ಗ್ರಹ ದೋಷ ನಿವಾರಣೆ ಸುಲಭವಾಗಿ ಮಾಡಿಕೊಳ್ಳಬಹುದು. ಹೀಗೆ ಮಾಡುವುದರಿಂದ ಎಲ್ಲ ಗ್ರಹ ದೋಷ ನಿವಾರಣೆ ಆಗುವುದು ಸತ್ಯ.

544

ನಮಸ್ತೇ ಪ್ರಿಯ ಆತ್ಮೀಯ ಗೆಳೆಯರೇ, ವ್ಯಕ್ತಿಯ ಜೀವನದಲ್ಲಿ ಬರುವ ಸುಖಗಳಿಗೆ ದುಃಖಗಳಿಗೆ ಕಷ್ಟಗಳಿಗೆ ಆತನ ಜಾತಕ ಹಾಗೂ ಆತನ ಜನ್ಮ ಕುಂಡಲಿ ಕಾರಣವಾಗುತ್ತದೆ, ಹೌದು ಕೆಲವರಿಗೆ ಈ ಜ್ಯೋತಿಷ್ಯ ಶಾಸ್ತ್ರದ ಮೇಲೆ ನಂಬಿಕೆ ಇದ್ದರೆ ಇನ್ನೂ ಕೆಲವರಿಗೆ ನಂಬಿಕೆ ಇರುವುದಿಲ್ಲ ಹಾಗೂ ಅವರು ನಂಬುವುದಿಲ್ಲ ಕೂಡ ಮಿತ್ರರೇ. ಆದರೆ ನಿಮಗೆ ಗೊತ್ತೇ ಗ್ರಹಗಳ ದೋಷ ಒಮ್ಮೆ ಜೀವನದಲ್ಲಿ ಬಂದು ತಗುಲಿದರೆ ನೆಮ್ಮದಿ ಅನ್ನುವುದೇ ಇರುವುದಿಲ್ಲ. ಬರೀ ಕಷ್ಟಗಳ ಸುರಿಮಳೆ ಆಗುತ್ತಿರುತ್ತದೆ. ಜೀವನವೇ ಬೇಡ ಅನ್ನಿಸುವಷ್ಟು ಬೇಸರವಾಗುತ್ತದೆ. ಇದಕ್ಕೆಲ್ಲ ಕಾರಣ ಗ್ರಹಗಳ ದೋಷ, ಸೂರ್ಯ ಚಂದ್ರ ನಮ್ಮ ಜೀವನದ ಮೇಲೆ ಭಾರೀ ಪ್ರಭಾವ ಬೀರುತ್ತವೆ, ಅಷ್ಟೇ ಅಲ್ಲದೇ ನಮ್ಮಿಂದ ಎಷ್ಟೋ ದೂರದಲ್ಲಿ ಇದ್ದ ಈ ಆಕಾಶ ಕಾಯಗಳು ನಮ್ಮ ಜೀವನವನ್ನು ಹಿಡಿತದಲ್ಲಿ ಇಟ್ಟುಕೊಂಡು ನಡೆಸುತ್ತವೆ ಅಂದರೆ ನಾವು ಇದರ ಬಗ್ಗೆ ಸೂಕ್ಷ್ಮವಾದ ಕಾಳಜಿಯನ್ನು ವಹಿಸಬೇಕು. ಆದರೆ ಇದಕ್ಕೆ ಕೇವಲ ಕಾಳಜಿ ಎಚ್ಚರಿಕೆ ವಹಿಸಿದರೆ ಸಾಲದು ಗೆಳೆಯರೇ, ಬದಲಾಗಿ ನಾವು, ಕೆಲವೊಂದು ಪೂಜೆಯನ್ನು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಉಚಿತವಾಗಿ ನಿಮ್ಮ ಜಾತಕದ ಕುಂಡಲಿ ಬಗ್ಗೆ ಮಾಹಿತಿ ಪಡೆಯಲು ಫೋನ್ ಮಾಡಿ 96207 99909 ನಮ್ಮ ಶಾಸ್ತ್ರಗಳು ಹಾಗೂ ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ ಅದುವೇ ವ್ಯಕ್ತಿಯ ಜೀವನದಲ್ಲಿ ಗ್ರಹ ಗಳ ದೋಷ ಬಿದ್ದರೆ ಆ ವ್ಯಕ್ತಿಯು ಜೀವನದಲ್ಲಿ ಬಹಳ ಕಷ್ಟವನ್ನು ಅನುಭವಿಸ ಬೇಕಾಗುತ್ತದೆ.

ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಯಾವ ಪೂಜೆ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಿದರೆ ಈ ಗ್ರಹ ದೋಷಗಳಿಂದ ದೂರವಾಗಿ ಖುಷಿಯಾಗಿ ಸಂತೋಷವಾಗಿ ಇರಬಹುದು ಅಂತ ತಿಳಿಸಿ ಕೊಡುತ್ತೇವೆ. ನಮ್ಮ ಹಿಂದೂ ಧರ್ಮದಲ್ಲಿ ಪೂಜೆಗಳಿಗೆ ಹೋಮ ಹವನ ಗಳಿಗೆ ಎಷ್ಟೊಂದು ಬಲವಾದ ಶಕ್ತಿ ಇದೆ ಅಂದರೆ ಅವುಗಳು ಗ್ರಹಗಳ ಮೇಲೆ ನೇರವಾಗಿ ನಿಯಂತ್ರಣ ಮಾಡುವ ಶಕ್ತಿಯನ್ನು ಹೊಂದಿರುತ್ತವೆ ಅಂತ ಹೇಳಿದರೆ ತಪ್ಪಾಗಲಾರದು. ಹಾಗೂ ಗ್ರಹಗಳ ಚಲನೆ ನಿಧಾನವಾಗಿ ಕಡಿಮೆ ಆಗುತ್ತದೆ. ಇದು ಒಂದು ದಿನದ ವಿಷಯವಲ್ಲ ಮಿತ್ರರೇ, ಸುಮಾರು ತಿಂಗಳು ವರ್ಷಗಳು ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ. ಹೌದು ನಾವು ಮಾಡುವ ಪೂಜೆಗಳು ಯಜ್ಞ ಯಾಗಾದಿಗಳನ್ನು ಮಾಡಿದರೆ ಗ್ರಹಗಳು ಶಾಂತಗೊಳ್ಳುತ್ತದೆ ಹಾಗೂ ಜೀವನದಲ್ಲಿ ಸಕಾರಾತ್ಮಕ ಶಕ್ತಿಗಳು ತುಂಬುತ್ತವೆ ಅಂತ ಜ್ಯೋತಿಷ್ಯ ಶಾಸ್ತ್ರಜ್ಞ ರೂ ಹೇಳಿದ್ದಾರೆ. ಮೊದಲನೆಯದಾಗಿ ಸೂರ್ಯ ದೋಷ ನಿವಾರಣೆಯನ್ನು ತಿಳಿಯೋಣ. ಬೆಳಿಗ್ಗೆ ಎದ್ದು ತಕ್ಷಣ ನೀವು ಸೂರ್ಯನ ಎಳೆ ಕಿರಣಗಳಿಗೆ ನೀವು ನಿಂತುಕೊಳ್ಳಬೇಕು. ಇದರಿಂದ ನಿಮಗೆ ಸೂರ್ಯನ ಬೆಳಕಿನಿಂದ ಸಿಗುವ ಕಿರಣಗಳಿಂದ ನಿಮ್ಮ ಆರೋಗ್ಯವೂ ವೃದ್ಧಿ ಆಗುತ್ತದೆ. ಮತ್ತೆ ಸೂರ್ಯಾಸ್ತ ಆದ ಮೇಲೆ ಊಟವನ್ನು ಮಾಡಬಾರದು ಮತ್ತು ಹೆಪ್ಪು ಗಟ್ಟಿದ ಆಹಾರಗಳಿಂದ ದೂರವಿರಬೇಕು. ಉಚಿತವಾಗಿ ರಾಶಿ ಭವಿಷ್ಯ ತಿಳಿಯಲು ಫೋನ್ ಮಾಡಿ 96207 99909 ಸೂರ್ಯ ಪ್ರಕಾಶ್ ಕುಡ್ಲ

ಹಾಗೂ ಸೂರ್ಯೋದಯ ಆದ ಮೇಲೆ ಊಟವನ್ನು ಮಾಡುವುದು ಬಹಳ ಒಳ್ಳೆಯದು. ಮತ್ತು ನಿಮ್ಮ ಮನೆಯಲ್ಲಿ ಇರುವ ಪೀಠೋಪಕರಣಗಳು ಮರದ ಕಟ್ಟಿಗೆಯಿಂದ ಮಾಡಿರುವಂತೆ ನೋಡಿಕೊಳ್ಳಬೇಕು. ಮತ್ತು ತಾಮ್ರದ ಪಾತ್ರೆಯಲ್ಲಿ ನೀರನ್ನು ಶೇಖರಣೆ ಮಾಡಿ ಕುಡಿಯಬೇಕು. ಹಾಲಿನ ಉತ್ಪನ್ನಗಳನ್ನು ತಾಜಾ ಇರುವಾಗಲೇ ಸೇವನೆ ಮಾಡಿ. ಹಾಗೂ ಪ್ರತಿದಿನವೂ ಫ್ರೆಶ್ ಆಗಿರುವ ಹಣ್ಣುಗಳನ್ನು ಸೇವನೆ ಮಾಡಿ. ಮತ್ತು ಅನವಶ್ಯಕವಾಗಿ ನೀರು ಹಾಳು ಮಾಡಬಾರದು. ಚೆಲ್ಲಬಾರದು. ಇನ್ನೂ ಮುಖ್ಯವಾಗಿ ಹೇಳಬೇಕೆಂದರೆ ದೇವಸ್ಥಾನದ ಬಳಿ ಇರುವ ನದಿ ಗಳಿಗೆ ಹೋದರೆ ಮೊದಲು ನದಿಗೆ ಕೈ ಮುಗಿದು ನಮಸ್ಕರಿಸಬೇಕು. ನೀರನ್ನು ಕಾಲಿನಿಂದ ತುಳಿಯಬಾರದು ಮತ್ತೆ ನೆಲದ ಮೇಲೆ ಮಲಗುವ ಅಭ್ಯಾಸವನ್ನು ಮಾಡಿಕೊಳ್ಳಬೇಕು. ವಾರದಲ್ಲಿ ಒಂದು ಬಾರಿ ಆದ್ರೂ ಉಪ್ಪು ತಿನ್ನಬಾರದು. ಹೀಗೆ ಮಾಡುವುದರಿಂದ ನಿಮ್ಮ ಎಲ್ಲ ಗ್ರಹ ದೋಷಗಳು ನಿವಾರಣೆ ಆಗುತ್ತವೆ. ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 96207 99909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ. 96207 99909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 96207 99909 ಸೂರ್ಯ ಪ್ರಕಾಶ್ ಕುಡ್ಲ

LEAVE A REPLY

Please enter your comment!
Please enter your name here