ಮಹಿಳೆಯರ ತಾಳಿ ಹೇಗೆಲ್ಲಾ ರಕ್ಷಣೆ ನೀಡುತ್ತದೆ

531

ಈ ಪ್ರಪಂಚದಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷವಾದ ಸ್ಥಾನಮಾನ ಇದೆ, ಹೆಣ್ಣು ಮಕ್ಕಳು ಪ್ರತಿ ಮನೆಯನ್ನು ಬೆಳಗುವ ಮತ್ತು ಮನೆಯನ್ನು ಉರಿಯುವಂತೆ ಮಾಡುತ್ತಾಳೆ, ಹೆಣ್ಣು ಸಂಸಾರದ ಕಣ್ಣು, ಪ್ರತಿಯೊಂದು ಮನೆಯಲ್ಲೂ ಹೆಣ್ಣು ಮಕ್ಕಳು ಇರಬೇಕು ಇಲ್ಲ ಎಂದರೆ ಆ ಮನೆ ಪೂರ್ಣ ಆಗುವುದಿಲ್ಲ, ಹೆಣ್ಣು ಮಕ್ಕಳಿಗೆ ದೇವರು ಆಗಾಧವಾದ ಶಕ್ತಿಯನ್ನು ನೀಡುತ್ತಾನೆ ಅದಕ್ಕಾಗಿಯೇ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳು ಹೆಚ್ಚು ನೋವು. ಕಷ್ಟ. ಎಲ್ಲವನ್ನೂ ಕೂಡ ಸಹಿಸಿಕೊಂಡು ಜೀವನ ನಡೆಸುತ್ತಾರೆ. ಹೆಣ್ಣು ಋತುಮತಿ ಆದಾಗಿನಿಂದ ಹಿಡಿದು ಮಕ್ಕಳಿಗೆ ಜನ್ಮ ಕೊಡುವವರೆಗೂ ಅವರು ಪಡುವ ಕಷ್ಟಗಳು ಅಷ್ಟು ಇಷ್ಟಲ್ಲಾ ಆದರೆ ಪ್ರತಿಯೊಂದನ್ನು ಸಹಿಸಿಕೊಂಡು, ನಮ್ಮ ಜೊತೆಗೆ ಇರುವವರನ್ನು ಸಂತೋಷದಿಂದ ನೋಡಿ ಕೊಳ್ಳುತ್ತಾಳೆ, ಅದಕ್ಕಾಗಿಯೇ ಪ್ರತಿ ಕ್ಷಣ ಹೆಣ್ಣು ಮಕ್ಕಳಿಗೆ ಶಕ್ತಿಯನ್ನು ನೀಡಲು ಎಂದು ಅವರ ಬಳಿಯಲ್ಲಿ ಕೆಲವು ವಸ್ತುಗಳನ್ನು ಸದಾ ಅವರ ಬಳಿ ಇಟ್ಟು ಕೊಳ್ಳುವಂತೆ ಮಾಡುತ್ತಾನೆ, ಅವುಗಳೇ ಈ ಕುಂಕುಮ, ಅರಿಶಿಣ, ಮೂಗುತಿ, ಹೂವು, ಬಳೆ, ಕಾಲ್ಗೆಜ್ಜೆ, ಮಾಂಗಲ್ಯ, ಇವೆಲ್ಲವೂ ಕೂಡ ಹೆಣ್ಣು ಮಕ್ಕಳ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ, ಹೆಣ್ಣು ಮಕ್ಕಳಿಗೆ ಹೆಚ್ಚು ಶಕ್ತಿಯನ್ನು ನೀಡುವ ವಸ್ತುಗಳು ಇವು.

ಅದರಲ್ಲೂ ಮುತ್ತೈದೆಯರ ಶಕ್ತಿ ಆಗಿರುವ ಮಾಂಗಲ್ಯ, ಕಾಲುಂಗುರ, ಕುಂಕುಮ, ಹೂವು, ಬಳೆ, ಇವು ಮುತ್ತೈದೆಯರನ್ನು ರಕ್ಷಣೆ ಮಾಡುವ ವಸ್ತುಗಳು ಹಾಗಾಗಿ ಇವುಗಳನ್ನು ದೇವರು ಆ ಹೆಣ್ಣು ಮಕ್ಕಳಿಗೆ ನೀಡಿರುವುದು. ಹಾಗೂ ಈ ಮಾಂಗಲ್ಯ ಸರದಲ್ಲಿ ಇರುವ ಕರಿ ಮಣಿಗಳು ಹೆಣ್ಣು ಮಕ್ಕಳ ಶಕ್ತಿಯನ್ನು ಹೆಚ್ಚು ಮಾಡುತ್ತದೆ, ಹಾಗೂ ಯಾವುದೇ ನಕಾರಾತ್ಮಕ ಶಕ್ತಿ ಪ್ರವೇಶ ಆಗದೆ ಇರುವ ರೀತಿ ಈ ಕರಿ ಮಣಿ ರಕ್ಷಣೆ ಮಾಡುತ್ತದೆ. ಹಾಗೂ ಹೆಣ್ಣು ಮಕ್ಕಳಲ್ಲಿ ಉಷ್ಣಾಂಶ ಹೆಚ್ಚು ಇರುತ್ತದೆ ಹಾಗಾಗಿ ಈ ಕರಿಮಣಿ ಅವರ ದೇಹವನ್ನು ಹೊತ್ತುವುದರಿಂದ ಉಷ್ಣಾಂಶ ಕಡಿಮೆ ಆಗುತ್ತದೆ. ಹಾಗೂ ಹೆಣ್ಣು ಮಕ್ಕಳಿಗೆ ಮಾಂಗಲ್ಯ ಕಟ್ಟುವಾಗ ಮೂರು ಗಂಟು ಹಾಕುತ್ತಾರೆ ಇದರ ಅರ್ಥ ಹೆಣ್ಣು ಮಕ್ಕಳು ತನ್ನ ತವರು ಮನೆಯನ್ನು ತನ್ನ ಗಂಡನ ಮನೆಯನ್ನು ಸಂತೋಷದಿಂದ ಇರುವ ಹಾಗೆ ನೋಡಿಕೊಳ್ಳಬೇಕು, ಯಾವುದೇ ಕಷ್ಟ ಸುಖ ಬಂದರು ಎಲ್ಲವನ್ನೂ ಸಮಾನವಾಗಿ ತೆಗೆದುಕೊಂಡು ಸಂಸಾರವನ್ನು ನಡೆಸಬೇಕು, ಜೀವನ ಪೂರ್ತಿ ಗಂಡನ ಜೊತೆ ಜೀವನ ನಡೆಸಬೇಕು ಎಂದು ಹೆಣ್ಣು ಮಕ್ಕಳಿಗೆ ಮಾಂಗಲ್ಯ ಕಟ್ಟುತ್ತಾರೆ.

ಇದು ಹೆಣ್ಣು ಮಕ್ಕಳ ರಕ್ಷಣೆ ಮಾಡುವ ರಕ್ಷಣಾ ಸೂತ್ರ ಆಗಿದೆ, ಹಾಗಾಗಿ ಹೆಣ್ಣಿನ ಕೊರಳಿನಲ್ಲಿ ಮಾಂಗಲ್ಯ ಸರ ಸದಾ ಕಾಲ ಇರಬೇಕು ಇದು ಅವಳ ಮುತ್ತೈದೆ ತನವನ್ನು ಕಾಪಾಡುವ ಜೊತೆಗೆ ಗಂಡನ ಆಯಸ್ಸನ್ನು ಕಾಪಾಡುತ್ತದೆ. ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 96207 99909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ. 96207 99909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 96207 99909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 96207 99909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 96207 99909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here