200 ವರ್ಷಗಳ ನಂತರ ಜೂನ್ 10 ಬಹಳ ವಿಶೇಷವಾದ ಶುಕ್ರವಾರದಿಂದ ಈ ರಾಶಿಯವರಿಗೆ ಒದಗಿಬರಲಿದೆ ಗಜಕೇಸರಿ ಯೋಗದ ಜೊತೆಗೆ ಅದೃಷ್ಟ ಕೈಹಿಡಿಯಲಿದೆ.

540

ನಮಸ್ಕಾರ ಸ್ನೇಹಿತರೆ ಯೋಗ ಎನ್ನುವುದು ಗ್ರಹಗಳ ಆಧಾರದ ಮೇಲೆ ಒದಗಿಬರುತ್ತದೆ ಅಂದರೆ ಅದೃಷ್ಟದ ಗ್ರಹಗಳು ವ್ಯಕ್ತಿಯ ಜಾತಕದಲ್ಲಿ ಉತ್ತಮವಾದ ಸ್ಥಾನಗಳಲ್ಲಿದ್ದಾಗ ರಾಶಿಯ ವ್ಯಕ್ತಿಗಳು ತಮ್ಮ ಜೀವನದಲ್ಲಿ ಯೋಗಗಳನ್ನು ಅನುಭವಿಸುತ್ತಾರೆ, ಕೆಲವೊಮ್ಮೆ ಈ ಯೋಗಗಳು ಎಲ್ಲರಿಗೂ ಒದಗಿಬರುವುದಿಲ್ಲ, ಇಂತಹ ಸಂದರ್ಭದಲ್ಲಿ ದೇವರ ದಯೆ ಮತ್ತು ಅನುಗ್ರಹದ ಮೂಲಕ ವ್ಯಕ್ತಿಗಳು ಯೋಗದ ಫಲಗಳನ್ನು ತಮ್ಮ ಜೀವನದಲ್ಲಿ ಪಡೆಯುತ್ತಾರೆ ಇದನ್ನೇ ಅದೃಷ್ಟ ಎಂದು ಕರೆಯುವುದು. ಇನ್ನು ಅದೇ ರೀತಿಯಾಗಿ ಬರೋಬ್ಬರಿ 200 ವರ್ಷಗಳ ನಂತರ ಈ ರಾಶಿಯವರಿಗೆ ಲಕ್ಷ್ಮೀದೇವಿ ಮತ್ತು ವಿಷ್ಣುವಿನ ಅನುಗ್ರಹದಿಂದ ಜೂನ್ 10 ಶುಕ್ರವಾರದಿಂದ ಮುಂದಿನ ಒಂದು ತಿಂಗಳಿನವರೆಗೂ ಕೂಡ ಗಜಕೇಸರಿ ಯೋಗದ ಫಲಗಳು ಲಭಿಸುತ್ತಿದೆ, ಅದಕ್ಕೆ ಇಂದಿನಿಂದ ಇಲಾಖೆಯವರು ಲಕ್ಷ್ಮಿ ಮತ್ತು ಮಹಾವಿಷ್ಣುವಿನ ಅನುಗ್ರಹದ ಮೂಲಕ ತಮ್ಮ ಜೀವನದಲ್ಲಿ ಇರುವಂತಹ ಸಾಕಷ್ಟು ಸಮಸ್ಯೆಗಳಿಲ್ಲ ಹೊರಬಂದು ಹಣಕಾಸಿನ ವಿಚಾರದಲ್ಲಿ ಸಾಕಷ್ಟು ಅನುಕೂಲತೆಯನ್ನು ಪಡೆಯುವುದರ ಜೊತೆಗೆ ಜೀವನದ ಇತರೆ ಭಾಗಗಳಲ್ಲಿಯೂ ಕೂಡ ಅನುಕೂಲತೆಗಳು ಲಭಿಸುತ್ತವೆ, ಹಾಗಾದರೆ ಇಂದಿನಿಂದ ಒಂದು ತಿಂಗಳಿನವರೆಗೂ ಗಜಕೇಸರಿ ಯೋಗದ ಫಲಗಳನ್ನು ಪಡೆಯುತ್ತಿರುವ ಅದೃಷ್ಟ ರಾಶಿಗಳು ಯಾವುವು ಯಾವ ರೀತಿಯಾದ ಫಲಗಳನ್ನು ಇವರು ಪಡೆಯುತ್ತಾರೆ ಇವರ ಜೀವನ ಯಾವ ರೀತಿಯಾಗಿ ಬದಲಾಗುತ್ತ ಹೋಗುತ್ತದೆ ಎಂದು ನೋಡೋಣ.

ಇಂದಿನಿಂದ ಈ ರಾಶಿಯವರು ಒಂದು ತಿಂಗಳಿನವರೆಗೂ ಕೂಡ ತಮ್ಮ ಜೀವನದಲ್ಲಿ ಇಲ್ಲಿಯವರೆಗೂ ಅನುಭವಿಸಿದಂತಹ ಎಲ್ಲಾ ರೀತಿಯ ಕಷ್ಟಕಾರ್ಪಣ್ಯಗಳು ಸಮಸ್ಯೆಗಳು ಕೊರತೆಗಳು ಇವೆಲ್ಲವನ್ನು ಕೂಡ ಬಗೆಹರಿಸಿಕೊಂಡು ಉತ್ತಮವಾದ ಜೀವನವನ್ನು ನಿರ್ಮಿಸಿಕೊಳ್ಳಲು ಇದ್ದಾರೆ, ಇದಕ್ಕಾಗಿ ಬೇಕಾಗುವಂತಹ ಅವಕಾಶಗಳು ಕೂಡಿ ಬರುತ್ತದೆ, ವೃತ್ತಿಜೀವನದಲ್ಲಿ ಇರುವಂತಹ ಸಮಸ್ಯೆಗಳು ದೂರವಾಗುತ್ತವೆ ಒಳ್ಳೆಯ ಅವಕಾಶಗಳು ಮತ್ತು ಬೆಂಬಲಗಳು ಸಿಗುತ್ತದೆ, ವ್ಯಾಪಾರ ವ್ಯವಹಾರ ಮಾಡುವವರಿಗೆ ಸ್ವಂತವಾಗಿ ಉದ್ಯಮ ನಡೆಸುತ್ತಿರುವವರಿಗೆ ಅನುಕೂಲತೆಗಳು ನಿರೀಕ್ಷಿಸಿದ ಲಾಭಗಳು ಒದಗಿಬರುತ್ತವೆ, ಆದಾಯದ ಮೂಲಗಳು ಹೆಚ್ಚಾಗುತ್ತವೆ ಹಣಕಾಸಿನ ಸಮಸ್ಯೆಗಳು ದೂರವಾಗುತ್ತವೆ ಹಣಕಾಸಿನ ಹೋರಾಟ ಚೆನ್ನಾಗಿರುತ್ತದೆ ಆದರೆ ಇದೇ ಸಮಯಕ್ಕೆ ನಿಮಗೆ ಅನಗತ್ಯ ಖರ್ಚುಗಳು ಕೂಡ ಎದುರಾಗಬಹುದು ಹಾಗಾಗಿ ಹಣಕಾಸಿನ ಬಳಕೆಯಲ್ಲಿ ಸ್ವಲ್ಪ ಎಚ್ಚರಿಕೆ ಇರಲಿ. ಈ ಒಂದು ಸಮಯದಲ್ಲಿ ಉದ್ಯೋಗದ ನಿರೀಕ್ಷೆಯಲ್ಲಿ ಇರುವವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಲಭಿಸುತ್ತದೆ, ವಿದ್ಯಾರ್ಥಿಗಳಿಗೆ ಈ ತಿಂಗಳು ಬಹಳ ಉತ್ತಮವಾಗಿರುತ್ತದೆ ಉನ್ನತ ಶಿಕ್ಷಣದ ವಿದ್ಯಾರ್ಥಿಗಳು ಉದ್ಯೋಗವನ್ನು ಪಡೆಯುವ ಸಾಧ್ಯತೆ ಇದೆ, ಇನ್ನು ಯಾವುದಾದರೂ ಒಂದು ವಾಹನವನ್ನು ವಸ್ತುವನ್ನು ಅಥವಾ ಭೂಮಿಯನ್ನು ಖರೀದಿಸುವ ಯೋಚನೆ ಹೊಂದಿದ್ದರೆ ಅದು ಈ ಒಂದು ತಿಂಗಳಿನಲ್ಲಿ ಕೈಗೂಡಲಿದೆ,

ಹಾಗಾದರೆ ಗಜಕೇಸರಿ ಯೋಗದ ಫಲದಿಂದ ಇಷ್ಟೆಲ್ಲಾ ಅನುಕೂಲತೆಯನ್ನು ಪಡೆಯುತ್ತಿರುವ ಅದೃಷ್ಟ ರಾಶಿಗಳು ಮೇಷ ರಾಶಿ, ವೃಷಭ ರಾಶಿ, ಕಟಕ ರಾಶಿ, ಕನ್ಯಾ ರಾಶಿ, ತುಲಾ ರಾಶಿ, ಸಿಂಹ ರಾಶಿ, ಧನಸು ರಾಶಿ ಮತ್ತು ಕುಂಭ ರಾಶಿ. ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 96207 99909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ. 96207 99909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 96207 99909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 96207 99909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 96207 99909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here