ನಿಮ್ಮ ಮನೆಯ ಕಷ್ಟಗಳು ಪರಿಹಾರ ಆಗ್ಬೇಕು ಅಂದ್ರೆ ಪ್ರಾಣಿಗಳಿಗೆ ಈ ಆಹಾರ ನೀಡಬೇಕು ಅಂತೆ

531

ನಮಸ್ಕಾರ ಸ್ನೇಹಿತರ ವಾಸ್ತು ಶಾಸ್ತ್ರದ ಪ್ರಕಾರ ವ್ಯಕ್ತಿಯು ವಾಸಿಸುವಂತಹ ಮನೆ ಕೆಲಸ ಮಾಡುವಂತಹ ಕಚೇರಿ ಈ ಎರಡು ಸ್ಥಳಗಳು ಕೂಡ ವಾಸ್ತು ಪ್ರಕಾರವಾಗಿ ಇರಬೇಕು, ಆಗ ಮಾತ್ರ ವ್ಯಕ್ತಿಯು ಎಲ್ಲಾ ರೀತಿಯಿಂದಲೂ ಕೂಡ ಪ್ರಗತಿಯನ್ನು ಹೊಂದಲು ಸಾಧ್ಯವಾಗುವುದು, ಮನೆಯಲ್ಲಿ ಅಥವಾ ನಾವು ಕೆಲಸ ಮಾಡುವಂತಹ ಸ್ಥಳಗಳಲ್ಲಿ ವಾಸ್ತು ದೋಷ ಗಳು ಇದ್ದರೆ ಅದು ವ್ಯಕ್ತಿಯ ಜೀವನದ ಮೇಲೆ ಋಣಾತ್ಮಕ ಪರಿಣಾಮ ಉಂಟುಮಾಡುತ್ತದೆ, ಇದರಿಂದ ವ್ಯಕ್ತಿಯ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಹಾಗಾಗಿ ಮೊದಲು ವಾಸ್ತುದೋಷವನ್ನು ಸರಿಪಡಿಸಿಕೊಳ್ಳಬೇಕು ಎಂದು ಹೇಳುತ್ತದೆ ವಾಸ್ತುಶಾಸ್ತ್ರ. ಗುರುಗಳ ಜೊತೆಗೆ ಮಾತನಾಡೋಕೆ ಕರೆ ಮಾಡಿ 9538 446677 ಇನ್ನು ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ವಾಸ್ತು ದೋಷ ಗಳು ಇದ್ದು ಇದರಿಂದ ಹಲವಾರು ಸಮಸ್ಯೆಗಳು ಎದುರಾಗುತ್ತಿವೆ ಆದರೆ ಒಂದು ವಾಸ್ತುದೋಷವನ್ನು ಸರಿಪಡಿಸಿಕೊಳ್ಳುವ ಸಾಮರ್ಥ್ಯ ನಮಗಿನ್ನೂ ಅನುಕೂಲತೆ ನಮಗೆ ಇಲ್ಲದಿರುವುದು ಬಾಡಿಗೆ ಮನೆಯಿಂದ ಆದರೆ ಅಂತಹವರು ತಪ್ಪದೇ ಇಂತಹ ಪ್ರಾಣಿಗಳಿಗೆ ಆಹಾರವನ್ನು ನೀಡುವುದರಿಂದ ನಮ್ಮ ಮನೆಯಲ್ಲೇ ಇರುವಂತಹ ವಾಸ್ತು ದೋಷದ ಪರಿಣಾಮಗಳು ದೂರವಾಗುತ್ತವೆ ಸಮಸ್ಯೆಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ, ಪರೋಕ್ಷವಾಗಿ ನಮ್ಮ ಮನೆಯಲ್ಲಿರುವ ವಾಸ್ತುದೋಷವನ್ನು ನಿವಾರಣೆ ಮಾಡಿಕೊಳ್ಳುವಂತಹ ಕೆಲಸವಾಗಿದೆ,

ಹಾಗಾದ್ರೆ ವಾಸ್ತುಶಾಸ್ತ್ರದ ಪ್ರಕಾರ ನಾವು ಪ್ರಾಣಿಗಳಿಗೆ ಆಹಾರವನ್ನು ನೀಡುವುದರಿಂದ ಮನೆಯಲ್ಲಿ ಇರುವಂತಹ ವಾಸ್ತು ದೋಷ ಗಳು ಯಾವ ರೀತಿಯಾಗಿ ದೂರವಾಗುತ್ತದೆ ಎಂದು ನೋಡೋಣ. ಮನೆಯಲ್ಲಿ ನಾಯಿ ಸಾಕುವುದರಿಂದ ನಾಯಿಯನ್ನು ಪೋಷಣೆ ಮಾಡುವುದರಿಂದ ಮನೆಯಲ್ಲಿ ಇರುವಂತಹ ಕೆಲವು ಮುಖ್ಯವಾದ ಭಾಗಗಳಲ್ಲಿ ಇರುವಂತಹ ವಾಸ್ತು ದೋಷಗಳು ನಿವಾರಣೆಯಾಗುತ್ತದೆ, ಒಂದು ವೇಳೆ ಮನೆಯಲ್ಲಿ ನಾಯಿ ಸಾಕಲು ಅನುಕೂಲತೆ ಇಲ್ಲ ಎನ್ನುವವರು ಬೀದಿನಾಯಿಗಳಿಗೆ ಮತ್ತು ಕಪ್ಪು ನಾಯಿಗೆ ಆಹಾರವನ್ನು ಕ್ರಮೇಣವಾಗಿ ನೀಡುವುದರಿಂದಲೂ ಕೂಡ ವಾಸ್ತು ದೋಷ ನಿವಾರಣೆಯಾಗುತ್ತದೆ, ಗುರುಗಳ ಜೊತೆಗೆ ಮಾತನಾಡೋಕೆ ಕರೆ ಮಾಡಿ 9538 446677 ವಿಶೇಷವಾಗಿ ಕ್ರಮೇಣವಾಗಿ ಹಸುಗಳಿಗೆ ಆಹಾರವನ್ನು ನೀಡುತ್ತಾ ಬರುವುದರಿಂದ ಮನೆಯ ವಾಯುವ್ಯ ದಿಕ್ಕಿನಲ್ಲಿ ಇರುವಂತಹ ವಾಸ್ತು ದೋಷಗಳು ನಿವಾರಣೆಯಾಗುತ್ತದೆ, ಜೊತೆಗೆ ಸಂಪತ್ತು ಸಮೃದ್ಧಿ ಹೆಚ್ಚಾಗಲು ನೆರವಾಗುತ್ತದೆ. ಸಣ್ಣಪುಟ್ಟ ಪ್ರಾಣಿಗಳಾದ ಅಂದರೆ ಬೆಕ್ಕು ಮೊಲ ಚಿಕ್ಕಪುಟ್ಟ ಪಕ್ಷಿಗಳಿಗೆ ಆಹಾರವನ್ನು ನೀಡುತ್ತ ಬರುವುದರಿಂದ ಮನೆಯ ಆಗ್ನೇಯ ದಿಕ್ಕಿನಲ್ಲಿ ಇರುವಂತಹ ವಾಸ್ತು ದೋಷಗಳು ನಿವಾರಣೆಯಾಗುತ್ತದೆ ಜೊತೆಗೆ ಅನಾರೋಗ್ಯದ ಸಮಸ್ಯೆಗಳು ಕೂಡ ದೂರವಾಗುತ್ತದೆ ಎಂದೇ ಹೇಳಬಹುದು. ಇನ್ನು ಆಮೆ ಮೇಕೆ ಮತ್ತು ಗಿಳಿ ಇಂತಹ ಪಕ್ಷಿ ಪ್ರಾಣಿಗಳಿಗೆ ಆಹಾರವನ್ನು ನೀಡುವುದರಿಂದ ಮನೆಯ ಉತ್ತರ ಭಾಗದಲ್ಲಿ ಇರುವಂತಹ ವಾಸ್ತು ದೋಷಗಳು ನಿವಾರಣೆಯಾಗುತ್ತದೆ,

ಇದರಿಂದ ವ್ಯಕ್ತಿಯ ಜೀವನದಲ್ಲಿ ಇರುವ ಹಣಕಾಸಿನ ಸಮಸ್ಯೆಗಳು ಕೂಡ ದೂರವಾಗುತ್ತವೆ. ಈ ರೀತಿಯಾಗಿ ನಾವು ಜೀವನದಲ್ಲಿ ಮನೆಯ ಹತ್ತಿರ ಇರುವಂತಹ ಪ್ರಾಣಿಗಳಿಗೆ ಪಕ್ಷಿಗಳಿಗೆ ನಿಯಮಿತವಾಗಿ ಆಹಾರವನ್ನು ನೀಡುತ್ತಾ ಬರುವುದರಿಂದ ಅದು ನಮ್ಮ ಮನೆಯ ವಾಸ್ತು ದೋಷವನ್ನು ನಿವಾರಣೆ ಮಾಡುವುದರ ಜೊತೆಗೆ ನಮಗೆ ಸಾಕಷ್ಟು ಪುಣ್ಯ ಪಲಗಳು ಲಭಿಸುತ್ತದೆ ಎಂದು ಹೇಳುತ್ತದೆ ವಾಸ್ತುಶಾಸ್ತ್ರ. ನಿಮ್ಮ ಸಮಸ್ಯೆಗಳು ಪರಿಹಾರ ಆದ ನಂತರ ನಮಗೆ ಕಾಣಿಕೆ ನೀಡಿರಿ ಕರೆ ಮಾಡಿ 9538 446677 ಶ್ರೀ ಕ್ಷೇತ್ರ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ರವರಿಂದ ನಿಮ್ಮ ಕಷ್ಟಗಳಿಗೆ ಎರಡು ದಿನಕ್ಕೆ ಪರಿಹಾರ ಫೋನ್ ಮಾಡಿ 9538 446677 ಬಲಿಷ್ಠವಾದ ಆಂಜನೇಯ ಸ್ವಾಮಿ ಯಂತ್ರ ಕೂಡ ದೊರೆಯುವುದು ಪಡೆಯಲು ಕರೇ ಮಾಡಿರಿ 9538 446677 ಸ್ನೇಹಿತರೇ ಎಲ್ಲರಿಗು ಕೂಡ ಜೀವನದಲ್ಲಿ ಕಷ್ಟಗಳು ಬಂದೇ ಬರುತ್ತದೆ ಅದಕ್ಕೆ ವಿಶೇಷ ರೀತಿಯ ಶಕ್ತಿಗಳಿಂದ ಶಾಶ್ವತ ಪರಿಹಾರ ಮಾಡಲಾಗುವುದು, ನಿಮ್ಮ ಹಣಕಾಸಿನ ಸಮಸ್ಯೆಗಳು, ನಿರುದ್ಯೋಗ ಬಾಧೆಗಳು, ಪ್ರೀತಿ ಪ್ರೇಮದಲ್ಲಿ ವೈಫಲ್ಯ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮನು ಸೇರಲು ಅಥವ ಇನ್ನು ಅನೇಕ ರೀತಿಯ ಗುಪ್ತ ಬಾಧೆಗಳು ಪರಿಹಾರ ಆಗೋಕೆ ನಮಗೆ ಒಂದು ಸರಿ ಫೋನ್ ಮಾಡಿ 9538 446677 ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ನಮಗೆ ಕೇಳಬಹುದು ತೀರಾ ಸಂಕಷ್ಟದಲ್ಲಿ ಇರುವ ಜನರಿಗೆ ಉಚಿತ ಸಲಹೆ ಕೂಡ ನಮ್ಮಲ್ಲಿ ಸಿಗುತ್ತದೆ 9538 446677 ಒಮ್ಮೆ ಫೋನ್ ಮಾಡಿ.

LEAVE A REPLY

Please enter your comment!
Please enter your name here