ಈ ನಾಲ್ಕು ಕೆಲಸಗಳನ್ನು ಮಾಡಿದರೆ ಸಾಕು ಮಹಾಲಕ್ಷ್ಮಿ ಮನೆಯಲ್ಲಿ ಸ್ಥಿರವಾಗಿ ನೆಲೆ ಮಾಡುತ್ತಾಳೆ.

535

ಗೆಳೆಯರೇ ನಾವು ತಿಳಿಸುವ ಈ ನಾಲ್ಕು ಕೆಲಸಗಳನ್ನು ಈ ರೀತಿ ಮಾಡಿದರೆ ನಿಮಗೆ ಎಲ್ಲಿಲ್ಲದ ಅದೃಷ್ಟವೋ ಅದೃಷ್ಟ ಹೌದು ಸ್ನೇಹಿತರೆ ಪ್ರತಿಯೊಬ್ಬರೂ ಕೂಡ ಯಶಸ್ಸಿನ ಹಿಂದೆ ಮುಗಿ ಬೀಳುತ್ತಾರೆ. ಕೆಲವರಿಗೆ ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಸುಲಭವಾಗಿ ಯಶಸ್ಸು ಸಿಗುವುದಿಲ್ಲ. ಶಾಸ್ತ್ರ ಮತ್ತು ಪದ್ಧತಿಗಳು ನಮಗೆ ಇದಕ್ಕೆ ಸಹಾಯ ಮಾಡಬಲ್ಲವು. ಬೆಳಗ್ಗೆ ಎದ್ದ ತಕ್ಷಣ ಶಾಸ್ತ್ರದಲ್ಲಿ ಹೇಳಿದಂತೆ ನಡೆದುಕೊಂಡರೆ ದುರದೃಷ್ಟ ದೂರವಾಗಿ ಖಂಡಿತ ಅದೃಷ್ಟ ಒಲಿಯುತ್ತದೆ ಅಲ್ಲದೆ ಮಹಾಲಕ್ಷ್ಮಿ ನೀವು ಬೇಡ ಅಂದರೂ ಕೂಡ ನಿಮ್ಮ ಮನೆಗೆ ಬರುತ್ತಾಳೆ. ಈ ಕೆಲಸಗಳು ಯಾವುವು ಎಂದು ನೋಡುವುದಾದರೆ ನಾವು ಪ್ರತಿ ದಿನ ಸ್ನಾನ ಮಾಡಿದ ನಂತರ ಅಗತ್ಯವಿರುವ ವ್ಯಕ್ತಿಗೆ ಅಗತ್ಯವಿರುವ ವಸ್ತುಗಳನ್ನು ದಾನ ಮಾಡುವುದರಿಂದ ಕೂಡ ನಿಮ್ಮ ದುರದೃಷ್ಟ ಅದೃಷ್ಟ ಆಗಿ ಬದಲಾಗುತ್ತದೆ. ಇನ್ನೂ ಹಿಂದೂ ಪದ್ಧತಿಯಲ್ಲಿ ಸ್ನಾನವನ್ನು ಇಂತಹ ಸಮಯದಲ್ಲಿ ಮಾಡಬೇಕು ಎನ್ನುವ ಒಂದು ನಿಯಮ ಕೂಡ ಇದೆ. ಸ್ನಾನ ಮಾಡಿದ ನಂತರ ಹೀಗೆ ಮಾಡಿದರೆ ಸಾಕು ಮನುಷ್ಯನ ದುರದೃಷ್ಟ ಹೋಗಿ ಅದೃಷ್ಟ ಆಗಿ ಬದಲಾಗುತ್ತದೆ ಎಂದು ಕೂಡ ನಮ್ಮ ಹಿರಿಯರು ನಂಬುತ್ತಾರೆ.

ಹಾಗಾದರೆ ಸ್ನಾನ ಮಾಡಿದ ನಂತರ ಏನು ಮಾಡಬೇಕು ಯಾವ ಕೆಲಸ ಮಾಡಿದರೆ ಅದೃಷ್ಟ ಒಲಿಯುತ್ತದೆ ಎನ್ನುವುದಾದರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ದೇವರ ಪೂಜೆಗೆ ನಾವು ಬಹಳ ವಿಶಿಷ್ಟವಾದ ಸ್ಥಾನವನ್ನು ನೀಡಿದ್ದೇವೆ. ಪೂಜೆಯನ್ನು ಮಾಡುವುದರಿಂದ ಮನಸ್ಸಿಗೆ ತುಂಬಾ ನೆಮ್ಮದಿ ಸಿಗುತ್ತದೆ ಶಾಂತಿ ದೊರೆಯುತ್ತದೆ. ಈ ಬಗೆಯಾಗಿ ಸ್ನಾನ ಮಾಡಿದ ಬಳಿಕ ಮೊದಲು ದೇವರ ಪೂಜೆಯನ್ನು ಮಾಡಿ ನಂತರ ನಮ್ಮ ಕೈಯಿಂದ ಆಗುವಷ್ಟು ಬೇರೆಯವರಿಗೆ ಒಂದು ವಸ್ತುವನ್ನು ದಾನ ಮಾಡಬೇಕು. ಇನ್ನೂ ನಮ್ಮ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ಎಂತಹ ಸ್ಥಾನ ಇದೆ ಎಂಬುದು ಎಲ್ಲರಿಗೂ ತಿಳಿದಿದೆ. ತುಳಸಿ ಮಂಗಳಕರ ಎಂದು ನಂಬಲಾಗಿದೆ ತುಳಸಿ ಗಿಡದಲ್ಲಿ ವಿಷ್ಣು ಮತ್ತು ಲಕ್ಷ್ಮಿ ನೆಲಸಿರುತ್ತಾರೆ. ಪ್ರತಿ ದಿನ ಸ್ನಾನವಾದ ಬಳಿಕ ಮತ್ತು ಸೂರ್ಯಾಸ್ತದ ವೇಳೆ ಗೋಧೂಳಿ ಸಮಯದಲ್ಲಿ ಕೂಡ ತುಳಸಿ ಗಿಡಕ್ಕೆ ತುಪ್ಪದ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿ ಲಕ್ಷ್ಮಿ ನೆಲಸುವುದರ ಜೊತೆಗೆ ಆ ವ್ಯಕ್ತಿಯ ಅದೃಷ್ಟ ಕೂಡ ಬದಲಾಗುತ್ತದೆ. ಈ ರೀತಿ ಮಾಡುವುದರಿಂದ ಎಲ್ಲಾ ನಿಯಮಗಳನ್ನು ಪಾಲಿಸುವುದರಿಂದ ವ್ಯಕ್ತಿಯ ಅದೃಷ್ಟ ಬದಲಾಗುತ್ತದೆ. ಇದನ್ನು ನಮ್ಮ ಹಿರಿಯರು ಕೂಡ ಪಾಲಿಸುತ್ತಾ ಇದ್ದರು.

ಇನ್ನೂ ಯಾರ ಮನೆಯಲ್ಲಿ ಗಾಯತ್ರಿ ಮಂತ್ರ ಕೇಳಿ ಬರುತ್ತದೆಯೋ ಈ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇರುವುದಿಲ್ಲ. ಪ್ರತಿ ದಿನ ಸ್ನಾನ ಆದ ನಂತರ ಗಾಯತ್ರಿ ಮಂತ್ರ ಜಪಿಸಿರಿ. ಈ ರೀತಿಯಾಗಿ ಸುಲಭ ಮಾರ್ಗಗಳನ್ನು ಬಳಸಿ ನಾವು ನಮ್ಮ ಸಂಪ್ರದಾಯಗಳನ್ನು ಕೂಡ ಪಾಲಿಸುತ್ತಾ ಅದೃಷ್ಟ ಪಡೆಯಬಹುದು. ಶ್ರೀ ಶಿರಡಿ ಸಾಯಿಬಾಬ ಜ್ಯೋತಿಷ್ಯ ಪೀಠ ಪ್ರಧಾನ ತಾಂತ್ರಿಕ್ ಪ್ರಧಾನ ಗುರುಗಳು ಆಗಿರುವ ರಾಘವೇಂದ್ರ ಶಾಸ್ತ್ರಿ ಅವರು95388 66755 ಗುರೂಜಿ ಅವರು ಕೇರಳದ ರಣಮೋಡಿ ಕುಟ್ಟಿಚಾತನ್ ಪೂಜೆಯ ರಹಸ್ಯ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸರ್ವ ರೀತಿಯ ಸಮಸ್ಯೆಗೆ ಫೋನ್ ಮೂಲಕ ಶಾಶ್ವತ ಪರಿಹಾರ ನೀಡುತ್ತಾರೆ, ನಿಮ್ಮ ನಿತ್ಯದ ಜೀವನದಲ್ಲಿ ಸಾಮಾನ್ಯವಾದ ಸಮಸ್ಯೆಗಳು ಆಗಿರುವ ನಿರುದ್ಯೋಗ ಬಾಧೆ, ಹಣಕಾಸಿನ ಬಾಧೆ, ಎಷ್ಟೇ ದುಡಿದರು ಸಹ ಹಣ ಕೈಯಲ್ಲಿ ನಿಲ್ಲುತ್ತಾ ಇಲ್ಲವೇ, ಅಥವ ನೀವು ಇಷ್ಟ ಪಟ್ಟ ವ್ಯಕ್ತಿ ನಿಮ್ಮ ಕೈವಶ ಆಗಲು ಅಥವ ಗಂಡ ಹೆಂಡತಿ ನಡುವೆ ಸಂಭಂಧ ಹಾಳಾಗಿದ್ದಾರೆ ಫೋನ್ ಮಾಡಿರಿ95388 66755 ಪ್ರೀತಿಯಲ್ಲಿ ಬಿದ್ದು ನಿಮ್ಮ ಮಕ್ಕಳು ಮಾತು ಕೇಳುತ್ತಾ ಇಲ್ಲವೇ ಅಥವ ಶತ್ರುನಾಶ ಮತ್ತು ಧನವಶೀಕರಣ, ಇನ್ನು ಏನೇ ಸಮಸ್ಯೆ ಇದ್ದರು ಸಹ ಎರಡು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಪರಿಹಾರ ಸಿಕಿಲ್ಲ ಅಂದ್ರೆ ಖಂಡಿತ ಒಮ್ಮೆ ಫೋನ್ ಮಾಡಿರಿ 95388 66755 ನಿಮ್ಮ ನಂಬಿಕೆಗೆ ಮೋಸ ಇಲ್ಲ.

LEAVE A REPLY

Please enter your comment!
Please enter your name here