ಶಿವನ ಪೂಜೆಯನ್ನು ಮಾಡುವಾಗ ಇಂತಹ ತಪ್ಪುಗಳನ್ನು ಮಾಡಬೇಡಿ ನಿಜಕ್ಕೂ ನಿಮ್ಮ ಪಾಪ ಕರ್ಮಗಳು ಹೆಚ್ಚುತ್ತವೆ

567

ನಮಸ್ತೇ ಪ್ರಿಯ ಓದುಗರೇ, ಸಾಮಾನ್ಯವಾಗಿ ನಾವು ಶಿವ ದೇವರನ್ನು ಆರಾಧನೆ ಮಾಡುತ್ತೇವೆ. ನಮ್ಮ ಇಡೀ ಜಗತ್ತು ತ್ರಿಮೂರ್ತಿಗಳಿಂದ ಅವರಿಸಿದೆ. ಶಿವ ಅಂದರೆ ಶಾಶ್ವತವಾದ ಆನಂದ. ಹಾಗೂ ಗಂಡಸರ ಶಕ್ತಿ ಕೂಡ ಹೌದು. ಪೂಜೆ ಮಾಡಲು ಪ್ರತಿಯೊಂದಕ್ಕೂ ಸರಿಯಾದ ನೀತಿ ನಿಯಮಗಳು ಇರುತ್ತವೆ. ಆದರೆ ಕೆಲವು ಜನರು ಶಿವನ ಪೂಜೆ ಮಾಡುವಾಗ ಇಂತಹ ತಪ್ಪುಗಳನ್ನು ಮಾಡುತ್ತಾರೆ. ಇಂತಹ ತಪ್ಪುಗಳನ್ನು ನೀವು ಮಾಡಿದರೆ ಶಿವನ ಗುರಿಗೆ ತುತ್ತಾಗುತ್ತಾರೆ. ಅದಕ್ಕೆ ನಾವು ಶಿವನ ಆರಾಧನೆಯನ್ನು ಮಾಡುವಾಗ ಹಾಗೂ ಪೂಜೆಯನ್ನು ಮಾಡುವಾಗ ಇಂತಹ ತಪ್ಪುಗಳನ್ನು ಮಾಡಬೇಡಿ ಅವುಗಳು ಯಾವುವು ಅಂತ ಇಂದಿನ ಲೇಖನದಲ್ಲಿ ನಾವು ನಿಮಗೆ ಸಂಪೂರ್ಣವಾಗಿ ತಿಳಿಸಿ ಕೊಡುತ್ತೇವೆ ಬನ್ನಿ. ಪ್ರತಿದಿನವೂ ಶಿವನ ಪೂಜೆಯನ್ನು ಮಾಡಿದರೆ ನಮ್ಮ ಪಾಪಾ ಕರ್ಮಗಳು ಕಳೆದು ಹೋಗುತ್ತವೆ ಅಂತ ಹೇಳಲಾಗುತ್ತದೆ. ಹೌದು ಶಿವ ಅಂದರೆ ಒಂದು ಅದ್ಭುತವಾದ ಶಕ್ತಿ. ಶಿವನಿಗೆ ಸೋಮವಾರ ಪ್ರತ್ಯೇಕವಾದ ದಿನವಾಗಿದೆ. ಯಾಕೆ ಸೋಮವಾರ ದಿನ ಪ್ರತ್ಯೇಕವಾದ ದಿನವನ್ನು ಮೀಸಲಾಗಿದೆ ಅಂದರೆ ಶಿವನ ಹತ್ತಿರ ಸೋಮವಾರ ದಿನ ಏನು ಬೇಡಿಕೊಂಡರು ಶಿವನು ಈಡೆರಿಸಿತ್ತಾನೆ. ಆದರೆ ಶಿವನ ಪೂಜೆಯನ್ನು ಮಾಡುವಾಗ ಕೆಲವು ನಿಯಮಗಳನ್ನು ಹಾಗೂ ಜಾಗೃತಿಯನ್ನು ವಹಿಸಬೇಕು.

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಶಿವನಿಗೆ ಬಿಲ್ವ ಪತ್ರೆ ಅಂದರೆ ಬಲು ಪ್ರಿಯ. ಹೌದು ಶಿವನಿಗೆ ಬಿಲ್ವಪತ್ರೆ ಅರ್ಪಿಸಿ ಪೂಜೆಯನ್ನು ಮಾಡುವುದು ಬಹಳ ಸರಳವಾದ ಹಾಗೂ ಶ್ರೇಷ್ಟವಾದ ವಿಧಾನ ಅಂತ ಹೇಳಬಹುದು. ಹಾಗೆಯೇ ಶಿವನಿಗೆ ಈ ಮೂರು ಎಲೆಯ ಬಿಲ್ವ ಪತ್ರೆಯನ್ನು ಶಿವನಿಗೆ ಅರ್ಪಣೆ ಮಾಡಿದರೆ ಖಂಡಿತವಾಗಿ ಮೂರು ಜನ್ಮದ ನಮ್ಮ ಪಾಪಾ ಕರ್ಮಗಳು ಕಳೆದು ಹೋಗುತ್ತವೆ ಅನ್ನುವ ನಂಬಿಕೆ ಇದೆ. ಆದರೆ ಈ ಬಿಲ್ವ ಪತ್ರೆ ಎಲೆಯನ್ನು ನೀವು ತೆಗೆದುಕೊಂಡು ಬರಬೇಕಾದರೆ ಕೆಲವೊಂದು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅದು ಏನೆಂದರೆ, ಬಿಲ್ವ ಪತ್ರೆಯನ್ನು ಅಮವಾಸ್ಯೆ ಹುಣ್ಣಿಮೆ ಮಕರ ಸಂಕ್ರಾಂತಿ ನವಮಿ, ದಿನ ಬಿಲ್ವ ಪತ್ರೆಯನ್ನು ತರಬಾರದು ಹಾಗೂ ಆ ಗಿಡದ ಚಿಕ್ಕ ಚಿಕ್ಕ ಎಲೆಗಳನ್ನು ಕೂಡ ಕೀಳಬಾರದು. ಮತ್ತೆ ಬಿಲ್ವ ಪತ್ರೆಯನ್ನು ಚೆನ್ನಾಗಿ ತೊಳೆದು ಶಿವನಿಗೆ ಅರ್ಪಣೆ ಮಾಡಬೇಕು. ಇನ್ನೂ ಎರಡನೆಯದು ಯಾವ ತಪ್ಪೂ ಮಾಡಬಾರದು ಅಂದರೆ, ಶಿವನಿಗೆ ಯಾವಾಗ್ಲೂ ಕುಂಕುಮ ಮತ್ತು ಅರಿಶಿನವನ್ನು ಎಂದಿಗೂ ಹಚ್ಚಬಾರದು. ಬದಲಾಗಿ ನೀವು ಶಿವನಿಗೆ ಗಂಧವನ್ನು ಹಚ್ಚಬೇಕು. ಧ್ಯಾನ ಮಗ್ನದಲ್ಲಿ ಮುಳುಗಿರುವ ಶಿವನಿಗೆ ಕುಂಕುಮ ಅರಿಷಿಣ ಹಚ್ಚುವ ತಪ್ಪು ಎಂದಿಗೂ ಮಾಡಬಾರದು. ಶಿವನ ಪೂಜೆಯನ್ನು ಮಾಡಬೇಕಾದರೆ ಇನ್ನೊಂದು ತಪ್ಪು ಯಾವುದು ಮಾಡಬಾರದು ಅಂದರೆ,

ಶಿವನಿಗೆ ಯಾವ ಹೂವು ಬೇಕಾದರೂ ಕೂಡ ಅರ್ಪಣೆ ಮಾಡಬಹುದು ಅಂದರೆ ಅದರಲ್ಲಿ ಸಂಪಿಗೆ ಹೂವು ಇರದಂತೆ ನೋಡಿಕೊಳ್ಳುವುದು ಉತ್ತಮ. ಹೀಗಾಗಿ ಮರೆತರು ಕೂಡ ಈ ತಪ್ಪು ಮಾಡಬೇಡಿ. ಸಂಪಿಗೆ ಹೂವು ಶಿವನಿಗೆ ಆಗಿ ಬರುವುದಿಲ್ಲ ಗೆಳೆಯರೇ. ಸಾಮಾನ್ಯವಾಗಿ ಸರಳವಾದ ಮಾತಿನಲ್ಲಿ ಹೇಳಬೇಕೆಂದರೆ ಶಿವನಿಗೆ ಸಂಪಿಗೆ ಹೂವು ನಿಷೇಧವಿದೆ ಇನ್ನೂ ಶಿವನಿಗೆ ನೀವು ತಪ್ಪದೇ ಅಭಿಷೇಕ ಮಾಡಬೇಕು. ಹೌದು ಮನೆಯಲ್ಲಿ ಇರುವ ಶಿವನ ವಿಗ್ರಹ ಹಾಗೂ ಫೋಟೋ ಗೆ ಅಭಿಷೇಕ ಮಾಡುವುದು ಬಹಳ ಒಳ್ಳೆಯದು. ಇದರಿಂದ ಶಿವನು ಬಹಳ ಸಂತೃಪ್ತ ನಾಗುತ್ತಾನೆ. ಆದರೆ ಅಭಿಷೇಕ ಮಾಡುವ ಈ ತಪ್ಪು ಮರೆತರು ಮಾಡಬೇಡಿ. ಏಕೆಂದರೆ, ಶಿವನಿಗೆ ತೆಂಗಿನ ಕಾಯಿ ನೀರು ಹಾಗೂ ಹಳೆಯ ನೀರಿನಿಂದ ತೊಳೆಯಬಾರದು. ಇನ್ನೂ ಮುಖ್ಯವಾಗಿ ಶಿವನಿಗೆ ತುಳಸಿ ದಳಗಳನ್ನು ಎಂದಿಗೂ ಅರ್ಪಣೆ ಮಾಡಬಾರದು. ಹಾಗೂ ಸ್ನಾನ ಮಾಡಿ ಶುದ್ಧವಾದ ಬಟ್ಟೆ ಧರಿಸಿ ಶಿವನ ಪೂಜೆ ಮಾಡಬೇಕು. ಜೊತೆಗೆ ಓಂ ನಮಃ ಶಿವಾಯ ಅನ್ನುವ ಸ್ತೋತ್ರವನ್ನು ತಪ್ಪದೇ ಪಠಿಸಬೇಕು.

ಶ್ರೀ ಶಿರಡಿ ಸಾಯಿಬಾಬ ಜ್ಯೋತಿಷ್ಯ ಪೀಠ ಪ್ರಧಾನ ತಾಂತ್ರಿಕ್ ಪ್ರಧಾನ ಗುರುಗಳು ಆಗಿರುವ ರಾಘವೇಂದ್ರ ಶಾಸ್ತ್ರಿ ಅವರು95388 66755 ಗುರೂಜಿ ಅವರು ಕೇರಳದ ರಣಮೋಡಿ ಕುಟ್ಟಿಚಾತನ್ ಪೂಜೆಯ ರಹಸ್ಯ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸರ್ವ ರೀತಿಯ ಸಮಸ್ಯೆಗೆ ಫೋನ್ ಮೂಲಕ ಶಾಶ್ವತ ಪರಿಹಾರ ನೀಡುತ್ತಾರೆ, ನಿಮ್ಮ ನಿತ್ಯದ ಜೀವನದಲ್ಲಿ ಸಾಮಾನ್ಯವಾದ ಸಮಸ್ಯೆಗಳು ಆಗಿರುವ ನಿರುದ್ಯೋಗ ಬಾಧೆ, ಹಣಕಾಸಿನ ಬಾಧೆ, ಎಷ್ಟೇ ದುಡಿದರು ಸಹ ಹಣ ಕೈಯಲ್ಲಿ ನಿಲ್ಲುತ್ತಾ ಇಲ್ಲವೇ, ಅಥವ ನೀವು ಇಷ್ಟ ಪಟ್ಟ ವ್ಯಕ್ತಿ ನಿಮ್ಮ ಕೈವಶ ಆಗಲು ಅಥವ ಗಂಡ ಹೆಂಡತಿ ನಡುವೆ ಸಂಭಂಧ ಹಾಳಾಗಿದ್ದಾರೆ ಫೋನ್ ಮಾಡಿರಿ95388 66755 ಪ್ರೀತಿಯಲ್ಲಿ ಬಿದ್ದು ನಿಮ್ಮ ಮಕ್ಕಳು ಮಾತು ಕೇಳುತ್ತಾ ಇಲ್ಲವೇ ಅಥವ ಶತ್ರುನಾಶ ಮತ್ತು ಧನವಶೀಕರಣ, ಇನ್ನು ಏನೇ ಸಮಸ್ಯೆ ಇದ್ದರು ಸಹ ಎರಡು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಪರಿಹಾರ ಸಿಕಿಲ್ಲ ಅಂದ್ರೆ ಖಂಡಿತ ಒಮ್ಮೆ ಫೋನ್ ಮಾಡಿರಿ 95388 66755 ನಿಮ್ಮ ನಂಬಿಕೆಗೆ ಮೋಸ ಇಲ್ಲ.

LEAVE A REPLY

Please enter your comment!
Please enter your name here