ಲವಂಗದಿಂದ ಹೀಗೆ ಮಾಡಿದರೆ ಜೀವನವೇ ಬದಲಾಗುತ್ತದೆ

536

ಎಲ್ಲರೂ ಕೂಡ ತಮ್ಮ ತಮ್ಮ ಜೀವನದ ಬಗ್ಗೆ ದೊಡ್ಡ ದೊಡ್ಡ ಕನಸುಗಳನ್ನು ಇಟ್ಟುಕೊಂಡು ಅವುಗಳನ್ನು ನೆರವೇರಿಸಿಕೊಳ್ಳಲು ತುಂಬಾ ಪ್ರಯತ್ನ ಪಡುತ್ತಾರೆ. ಅದಕ್ಕಾಗಿ ಏನೇ ಕಷ್ಟಗಳು ಬಂದರು ಎಲ್ಲವನ್ನೂ ಎದುರಿಸಿ ಜೀವನದಲ್ಲಿ ಯಶಸ್ಸಿನ ಕಡೆಗೆ ಸಾಗುತ್ತಾರೆ, ಆದರೆ ನಾವು ಅಂದು ಕೊಂಡಿರುವ ಹಾಗೆ ಪ್ರತಿ ಸಲ ಪ್ರತಿಯೊಂದು ನಡೆಯಬೇಕು ಎಂದರೆ ಅದು ಅಸಾದ್ಯ ಅಲ್ಲವೇ? ನಾವು ಅಂದು ಕೊಂಡಿರುವುದು ಕೆಲವು ಸಲ ಸರಾಗವಾಗಿ ನೆಡೆಯುತ್ತದೆ ಆದರೆ ಇನ್ನೂ ಕೆಲವು ಸಲ ಎಷ್ಟೇ ಪ್ರಯತ್ನ ಮಾಡಿದರೂ ಕೂಡ ಆಗುವುದಿಲ್ಲ, ಅದರಲ್ಲೂ ಕೆಲವು ಸಲ ಅಂದು ಕೊಳ್ಳುವುದೆ ಬೇರೆ ನೆಡೆಯುವುದೆ ಬೇರೆ ಎನ್ನುವ ರೀತಿ ಆಗುತ್ತದೆ ಇದರಿಂದ ಜೀವನದಲ್ಲಿ ಯಶಸ್ಸು ಬದಲು ಕಷ್ಟಗಳು ಶುರು ಆಗುತ್ತವೆ ಇದರಿಂದ ಜೀವನದಲ್ಲಿ ಇರುವ ಕನಸುಗಳು ಎಲ್ಲವೂ ನೀರಿನಲ್ಲಿ ತೊಳೆದ ಹಾಗೆ ಆಗುತ್ತದೆ, ಆದರೆ ಜೀವನದಲ್ಲಿ ನಾವು ಅಂದು ಕೊಂಡಿರುವ ಕನಸುಗಳು ಹೀಡೆರಬೇಕು ನಮ್ಮ ಜೀವನದ ಕಷ್ಟಗಳು ದೂರ ಆಗಿ ಜೀವನದಲ್ಲಿ ಯಶಸ್ಸನ್ನು ಕಾಣಬೇಕು ಎಂದರೆ ಈ ಒಂದು ಕೆಲಸವನ್ನೂ ಮಾಡಬೇಕು ಇದನ್ನು ಮಾಡಿದರೆ ಖಂಡಿತವಾಗಿ ಜೀವನವೇ ಬದಲಾಗುತ್ತದೆ ಆಗಿದ್ದರೆ ಏನು ಮಾಡಬೇಕು ಬನ್ನಿ ತಿಳಿಯೋಣ. ಉಚಿತ ರಾಶಿ ಭವಿಷ್ಯ ತಿಳಿಯಲು ಒಮ್ಮೆ ಕರೆ ಮಾಡಿರಿ 96207 99909 ಸೂರ್ಯ ಪ್ರಕಾಶ್ ಕುಡ್ಲ

ಪ್ರತಿಯೊಂದು ಅಡುಗೆ ಮನೆಯಲ್ಲಿ ಇರುವ ಮಸಾಲ ಪದಾರ್ಥಗಳಲ್ಲಿ ಒಂದಾಗಿರುವ ಲವಂಗ ಇದು ಕೇವಲ ಮಸಾಲ ಪದಾರ್ಥ ಮಾತ್ರವಲ್ಲದೇ ಇದು ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಯನ್ನು ಕೂಡ ದೂರ ಮಾಡುವ ಶಕ್ತಿ ಇದೆ. ಇದನ್ನು ಶಕ್ತಿ ವಾಹಕ ಎಂದು ಕರೆಯುತ್ತಾರೆ, ಅದಕ್ಕಾಗಿ ಈ ಲವಂಗದಿಂದ ಈ ಕೆಲಸಗಳನ್ನು ಮಾಡಿ ಅದು ಏನೆಂದರೆ ಮೊದಲಿಗೆ ಬೆಳಿಗ್ಗೆ ಎದ್ದು ಸ್ನಾನ ಮಾಡಿ ದೇವರಿಗೆ ದೀಪ ಹಚ್ಚಿ ಪೂಜೆ ಸಲ್ಲಿಸಿ ನ೦ತರ ಒಂದು ಶುಭ್ರ ಕೆಂಪು ವಸ್ತ್ರವನ್ನು ತೆಗೆದುಕೊಂಡು ಅದಕ್ಕೆ ಒಂದು ಲವಂಗ ಹಾಕಬೇಕು ಆದರೆ ಲವಂಗ ಏನು ಆಗಿರಬಾರದು ಎಂದರೆ ಅದರ ಹೂವು ಕೂಡ ಇರಬೇಕು ಆ ರೀತಿಯ ಲವಂಗ ತೆಗೆದುಕೊಂಡು ಕೆಂಪು ಬಟ್ಟೆಯಲ್ಲಿ ಕಟ್ಟಬೇಕು ನ೦ತರ ಇದನ್ನು ಮಾಡುವಾಗ ಯಾರು ಕೂಡ ನೋಡಬಾರದು ಹಾಗೂ ನೀವು ಮಾತನಾಡಬಾರದು ಹೀಗೆ ಕಟ್ಟಿದ ಲವಂಗವನ್ನು ಯಾರಿಗೂ ಕಾಣಿಸದ ರೀತಿಯಲ್ಲಿ ಬಚ್ಚಿಡಬೇಕು. ಮತ್ತೊಂದು ಪರಿಹಾರ ನಿತ್ಯ ದೇವರಿಗೆ ದೀಪ ಹಚ್ಚುವಾಗ ದೀಪದಲ್ಲಿ ಇರುವ ಎಣ್ಣೆಗೆ ಒಂದು ಲವಂಗ ಸೇರಿಸಿ ದೀಪ ಹಚ್ಚಬೇಕು. ಹಾಗೆಯೆ ಶನಿವಾರ ಅಥವಾ ಭಾನುವಾರ ಸಂಜೆ ಐದು ಲವಂಗ, ಮೂರು ಕರ್ಪೂರ. ಮೂರು ಏಲಕ್ಕಿ ಸೇರಿಸಿ ಅದನ್ನು ದೀಪದಲ್ಲಿ ಹಚ್ಚಿಕೊಂಡು ಅದರಲ್ಲಿ ಬರುವ ಹೊಗೆಯನ್ನು ಮನೆಯ ಎಲ್ಲ ಕಡೆ ಹರಡಬೇಕು ನ೦ತರ ಅದನ್ನು ಮನೆಯ ಮುಖ್ಯ ದ್ವಾರದ ಬಳಿ ಇಡಬೇಕು.

ಹಾಗೂ ನೀವು ಯಾವುದಾದರು ಮುಖ್ಯ ಕೆಲಸದ ಮೇಲೆ ಹೊರಗಡೆ ಹೋಗುವ ಸಮಯದಲ್ಲಿ ಒಂದು ಲವಂಗವನ್ನು ಬಾಯಿಯ ಒಳಗೆ ಹಾಕಿಕೊಂಡು ತಾಯಿ ಲಕ್ಷ್ಮಿ ದೇವಿಯನ್ನು ನೆನೆಯಬೇಕು, ಲವಂಗದಿಂದ ಈ ಕೆಲಸಗಳನ್ನು ಮಾಡಿದರೆ ಖಂಡಿತವಾಗಿ ನಮ್ಮ ಎಲ್ಲ ಸಮಸ್ಯೆಗಳನ್ನು ನಾವು ತುಂಬಾ ಬೇಗ ದೂರ ಮಾಡಿಕೊಳ್ಳಬಹುದು, ಜೀವನದಲ್ಲಿ ಯಶಸ್ಸು ಕಾಣಬಹುದು. ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 96207 99909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ. 96207 99909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 96207 99909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 96207 99909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 96207 99909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here