ಸಾಲದ ಬಾಧೆ, ಹಣಕಾಸಿನ ಸಮಸ್ಯೆ, ಮನೆಯಲ್ಲಿ ನೆಮ್ಮದಿ ಕಾಣುತ್ತಿಲ್ಲ ಅಂದರೆ, ಖಂಡಿತವಾಗಿ ಇದಕ್ಕೆ ಈ ಒಂದೇ ಒಂದು ಪರಿಹಾರ ಇದೆ. ತಪ್ಪದೇ ಈ ರೀತಿ ಮಾಡಿ ನೋಡಿ

544

ನಮಸ್ತೇ ಆತ್ಮೀಯ ಪ್ರಿಯ ಸ್ನೇಹಿತರೆ, ಹುಟ್ಟಿನಿಂದ ಯಾರು ಕೂಡ ಶ್ರೀಮಂತರು ಆಗಿ ಹುಟ್ಟಿರುವುದಿಲ್ಲ ಹಾಗೂ ಬಡವರು ಕೂಡ ಆಗಿರುವುದಿಲ್ಲ. ಸಮಯ ಸಂದರ್ಭ ಬದಲಾದಂತೆ ಮನುಷ್ಯನ ಪರಿಸ್ಥಿತಿ ಕೆಟ್ಟ ಸ್ಥಿತಿಗೆ ತಂದು ನಿಲ್ಲಿಸುತ್ತದೆ ಅದರಲ್ಲಿ ಹಣವೂ ಒಂದು ದೊಡ್ಡ ವಿಷಯ ಅಂತ ಹೇಳಬಹುದು. ಪ್ರತಿ ವ್ಯಕ್ತಿಯ ಜೀವನದಲ್ಲಿ ದುಡ್ಡು ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಹಾಗೆಯೇ ಮನುಷ್ಯನಿಗೆ ಪ್ರತಿಯೊಂದು ಕೆಲಸವನ್ನು ಮಾಡಲು ದುಡ್ಡು ಬೇಕಾಗುತ್ತದೆ ಅದೇ ದುಡ್ಡು ಕೈಯಲ್ಲಿ ಇಲ್ಲದೇ ಇದ್ದಾಗ ನಾವು ಸಾಲವನ್ನು ಮಾಡಬೇಕಾಗುತ್ತದೆ, ಸಾಲವಿದ್ದರೆ ಮನುಷ್ಯ ಅದೇ ಚಿಂತೆಯಲ್ಲಿ ಕೊರಗಿ ಸಾಯುತ್ತಾನೆ. ಆದರೆ ಇದಕ್ಕೆ ಮನೆಯಲ್ಲಿ ನೀವು ಬಹಳ ಸುಲಭವಾದ ಮಾರ್ಗವನ್ನು ಮಾಡಿಕೊಂಡು ಅಂದರೆ ಅಕ್ಕಿ ಹಿಟ್ಟಿನಿಂದ ದೀಪವನ್ನು ಮನೆಯಲ್ಲಿ ಹಚ್ಚಿ ಉರಿಸಿದರೆ ಸಾಕು ಸಾಲದ ಸಮಸ್ಯೆ ಮತ್ತು ಹಣಕಾಸಿನ ಸಮಸ್ಯೆಯಿಂದ ಪಾರಾಗಬಹುದು. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ ಬನ್ನಿ. ಏನೇ ಸಮಸ್ಯೆ ಇರಲಿ ಫೋನ್ ಮಾಡಿ 9538 446677 ನಿಮ್ಮ ಮನೆಯಲ್ಲಿ ಯಾವಾಗ್ಲೂ ಜಗಳ ಆಗುತ್ತಿದೆಯೇ, ಪದೇ ಪದೇ ಸಾಲದ ಸಮಸ್ಯೆ ಹಣಕಾಸಿನ ಸಮಸ್ಯೆ ಹಾಗೂ ಸುಖದ ವಾತಾವರಣ ಇಲ್ಲದೆ ನಿಮ್ಮ ಸುಖ ಹಾಗೂ ನೆಮ್ಮದಿ ಹಾಳಾಗಿದ್ದೇ ಆದ್ದಲ್ಲಿ ಈ ರೀತಿ ಮನೆಯಲ್ಲಿ ಅಕ್ಕಿ ಹಿಟ್ಟಿನಿಂದ ದೀಪವನ್ನು ಹಚ್ಚಿ.

ಈ ದೀಪ ಬಹಳ ಶ್ರೇಷ್ಠ ಹಾಗೂ ಮುಖ್ಯವಾಗಿ ನಿಮ್ಮ ಹಣಕಾಸಿನ ಸಮಸ್ಯೆಯಿಂದ ನಿಮ್ಮನ್ನು ಪಾರು ಮಾಡಲು ಬಹಳ ಸಹಾಯ ಆಗುತ್ತದೆ. ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ವಾತಾವರಣ ಸೃಷ್ಟಿ ಆಗುತ್ತದೆ. ಮತ್ತು ಮನೆಯ ಸದಸ್ಯರೆಲ್ಲರೂ ಆನಂದವಾಗಿ ಇರುತ್ತಾರೆ. ಯಾವುದೇ ಅನಾರೋಗ್ಯದ ಸಮಸ್ಯೆಗಳು ಕಾಡುವುದಿಲ್ಲ. ಸಂಸಾರವು ಬಹಳ ಸುಗಮವಾಗಿ ಸಾಗುತ್ತದೆ. ಏನೇ ಸಮಸ್ಯೆ ಇರಲಿ ಫೋನ್ ಮಾಡಿ 9538 446677 ಎಲ್ಲದಕ್ಕಿಂತ ಹೆಚ್ಚಾಗಿ ನೀವು ಅಂದುಕೊಂಡ ಕೆಲಸಗಳು ನೆರವೇರುತ್ತವೆ. ಯಾವುದೇ ಅಡ್ಡಿ ಆತಂಕಗಳು ಬರುವುದಿಲ್ಲ. ಈ ಅಕ್ಕಿ ಹಿಟ್ಟಿನ ಶ್ರೇಷ್ಟವಾದ ದೀಪವನ್ನು ಹಚ್ಚಿ. ಆದರೆ ಇದನ್ನು ಹೇಗೆ ಹಚ್ಚಬೇಕು. ಯಾವ ರೀತಿಯಾಗಿ ಯಾವ ಸಮಯದಲ್ಲಿ ಹಚ್ಚಬೇಕು ಹಾಗೂ ಇದನ್ನು ಅಕ್ಕಿ ಹಿಟ್ಟಿನಿಂದ ಹೇಗೆ ತಯಾರಿಸಬೇಕು ಅಂತ ತಿಳಿಯೋಣ. ಈ ದೀಪವನ್ನು ಸೋಮವಾರ ದಿನ ಆರು ಗಂಟೆ ನಂತರ ದೀಪವನ್ನು ಉರಿಸಬೇಕು. ಮೊದಲಿಗೆ ಅಕ್ಕಿ ಹಿಟ್ಟನ್ನು ತೆಗೆದುಕೊಳ್ಳಿ. ಬಳಿಕ ಇದನ್ನು ಬಿಳಿ ಬೆಲ್ಲದ ಪಾಕದಿಂದ ತಯಾರಿಸಬೇಕು. ಈ ಬೆಲ್ಲದ ಪಾಕವನ್ನು ಅಕ್ಕಿ ಹಿಟ್ಟಿನ ತಟ್ಟೆಯಲ್ಲಿ ಹಾಕಬೇಕು. ನಂತರ ಅದರಿಂದ ದೀಪವನ್ನು ತಯಾರಿಸಬೇಕು. ಬೆಲ್ಲದ ನೀರಿನಿಂದ ತಯಾರಿಸಬೇಕು ಯಾವುದೇ ಕಾರಣಕ್ಕೂ ನೀರನ್ನು ಹಾಕಬಾರದು. ಅಕ್ಕಿ ಹಿಟ್ಟಿನಲ್ಲಿ ಬೆಲ್ಲದ ಪಾಕವನ್ನು ಹಾಕಿ ಎರಡು ದೀಪವನ್ನು ಹಚ್ಚಿ ಅದಕ್ಕೆ ಕುಂಕುಮ ಅರಿಷಿಣ ಅರ್ಚನೆ ಮಾಡಿ ಪೂಜೆ ಮಾಡಬೇಕು.

ಎರಡು ದೀಪ ತಯಾರಿಸಿ ಅದಕ್ಕೆ ಎರಡು ಬತ್ತಿಯನ್ನು ಹೊಸೆದು ಅದರಲ್ಲಿ ತುಪ್ಪವನ್ನು ಹಾಕಿ ದೀಪವನ್ನು ಸೋಮವಾರ ದಿನ ಆರು ಗಂಟೆ ನಂತರ ಹಚ್ಚಬೇಕು. ತದ ನಂತರ ಪೂಜೆಯನ್ನು ಮಾಡಿ ಸಂಕಲ್ಪ ಮಾಡಿಕೊಳ್ಳಬೇಕು. ಇದೊಂದು ಬಹಳ ಅದ್ಭುತವಾದ ಯಂತ್ರ ಅಥವಾ ಪರಿಹಾರ ಅಂತ ಹೇಳಿದರೆ ತಪ್ಪಾಗಲಾರದು. ಬಹಳ ವಿಶೇಷವಾದ ಹಾಗೂ ಶ್ರೇಷ್ಟವಾದ ವಿಧಾನ. ಹಾಗೂ ಇದನ್ನು ನೀವು ಮಾಡಿದರೆ ನಿಮ್ಮ ಸಾಲದ ಸಮಸ್ಯೆ ಹಾಗೂ ಹಣಕಾಸಿನ ಸಮಸ್ಯೆ ಖಂಡಿತವಾಗಿ ಕಡಿಮೆ ಆಗುತ್ತಾ ಹೋಗುತ್ತದೆ. ಹಾಗೂ ತಾಯಿ ಮಹಾ ಲಕ್ಷ್ಮೀದೇವಿ ಕೃಪಾ ಕಟಾಕ್ಷ ನಿಮ್ಮ ಮೇಲೆ ದೊರೆಯುತ್ತದೆ. ಏನೇ ಸಮಸ್ಯೆಗಳು ಇರಲಿ ಚಿಂತೆ ಬಿಟ್ಟು ಬಿಡಿ ನಮಗೆ ಕೆರೆ ಮಾಡಿ ಎರಡೇ ದಿನದಲ್ಲಿ ಪರಿಹಾರ ಮಾಡಿಲ್ಲ ಅಂದ್ರೆ ಚಾಲೆಂಜ್ ಒಮ್ಮೆ ಫೋನ್ ಮಾಡಿ9538 446677 ಅತ್ಯಂತ ಶಕ್ತಿಶಾಲಿ ದೇವತೆ ಆಗಿರುವ ಶ್ರೀ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ಅವರಿಂದ ಸಾಕಷ್ಟು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ಇದೀಗ ಸುಖ ಜೀವನ ನಡೆಸುತ್ತಾ ಇದ್ದಾರೆ ಒಮ್ಮೆ ಕರೆ ಮಾಡಿ9538 446677 ಎಲ್ಲರಿಗೆ ಸಹ ಹಣಕಾಸಿನ ಸಮಸ್ಯೆಗಳು ಇರುತ್ತದೆ ಮತ್ತು ಒಳ್ಳೆಯ ಉದ್ಯೋಗ ಪಡೆಯಬೇಕು ಎಂಬ ಆಸೆ ಸಹ ಇರುತ್ತದೆ ಆದ್ರೆ ನಿಮಗೆ ಅಡ್ಡಿ ಆಗಿರೋ ಸಮಸ್ಯೆ ಹುಡುಕಿ ಅದನ್ನ ಪುರಾತನ ವಿದ್ಯೆಗಳಿಂದ ಶಾಶ್ವತ ಪರಿಹಾರ ಮಾಡುತ್ತಾರೆ, ನೀವು ಎಷ್ಟೋ ಜನರನ್ನು ನಂಬಿ ನಿರಾಸೆ ಆಗಿರಬಹುದು ಆದ್ರೆ ಸಂತೋಷ್ ಗುರೂಜಿ ಅವರಿಗೆ ಒಮ್ಮೆ ಕರೆ ಮಾಡಿ9538 446677 ಹಾಗೆಯೇ ಪ್ರೀತಿ ಪ್ರೇಮದ ವಿಷಯದಲ್ಲಿ ನಂಬಿ ಮೋಸ ಹೋಗಿದ್ದರು ಸಹ ಪರಿಹಾರ ದೊರೆಯುತ್ತದೆ ಹಾಗೆಯೇ ಗಂಡ ಅಥವ ಹೆಂಡತಿ ಪರ ಪುರುಷ ಅಥವ ಪರ ಸ್ತ್ರೀ ಜೊತೆಗೆ ಗುಪ್ತ ಸಂಭಂಧಗಳು ಹೊಂದಿದ್ದರೆ ಅದನ್ನ ಸಹ ಬಿಡಿಸಬಹುದು ಮತ್ತು ಇನ್ನಿತರೇ ವ್ಯಸನಗಳಿಗೆ ಒಳಗಾಗಿ ಜೀವನ ಹಾಳು ಮಾಡಿಕೊಳ್ಳುತ್ತಾ ಇದ್ದರು ಸಹ ಕರೆ ಮಾಡಬಹುದು ಏನೇ ಸಮಸ್ಯೆ ಇರಲಿ ಒಮ್ಮೆ ಕರೆ ಮಾಡಿ 9538 446677 ಸಂತೋಷ್ ಗುರೂಜಿ

LEAVE A REPLY

Please enter your comment!
Please enter your name here