ಆಶಾಡ ಬರುವುದಕ್ಕಿಂತ ಮುಂಚೆ ಜೇಷ್ಠ ಮಾಸದಲ್ಲಿ ಮನೆಯಲ್ಲಿ ಇರುವ ದರಿದ್ರ ಲಕ್ಷ್ಮಿಯನ್ನು ಮೊದಲು ಈ ರೀತಿಯಾಗಿ ಹೊರಗಡೆ ಕಳುಹಿಸಿ.

549

ನಮಸ್ಕಾರ ಸ್ನೇಹಿತರೆ ಲಕ್ಷ್ಮೀದೇವಿ ಮತ್ತು ಜೇಷ್ಠ ಲಕ್ಷ್ಮಿ ಇಬ್ಬರೂ ಕೂಡ ಸಹೋದರಿಯರು, ಲಕ್ಷ್ಮಿ ಅಂದರೆ ಸುಖ ಸಂಪತ್ತು ಸಮೃದ್ಧಿಯ ಒಡತಿ, ಜೇಷ್ಠ ಲಕ್ಷ್ಮಿ ಎಂದರೆ ದರಿದ್ರಲಕ್ಷ್ಮಿ ಮಹಾಲಕ್ಷ್ಮಿದೇವಿ ಎಲ್ಲಿ ನೆಲೆಸಿರುತ್ತಾಳೆ ಅಲ್ಲಿ ಸುಖ ಸಂಪತ್ತು ಸಮೃದ್ಧಿ ಹೆಚ್ಚಾಗಿರುತ್ತದೆ, ಆದರೆ ಜೇಷ್ಠ ಲಕ್ಷ್ಮಿ ಯಾರ ಮನೆಯಲ್ಲಿ ಇರುತ್ತಾಳೆ ಆ ಮನೆಯಲ್ಲಿ ಬಡತನ ದಾರಿದ್ರ್ಯ ಹೆಚ್ಚಾಗಿ ತಾಂಡವವಾಡುತ್ತಿರುತ್ತದೆ, ಇನ್ನೊಂದು ಸತ್ಯವಾದ ವಿಚಾರ ಎಂದರೆ ಜೇಷ್ಠ ಲಕ್ಷ್ಮಿ ಅಂದರೆ ದರಿದ್ರಲಕ್ಷ್ಮಿ ಇರುವಂತಹ ಜಾಗದಲ್ಲಿ ಲಕ್ಷ್ಮೀದೇವಿ ಇರುವುದಿಲ್ಲ, ಹಾಗಾಗಿ ಮನೆಯಲ್ಲಿ ಇರುವಂತಹ ದಾರಿದ್ರ್ಯ ದೂರವಾಗಬೇಕು ಎಂದರೆ ಮನೆಯಲ್ಲಿ ಇರುವಂತಹ ದರಿದ್ರ ಲಕ್ಷ್ಮಿಯನ್ನು ಹೊರಗಡೆ ಕಳುಹಿಸಬೇಕು. ಇನ್ನು ಈ ಒಂದು ಜೇಷ್ಠ ಮಾಸದ ನಂತರ ಬರುವಂತಹ ಆಶಾಡ ಮಾಸದಲ್ಲಿ ಮತ್ತು ಶ್ರಾವಣದಲ್ಲಿ ಮಹಾಲಕ್ಷ್ಮಿ ದೇವಿಯನ್ನು ವಿಶೇಷವಾಗಿ ಆರಾಧಿಸಲಾಗುತ್ತದೆ, ಈ ಸಮಯದಲ್ಲಿ ಮಹಾಲಕ್ಷ್ಮಿ ದೇವಿಯ ಸಂಚಾರ ಹೆಚ್ಚಾಗಿದ್ದು ಮನೆಯಲ್ಲಿ ಮಹಾಲಕ್ಷ್ಮಿ ದೇವಿ ಆರಾಧನೆ ಮಾಡುವುದರಿಂದ ಸುಖ ಸಂಪತ್ತು ಸಮೃದ್ಧಿ ಹೆಚ್ಚಾಗುತ್ತದೆ, ಇದಕ್ಕೂ ಮೊದಲು ಮನೆಯಲ್ಲಿ ಇರುವಂತಹ ಜೇಷ್ಠ ಲಕ್ಷ್ಮಿಯನ್ನು ಹೊರಗಡೆ ಕಳುಹಿಸಿದಾಗ ಮಾತ್ರ ಲಕ್ಷ್ಮೀದೇವಿ ಮನೆಗೆ ಬರುವುದು ಒಂದು ಕೆಲಸವನ್ನು ನೀವು ಆಶಾಡ ಬರುವುದಕ್ಕಿಂತ ಮುಂಚೆ ಅಂದರೆ ಜೇಷ್ಠ ಮಾಸದಲ್ಲಿ ಅಂದರೆ ಜೂನ್ ತಿಂಗಳಿನ ಅಮಾವಾಸ್ಯೆ ಒಳಗಡೆ ಮಾಡಬೇಕು,

ಹಾಗಾದರೆ ಜೇಷ್ಠ ಮಾಸದಲ್ಲಿ ಮನೆಯಲ್ಲಿ ಇರುವಂತಹ ಜೇಷ್ಠ ಲಕ್ಷ್ಮಿ ಅಂದರೆ ದಾರಿದ್ರ್ಯ ಲಕ್ಷ್ಮಿಯನ್ನು ಯಾವ ರೀತಿಯಾಗಿ ಹೊರಗಡೆ ಕಳುಹಿಸಬೇಕು ಎಂದು ನೋಡೋಣ. ಈ ಒಂದು ಕೆಲಸವನ್ನು ನೀವು ಜೂನ್ ತಿಂಗಳಿನಲ್ಲಿ ಅಂದರೆ ಜೇಷ್ಠ ಮಾಸದ ಯಾವುದೇ ಶುಕ್ರವಾರ ಅಥವಾ ಗುರುವಾರದ ದಿನ ಬೆಳಿಗ್ಗೆ ಈ ಒಂದು ಕೆಲಸವನ್ನು ಮಾಡಬೇಕು, ಮೊದಲು ಕುಂಕುಮ ಮತ್ತು ಅರಿಶಿಣವನ್ನು ಸಮಪ್ರಮಾಣದಲ್ಲಿ ಹಿಡಿದು ಅದನ್ನು ಜೇಷ್ಠ ಲಕ್ಷ್ಮಿಯ ಪ್ರತಿಮೆಯಾಗಿ ಇರಿಸಬೇಕು, ನಂತರ ನೈವೇದ್ಯಕ್ಕಾಗಿ ಹುಳಿ ಪದಾರ್ಥ ಅದರಲ್ಲೂ ಕೂಡ ಪುಳಿಯೋಗರೆ ಏನು ನೈವೇದ್ಯವಾಗಿ ಇಟ್ಟು ಧೂಪ ದೀಪಗಳನ್ನು ಬೆಳಗಿ ಪೂಜೆಯಾದ ಸ್ವಲ್ಪ ನಂತರ ಮೂರ್ತಿ ಮತ್ತು ನೈವೇದ್ಯವನ್ನು ತೆಗೆದುಕೊಂಡುಹೋಗಿ ಹರಿಯುವ ನೀರಿಗೆ ಬಿಟ್ಟುಬಿಡಬೇಕು, ಹಿಂದಿರುಗಿ ಮನೆಗೆ ಬರುವಾಗ ಮನೆಯ ಒಳಗಡೆ ಬರುವುದಕ್ಕಿಂತ ಮುಂಚೆ ತಲೆಸ್ನಾನ ಮಾಡಿ ಬಂದು ಮನೆಯನ್ನೆಲ್ಲ ಪುನಹ ಸ್ವಚ್ಛಗೊಳಿಸಿ ಅದೇ ದಿನ ಸಂಜೆ ಲಕ್ಷ್ಮೀದೇವಿಯ ಪೂಜೆಯನ್ನು ಮಾಡಬೇಕು. ಈ ರೀತಿಯಾಗಿ ಜೇಷ್ಠ ಮಾಸದ ಯಾವುದೇ ಒಂದು ಗುರುವಾರ ಅಥವಾ ಶುಕ್ರವಾರದ ದಿನ ಮನೆಯಲ್ಲಿ ಇರುವಂತಹ ದರಿದ್ರ ಲಕ್ಷ್ಮಿಯನ್ನು ಹೊರಗಡೆ ಕಳುಹಿಸಿ ದಿನ ಮಹಾಲಕ್ಷ್ಮಿ ದೇವಿಯನ್ನು ಬರುವಂತಹ ಕಾರ್ಯಗಳನ್ನು ಮಾಡುವುದರಿಂದ ಮುಂದಿನ ದಿನಗಳಲ್ಲಿ ನೀವು ಮಾಡುವಂತಹ ಪೂಜೆ ಪುನಸ್ಕಾರದ ಫಲಗಳು ನಿಮಗೆ ಲಭಿಸುತ್ತದೆ ಹಣಕಾಸಿನ ವಿಚಾರದಲ್ಲಿ ಅನುಕೂಲತೆಗಳು ಜೀವನದಲ್ಲಿ ಸುಖ ಸಮೃದ್ಧಿ ಹೆಚ್ಚಾಗುತ್ತದೆ.

ನಿಮ್ಮ ಸಮಸ್ಯೆಗಳು ಪರಿಹಾರ ಆದ ನಂತರ ನಮಗೆ ಕಾಣಿಕೆ ನೀಡಿರಿ ಕರೆ ಮಾಡಿ 9538 446677 ಶ್ರೀ ಕ್ಷೇತ್ರ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ರವರಿಂದ ನಿಮ್ಮ ಕಷ್ಟಗಳಿಗೆ ಎರಡು ದಿನಕ್ಕೆ ಪರಿಹಾರ ಫೋನ್ ಮಾಡಿ 9538 446677 ಬಲಿಷ್ಠವಾದ ಆಂಜನೇಯ ಸ್ವಾಮಿ ಯಂತ್ರ ಕೂಡ ದೊರೆಯುವುದು ಪಡೆಯಲು ಕರೇ ಮಾಡಿರಿ 9538 446677 ಸ್ನೇಹಿತರೇ ಎಲ್ಲರಿಗು ಕೂಡ ಜೀವನದಲ್ಲಿ ಕಷ್ಟಗಳು ಬಂದೇ ಬರುತ್ತದೆ ಅದಕ್ಕೆ ವಿಶೇಷ ರೀತಿಯ ಶಕ್ತಿಗಳಿಂದ ಶಾಶ್ವತ ಪರಿಹಾರ ಮಾಡಲಾಗುವುದು, ನಿಮ್ಮ ಹಣಕಾಸಿನ ಸಮಸ್ಯೆಗಳು, ನಿರುದ್ಯೋಗ ಬಾಧೆಗಳು, ಪ್ರೀತಿ ಪ್ರೇಮದಲ್ಲಿ ವೈಫಲ್ಯ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮನು ಸೇರಲು ಅಥವ ಇನ್ನು ಅನೇಕ ರೀತಿಯ ಗುಪ್ತ ಬಾಧೆಗಳು ಪರಿಹಾರ ಆಗೋಕೆ ನಮಗೆ ಒಂದು ಸರಿ ಫೋನ್ ಮಾಡಿ 9538 446677 ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ನಮಗೆ ಕೇಳಬಹುದು ತೀರಾ ಸಂಕಷ್ಟದಲ್ಲಿ ಇರುವ ಜನರಿಗೆ ಉಚಿತ ಸಲಹೆ ಕೂಡ ನಮ್ಮಲ್ಲಿ ಸಿಗುತ್ತದೆ 9538 446677 ಒಮ್ಮೆ ಫೋನ್ ಮಾಡಿ.

LEAVE A REPLY

Please enter your comment!
Please enter your name here