ಈ ರಾಶಿಯವರನ್ನು ಪ್ರೀತಿಯ ಬಲೆಯಲ್ಲಿ ಬೀಳಿಸುವುದು ಅಷ್ಟು ಕಷ್ಟವೇ ಅಲ್ಲ ಎಂದು ಹೇಳುತ್ತದೆ ಜ್ಯೋತಿಷ್ಯ ಶಾಸ್ತ್ರ ‌

548

ನಮಸ್ಕಾರ ಸ್ನೇಹಿತರೆ ಪ್ರತಿನಿತ್ಯ ಯಾವಾಗಲೂ ಕೂಡ ನಮ್ಮ ಜೊತೆಯಲ್ಲೇ ಇರುವಂತಹ ವ್ಯಕ್ತಿಗಳಿಗೆ ನಮಗೂ ಸಾಕಷ್ಟು ವಿಷಯಗಳಲ್ಲಿ ವಿಭಿನ್ನತೆ ಕೂಡಿಬರುತ್ತದೆ, ಅದೇ ರೀತಿಯಾಗಿ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಕೂಡ ಹಲವಾರು ವಿಭಿನ್ನತೆಯನ್ನು ನಾವು ನೋಡುತ್ತೇವೆ, ಇದಕ್ಕೆ ಕಾರಣ ರಾಶಿಗಳು ಎಂದು ಹೇಳಲಾಗುತ್ತದೆ, ಹೌದು ರಾಶಿಗಳ ಗುಣಸ್ವಭಾವ ಯಾವ ರೀತಿಯಾಗಿ ಇರುತ್ತದೆಯೋ ಅದೇ ರೀತಿಯಾದ ಗುಣಸ್ವಭಾವ ವ್ಯಕ್ತಿತ್ವಗಳು ಮನುಷ್ಯನಿಗೆ ಇರುತ್ತದೆ ಇದೇ ಕಾರಣಕ್ಕೆ ಎಲ್ಲ ವಿಷಯಗಳನ್ನೂ ಕೂಡ ವ್ಯಕ್ತಿಯಿಂದ ವ್ಯಕ್ತಿಗೆ ವಿವಿಧತೆಗಳು ಕಾಣಿಸುವುದು. ಪ್ರೀತಿ ಪ್ರೀತಿಯ ವಿಷಯಕ್ಕೆ ಬಂದಾಗಲೂ ಕೂಡ ಎಲ್ಲಾ ತಿಗಳ ಮನಸ್ಥಿತಿ ಒಂದೇ ರೀತಿಯಾಗಿರುವುದಿಲ್ಲ ಕೆಲವರು ಪ್ರೀತಿಗೆ ಬಹಳ ಸುಲಭವಾಗಿ ಶರಣಾಗುತ್ತಾರೆ, ಇನ್ನು ಕೆಲವರು ಪ್ರೀತಿ ಪ್ರೇಮದಿಂದ ಬಹಳ ದೂರವಿರುತ್ತಾರೆ, ಇನ್ನು ಕೆಲವರು ತಮ್ಮ ಪ್ರೀತಿಯಲ್ಲಿ ಬಹಳ ನಿಷ್ಠರಾಗಿರುತ್ತಾರೆ, ಆದರೆ ಇನ್ನೂ ಕೆಲವರು ಅಷ್ಟು ಪ್ರಾಮುಖ್ಯತೆಯನ್ನು ಪ್ರೀತಿಗೆ ನೀಡುವುದಿಲ್ಲ ಹೀಗೆ ಹಲವಾರು ವಿವಿಧತೆಗಳು ಪ್ರೀತಿಯ ವಿಷಯದಲ್ಲಿ ಕಂಡುಬರುತ್ತದೆ. ಇನ್ನು ಅದೇ ರೀತಿಯಾಗಿ ದ್ವಾದಶ ರಾಶಿಗಳಲ್ಲಿ ಈ ಕೆಲವು ರಾಶಿಯವರನ್ನು ಪ್ರೀತಿಯ ವಿಷಯದಲ್ಲಿ ಬೀಳಿಸುವುದು ಅಷ್ಟು ಕಷ್ಟವೇ ಅಲ್ಲ ಸುಲಭವಾಗಿ ಇವರು ಪ್ರೀತಿಗೆ ಶರಣಾಗುತ್ತಾರೆ ಎಂದು ಹೇಳುತ್ತದೆ ಜ್ಯೋತಿಷ್ಯ ಶಾಸ್ತ್ರ,

ಹಾಗಾದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಯಾವ ರಾಶಿಯವರನ್ನು ಅತಿಸುಲಭವಾಗಿ ಪ್ರೀತಿಯ ವಿಷಯದಲ್ಲಿ ಬೀಳಿಸಬಹುದು ಯಾರು ಪ್ರೀತಿಗೆ ಶರಣಾಗುತ್ತಾರೆ ಎಂದು ನೋಡೋಣ. ಮೊದಲನೆಯದಾಗಿ ಮೇಷ ರಾಶಿ, ಮೇಷ ರಾಶಿಯಲ್ಲಿ ಜನಿಸಿದ ಅಂತಹ ವ್ಯಕ್ತಿಗಳು ಬಹಳ ವಿಶೇಷವಾದಂತಹ ಮೃದು ಸ್ವಭಾವವನ್ನು ಹೊಂದಿರುತ್ತಾರೆ ಪ್ರೀತಿ ವಿಶ್ವಾಸಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುವ ಇವರು ಬೇರೆಯವರ ಆಕರ್ಷಣೆಗೆ ಹೆಚ್ಚು ಒಳಗಾಗುತ್ತಾರೆ, ಜೀವನ ಪಡೆಯಬೇಕಾದರೂ ಕೂಡ ಅದನ್ನು ಶೀಘ್ರವಾಗಿ ಪಡೆಯಬೇಕು ಎಂದು ಬಯಸುವವರು ಪ್ರೀತಿಯ ವಿಷಯದಲ್ಲಿಯೂ ಕೂಡ ಬೇಗನೆ ಬೀಳುತ್ತಾರೆ. ಇನ್ನು ಕಟಕ ರಾಶಿ, ಕಟಕ ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳು ಬಹಳ ಭಾವನಾತ್ಮಕ ಜೀವಿಗಳು, ಭಾವನೆಗಳಿಗೆ ಹೆಚ್ಚು ಸ್ಪಂದನೆ ಮಾಡುವವರು ಪ್ರೀತಿಯ ವಿಷಯದಲ್ಲೂ ಕೂಡ ಅದೇ ರೀತಿಯಾದ ಮನೋಭಾವನೆಯನ್ನು ಹೊಂದಿರುತ್ತಾರೆ, ಬಹಳ ಮೃದುವಾಗಿ ಬಹಳ ಪ್ರೀತಿಯಿಂದ ಮಾತನಾಡಿದರೆ ಸಾಕು ಅವರ ಪ್ರೀತಿಗೆ ಶರಣಾಗಿ ಹೋಗುತ್ತಾರೆ ಈ ರಾಶಿಯವರು. ಇನ್ನು ತುಲಾ ರಾಶಿ, ತುಲಾ ರಾಶಿಯವರು ಸಾಕಷ್ಟು ಸಕಾರಾತ್ಮಕ ಆಲೋಚನೆಯನ್ನು ಹೊಂದಿರುತ್ತಾರೆ, ಜೀವನದಲ್ಲಿ ಯಾವುದೇ ರೀತಿಯ ತಪ್ಪುಗಳು ನಡೆದರೂ ಕೂಡ ಅದನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುವಂತಹ ಇವರು ಸಂಬಂಧದಲ್ಲಿಯೂ ಕೂಡ ಏನಾದರೂ ಬಿರುಕುಗಳು ಮೂಡಿದರು ಅದನ್ನು ಅಷ್ಟು ಗಂಭೀರವಾಗಿ ಪರಿಗಣಿಸುವುದಿಲ್ಲ,

ಪ್ರೀತಿ ವಿಶ್ವಾಸಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾರೆ, ಇವರು ಕೂಡ ಪ್ರೀತಿಯ ವಿಷಯದಲ್ಲಿ ಬೇಗ ಶರಣಾಗುತ್ತಾರೆ ಮತ್ತು ಪ್ರೀತಿ ವಿಶ್ವಾಸದಲ್ಲಿ ಬಹಳ ನಿಷ್ಠೆಯಿಂದ ಇರುತ್ತಾರೆ ಎಂದು ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 96207 99909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ. 96207 99909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 96207 99909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 96207 99909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 96207 99909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here