ಮನೆಯಲ್ಲಿ ಪ್ರತಿದಿನ ಈ ನಾಲ್ಕು ಕೆಲಸಗಳನ್ನು ಸರಿಯಾಗಿ ಮಾಡಿದರೆ ಲಕ್ಷ್ಮೀದೇವಿಯ ಸ್ಥಿರತೆ ಹೆಚ್ಚಾಗುತ್ತದೆ ಮತ್ತು ಲಕ್ಷ್ಮೀ ಪುತ್ರರಾಗುವ ಅವಕಾಶ ದೊರೆಯುತ್ತದೆ.

542

ನಮಸ್ಕಾರ ಪ್ರಿಯ ಸ್ನೇಹಿತರೆ ಲಕ್ಷ್ಮೀದೇವಿಯ ಸಂಪೂರ್ಣ ಅನುಗ್ರಹ ಪಡೆದುಕೊಳ್ಳಬೇಕಾದರೆ ಪ್ರತಿಯೊಬ್ಬರು ಲಕ್ಷ್ಮಿದೇವಿಗೆ ಇಷ್ಟವಾಗುವಂತಹ ಕೆಲಸಗಳನ್ನು ಮಾಡಬೇಕು ಮತ್ತು ಮನೆಯಲ್ಲಿ ಲಕ್ಷ್ಮೀದೇವಿಗೆ ಇಷ್ಟವಾಗುವಂತಹ ವಸ್ತುಗಳನ್ನು ಹೆಚ್ಚಾಗಿ ಬಳಕೆ ಮಾಡಬೇಕು ಎಲ್ಲರಿಗೂ ತಿಳಿದಿರುವ ಹಾಗೆ ಲಕ್ಷ್ಮೀದೇವಿಗೆ ಸುವಾಸನೆಭರಿತ ವಸ್ತುಗಳು ಎಂದರೆ ತುಂಬಾನೇ ಪ್ರಿಯ ಆ ವಸ್ತುಗಳನ್ನು ನೀವು ಮನೆಯಲ್ಲಿ ಹೆಚ್ಚಾಗಿ ಬಳಸಿದರೆ ಖಂಡಿತವಾಗಿಯೂ ನಿಮಗೆ ದುಡ್ಡಿನ ಕೊರತೆ ಇಲ್ಲದಂತಾಗುತ್ತದೆ ಆರ್ಥಿಕ ಸಮಸ್ಯೆ ಎದುರಾಗುವುದಿಲ್ಲ ಸಾಲಬಾಧೆ ಕೂಡ ಎದುರಾಗುವುದಿಲ್ಲ ಹಾಗೆ ಸ್ನೇಹಿತರೆ ಮನೆಯಲ್ಲಿ ಪ್ರತಿನಿತ್ಯ ಈ ನಾಲ್ಕು ಕೆಲಸಗಳನ್ನು ನೀವು ಮಾಡಿದರೆ ಖಂಡಿತವಾಗಿಯೂ ಲಕ್ಷ್ಮೀದೇವಿಯು ನಿಮ್ಮ ಮನೆಯನ್ನು ಅಲಂಕರಿಸುತ್ತಾಳೆ ನಿಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾಳೆ ಅಂದರೆ ನಿಮ್ಮ ಮನೆಗೆ ಯಾವುದೇ ರೀತಿಯ ಆರ್ಥಿಕ ಸಮಸ್ಯೆಗಳು ಎದುರಾಗುವುದಿಲ್ಲ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಆ ಕೆಲಸಗಳು ಯಾವುವು ಎಂದು ಈ ಸುಂದರ ಬರವಣಿಗೆಯ ಮುಖಾಂತರ ತಿಳಿದುಕೊಳ್ಳೋಣ. ನಿಮ್ಮ ಎಲ್ಲಾ ಸಮಸ್ಯೆಗಳು ಪರಿಹಾರ ಆಗೋಕೆ ತಕ್ಷಣ ಫೋನ್ ಮಾಡಿ 96207 99909 ಸೂರ್ಯ ಪ್ರಕಾಶ್ ಕುಡ್ಲ

ಸ್ನೇಹಿತರೆ ತಿಳಿದೋ ತಿಳಿಯದೆಯೋ ಪ್ರತಿಯೊಬ್ಬ ಮನುಷ್ಯನೂ ಒಂದಲ್ಲಾ ಒಂದು ತಪ್ಪನ್ನು ಮಾಡುತ್ತಲೇ ಇರುತ್ತಾನೆ ಆ ತಪ್ಪನ್ನು ಯಾವ ರೀತಿಯಾಗಿ ಸರಿಪಡಿಸಿಕೊಳ್ಳಬೇಕು ಎಂಬುದು ತಿಳಿದಿರುವುದಿಲ್ಲ ಲಕ್ಷ್ಮೀದೇವಿಯು ಮನೆಗೆ ಪ್ರವೇಶವನ್ನು ಮಾಡುವುದನ್ನು ತಿರಸ್ಕರಿಸುತ್ತಾರೆ ಅನುಗ್ರಹವನ್ನು ಪಡೆದುಕೊಳ್ಳಬೇಕಾದರೆ ಈ 4 ಕೆಲಸಗಳನ್ನು ನಿಮ್ಮ ಮನೆಯಲ್ಲಿ ನೀವು ಮಾಡಿ ಖಂಡಿತವಾಗಿಯೂ ನಿಮಗೆ ಧನ ಪ್ರಾಪ್ತಿಯಾಗುತ್ತದೆ ಲಕ್ಷ್ಮಿಪುತ್ರರಾಗುವಂತಹ ಅವಕಾಶ ದೊರೆಯುತ್ತದೆ ಮೊದಲನೆಯದಾಗಿ ಮನೆಯಲ್ಲಿ ಕಸ ಗುಡಿಸಿದ ನಂತರ ನೀರನ್ನು ಹಾಕುತ್ತೇವೆ ಯಾವ ರೀತಿಯಾಗಿ ನೀರನ್ನು ಹಾಕಬೇಕು ಎಂದರೆ ಕೇವಲ ಕೈಯಲ್ಲಿ ಸ್ವಲ್ಪ ನೀರನ್ನು ತೆಗೆದುಕೊಂಡು ಹೊಸ್ತಿಲಿಗೆ ಮುಂಬಾಗಿಲಿಗೆ ಅಂಗಳಕ್ಕೆ ಚುಂಬಿಸಬೇಕು ಅದನ್ನು ಬಿಟ್ಟು ಬಕ್ಕೆಟ್ ತೆಗೆದುಕೊಂಡು ಚೆಲ್ಲಿದರೆ ಲಕ್ಷ್ಮೀ ದೇವಿಗೆ ಇಷ್ಟವಾಗುವುದಿಲ್ಲ ಲಕ್ಷ್ಮೀದೇವಿಯು ಮನೆಯನ್ನು ಪ್ರವೇಶಿಸಲು ಹಿಂಜರಿಯುತ್ತಾರೆ ಎರಡನೆಯದಾಗಿ ಮನೆಯ ಮುಂದೆ ರಂಗೋಲಿಯನ್ನು ಹಾಕುತ್ತಾರೆ ಪ್ರತಿನಿತ್ಯ ಚಿಕ್ಕದಾದರೂ ಕೂಡ ಒಂದು ಸ್ವಸ್ತಿಕ್ ಬಿಡಿಸಬೇಕು ಇದರಿಂದ ಲಕ್ಷ್ಮೀದೇವಿಯ ಮನಸ್ಸು ತುಂಬಾನೇ ಸಂತೋಷಗೊಂಡು ನಿಮ್ಮ ಮನೆಯಲ್ಲಿ ನೆಲೆಸುತ್ತಾರೆ ಮತ್ತು ನಿಮ್ಮ ಮನೆಗೆ ಅಂಟಿರುವ ಬಡತನ ಪರಿಹಾರವಾಗುತ್ತದೆ

ಮೂರನೆಯದಾಗಿ ಸಂಜೆಯ ವೇಳೆ ಮನೆಯ ಮುಂಬಾಗಿಲು ಯಾವುದೇ ಕಾರಣಕ್ಕೂ ಕಪ್ಪಾಗಿರಬಾರದು ಅಂದರೆ ಮನೆಯ ಮುಂಬಾಗಿಲಿನ ಮುಖಾಂತರ ಲಕ್ಷ್ಮೀದೇವಿಯು ಮನೆಯನ್ನು ಪ್ರವೇಶಿಸುತ್ತಾರೆ ಆದ್ದರಿಂದ ಮುಂಬಾಗಿಲಿಗೆ ಎರಡು ದೀಪಗಳನ್ನು ಹಚ್ಚಬೇಕು ಲಕ್ಷ್ಮೀದೇವಿಯು ನಿಮ್ಮ ಮನೆಯನ್ನು ಆಗಮಿಸುತ್ತಾರೆ ನಾಲ್ಕನೆಯದಾಗಿ ಅಡುಗೆಮನೆಯನ್ನು ತುಂಬಾ ಸ್ವಚ್ಛವಾಗಿಡಬೇಕು ನಿಮ್ಮ ಅಡುಗೆ ಮನೆ ಸ್ವಚ್ಛವಾಗಿಲ್ಲದಿದ್ದರೆ ನಿಮ್ಮ ಮನೆಗೆ ಆಗಮಿಸಿದಂತಹ ಲಕ್ಷ್ಮೀದೇವಿಯು ಮುನಿಸಿಕೊಂಡು ನಿಮ್ಮನ್ನು ತೊರೆದು ಹೋಗುತ್ತಾರೆ ಸ್ವಚ್ಛತೆಯನ್ನು ಕಾಪಾಡಿಕೊಂಡು ಲಕ್ಷ್ಮೀದೇವಿಯ ಅನುಗ್ರಹವನ್ನು ಪಡೆದುಕೊಳ್ಳಿ ಎಲ್ಲರಿಗೂ. ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 96207 99909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ. 96207 99909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 96207 99909 ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ

LEAVE A REPLY

Please enter your comment!
Please enter your name here