನ್ನು ಕೊಡಿ,

ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮುಂಚೆ ಮನೆಯವರ ಬಳಿ ಅಥವಾ ಆತ್ಮೀಯರ ಬಳಿ ಚರ್ಚಿಸಿ, ಹೊಸದಾಗಿ ಏನಾದರೂ ವ್ಯವಹಾರ ಮಾಡಬೇಕು ಎಂದುಕೊಳ್ಳುವವರು ಅದನ್ನು ಮುಂದೂಡುವುದು ಒಳ್ಳೆಯದು. ಈ ರಾಶಿಯವರು ಬುಧನ ಅಶುಭತೆಯನ್ನು ಕಡಿಮೆಮಾಡಿಕೊಳ್ಳಲು ಗಣೇಶನ ಆರಾಧನೆ ಮಾಡಿ, ಹಸುಗಳಿಗೆ ಹಸಿರು ಹುಲ್ಲನ್ನು ತಿನ್ನಿಸಿ, ಸಾಧ್ಯವಾದಷ್ಟು ಹಸಿರು ಬಣ್ಣವನ್ನು ಹೆಚ್ಚಾಗಿ ಬಳಸಿ. ನಿಮ್ಮ ಸಮಸ್ಯೆಗಳು ಪರಿಹಾರ ಆದ ನಂತರ ನಮಗೆ ಕಾಣಿಕೆ ನೀಡಿರಿ ಕರೆ ಮಾಡಿ 9538 446677 ಶ್ರೀ ಕ್ಷೇತ್ರ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ರವರಿಂದ ನಿಮ್ಮ ಕಷ್ಟಗಳಿಗೆ ಎರಡು ದಿನಕ್ಕೆ ಪರಿಹಾರ ಫೋನ್ ಮಾಡಿ 9538 446677 ಬಲಿಷ್ಠವಾದ ಆಂಜನೇಯ ಸ್ವಾಮಿ ಯಂತ್ರ ಕೂಡ ದೊರೆಯುವುದು ಪಡೆಯಲು ಕರೇ ಮಾಡಿರಿ 9538 446677 ಸ್ನೇಹಿತರೇ ಎಲ್ಲರಿಗು ಕೂಡ ಜೀವನದಲ್ಲಿ ಕಷ್ಟಗಳು ಬಂದೇ ಬರುತ್ತದೆ ಅದಕ್ಕೆ ವಿಶೇಷ ರೀತಿಯ ಶಕ್ತಿಗಳಿಂದ ಶಾಶ್ವತ ಪರಿಹಾರ ಮಾಡಲಾಗುವುದು, ನಿಮ್ಮ ಹಣಕಾಸಿನ ಸಮಸ್ಯೆಗಳು, ನಿರುದ್ಯೋಗ ಬಾಧೆಗಳು, ಪ್ರೀತಿ ಪ್ರೇಮದಲ್ಲಿ ವೈಫಲ್ಯ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮನು ಸೇರಲು ಅಥವ ಇನ್ನು ಅನೇಕ ರೀತಿಯ ಗುಪ್ತ ಬಾಧೆಗಳು ಪರಿಹಾರ ಆಗೋಕೆ ನಮಗೆ ಒಂದು ಸರಿ ಫೋನ್ ಮಾಡಿ 9538 446677 ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ನಮಗೆ ಕೇಳಬಹುದು ತೀರಾ ಸಂಕಷ್ಟದಲ್ಲಿ ಇರುವ ಜನರಿಗೆ ಉಚಿತ ಸಲಹೆ ಕೂಡ ನಮ್ಮಲ್ಲಿ ಸಿಗುತ್ತದೆ 9538 446677 ಒಮ್ಮೆ ಫೋನ್ ಮಾಡಿ.

LEAVE A REPLY

Please enter your comment!
Please enter your name here