ರಸ್ತೆಯಲ್ಲಿ ಶವ ಯಾತ್ರೆ ನೋಡಿದರೆ ಏನಾಗುತ್ತದೆ ಗೊತ್ತಾ, ಅದೃಷ್ಟ ಬರಲಿದೆ

540

ಶವ ಎಂದರೆ ಯಾರಾದರೂ ಸತ್ತು ಹೋದರೆ ಅವರ ದೇಹವನ್ನು ಶವ ಎಂದು ಕರೆಯುತ್ತಾರೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಯಾವುದೇ ವ್ಯಕ್ತಿ ಸತ್ತು ಹೋದಾಗ ಅವರ ಅವರ ಆಚರಣೆಗಳ ಪ್ರಕಾರ ಅವರ ಅಂತ್ಯಕ್ರಿಯೆ ಮಾಡುತ್ತಾರೆ, ಇದರ ಜೊತೆಗೆ ಯಾವುದೇ ವ್ಯಕ್ತಿ ಸತ್ತಗ ಅವರು ದೇವರಿಗೆ ಸಮಾನ ಎಂದು ಹೇಳುತ್ತಾರೆ ಅದಕ್ಕಾಗಿ ಅವರಿಗೆ ಪೂಜೆ ಸಲ್ಲಿಸಿ ಅಂತ್ಯಕ್ರಿಯೆ ಮಾಡುತ್ತಾರೆ, ಹಾಗೂ ವ್ಯಕ್ತಿ ಸತ್ತ ನ೦ತರ ಅವರ ಶವವನ್ನು ಅವರ ಮನೆಯ ಬಳಿ ಸ್ವಲ್ಪ ಸಮಯ ಇಟ್ಟುಕೊಂಡು ಅವರ ನೆಂಟರು ಆತ್ಮೀಯರು ಎಲ್ಲರೂ ಅವರನ್ನು ನೋಡಿದ ನ೦ತರ ಅವರನ್ನು ಮೆರವಣಿಗೆ ಮೂಲಕ ಮಣ್ಣಿಗೆ ಹಾಕುವುದು ಇಲ್ಲ ಸುಡುವುದು ಮಾಡುತ್ತಾರೆ. ಇದರ ಜೊತೆಗೆ ಸತ್ತ ವ್ಯಕ್ತಿಯನ್ನು ನೋಡಲು ಹೋಗಿ ಬಂದವರು ತೊಟ್ಟಿರುವ ಬಟ್ಟೆಯಲ್ಲೆ ಸ್ನಾನ ಮಾಡಿ ಮನೆಯ ಒಳಗೆ ಬರಬೇಕು ಸ್ನಾನ ಮಾಡುವ ತನಕ ಏನನ್ನು ಯಾರನ್ನು ಮುಟ್ಟ ಬಾರದು ಎಂದು ಹೇಳುತ್ತಾರೆ. ನಾವು ಎಷ್ಟೋ ಬಾರಿ ಎಲ್ಲಾದರು ಪ್ರಯಾಣ ಮಾಡುವಾಗ ನಮಗೆ ಗೊತ್ತಿಲ್ಲದ ವ್ಯಕ್ತಿಯ ಶವವನ್ನು ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗುವಾಗ ಅದನ್ನು ನೋಡಿದರೆ ಅದು ಕೆಟ್ಟದು ಹಾಗೆ ನೋಡ ಬಾರದು ಎಂದು ಹೇಳುತ್ತಾರೆ, ಆದರೆ ನಿಜವಾಗಲೂ ಶವವನ್ನು ನೋಡಿದರೆ ಏನಾಗುತ್ತದೆ? ಅದು ಒಳ್ಳೆಯದ? ಕೆಟ್ಟದ ಬನ್ನಿ ತಿಳಿಯೋಣ.

ಸತ್ತವರ ಮೆರವಣಿಗೆ ಮಾಡುವುದನ್ನು ನೋಡಲು ಕೆಲವರು ಇಷ್ಟ ಪಡುತ್ತಾರೆ ಹಾಗೆ ಅವರನ್ನು ನೋಡಿ ನಮಸ್ಕಾರ ಮಾಡುತ್ತಾರೆ, ಆದರೆ ಇನ್ನೂ ಕೆಲವರು ತುಂಬಾ ಭಯ ಪಡುತ್ತಾರೆ, ಇನ್ನು ಕೆಲವರಿಗೆ ನೋಡಿದರೆ ಒಳ್ಳೆಯದು ಆಗುತ್ತದೋ ಕೆಟ್ಟದೋ ಎಂಬ ಸಂಶಯದಲ್ಲಿ ಇರುತ್ತಾರೆ. ಆದರೆ ಶವ ಯಾತ್ರೆಯನ್ನು ನೋಡುವುದರಿಂದ ನಿಜವಾಗಿಯೂ ಒಳ್ಳೆಯದು ಅದು ಏನು ಅಂತ ಯೋಚನೆ ಮಾಡುತ್ತಾ ಇದ್ದೀರಾ ಬನ್ನಿ ತಿಳಿಯೋಣ. ಶವಯಾತ್ರೆ ನೋಡಿ ಅವರನ್ನು ನಮಸ್ಕಾರ ಮಾಡುವುದರಿಂದ ಆ ವ್ಯಕ್ತಿಯ ಕಷ್ಟಗಳನ್ನು ಸತ್ತ ವ್ಯಕ್ತಿ ತನ್ನ ದೇಹದ ಜೊತೆಗೆ ತೆಗೆದುಕೊಂಡು ಹೋಗುತ್ತಾನೆ ಎಂಬ ನಂಬಿಕೆ ಇದೆ. ಸತ್ತ ವ್ಯಕ್ತಿಯ ಮುಂದೆ ನಿಂತು ಸ್ವಲ್ಪ ಸಮಯ ಪ್ರಾರ್ಥನೆ ಮಾಡುವುದರಿಂದ ಸತ್ತ ವ್ಯಕ್ತಿಯ ಆತ್ಮಕ್ಕೆ ಶಾಂತಿ ಸಿಗುತ್ತದೆ. ಹಾಗೆಯೆ ಶವಯಾತ್ರೆಯನ್ನು ನೋಡುವುದರಿಂದ ನಮ್ಮ ಯಾವುದೇ ಕೆಲಸಗಳು ಅರ್ಧಕ್ಕೆ ನಿಂತು ಹೋಗಿದ್ದರೆ ಎಲ್ಲವೂ ಪರಿಪೂರ್ಣ ಆಗುತ್ತದೆ, ಎಲ್ಲವೂ ಶುಭ ಆಗುತ್ತದೆ ಮನಸ್ಸಿನಲ್ಲಿ ಅಂದು ಕೊಂಡಿರುವ ಕೆಲಸವೂ ಸುಗಮವಾಗಿ ಸಾಗುತ್ತವೆ ಎಂಬ ನಂಬಿಕೆ ಇದೆ. ಈ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿ ಕೂಡ ಒಂದಲ್ಲ ಒಂದು ದಿನ ಸಾಯಲೇ ಬೇಕು ಹುಟ್ಟು ಎಂಬುದು ಅನಿವಾರ್ಯ ಆದರೆ ಸಾವು ಎಂಬುದು ಖಚಿತ ಹಾಗಾಗಿ ಶವವನ್ನು ನೋಡಿ ಭಯ ಪಡುವುದನ್ನು ಬಿಟ್ಟು ಶವದ ಮುಂದೆ ಸ್ವಲ್ಪ ಸಮಯ ನಿಂತು ಶಿವನನ್ನು ಪ್ರಾರ್ಥನೆ ಮಾಡಿಕೊಳ್ಳಿ ಸತ್ತ ವ್ಯಕ್ತಿಗೂ ಮುಕ್ತಿ ಸಿಗುತ್ತದೆ ನಿಮ್ಮ ಮನಸ್ಸು ಕೂಡ ಹಗುರ ಆಗುತ್ತದೆ.

ಏನೇ ಸಮಸ್ಯೆಗಳು ಇರಲಿ ಚಿಂತೆ ಬಿಟ್ಟು ಬಿಡಿ ನಮಗೆ ಕೆರೆ ಮಾಡಿ ಎರಡೇ ದಿನದಲ್ಲಿ ಪರಿಹಾರ ಮಾಡಿಲ್ಲ ಅಂದ್ರೆ ಚಾಲೆಂಜ್ ಒಮ್ಮೆ ಫೋನ್ ಮಾಡಿ9538 446677 ಅತ್ಯಂತ ಶಕ್ತಿಶಾಲಿ ದೇವತೆ ಆಗಿರುವ ಶ್ರೀ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ಅವರಿಂದ ಸಾಕಷ್ಟು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ಇದೀಗ ಸುಖ ಜೀವನ ನಡೆಸುತ್ತಾ ಇದ್ದಾರೆ ಒಮ್ಮೆ ಕರೆ ಮಾಡಿ9538 446677 ಎಲ್ಲರಿಗೆ ಸಹ ಹಣಕಾಸಿನ ಸಮಸ್ಯೆಗಳು ಇರುತ್ತದೆ ಮತ್ತು ಒಳ್ಳೆಯ ಉದ್ಯೋಗ ಪಡೆಯಬೇಕು ಎಂಬ ಆಸೆ ಸಹ ಇರುತ್ತದೆ ಆದ್ರೆ ನಿಮಗೆ ಅಡ್ಡಿ ಆಗಿರೋ ಸಮಸ್ಯೆ ಹುಡುಕಿ ಅದನ್ನ ಪುರಾತನ ವಿದ್ಯೆಗಳಿಂದ ಶಾಶ್ವತ ಪರಿಹಾರ ಮಾಡುತ್ತಾರೆ, ನೀವು ಎಷ್ಟೋ ಜನರನ್ನು ನಂಬಿ ನಿರಾಸೆ ಆಗಿರಬಹುದು ಆದ್ರೆ ಸಂತೋಷ್ ಗುರೂಜಿ ಅವರಿಗೆ ಒಮ್ಮೆ ಕರೆ ಮಾಡಿ9538 446677 ಹಾಗೆಯೇ ಪ್ರೀತಿ ಪ್ರೇಮದ ವಿಷಯದಲ್ಲಿ ನಂಬಿ ಮೋಸ ಹೋಗಿದ್ದರು ಸಹ ಪರಿಹಾರ ದೊರೆಯುತ್ತದೆ ಹಾಗೆಯೇ ಗಂಡ ಅಥವ ಹೆಂಡತಿ ಪರ ಪುರುಷ ಅಥವ ಪರ ಸ್ತ್ರೀ ಜೊತೆಗೆ ಗುಪ್ತ ಸಂಭಂಧಗಳು ಹೊಂದಿದ್ದರೆ ಅದನ್ನ ಸಹ ಬಿಡಿಸಬಹುದು ಮತ್ತು ಇನ್ನಿತರೇ ವ್ಯಸನಗಳಿಗೆ ಒಳಗಾಗಿ ಜೀವನ ಹಾಳು ಮಾಡಿಕೊಳ್ಳುತ್ತಾ ಇದ್ದರು ಸಹ ಕರೆ ಮಾಡಬಹುದು ಏನೇ ಸಮಸ್ಯೆ ಇರಲಿ ಒಮ್ಮೆ ಕರೆ ಮಾಡಿ 9538 446677 ಸಂತೋಷ್ ಗುರೂಜಿ

LEAVE A REPLY

Please enter your comment!
Please enter your name here