ನಿಮ್ಮ ಎಲ್ಲ ಸಮಸ್ಯೆಗಳು ತಕ್ಷಣವೇ ದೂರವಾಗಲು ತೆಂಗಿನಕಾಯಿಂದ ಪರಿಹಾರ ಮಾಡಿಕೊಳ್ಳಿ.

548

ನಮಸ್ತೇ ಪ್ರಿಯ ಓದುಗರೇ, ಜೀವನ ಬಹಳ ಚಿಕ್ಕದು. ಹೀಗಾಗಿ ನಾವು ನಮ್ಮ ಜೀವನದಲ್ಲಿ ಬರುವ ಪ್ರತಿಯೊಂದು ಕ್ಷಣವನ್ನೂ ಸವಿಯಬೇಕು ಅಂತ ಆಸೆ ಪಡುತ್ತೇವೆ. ಆದರೆ ನಮಗೆಲ್ಲರಿಗೂ ಗೊತ್ತಿರುವ ಹಾಗೆ ಜೀವನ ಅಂದರೆ ಕೇವಲ ಸುಖಗಳಿಂದ ತುಂಬಿರುತ್ತದೆ ಅನ್ನುವ ಮಾತು ಸುಳ್ಳು. ಬದುಕಿನಲ್ಲಿ ಕೇವಲ ಶೇಕಡಾ 1% ನಷ್ಟೂ ಸುಖದ ಘಳಿಗೆಗಳು ದೊರೆತರೆ, ಜೀವನದ ಪೂರ್ತಿ ನೋವಿನಲ್ಲಿ ಇರುತ್ತೇವೆ. ನೀವು ಜೀವನದಲ್ಲಿ ಬರೇ ಕಷ್ಟಗಳನ್ನು ಅನುಭವಿಸಿ ಸಾಕಾಗಿದ್ದರೆ ಮನೆಯಲ್ಲಿ ಸಿಗುವ ತೆಂಗಿನಕಾಯಿ ಇಂದ ಈ ಸುಲಭವಾದ ಪರಿಹಾರವನ್ನು ಮಾಡಿಕೊಳ್ಳಿ. ಇದೇನಪ್ಪಾ ತೆಂಗಿನಕಾಯಿ ದೇವರಿಗೆ ಪೂಜೆ ಮಾಡುವಾಗ ಉಪಯೋಗಿಸುತ್ತಾರೆ ಅಂದರೆ ನಮ್ಮ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳುವಲ್ಲಿ ಬಹಳಸಬಹುದು ಅಂತ ಹೇಳುತ್ತಿದ್ದಾರೆ ಎಂದು ನೀವು ಪ್ರಶ್ನೆ ಮಾಡಬಹುದು ಗೆಳೆಯರೇ ಆದರೆ ನಿಜಕ್ಕೂ ಈ ಯಂತ್ರ ಬಹಳ ಪರಿಣಾಮಕಾರಿ ಆಗಿದೆ. ಇದನ್ನು ಯಾವ ರೀತಿ ಮಾಡುವುದು ಅಂತ ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸಿ ಕೊಡುತ್ತೇವೆ ಬನ್ನಿ. ತೆಂಗಿನಕಾಯಿಯನ್ನು ಬಳಕೆ ಮಾಡಿಕೊಂಡು ನಮ್ಮ ಜೀವನದಲ್ಲಿ ಆಗುವ ಕೌಟುಂಬಿಕ ಕಲಹಗಳನ್ನು ಮನಸ್ತಾಪಗಳನ್ನು ಆರ್ಥಿಕ ಸಮಸ್ಯೆಗಳನ್ನು ಸುಲಭವಾಗಿ ಪರಿಹಾರ ಮಾಡಿಕೊಳ್ಳಬಹುದು. ಇದರ ಜೊತೆಗೆ ಜಾತಕದಲ್ಲಿ ಇರುವ ದೋಷಗಳನ್ನು ಕೂಡ ಸುಲಭವಾಗಿ ಪರಿಹಾರ ಮಾಡಿಕೊಳ್ಳಬಹುದು.

ಈ ತೆಂಗಿನಕಾಯಿ ಯಂತ್ರದ ಉಪಯೋಗವನ್ನು ನೀವು ಶನಿವಾರದ ದಿನ ಮಾಡಬೇಕು. ಇದರಿಂದ ಎಲ್ಲ ಕಷ್ಟಗಳಿಗೆ ನೀವು ಪೂರ್ಣ ವಿರಾಮ ಹೊಂದುತ್ತೀರಿ. ಶನಿವಾರದ ದಿನ ನೀವು ಒಂದು ತೆಂಗಿನಕಾಯಿ ತೆಗೆದುಕೊಂಡು ದೇವರಿಗೆ ಪೂಜೆ ಮಾಡಿ ಅದನ್ನು ಒಡೆದು ಎರಡು ಹೋಳುಗಳಾಗಿ ಮಾಡಿ ಅದರಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ, ಗೋಧಿ ಹಿಟ್ಟು ಕಪ್ಪು ಎಳ್ಳು ಮತ್ತು ಸಕ್ಕರೆಯನ್ನು ಹಾಕಿ ಎರಡು ಹೋಳುಗಳನ್ನು ಕೈಯಲ್ಲಿ ಹಿಡಿದು ಕೊಂಡು ದೇವರೆ ನಮಗೆ ಈ ರೀತಿಯಾದ ಕಷ್ಟಗಳಿಗೆ ಪರಿಹಾರ ಮಾಡು ಅಂತ ಸಂಕಲ್ಪ ಮಾಡಿಕೊಳ್ಳಬೇಕು. ನಮಗೆ ಇರುವ ಕಷ್ಟಗಳಾದ ಹಣಕಾಸಿನ ಸಮಸ್ಯೆ ಸಾಲದ ದಗಾದೆ ಕೌಟುಂಬಿಕ ಕಲಹಗಳನ್ನು ದೂರ ಮಾಡು ಅಂತ ದೇವರಲ್ಲಿ ಕಳ ಕಳಿಯಿಂದ ಕೇಳಿಕೊಳ್ಳಬೇಕು. ಆಸ್ತಿಯ ವಿಷಯವಾಗಿ ಮನೆಯಲ್ಲಿ ಜಗಳಗಳು ಆಗುತ್ತಿವೆ ಮನಸ್ತಾಪಗಳು ಆಗುತ್ತಿವೆ ಸಾಲದ ಒತ್ತಡವನ್ನು ಕಡಿಮೆ ಮಾಡುವಂತೆ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳಬೇಕು. ಹೀಗೆ ಶನಿವಾರ ಏಳು ದಿನಗಳ ವರೆಗೆ ಮಾಡಬೇಕು. ಆದರೆ ಈ ಯಂತ್ರವನ್ನು ಮುಟ್ಟಿನ ಸಮಯದಲ್ಲಿ ಹಾಗೂ ಸೂತಕದ ಸಮಯದಲ್ಲಿ ಮಾಡಬೇಡಿ. ಉಳಿದ ದಿನಗಳಲ್ಲಿ ಅಂದರೆ ವಾರದಲ್ಲಿ ಬರುವ ಪ್ರತಿ ಶನಿವಾರ ಈ ವಿಧಾನವನ್ನು ನೀವು ಯಾವ ಸಮಯದಲ್ಲಾದರೂ ಮಾಡಬಹುದು. ಇಂತಹ ಸಮಯಕ್ಕೆ ಮಾಡಬೇಕು ಅನ್ನುವ ನಿಯಮಾವಳಿ ಇಲ್ಲ ಮಿತ್ರರೇ. ಇನ್ನೂ ಕೆಲವರಿಗೆ ಜಾತಕದಲ್ಲಿ ದೋಷವಿದ್ದರೆ ಅವರ ಜೀವನದಲ್ಲಿ ಅಂದುಕೊಂಡ ಕೆಲಸಗಳು ಕೈಗೂಡುವುದಿಲ್ಲ ಕೇವಲ ಎಡವಟ್ಟು ಆಗುತ್ತಿರುತ್ತದೆ. ಆದರೆ ಈ ತೆಂಗಿನಕಾಯಿ ವಿಧಿ ವಿಧಾನಗಳನ್ನು ನೀವು ಅನುಸರಣೆ ಮಾಡಿದರೆ ಖಂಡಿತವಾಗಿ ನಿಮ್ಮ ಜಾತಕದಲ್ಲಿ ಇರುವ ದೋಷಗಳು ನಿವಾರಣೆ ಆಗುತ್ತದೆ.

ಏಳು ಶನಿವಾರ ಮುಗಿಯುವಷ್ಟರಲ್ಲಿ ನಿಮ್ಮ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ. ಶ್ರೀ ಶಿರಡಿ ಸಾಯಿಬಾಬ ಜ್ಯೋತಿಷ್ಯ ಪೀಠ ಪ್ರಧಾನ ತಾಂತ್ರಿಕ್ ಪ್ರಧಾನ ಗುರುಗಳು ಆಗಿರುವ ರಾಘವೇಂದ್ರ ಶಾಸ್ತ್ರಿ ಅವರು95388 66755 ಗುರೂಜಿ ಅವರು ಕೇರಳದ ರಣಮೋಡಿ ಕುಟ್ಟಿಚಾತನ್ ಪೂಜೆಯ ರಹಸ್ಯ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸರ್ವ ರೀತಿಯ ಸಮಸ್ಯೆಗೆ ಫೋನ್ ಮೂಲಕ ಶಾಶ್ವತ ಪರಿಹಾರ ನೀಡುತ್ತಾರೆ, ನಿಮ್ಮ ನಿತ್ಯದ ಜೀವನದಲ್ಲಿ ಸಾಮಾನ್ಯವಾದ ಸಮಸ್ಯೆಗಳು ಆಗಿರುವ ನಿರುದ್ಯೋಗ ಬಾಧೆ, ಹಣಕಾಸಿನ ಬಾಧೆ, ಎಷ್ಟೇ ದುಡಿದರು ಸಹ ಹಣ ಕೈಯಲ್ಲಿ ನಿಲ್ಲುತ್ತಾ ಇಲ್ಲವೇ, ಅಥವ ನೀವು ಇಷ್ಟ ಪಟ್ಟ ವ್ಯಕ್ತಿ ನಿಮ್ಮ ಕೈವಶ ಆಗಲು ಅಥವ ಗಂಡ ಹೆಂಡತಿ ನಡುವೆ ಸಂಭಂಧ ಹಾಳಾಗಿದ್ದಾರೆ ಫೋನ್ ಮಾಡಿರಿ95388 66755 ಪ್ರೀತಿಯಲ್ಲಿ ಬಿದ್ದು ನಿಮ್ಮ ಮಕ್ಕಳು ಮಾತು ಕೇಳುತ್ತಾ ಇಲ್ಲವೇ ಅಥವ ಶತ್ರುನಾಶ ಮತ್ತು ಧನವಶೀಕರಣ, ಇನ್ನು ಏನೇ ಸಮಸ್ಯೆ ಇದ್ದರು ಸಹ ಎರಡು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಪರಿಹಾರ ಸಿಕಿಲ್ಲ ಅಂದ್ರೆ ಖಂಡಿತ ಒಮ್ಮೆ ಫೋನ್ ಮಾಡಿರಿ 95388 66755 ನಿಮ್ಮ ನಂಬಿಕೆಗೆ ಮೋಸ ಇಲ್ಲ.

LEAVE A REPLY

Please enter your comment!
Please enter your name here