ಬುಧವಾರ ದಿನ ಹೆಸರು ಹಿಟ್ಟಿನ ಉಂಡೆಯನ್ನು ಮಾಡಿ ಗಣೇಶನಿಗೆ ಹೀಗೆ ಮಾಡಿ ನಿಮ್ಮ ಎಲ್ಲ ಕಷ್ಟ ಪರಿಹಾರ ಆಗುತ್ತೆ ಒಮ್ಮೆ ಮಾಡಿ

537

ನಮಸ್ಕಾರ ಅತ್ಮೀಯ ಪ್ರಿಯ ಓದುಗರೇ, ಈಗಿನ ಆಧುನಿಕ ಕಾಲದಲ್ಲಿ ಕಾಡುವ ಪ್ರಶ್ನೆ ಹಾಗೂ ಸಮಸ್ಯೆ ಅಂದರೆ ಅದು ಉದ್ಯೋಗದ ಸಮಸ್ಯೆ ಅಂತ ಹೇಳಿದರೆ ತಪ್ಪಾಗಲಾರದು. ಹೌದು ಈಗಿನ ಜಗತ್ತು ಎಷ್ಟು ಸ್ಪರ್ಧಾತ್ಮಕವಾಗಿ ಮುಂದೆ ಹೋಗುತ್ತಿದೆ ಅಂದರೆ ಹೇಳಲು ಸಾಧ್ಯವಿಲ್ಲ ಗೆಳೆಯರೇ, ಪ್ರತಿಯೊಬ್ಬರೂ ಕೂಡ ಹೆಚ್ಚಿನ ಮಟ್ಟದಲ್ಲಿ ಓದುತ್ತಾರೆ, ಆದರೆ ಅವರ ಓದಿಗೆ ತಕ್ಕಂತೆ ಉದ್ಯೋಗ ಸಿಗುತ್ತಿಲ್ಲ, ಮನುಷ್ಯನಿಗೆ ಕೆಲಸವಿದ್ದರೆ ಹಣ ಮಿತ್ರರೇ, ಹಣವಿಲ್ಲದ್ದಿದ್ದರೆ ಬದುಕು ಶೂನ್ಯ ಹೀಗಾಗಿ, ಪ್ರತಿಯೊಬ್ಬರಿಗೂ ಉದ್ಯೋಗದ ಅವಶ್ಯಕತೆ ಇದ್ದೇ ಇದೆ ಗೆಳೆಯರೇ. ಮತ್ತು ಉದ್ಯೋಗಕ್ಕಾಗಿ ಜನರು ಏನೆಲ್ಲ ಮಾಡುತ್ತಿದ್ದಾರೆ. ಹಾಗೂ ಇದೆ ಒಂದು ಕಾರಣಕ್ಕಾಗಿ ಎಷ್ಟೋ ಯುವ ಜನತೆ ಕೆಲಸ ಸಿಗುತ್ತಿಲ್ಲವೆಂದು ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೂಡ ನಾವು ನೋಡಿರಬಹುದು. ಜೊತೆಗೆ ನಾವು ಎಷ್ಟೇ ಪ್ರಯತ್ನ ಮಾಡಿದರೂ ಕೂಡ ಒಂದು ಅದೃಷ್ಟ ಅನ್ನುವುದು ಜೊತೆಗೆ ಇರಬೇಕು ಮಿತ್ರರೇ ಅಂದಾಗಲೇ ನಮಗೆ ಜೀವನದಲ್ಲಿ ನಾವು ಇಷ್ಟ ಪಟ್ಟಿದ್ದು ಹಾಗೂ ಕಷ್ಟ ಪಟ್ಟಿದ್ದು ಸಿಗುವುದು ಮಿತ್ರರೇ. ನಿಮ್ಮ ಎಲ್ಲಾ ಸಮಸ್ಯೆಗಳು ನಮ್ಮಲ್ಲಿ ಮಾತ್ರವೇ ಪರಿಹಾರ ಆಗುತ್ತೆ ಒಮ್ಮೆ ಫೋನ್ ಮಾಡಿ 96207 99909 ಸೂರ್ಯ ಪ್ರಕಾಶ್ ಕುಡ್ಲ

ಅದಕ್ಕಾಗಿ ನಾವು ಮಾಡಬೇಕು ಅಂತ ಗೊಂದಲಕ್ಕೆ ಸಿಕ್ಕಾಕಿ ಕೊಂಡು ಒದ್ದಾಡುತ್ತೆವೆ. ನೌಕರಿ ಅಥವಾ ಉದ್ಯೋಗವನ್ನು ಪಡೆಯಲು ಅಥವಾ ಇಚ್ಛೆ ಪಡುವವರು ಬುಧವಾರ ದಿನ ವೃತ ಅಥವಾ ಉಪವಾಸವನ್ನು ಮಾಡಬೇಕಾಗುತ್ತದೆ. ಜೊತೆಗೆ ಬುಧ ಸ್ತೋತ್ರವನ್ನು ಪಠಿಸಬೇಕು. ಮತ್ತು ಬುಧವಾರ ದಿನ ಹೆಸರು ಹಿಟ್ಟಿನ ಲಡ್ಡು ಮಾಡಿ ಶ್ರೀ ಗಣೇಶನಿಗೆ ಅರ್ಪಣೆ ಮಾಡಬೇಕು. ಹೀಗೆ ಮಾಡುವುದರಿಂದ ಉದ್ಯೋಗ ಪ್ರಾಪ್ತಿ ಆಗುತ್ತದೆ. ಅಷ್ಟೇ ಅಲ್ಲದೇ ನಿಮಗೆ ಉದ್ಯೋಗ ಸಿಗುವವರೆಗೆ ನೀವು ಒಂದು ಚೌಕಾಕಾರ ಬೆಳ್ಳಿಯ ತುಂಡನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳಬೇಕು. ಇನ್ನೂ ನೀವು ಎಷ್ಟೇ ಪ್ರಯತ್ನ ಮಾಡಿದರೂ ಕೂಡ ನಿಮಗೆ ಉದ್ಯೋಗ ದೊರೆಯದೇ ನಿರುದ್ಯೋಗದಿಂದ ಬಾಧೆ ಪಡುತ್ತಿದ್ದರೆ ಒಂದು ನಿಂಬೆ ಹಣ್ಣಿನ ನಾಲ್ಕು ಹೋಳುಗಳನ್ನು ಮಾಡಿ ತೆಗೆದುಕೊಂಡು ನಾಲ್ಕು ರಸ್ತೆಗಳು ಕೂಡಿರುವ ಜಾಗದಲ್ಲಿ ನಿಂತು ನಾಲ್ಕು ಹೋಳುಗಳನ್ನು ಒಂದೊಂದು ದಿಕ್ಕಿನಲ್ಲಿ ಎಸೆಯಬೇಕು. ಈ ಉಪಾಯವನ್ನು ನೀವು ಶನಿವಾರ ದಿನ ಶುರು ಮಾಡಿ ಸತತವಾಗಿ ಏಳು ದಿನಗಳವರೆಗೆ ಮಾಡಿ ಈ ಯಂತ್ರವನ್ನು ಮುಗಿಸಬೇಕು. ಖಂಡಿತವಾಗಿ ಈ ಉಪಾಯಗಳನ್ನು ನೀವು ಮಾಡಿ ನೋಡಿ ಖಂಡಿತವಾಗಿ ನಿಮಗೆ ಉದ್ಯೋಗ ಲಭಿಸುತ್ತದೆ.

ನೌಕರಿಯಲ್ಲಿ ಖಂಡಿತವಾಗಿ ಫಲಿತಾಂಶ ಪಡೆಯುತ್ತೀರಿ. ಮನೆಯಲ್ಲಿ ಸಿಗುವ ಪದಾರ್ಥಗಳನ್ನೂ ಬಳಕೆ ಮಾಡಿಕೊಂಡು ಈ ಯಂತ್ರವನ್ನು ಮಾಡಿ ನಿಮ್ಮ ನಿರುದ್ಯೋಗದ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು. ಹೌದು ನಿರುದ್ಯೋಗ ಅನ್ನುವುದು ಬಹಳ ಕಿರಿಕಿರಿ ನೀಡುತ್ತದೆ. ಹಾಗೆಯೇ ಕೆಲಸವಿಲ್ಲದೇ ಬಹಳ ಒದ್ದಾಡಬೇಕಾಗುತ್ತದೆ. ಅದರಲ್ಲೂ ಓದಿದ ಎಲ್ಲಾ ಜನರಿಗೆ ಉದ್ಯೋಗ ದೊರೆಯುವುದು ಬಹಳ ಕಷ್ಟ. ಅದಕ್ಕಾಗಿ ಕೇವಲ ನೀವು ನಾವು ಹೇಳಿರುವ ಈ ಉಪಾಯವನ್ನು ಅಂದರೆ ಬುಧವಾರ ದಿನ ಉಪವಾಸ ವೃತ ಹಾಗೂ ಶನಿವಾರ ದಿನ ಗಣೇಶನಿಗೆ ಉಂಡೆ ಮಾಡಿ ತಿನ್ನಿಸಿ ಬಹಳ ಸುಲಭವಾದ ಮಾರ್ಗಗಳು ಇವಾಗಿವೇ. ಒಮ್ಮೆ ಪ್ರಯತ್ನ ಮಾಡಿ. ಉದ್ಯೋಗದ ಅಪೇಕ್ಷೆ ಇರುವವರು ಖಂಡಿತವಾಗಿ ಮಾಡಿ ಉದ್ಯೋಗವನ್ನು ಪಡೆದುಕೊಳ್ಳಿ. ನಿಮ್ಮ ಸಮಸ್ಯೆಗಳು ಏನೇ ಇರಲಿ ನಮಗೆ ತಿಳಿಸಿ 48 ಗಂಟೆಯಲ್ಲಿ ವಿಶೇಷ ರೀತಿಯ ಪರಿಹಾರ ಮಾಡುತ್ತೇವೆ ಫೋನ್ ಮಾಡಿ 96207 99909 ಸೂರ್ಯ ಪ್ರಕಾಶ್ ಕುಡ್ಲ, ನಿಮ್ಮ ಮನೆಯಲ್ಲಿನ ಜಗಳ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಮಾತು ಕೇಳಲು ಇನ್ನು ಏನೇ ಇರಲಿ ಒಮ್ಮೆ ಫೋನ್ ಮಾಡಿ ಸಾಕು 96207 99909 ಶಾಶ್ವತ ಪರಿಹಾರ ಸಿಗುತ್ತದೆ.

LEAVE A REPLY

Please enter your comment!
Please enter your name here