ಕಲಿಯುಗದ ಕಾಮಧೇನು ಗುರು ರಾಘವೇಂದ್ರ ಸ್ವಾಮಿ ಅನುಗ್ರಹ ಪಡೆಯಲು ಸಣ್ಣ ಕೆಲಸ ಮಾಡಬೇಕು

544

ಕಲಿಯುಗದ ದೈವ ರಾಘವೇಂದ್ರ ಸ್ವಾಮಿಗಳ ನಂಬಿದರೆ ಖಂಡಿತ ಯಾವುದೇ ದುಃಖ ಬಾಧೆ ಅನಾರೋಗ್ಯ ಸಮಸ್ಯೆಗಳು ಮತ್ತು ಇನ್ನಿತರೇ ಕಷ್ಟಗಳು ನಮ್ಮನು ಕಾಡುವುದಿಲ್ಲ. ಗುರುಗಳನ್ನು ನಂಬಿ ಅವರಿಂದ ಆಶೀರ್ವಾದ ಪಡೆದ ಜನರಿಗೆ ಮಾತ್ರವೇ ಗೊತ್ತು ಗುರುಗಳ ಮಹಿಮೆ ಹೇಗಿದೆ ಎಂಬದು, ಆದ್ರೆ ರಾಘವೇಂದ್ರ ಸ್ವಾಮಿ ಅನುಗ್ರಹ ಎಲ್ಲರ ಮೇಲೆ ಕೂಡ ಸಿಗುವುದಿಲ್ಲ, ಅದಕ್ಕೆ ನಾವು ನಮ್ಮ ಜೀವನದ ಕೆಲವೊಂದು ಪದ್ಧತಿ ಮಾರ್ಪಾಡು ಮಾಡಿದ್ರೆ ಮಾತ್ರ ಗುರುಗಳ ಅನುಗ್ರಹ ದೊರೆಯುತ್ತದೆ, ಇನ್ನು ನಿಮಗೆ ರಾಘವೇಂದ್ರ ಸ್ವಾಮಿಗಳ ಅನುಗ್ರಹ ಬೇಕು ಅಂದ್ರೆ ನೀವು ಯಾವುದೇ ಕಾರಣಕ್ಕೆ ಸೋಮವಾರ ಮತ್ತು ಗುರುವಾರ ಮಾಂಸಾಹಾರ ಸೇವನೆ ಮಾಡಲೇ ಬರದು ಮತ್ತು ಧೂಮಪಾನ ಮತ್ತು ಮದ್ಯ ವ್ಯಸನಿಗಳು ಕೂಡ ಗುರುವಾರ ಯಾವುದೇ ಕಾರಣಕ್ಕೂ ಕೂಡ ಇದನ್ನು ಮುಟ್ಟಲು ಬಾರದು. ಗುರುವಾರ ಬೆಳಗ್ಗೆ ಎದ್ದು ತಲೆ ಸ್ನಾನ ಮಾಡಿ ನಿಮ್ಮ ಮನೆಯಲ್ಲಿನ ಹಿರಿಯರಿಗೆ ಆಶೀರ್ವಾದ ಪಡೆಯಬೇಕು ಅಥವ ನಿಮ್ಮ ಹಿರಿಯರ ಗುರುಗಳ ಆಶೀರ್ವಾದ ಗುರುವಾರ ಪಡೆಯುವುದರಿಂದ ಗುರು ಅನುಗ್ರಹ ಬೇಗ ಸಿಗುತ್ತದೆ,

ಹಾಗೆಯೇ ಶಕ್ತಿ ಇದ್ದವರು ಗುರುವಾರದ ದಿನ ಉಪವಾಸ ಕೂಡ ಮಾಡಬಹುದು, ಹಾಗೆಯೇ ಗುರುವಾರದ ದಿನ ನೀವು ನಿಮ್ಮ ಮನೆ ಹತ್ತಿರದ ವ್ರುತ್ತಿಕೆ ಗುರು ರಾಘವೇಂದ್ರ ಸ್ವಾಮಿ ಪ್ರಭಾವಿಶಲಿ ಬೃಂದಾವನ ದರ್ಶನ ಪಡೆದುಕೊಂಡು ದುರ್ವಾದಿಧ್ವಾಂತರವಯೇ ವೈಷ್ಣವೇಂದೀವರೇಂದವೇ | ಶ್ರೀರಾಘವೇಂದ್ರ ಗುರವೇ ನಮೋಽತ್ಯಂತ ದಯಾಳವೇ ಎಂಬ ಈ ಮಂತ್ರವನ್ನು 18 ಭಾರಿಗೆ ಹೇಳಬೇಕು, ಇದು ಗುರು ರಾಘವೇಂದ್ರ ಸ್ವಾಮಿ ಅನುಗ್ರಹ ಪಡೆಯಲು ನಿಮಗೆ ಹೆಚ್ಚಿಗೆ ಸಹಾಯ ಮಾಡುತ್ತದೆ, ಯಾರು ಭಕ್ತಿಯಿಂದ ಗುರು ರಾಘವೇಂದ್ರ ಸ್ವಾಮಿ ಪ್ರಾರ್ಥನೆ ಮಾಡುತ್ತಾರೆ, ಮತ್ತು ಗುರು ದರ್ಶನ ಮಾಡಿ ಆಶೀರ್ವಾದ ಪಡೆಯುತ್ತಾರೆ ಅಂಥಹ ಜನರಿಗೆ ಜೀವನದಲ್ಲಿ ಸಮಸ್ಯೆಗಳು ಬರುವುದಿಲ್ಲ. ನೀವು ತುಂಬಾ ದಿನಗಳಿಂದ ನಿರುದ್ಯೋಗ ಸಮಸ್ಯೆ ನಲ್ಲಿ ಇದ್ದೀರಾ ಅಂದ್ರೆ ಅಥವಾ ನಿಮ್ಮ ಜೀವನದಲ್ಲಿ ನೆಮ್ಮದಿ ಇಲ್ಲಾ ಅಂದ್ರೆ ಅಥವ ವೈವಾಹಿಕ ಸಂಭಂಧ ಕಲಹ ಉಂಟು ಆಗಿದ್ರೆ ಎಲ್ಲಾ ರೀತಿಯ ಸಮಸ್ಯೆಗಳು ಪರಿಹಾರ ಆಗಲು ಕೂಡ ಗುರು ರಾಯರು ನಿಮಗೆ ಸಹಾಯ ಮಾಡುತ್ತಾರೆ, ರಾಘವೇಂದ್ರ ಸ್ವಾಮಿಯನ್ನು ಪ್ರಾರ್ಥನೆ ಮಾಡಿರಿ ಹಾಗೆಯೇ ನಾವು ಮೇಲೆ ತಿಳಿಸಿದ ಮಂತ್ರ ಹೇಳಿರಿ ಸಾಕು ನಿಮಗೆ ಕಷ್ಟಗಳೇ ಬರಲ್ಲ.

ಏನೇ ಸಮಸ್ಯೆಗಳು ಇರಲಿ ಚಿಂತೆ ಬಿಟ್ಟು ಬಿಡಿ ನಮಗೆ ಕೆರೆ ಮಾಡಿ ಎರಡೇ ದಿನದಲ್ಲಿ ಪರಿಹಾರ ಮಾಡಿಲ್ಲ ಅಂದ್ರೆ ಚಾಲೆಂಜ್ ಒಮ್ಮೆ ಫೋನ್ ಮಾಡಿ9538 446677 ಅತ್ಯಂತ ಶಕ್ತಿಶಾಲಿ ದೇವತೆ ಆಗಿರುವ ಶ್ರೀ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ಅವರಿಂದ ಸಾಕಷ್ಟು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ಇದೀಗ ಸುಖ ಜೀವನ ನಡೆಸುತ್ತಾ ಇದ್ದಾರೆ ಒಮ್ಮೆ ಕರೆ ಮಾಡಿ9538 446677 ಎಲ್ಲರಿಗೆ ಸಹ ಹಣಕಾಸಿನ ಸಮಸ್ಯೆಗಳು ಇರುತ್ತದೆ ಮತ್ತು ಒಳ್ಳೆಯ ಉದ್ಯೋಗ ಪಡೆಯಬೇಕು ಎಂಬ ಆಸೆ ಸಹ ಇರುತ್ತದೆ ಆದ್ರೆ ನಿಮಗೆ ಅಡ್ಡಿ ಆಗಿರೋ ಸಮಸ್ಯೆ ಹುಡುಕಿ ಅದನ್ನ ಪುರಾತನ ವಿದ್ಯೆಗಳಿಂದ ಶಾಶ್ವತ ಪರಿಹಾರ ಮಾಡುತ್ತಾರೆ, ನೀವು ಎಷ್ಟೋ ಜನರನ್ನು ನಂಬಿ ನಿರಾಸೆ ಆಗಿರಬಹುದು ಆದ್ರೆ ಸಂತೋಷ್ ಗುರೂಜಿ ಅವರಿಗೆ ಒಮ್ಮೆ ಕರೆ ಮಾಡಿ9538 446677 ಹಾಗೆಯೇ ಪ್ರೀತಿ ಪ್ರೇಮದ ವಿಷಯದಲ್ಲಿ ನಂಬಿ ಮೋಸ ಹೋಗಿದ್ದರು ಸಹ ಪರಿಹಾರ ದೊರೆಯುತ್ತದೆ ಹಾಗೆಯೇ ಗಂಡ ಅಥವ ಹೆಂಡತಿ ಪರ ಪುರುಷ ಅಥವ ಪರ ಸ್ತ್ರೀ ಜೊತೆಗೆ ಗುಪ್ತ ಸಂಭಂಧಗಳು ಹೊಂದಿದ್ದರೆ ಅದನ್ನ ಸಹ ಬಿಡಿಸಬಹುದು ಮತ್ತು ಇನ್ನಿತರೇ ವ್ಯಸನಗಳಿಗೆ ಒಳಗಾಗಿ ಜೀವನ ಹಾಳು ಮಾಡಿಕೊಳ್ಳುತ್ತಾ ಇದ್ದರು ಸಹ ಕರೆ ಮಾಡಬಹುದು ಏನೇ ಸಮಸ್ಯೆ ಇರಲಿ ಒಮ್ಮೆ ಕರೆ ಮಾಡಿ 9538 446677 ಸಂತೋಷ್ ಗುರೂಜಿ

LEAVE A REPLY

Please enter your comment!
Please enter your name here