ಹನುಮನ ಈ ಮಂತ್ರವನ್ನು ಜಪಿಸಿ ಕಷ್ಟ ಕಳೆದು ಏಳಿಗೆ ಕಾಣಬಹುದು.

540

ಸ್ನೇಹಿತರೆ ಹನುಮನ ಮಂತ್ರವನ್ನು ನೀವು ಶ್ರದ್ಧಾ ಭಕ್ತಿಯಿಂದ ಹೇಳಿಕೊಂಡಿದೆ ಆದಲ್ಲಿ ನಿಮ್ಮ ಜೀವನದಲ್ಲಿ ಏಳಿಗೆ ಕಾಣುವುದರಲ್ಲಿ ಯಾವುದೇ ಅನುಮಾನ ಇಲ್ಲ. ಆಂಜನೇಯ ನಂಬಿದ ಭಕ್ತರನ್ನು ಎಂದಿಗೂ ಕೈ ಬಿಡುವುದಿಲ್ಲ. ಈ ಮಂತ್ರವನ್ನು ಲೇಖನದಲ್ಲಿ ತಿಳಿಸುತ್ತೇವೆ ಈ ಲೇಖನವನ್ನು ಪೂರ್ತಿಯಾಗಿ ಓದಿರಿ.ಹೌದು ಗೆಳೆಯರೇ ಈ ಮಂತ್ರ ಏಕೆ ಹೇಳಬೇಕು ಇದರಿಂದ ಏನೇನು ಲಾಭ ಆಗುತ್ತದೆ ಎಂದು ನೋಡುವುದಾದರೆ ನಿಮಗೆ ಏನಾದರೂ ನಕಾರಾತ್ಮಕ ಶಕ್ತಿ ಇದ್ದರೆ ಈ ಮಂತ್ರವನ್ನು ಉಚ್ಚರಿಸಿದರೆ ಸಾಕಷ್ಟು ಲಾಭ ಸಿಗುತ್ತದೆ. ಇನ್ನೂ ನೀವು ಈ ಮಂತ್ರವನ್ನು ಸರಿಯಾಗಿ ಉಚ್ಛಾರಣೆ ಮಾಡಿದರೆ ನಿಮಗೆ ಸಾಕಷ್ಟು ಲಾಭ ಆಗುತ್ತದೆ ಎಂದು ಹೇಳಬಹುದು ಯಾವುದೇ ವಿಚಾರದಲ್ಲಿ ಕೂಡ ಈ ಮಂತ್ರವನ್ನು ಹೇಳಿ ನಿಮ್ಮ ಇಚ್ಛೆ ಈಡೇರಿಸು ಎಂದು ಕೇಳಿಕೊಂಡರು ಕೂಡ ನಿಮಗೆ ಇದು ಬೇಗ ಈಡೇರುತ್ತದೆ. ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ವ್ಯಾಪಾರ ಕ್ಷೇತ್ರದಲ್ಲಿ ಸಾಕಷ್ಟು ನಷ್ಟ ಅನುಭವಿಸುತ್ತಾ ಇದ್ದರೆ ಇದು ಅಧ್ಬುತ ಪರಿಹಾರ. ಹಾಗೆ ಸಾಕಷ್ಟು ನಿಮಗೆ ಒಳ್ಳೆಯ ಲಾಭಗಳು ಈ ಮಂತ್ರಗಳಿಂದ ಸಿಗುತ್ತದೆ ಎಂದು ಹೇಳಬಹುದು. ಇನ್ನೂ ಈ ಮಂತ್ರವನ್ನು ನೀವು ಹೇಗೆ ಹೇಳಬೇಕು ಯಾವ ಸಮಯದಲ್ಲಿ ಹೇಳಬೇಕು ಎಂದು ನೋಡುವುದಾದರೆ ನಿಮಗೆ ವಿಶೇಷವಾಗಿ ಮಂಗಳವಾರ ಹೇಳಿದರೆ ಬಹಳ ಒಳ್ಳೆಯದು ಆದಷ್ಟು ಒಳ್ಳೆಯ ಫಲಿತಾಂಶ ನಿಮಗೆ ಆದಷ್ಟು ಬೇಗ ಸಿಗುತ್ತದೆ.

ಎಂತಹ ಸಮಯದಲ್ಲಿ ಈ ಮಂತ್ರವನ್ನು ಹೇಳುವುದಾದರೆ ರಾತ್ರಿ ಹನ್ನೊಂದು ಗಂಟೆ ಸಮಯದಲ್ಲಿ ಈ ಮಂತ್ರವನ್ನು ಹೇಳಿದರೆ ತುಂಬಾ ಒಳ್ಳೆಯದು ಎಂದು ಹೇಳಬಹುದು. ಈ ಸಮಯದಲ್ಲಿ ಬಹಳ ನಿಶ್ಯಬ್ದ ಇರುತ್ತದೆ ಹಾಗೂ ಈ ಮಂತ್ರ ಶಾಸ್ತ್ರದಲ್ಲಿ ಹೇಳಲಾಗಿದೆ ಹಾಗಾಗಿ ಈ ಸಮಯದಲ್ಲಿ ಮಂತ್ರವನ್ನು ಉಚ್ಛಾರಣೆ ಮಾಡಿದರೆ ನಿಮಗೆ ಒಳ್ಳೆಯ ಫಲಿತಾಂಶ ಸಿಗುತ್ತದೆ ಎಂದು ಹೇಳಲಾಗುತ್ತದೆ. ಈ ರೀತಿಯಾಗಿ ಈ ಮಂತ್ರ ಇದೆ. ಮರ್ಕಟೇಶ ಮಹೋತ್ಸಾಹ ಸರ್ವ ಶೋಕ ನಿವಾರಣಾ ಶತ್ರುನ್ ಸಂಹಾರ ಮಾಮ್ ರಕ್ಷಾ ಶ್ರೀಯಂ ದಾಪಯಮೆ ಪ್ರಭೋ.ಈ ಮಂತ್ರವನ್ನು ಮೂರು ಬಾರಿ ಒಂಬತ್ತು ಬಾರಿ ಹನ್ನೊಂದು ಬಾರಿ ಇಪ್ಪತ್ತೊಂದು ಬಾರಿ ಹೀಗೆ ನಿಮಗೆ ಸಾಧ್ಯವಾದಷ್ಟು ರೀತಿ ಹೇಳಿಕೊಳ್ಳಬೇಕು ಇದರಿಂದ ನಿಮಗೆ ಜೀವನದಲ್ಲಿ ಆಗುವ ಬದಲಾವಣೆಗಳನ್ನು ನೀವೇ ನೋಡಿ ಆಶ್ಚರ್ಯ ಪಡುತ್ತೀರಿ. ನೀವು ಈ ಮಂತ್ರವನ್ನು ತಪ್ಪದೆ ಶ್ರದ್ಧಾ ಭಕ್ತಿಯಿಂದ ಮನಸಿನಲ್ಲಿ ನಿಮ್ಮ ಆಸೆಗಳನ್ನು ಹೇಳಿಕೊಳ್ಳಬೇಕು ಇದರಿಂದ ನೀವು ಅಂದುಕೊಂಡ ಎಲ್ಲಾ ಕೆಲಸಗಳು ಸುಸೂತ್ರವಾಗಿ ನೆರವೇರುತ್ತದೆ ನಿಮಗೆ ಸಂಬಂಧಿಸಿದ ಎಲ್ಲ ರೀತಿಯ ಕಷ್ಟಗಳು ನಿಮಗೆ ಅರಿವು ಇಲ್ಲದೆಯೇ ದೂರ ಆಗುತ್ತದೆ ಇದರಲ್ಲಿ ಯಾವುದೇ ಅನುಮಾನ ಇಲ್ಲ. ಹನುಮನು ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಆದಷ್ಟು ಬೇಗ ಪರಿಹಾರ ನೀಡುತ್ತಾನೆ.

ಶ್ರೀ ಶಿರಡಿ ಸಾಯಿಬಾಬ ಜ್ಯೋತಿಷ್ಯ ಪೀಠ ಪ್ರಧಾನ ತಾಂತ್ರಿಕ್ ಪ್ರಧಾನ ಗುರುಗಳು ಆಗಿರುವ ರಾಘವೇಂದ್ರ ಶಾಸ್ತ್ರಿ ಅವರು95388 66755 ಗುರೂಜಿ ಅವರು ಕೇರಳದ ರಣಮೋಡಿ ಕುಟ್ಟಿಚಾತನ್ ಪೂಜೆಯ ರಹಸ್ಯ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸರ್ವ ರೀತಿಯ ಸಮಸ್ಯೆಗೆ ಫೋನ್ ಮೂಲಕ ಶಾಶ್ವತ ಪರಿಹಾರ ನೀಡುತ್ತಾರೆ, ನಿಮ್ಮ ನಿತ್ಯದ ಜೀವನದಲ್ಲಿ ಸಾಮಾನ್ಯವಾದ ಸಮಸ್ಯೆಗಳು ಆಗಿರುವ ನಿರುದ್ಯೋಗ ಬಾಧೆ, ಹಣಕಾಸಿನ ಬಾಧೆ, ಎಷ್ಟೇ ದುಡಿದರು ಸಹ ಹಣ ಕೈಯಲ್ಲಿ ನಿಲ್ಲುತ್ತಾ ಇಲ್ಲವೇ, ಅಥವ ನೀವು ಇಷ್ಟ ಪಟ್ಟ ವ್ಯಕ್ತಿ ನಿಮ್ಮ ಕೈವಶ ಆಗಲು ಅಥವ ಗಂಡ ಹೆಂಡತಿ ನಡುವೆ ಸಂಭಂಧ ಹಾಳಾಗಿದ್ದಾರೆ ಫೋನ್ ಮಾಡಿರಿ95388 66755 ಪ್ರೀತಿಯಲ್ಲಿ ಬಿದ್ದು ನಿಮ್ಮ ಮಕ್ಕಳು ಮಾತು ಕೇಳುತ್ತಾ ಇಲ್ಲವೇ ಅಥವ ಶತ್ರುನಾಶ ಮತ್ತು ಧನವಶೀಕರಣ, ಇನ್ನು ಏನೇ ಸಮಸ್ಯೆ ಇದ್ದರು ಸಹ ಎರಡು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಪರಿಹಾರ ಸಿಕಿಲ್ಲ ಅಂದ್ರೆ ಖಂಡಿತ ಒಮ್ಮೆ ಫೋನ್ ಮಾಡಿರಿ 95388 66755 ನಿಮ್ಮ ನಂಬಿಕೆಗೆ ಮೋಸ ಇಲ್ಲ.

LEAVE A REPLY

Please enter your comment!
Please enter your name here