ಜೂನ್ 15ರಂದು ಸೂರ್ಯನು ತನ್ನ ಸ್ಥಾನವನ್ನು ಬದಲಾಯಿಸಲಿದ್ದು ಈ ರಾಶಿಯವರ ಅದೃಷ್ಟವು ಕೂಡ ಬದಲಾಗುತ್ತಿದೆ.

534

ನಮಸ್ಕಾರ ಸ್ನೇಹಿತರೆ ಗ್ರಹಗಳಲ್ಲಿ ಸೂರ್ಯನನ್ನು ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ, ವ್ಯಕ್ತಿಯ ಜೀವನದಲ್ಲಿ ಸೂರ್ಯ ಆಯಸ್ಸು ಆರೋಗ್ಯ ಯಶಸ್ಸು ಕೀರ್ತಿ ಪ್ರಗತಿ ಇವುಗಳಿಗೆ ಸಂಬಂಧಿಸಿದೆ, ಮೊದಲೇ ಹೇಳಿದ ಹಾಗೆ ಗ್ರಹಗಳ ಪ್ರತಿಯೊಂದು ಚಾಲನೆ ಸ್ಥಾನ ಬದಲಾವಣೆ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರಿದಂತೆ ವ್ಯಕ್ತಿಯ ಜೀವನದಲ್ಲಿಯೂ ಕೂಡ ಬದಲಾವಣೆಗಳು ಕಂಡುಬರುತ್ತವೆ, ಅದೇ ರೀತಿಯಾಗಿ ಇದೇ ಜೂನ್ 15ರಿಂದ ವೃಷಭ ರಾಶಿಯಿಂದ ಮಿಥುನ ರಾಶಿಗೆ ಸೂರ್ಯದೇವನು ತನ್ನ ಪ್ರವೇಶವನ್ನು ಮಾಡಲಿದ್ದಾನೆ, ಇದರ ಪರಿಣಾಮ ದ್ವಾದಶ ರಾಶಿಗಳ ಮೇಲೆ ಉಂಟಾಗಲಿದ್ದು ಇದರಲ್ಲಿ ಕೆಲವು ರಾಶಿಯವರಿಗೆ ಬಹಳ ಶುಭಫಲಗಳು ಲಭಿಸುತ್ತಿದ್ದು ಜೀವನದಲ್ಲಿ ಅದೃಷ್ಟ ಬದಲಾಗುತ್ತದೆ ಎಂದು ಹೇಳಲಾಗುತ್ತದೆ, ಹಾಗಾಗಿ ಈ ರಾಶಿಯವರು ಜೂನ್ 15ರಿಂದ ಮುಂದಿನ ಒಂದು ತಿಂಗಳ ತನಕ ಸೂರ್ಯನ ಸಂಪೂರ್ಣವಾದ ಅನುಗ್ರಹದಲ್ಲಿ ಅದೃಷ್ಟವನ್ನು ಪಡೆಯಲಿದ್ದಾರೆ, ಹಾಗಾದರೆ ಜೂನ್ 15ರಿಂದ ಸೂರ್ಯನ ಸ್ಥಾನ ಬದಲಾವಣೆಯು ಯಾವ ರಾಶಿಯವರಿಗೆ ಅನುಕೂಲಕರವಾಗಿರುತ್ತದೆ ಯಾರು ಈ ಒಂದು ಸಮಯದಲ್ಲಿ ಉತ್ತಮವಾದ ಪದವನ್ನು ಪಡೆಯುತ್ತಾರೆ ಎಂದು ನೋಡೋಣ. ಸೂರ್ಯನ ಸ್ಥಾನ ಬದಲಾವಣೆಯಿಂದ ದ್ವಾದಶ ರಾಶಿಗಳಲ್ಲಿ ಈ ರಾಶಿಯವರು ಹೆಚ್ಚು ಅನುಕೂಲವನ್ನು ಪಡೆಯಲಿದ್ದಾರೆ,

ವಿಶೇಷವಾಗಿ ವೃತ್ತಿ ಜೀವನಕ್ಕೆ ಸಂಬಂಧಿಸಿದ ಹಾಗೆ ಸಮಸ್ಯೆಗಳು ದೂರವಾಗುತ್ತವೆ, ವೃತ್ತಿ ಜೀವನದ ಅಭಿವೃದ್ಧಿಗೆ ಬೇಕಾಗುವಂತಹ ಅವಕಾಶ ಮತ್ತು ಅನುಕೂಲತೆಗಳು ಲಭಿಸುವುದರ ಜೊತೆಗೆ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ಮತ್ತು ಸಹೋದ್ಯೋಗಿಗಳಿಂದ ಸಹಕಾರ ಲಭಿಸುತ್ತದೆ. ವ್ಯಾಪಾರ ವ್ಯವಹಾರ ಮಾಡುವವರಿಗೆ ವಿಶೇಷವಾಗಿ ಪ್ರಗತಿಗಳು ಕಂಡುಬರುತ್ತದೆ, ಇನ್ನೂ ಉದ್ಯೋಗದ ನಿರೀಕ್ಷೆಯಲ್ಲಿ ಇರುವವರಿಗೆ ಮತ್ತು ಉದ್ಯೋಗವನ್ನು ಬದಲಾಯಿಸಬೇಕು ಎಂದುಕೊಳ್ಳುವವರಿಗೆ ಈ ಒಂದು ಅವಕಾಶ ಮತ್ತು ಅನುಕೂಲತೆಗಳು ಲಭಿಸುತ್ತವೆ, ಜೊತೆಗೆ ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಬಡ್ತಿ ಗಳಿಸುವ ಸಾಧ್ಯತೆ ಇದೆ. ಇನ್ನು ಈ ರಾಶಿಯ ಜನರು ಬಹಳದಿನಗಳಿಂದ ಬಳಲುತ್ತಿರುವ ಅಂತಹ ಅನಾರೋಗ್ಯದ ಸಮಸ್ಯೆಗಳು ದೂರವಾಗುತ್ತದೆ ಕ್ರಮೇಣವಾಗಿ ಆರೋಗ್ಯದಲ್ಲಿ ಸುಧಾರಣೆ ಗಳು ಕಂಡುಬರುತ್ತವೆ. ಇನ್ನು ಯಾವುದಾದರೂ ವಾದ ವಿವಾದಗಳಲ್ಲಿ ಸಿಲುಕಿದ್ದರೆ ಅಥವಾ ಆಪಾದನೆಗೆ ಒಳಗಾಗಿದ್ದರೆ ಅಂತಹ ಎಲ್ಲಾ ರೀತಿಯ ವಿವಾದಗಳು ಮತ್ತು ಆಪಾದನೆಗಳಿಂದ ಹೊರಬರುವಿರಿ, ಇನ್ನು ಕುಟುಂಬದಲ್ಲಿಯೂ ಕೂಡ ಬಾಂಧವ್ಯ ಹೆಚ್ಚಾಗುತ್ತದೆ ಕುಟುಂಬದಲ್ಲಿ ಇರುವಂತಹ ವಿವಾದಗಳು ದೂರವಾಗುತ್ತದೆ ಕುಟುಂಬದಲ್ಲಿ ನೀವು ಮಾಡುವಂತಹ ಎಲ್ಲಾ ಕಾರ್ಯಗಳಿಗೂ ಕೂಡ ಉತ್ತಮವಾದಂತಹ ಬೆಂಬಲ ರಚಿಸುವುದರ ಜೊತೆಗೆ ಕುಟುಂಬದಲ್ಲಿ ಉದ್ಯೋಗದಲ್ಲಿ ಒಂದು ಸಮಾಜದಲ್ಲಿ ನಿಮ್ಮ ಗೌರವ ಪ್ರತಿಷ್ಠೆಗಳು ಹೆಚ್ಚಾಗುತ್ತವೆ,

ಹಾಗಾದರೆ ಸೂರ್ಯನ ಸ್ಥಾನ ಬದಲಾವಣೆಯಿಂದ ಇಷ್ಟೆಲ್ಲ ಪ್ರಯೋಜನ ಪಡೆಯುತ್ತಿರುವ ಅದೃಷ್ಟ ರಾಶಿಗಳು ಮೇಷ ರಾಶಿ, ವೃಷಭ ರಾಶಿ, ಸಿಂಹ ರಾಶಿ, ಧನಸು ರಾಶಿ, ಮಕರ ರಾಶಿ, ಕುಂಭ ರಾಶಿ ಮತ್ತು ಮೀನ ರಾಶಿ. ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 96207 99909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ. 96207 99909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 96207 99909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 96207 99909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 96207 99909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here