ಪ್ರತಿಯೊಂದು ಶಿವನ ದೇವಾಲಯದಲ್ಲಿ ಶಿವನ ಮೂರ್ತಿ ಅಥವಾ ಲಿಂಗದ ಮುಂದೆ ಕಡ್ಡಾಯವಾಗಿ ನಂದಿಯ ವಿಗ್ರಹ ಯಾಕೆ ಇರುತ್ತದೆ, ಯಾವ ಕಾರಣಕ್ಕಾಗಿ ನಮ್ಮ ಕೋರಿಕೆಗಳನ್ನು ನಂದಿಯ ಕಿವಿಯಲ್ಲಿ ಹೇಳಬೇಕು ಗೊತ್ತೇ

541

ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ನಾವು ಪ್ರತಿಯೊಂದು ಶಿವನ ದೇವಾಲಯಕ್ಕೆ ಹೋದಾಗ ಶಿವಲಿಂಗದ ಮುಂದೆ ಕಡ್ಡಾಯವಾಗಿ ನಂದಿಯ ವಿಗ್ರಹವನ್ನು ಇರಿಸಲಾಗಿದ್ದು ಇದರ ಹಿಂದೆ ಆಧ್ಯಾತ್ಮಿಕ ಕಾರಣಗಳೂ ಸಾಕಷ್ಟು ಇವೆ, ಇನ್ನು ಪ್ರತಿಯೊಬ್ಬರು ಕೂಡ ಶಿವನ ದೇವಾಲಯಕ್ಕೆ ಭೇಟಿ ನೀಡಿದಾಗ ಶಿವನ ದರ್ಶನದ ಜೊತೆಗೆ ನಂದಿಯ ದರ್ಶನವನ್ನು ಕೂಡ ಮಾಡಬೇಕು, ಶಿವನಿಗೆ ಪೂಜೆ ಪುನಸ್ಕಾರಗಳನ್ನು ಸಲ್ಲಿಸಿದ ಹಾಗೆ ನಂದಿಗೂ ಕೂಡ ಪೂಜೆ ಪುನಸ್ಕಾರಗಳನ್ನು ಸಲ್ಲಿಸಬೇಕು ಎಂದು ಹೇಳಲಾಗುತ್ತದೆ, ನಿಮ್ಮ ಮನಸಿನ ಯಾವುದೇ ಕೋರಿಕೆ ಇದ್ದರು ಕೂಡ ಸಂಪೂರ್ಣ ಆಗೋಕೆ ಕರೆ ಮಾಡಿರಿ 9538 446677 ಅಷ್ಟೇ ಅಲ್ಲದೆ ನಾವು ಶಿವನ ಬಳಿ ಯಾವುದೇ ಒಂದು ಕೋರಿಕೆಗಳನ್ನು ಹೇಳಿಕೊಳ್ಳ ಬೇಕಾದರೂ ಕೂಡ ನಂದಿಯ ಮೂಲಕವೇ ಹೇಳಿಕೊಳ್ಳಬೇಕು, ಆಗಮಾತ್ರ ನಮ್ಮ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವ ನಂಬಿಕೆ ಇದೆ, ಇದರ ಹಿಂದೆ ಸಾಕಷ್ಟು ಆಧ್ಯಾತ್ಮಿಕ ಕಾರಣಗಳು ಕೂಡ ಇದೆ, ಹಾಗಾದರೆ ಯಾವ ಕಾರಣಕ್ಕಾಗಿ ಪ್ರತಿಯೊಂದು ಶಿವನ ಲಿಂಗದ ಮುಂದೆ ನಂದಿಯ ವಿಗ್ರಹ ಇರುತ್ತೆ ಯಾಕೆ ನಗು ನಮ್ಮ ಕೋರಿಕೆಗಳನ್ನು ನಂದಿಯ ಕಿವಿಯಲ್ಲಿ ಹೇಳಿಕೊಳ್ಳಬೇಕು ಎಂದು ನೋಡೋಣ. ಧಾರ್ಮಿಕ ಪುರಾಣಗಳ ಪ್ರಕಾರ ಶಿವನು ತನ್ನ ಪತ್ನಿಯಾದ ಸತಿದೇವಿಯನ್ನು ಕಳೆದುಕೊಂಡ ನಂತರ ವೈರಾಗ್ಯವನ್ನು ಅನುಭವಿಸುತ್ತಾರೆ,

ಇದರಿಂದಾಗಿ ಶಿವನು ಒಂದು ಗುಹೆಯಲ್ಲಿ ಸೇರಿಕೊಂಡು ತಪಸ್ಸಿನಲ್ಲಿ ಮಗ್ನರಾಗುತ್ತಾರೆ ಸಾವಿರಾರು ವರ್ಷಗಳು ಕಳೆದರು ಕೂಡ ಇವರು ಒಂದು ಗುಹೆಯಲ್ಲಿ ತಪಸ್ಸು ಮಾಡಿಕೊಂಡು ಬಿಡುತ್ತಾರೆ ಹೊರಗಡೆ ಬರುವುದೇ ಇಲ್ಲ, ಆಗ ನಂದಿಯ ಕೂಡ ಗುಹೆಯ ಒಳಗಡೆ ಶಿವನಿಗಾಗಿ ಕಾಲ ಕಾದು ಕುಳಿತಿರುತ್ತಾರೆ, ಈ ಒಂದು ಸಮಯ ದೀರ್ಘಕಾಲದವರೆಗೆ ಇರುವುದರಿಂದ ನಂದಿಯು ಕಲ್ಲಿನ ರೂಪವನ್ನು ತಾಳಿ ಸಾವಿರಾರು ವರ್ಷಗಳ ಕಾಲ ಗುಹೆಯ ಹೊರಗಡೆ ಕಳೆದುಕೊಳ್ಳುತ್ತಾರೆ, ನಿಮ್ಮ ಮನಸಿನ ಯಾವುದೇ ಕೋರಿಕೆ ಇದ್ದರು ಕೂಡ ಸಂಪೂರ್ಣ ಆಗೋಕೆ ಕರೆ ಮಾಡಿರಿ 9538 446677 ಒಂದು ದಿನ ಶಿವನು ತನ್ನ ತಪಸ್ಸಿನಿಂದ ಎಚ್ಚರಗೊಂಡು ಹೊರಗಡೆ ಬಂದು ನೋಡಿದಾಗ ನಂದಿಯು ತನಗಾಗಿ ತಾಳ್ಮೆಯಿಂದ ಕಾದು ಕುಳಿತಿರುವ ಅಂತಹ ಭಕ್ತಿಗೆ ಮೆಚ್ಚಿ ನಾನು ಎಲ್ಲಿ ಪೂಜಿಸಲ್ಪಡುತ್ತೇನೋ ಅಲ್ಲೆಲ್ಲಾ ನಿನ್ನನ್ನು ಕೂಡ ಪೂಜಿಸಲಾಗುತ್ತದೆ ಅಷ್ಟೇ ಅಲ್ಲದೆ ನಿನ್ನ ಕಿವಿಯಲ್ಲಿ ಏನೇ ಒಂದು ಕೋರಿಕೆಯನ್ನು ಸಲ್ಲಿಸಿದರು ಕೂಡ ಅದು ನನಗೆ ಬೇಗ ತಲುಪುತ್ತದೆ ಆ ಒಂದು ಕೋರಿಕೆಯನ್ನು ಶೀಘ್ರವಾಗಿ ಈಡೇರಿಸುತ್ತೇನೆ ಎನ್ನುವ ವರವನ್ನು ನೀಡುತ್ತಾರೆ. ಈ ಕಾರಣಕ್ಕೆ ಶಿವನ ಪ್ರತಿಯೊಂದು ಸಂವಿಧಾನದಲ್ಲಿಯೂ ಕೂಡ ನಂದಿಯ ವಿಗ್ರಹವನ್ನು ಇಟ್ಟು ನಂದಿಯನ್ನು ಪೂಜಿಸುವುದು ಮತ್ತು ನಂದಿಯ ಕಿವಿಯಲ್ಲಿ ನಮ್ಮ ಕೋರಿಕೆಗಳನ್ನು ಸಲ್ಲಿಸುವುದು.

ಹಾಗಾಗಿ ಪ್ರತಿಯೊಬ್ಬರೂ ಕೂಡ ಶಿವನ ದೇವಾಲಯಕ್ಕೆ ಹೋದಾಗ ಶಿವನ ಆರಾಧನೆ ಜೊತೆಗೆ ನಂದಿ ಆರಾಧನೆಯನ್ನು ಮಾಡಬೇಕು ಮತ್ತು ನಿಮ್ಮ ಕೋರಿಕೆಗಳನ್ನು ನೇರವಾಗಿ ಶಿವನಿಗೆ ಸಲ್ಲಿಸುವ ಬದಲು ನಂದಿಯ ಎಡ ಕಿವಿಯಲ್ಲಿ ಸಲ್ಲಿಸುವುದು ಒಳ್ಳೆಯದು. ನಿಮ್ಮ ಸಮಸ್ಯೆಗಳು ಪರಿಹಾರ ಆದ ನಂತರ ನಮಗೆ ಕಾಣಿಕೆ ನೀಡಿರಿ ಕರೆ ಮಾಡಿ 9538 446677 ಶ್ರೀ ಕ್ಷೇತ್ರ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ರವರಿಂದ ನಿಮ್ಮ ಕಷ್ಟಗಳಿಗೆ ಎರಡು ದಿನಕ್ಕೆ ಪರಿಹಾರ ಫೋನ್ ಮಾಡಿ 9538 446677 ಬಲಿಷ್ಠವಾದ ಆಂಜನೇಯ ಸ್ವಾಮಿ ಯಂತ್ರ ಕೂಡ ದೊರೆಯುವುದು ಪಡೆಯಲು ಕರೇ ಮಾಡಿರಿ 9538 446677 ಸ್ನೇಹಿತರೇ ಎಲ್ಲರಿಗು ಕೂಡ ಜೀವನದಲ್ಲಿ ಕಷ್ಟಗಳು ಬಂದೇ ಬರುತ್ತದೆ ಅದಕ್ಕೆ ವಿಶೇಷ ರೀತಿಯ ಶಕ್ತಿಗಳಿಂದ ಶಾಶ್ವತ ಪರಿಹಾರ ಮಾಡಲಾಗುವುದು, ನಿಮ್ಮ ಹಣಕಾಸಿನ ಸಮಸ್ಯೆಗಳು, ನಿರುದ್ಯೋಗ ಬಾಧೆಗಳು, ಪ್ರೀತಿ ಪ್ರೇಮದಲ್ಲಿ ವೈಫಲ್ಯ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮನು ಸೇರಲು ಅಥವ ಇನ್ನು ಅನೇಕ ರೀತಿಯ ಗುಪ್ತ ಬಾಧೆಗಳು ಪರಿಹಾರ ಆಗೋಕೆ ನಮಗೆ ಒಂದು ಸರಿ ಫೋನ್ ಮಾಡಿ 9538 446677 ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ನಮಗೆ ಕೇಳಬಹುದು ತೀರಾ ಸಂಕಷ್ಟದಲ್ಲಿ ಇರುವ ಜನರಿಗೆ ಉಚಿತ ಸಲಹೆ ಕೂಡ ನಮ್ಮಲ್ಲಿ ಸಿಗುತ್ತದೆ 9538 446677 ಒಮ್ಮೆ ಫೋನ್ ಮಾಡಿ.

LEAVE A REPLY

Please enter your comment!
Please enter your name here