ನಿಮ್ಮ ಬಳಿ ಇರೋ ಹಳೆ ನಾಣ್ಯಗಳಿಂದ ಸಾವಿರಾರು ರುಪಾಯಿ ಲಾಭ ಮಾಡಬಹುದು

846

ಗೆಳೆಯರೇ ಸಾಮಾನ್ಯವಾಗಿ ಎಲ್ಲರ ಬಳಿ ಎಂಟು ಹತ್ತು ರೂಪಾಯಿ ನಾಣ್ಯಗಳು ಇದ್ದೇ ಇರುತ್ತವೆ ಅದರಲ್ಲೂ ಹಳೆ ಕಾಲದ 5 ಹಾಗೂ 10 ಮತ್ತು ನಾಣ್ಯಗಳು ಇದ್ದರೆ ಸುಲಭವಾಗಿ ಲಕ್ಷಾಧಿಪತಿಗಳು ಆಗಬಹುದು ಕೆಲವು ಅಪರೂಪದ ನಾಣ್ಯಗಳಿಗೆ ಜನರು ಲಕ್ಷ ಗಟ್ಟಲೆ ಹಣ ಕೊಟ್ಟು ಕೊಂಡುಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ ಕೆಲವು ಆಯ್ದ ವಿಶೇಷ ನಾಣ್ಯಗಳಿಗೆ ತುಂಬಾ ಬೇಡಿಕೆ ಇದೆ ಅಂತಹ ವಿಶೇಷ ನಾಣ್ಯಗಳು ನಿಮ್ಮ ಬಳಿ ಇದ್ದರೆ ಲಕ್ಷಾಧಿಪತಿ ಆಗಬಹುದು ಕೆಲವು ಆಯ್ದ ನಾಣ್ಯಗಳಿಗೆ ಬೇಡಿಕೆ ಹೆಚ್ಚಾಗಿದೆ ಹಾಗಾಗಿ ನಿಮ್ಮಲ್ಲಿ ಈ ತರಹದ ನಾಣ್ಯಗಳು ಇದ್ದರೆ ದುಡ್ಡು ಮಾಡಬಹುದು ಯಾವ ನಾಣ್ಯಗಳು ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ನಿಮ್ಮ ಬಳಿ ಮಾತಾ ವೈಷ್ಣೋ ದೇವಿ ಚಿತ್ರ ಮುದ್ರಿತ 5 ಅಥವಾ 10 ನಾಣ್ಯ ಇದ್ದರೆ ಅದನ್ನು ಆನ್ಲೈನ್ ಮಾರಾಟದ ಸೈಟ್ ಗಳಲ್ಲಿ ಹಾಕಿದರೆ ನೀವು ಕೇಳಿದಷ್ಟು ಹಣವನ್ನು ಕೊಟ್ಟು ತೆಗೆದುಕೊಳ್ಳುವ ಗ್ರಾಹಕರು ಸೃಷ್ಟಿಯಾಗಿದ್ದಾರೆ ಸದ್ಯ ಮಾರುಕಟ್ಟೆಯಲ್ಲಿ ತಾಯಿ ವೈಷ್ಣ ದೇವಿ ಇರುವ 5 ಹಾಗೂ 10 ನಾಣ್ಯದ ಬೇಡಿಕೆ ಹೆಚ್ಚಾಗಿದೆ.

2002 ರಲ್ಲಿ 5 ಅಥವ 10 ನಾಣ್ಯವನ್ನು ಮುದ್ರಿಸಿ ಮಾರುಕಟ್ಟೆಗೆ ಬಿಡಲಾಗಿತ್ತು ಈ ನಾಣ್ಯಕ್ಕೆ ಹೆಚ್ಚಿನ ಬೇಡಿಕೆ ಕೂಡ ಇತ್ತು ಮಾತಾ ವೈಷ್ಣೋದೇವಿ ಹಿಂದೂಗಳ ಆರಾಧ್ಯ ದೈವವಾಗಿದ್ದು ಬಹಳಷ್ಟು ಜನ ಲಕ್ಷಗಳನ್ನು ವಹಿಸಿ ಇಂತಹ ನಾಣ್ಯಗಳನ್ನು ಪಡೆಯಲು ಸಾಕಷ್ಟು ಪ್ರಯತ್ನವನ್ನೂ ಮಾಡುತ್ತಿದ್ದಾರೆ ಇಂತಹ ವಿಶಿಷ್ಟ ನಾಣ್ಯವನ್ನು ಸಂಗ್ರಹಿಸುವ ಒಂದು ದೊಡ್ಡ ಬಳಗವಿದೆ ಮಾತಾ ವೈಷ್ಣೋದೇವಿ ಇರುವ ನಾಣ್ಯವನ್ನು ಮನೆಯಲ್ಲಿ ಸಂಗ್ರಹಿಸಿದರೆ ಬಹಳಷ್ಟು ಒಳಿತು ಆಗುತ್ತದೆ ಎಂದು ನಂಬಿಕೆ ಇದೆ ಹಾಗಾಗಿ ತಮ್ಮ ಬಳಿ ಇಂತಹ ನಾಣ್ಯಗಳು ಇದ್ದರೂ ಮತ್ತಷ್ಟು ನಾಣ್ಯವನ್ನು ಸಂಗ್ರಹಿಸುವಲ್ಲಿ ಶ್ರೀಮಂತರು ತೊಡಗಿರುತ್ತಾರೆ. ಗೆಳೆಯರೇ ಓ ಎಲ್ಎಕ್ಸ್ ಸೇರಿದಂತೆ ಹಲವಾರು ಆನ್ಲೈನ್ ಮಾರಾಟದ ಸೈಟ್ ಗಳಲ್ಲಿ ಇಂತಹ ವೈಷ್ಣೋದೇವಿ ಚಿತ್ರವಿರುವ ನಾಣ್ಯಗಳಿಗೆ ಸಾವಿರಾರು ರುಪಾಯಿ ಬೆಲೆ ಇದೆ ಈ ನಾಣ್ಯವನ್ನು ಹರಾಜು ಇಟ್ಟುಕೊಂಡು ಕೊಳ್ಳುವವರು ಇದ್ದಾರೆ ಇಂತಹ ಸಾಂಪ್ರದಾಯಿಕ ನಂಬಿಕೆಗಳನ್ನು ಇಟ್ಟುಕೊಂಡು ಈ ನಾಣ್ಯಗಳನ್ನು ಖರೀದಿಸುವವರು. ಇತ್ತೇಚೆಗೆ ಒಂದು

ಸರ್ವೇಪ್ರಕಾರ ದೇವರ ಭಾವಚಿತ್ರ ಇರುವ ಹಳೆ ನಾಣ್ಯಗಳಿಗೆ ವಿದೇಶದಲ್ಲಿ ಸಹ ಭಾರಿ ಬೇಡಿಕೆ ಇದೆ ಎಂದು ತಿಳಿದುಬಂದಿದೆ. ಹಿಂದುಗಳು ಮಾತ್ರವಲ್ಲ ಮುಸ್ಲಿಮರ ನಂಬಿಕೆ ಕೂಡ ಇದೇ ಮುಸ್ಲಿಂ ಸಮುದಾಯದಲ್ಲಿ 7 8 6 ಸಂಖ್ಯೆಗೆ ಬಹಳ ವಿಶೇಷ ಸ್ಥಾನಮಾನವಿದೆ 7 8 6 ಬರೆದ ಕ್ರಮಸಂಖ್ಯೆ ಇರುವ ನೋಟುಗಳನ್ನು ವಿಶೇಷವಾಗಿ ಪರಿಗಣಿಸುತ್ತಾರೆ ಈ ರೀತಿ ಕ್ರಮ ಸಂಖ್ಯೆ ಇರುವ ನೋಟುಗಳನ್ನು ಸಂಗ್ರಹಿಸುವುದು ಅಭಿವೃದ್ಧಿ ಸಂಕೇತ ಎಂದು ಮುಸ್ಲಿಂ ಸಮುದಾಯದವರು ಭಾವಿಸುತ್ತಾರೆ ಹಾಗಾಗಿ ವೆಬ್ಸೈಟ್ ಮೂಲಕ ಈ ರೀತಿ 7 8 6 ಕ್ರಮ ಸಂಖ್ಯೆ ಇರುವ ನೋಟುಗಳನ್ನು ಅವರು ಲಕ್ಷ ಲಕ್ಷ ರೂಪಾಯಿ ಕೊಟ್ಟು ಕೊಂಡುಕೊಳ್ಳುತ್ತಾರೆ. ಹಾಗಾಗಿ ಗೆಳೆಯರೇ ಈ ರೀತಿ ಹಳೆ ಕಾಲದ ವೈಷ್ಣೋದೇವಿ ಚಿತ್ರ ಇರುವ ನಾಣ್ಯವನ್ನು ಹಾಗೂ ಈ ರೀತಿಯು 7 8 6 ಕ್ರಮಸಂಖ್ಯೆ ಇರುವ ನಾಣ್ಯ ನಿಮ್ಮ ಕಡೆ ಇದ್ದರೆ ನೀವು ಖಂಡಿತವಾಗಿಯೂ ಆನ್ ಲೈನ್ ಮೂಲಕವೇ ಅದನ್ನು ಮಾರಾಟ ಮಾಡಿ ಸಾವಿರಾರು ರೂಪಾಯಿ ಹಣವನ್ನು ಸಂಗ್ರಹಿಸಬಹುದು ನೀನು ಕೂಡ ಹಣವಂತರು ಕೋಟ್ಯಾಧೀಶ್ವರ ಆಗಬಹುದು ಅಷ್ಟೊಂದು ಬೆಲೆ ಈ ನಾಣ್ಯಗಳಿಗೆ ಇದೆ.

1 COMMENT

LEAVE A REPLY

Please enter your comment!
Please enter your name here