ಬೇರೆಯವರ ಜೀವನದಲ್ಲಿ ಜಡ್ಜ್ಮೆಂಟ್ ಕೊಡುವುದರಲ್ಲಿಯೇ ಈ ರಾಶಿಯ ಜನರಿಗೆ ಹೆಚ್ಚು ಖುಷಿ ಸಿಗುತ್ತದೆಯಂತೆ.

589

ನಮಸ್ಕಾರ ಸ್ನೇಹಿತರೆ ಎಷ್ಟೋ ಜನರಿಗೆ ಈ ರೀತಿಯ ಅನುಭವ ಆಗಿರುತ್ತದೆ, ಸ್ನೇಹಿತರ ಮಧ್ಯೆ ಅಥವಾ ಸಂಬಂಧಿಕರ ಮಿಧ್ಯೇ ಒಬ್ಬ ವಿಶೇಷವಾದ ವ್ಯಕ್ತಿ ಇರುತ್ತಾರೆ, ಅವರು ಎಲ್ಲ ವಿಷಯದಲ್ಲೂ ಕೂಡ ಜಡ್ಜ್ಮೆಂಟ್ ಮಾಡುವಂತಹ ಕಮೆಂಟ್ ಮಾಡುವಂತಹ ವಿಚಾರದಲ್ಲಿಯೇ ತಮ್ಮ ಜೀವನವನ್ನು ಕಳೆದುಬಿಡುತ್ತಾರೆ. ಅಂದರೆ ಬೇರೆಯವರ ಡ್ರೆಸ್ಸಿಂಗ್ ಸೆನ್ಸ್ ಅವರ ನಡುವಳಿಕೆ ಪ್ರತಿಭೆ ಅವರ ಸ್ವಭಾವವನ್ನು ಟೀಕೆ ಮಾಡುವಂತಹ ಅವರು ಇದೇ ರೀತಿಯ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಎನ್ನುವ ನಿರ್ಧಾರ ನೀಡುವಂತಹ ಎಲ್ಲಾ ವಿಷಯದಲ್ಲೂ ಎಲ್ಲರ ಬಗ್ಗೆಯೂ ಮೂಗು ಸೂರಿಸುವ ಅಂತಹ ವ್ಯಕ್ತಿಗಳು ಈ ರಾಶಿಯವರಾಗಿರುತ್ತಾರೆ ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ತಿಳಿಸಲಾಗಿದೆ. ಇದು ರಾಶಿಚಕ್ರದಲ್ಲಿ ಗ್ರಹಗತಿಗಳ ಪ್ರಭಾವಕ್ಕೆ ಒಳಗಾಗಿರುವುದರಿಂದ ವ್ಯಕ್ತಿಯ ನಡುವಳಿಕೆಯ ಕೂಡ ಅದೇ ರೀತಿಯಾಗಿ ಇರುತ್ತದೆ ಎಂದು ಹೇಳಲಾಗುತ್ತದೆ, ಹಾಗಾದರೆ ಯಾವ ರಾಶಿಯವರು ಇದರ ಬಗ್ಗೆ ಹೆಚ್ಚು ಜಡ್ಜ್ಮೆಂಟ್ ಮಾಡುತ್ತಾರೆ ಎಂದು ನೋಡೋಣ. ಕಟಕ ರಾಶಿ, ಕಟಕ ರಾಶಿಯ ವ್ಯಕ್ತಿಗಳು ಬೇರೆಯವರ ವಿಷಯದ ಬಗ್ಗೆ ಹೆಚ್ಚು ಯೋಚನೆ ಮಾಡುತ್ತಾರೆ, ಅಂದರೆ ಬೇರೆಯವರ ಬಗ್ಗೆ ಮಾತನಾಡುವುದು ಅವರ ನಡುವಳಿಕೆಯ ಬಗ್ಗೆ ಕಮೆಂಟ್ ಮಾಡುವುದು ಈ ರೀತಿಯ ಸ್ವಭಾವವನ್ನು ಅವರು ಹೊಂದಿರುತ್ತಾರೆ,

ನಾವು ನೀಡುವ ಕಾಮೆಂಟ್ ಮತ್ತು ನಿರ್ಧಾರದಿಂದ‌ ಬೇರೆಯವರಿಗೆ ನೋವು ಉಂಟಾಗಬಹುದು ಎಂಬ ಯೋಚನೆಯನ್ನು ಕೂಡ ಈ ರಾಶಿಯ ವ್ಯಕ್ತಿಗಳು ಮಾಡುವುದಿಲ್ಲ ಎಂದು ಹೇಳಲಾಗುತ್ತದೆ.‌ ಇನ್ನು ಮೇಷ ರಾಶಿ, ಮೇಷ ರಾಶಿಯ ವ್ಯಕ್ತಿಗಳು ತೀರ್ಪನ್ನು ನೀಡುವುದರಲ್ಲಿ ಯಾವಾಗಲೂ ಇತರರಿಗಿಂತ ಮುಂದಿರುತ್ತಾರೆ ಎಂದು ಹೇಳಲಾಗುತ್ತದೆ, ಅಂದರೆ ಇವರು ಹೇಳಿದ್ದೇ ಸರಿ ಎನ್ನುವ ಮನೋಭಾವನೆಯಲ್ಲಿ ಇವರು ಇರುತ್ತಾರೆ, ಬೇರೆಯವರ ವಿಷಯದಲ್ಲಿ ಇವರು ತಮ್ಮ ಅನಿಸಿಕೆಗಳನ್ನು ಅಥವಾ ಕಾಮೆಂಟ್ಗಳನ್ನು ನೀಡದೆ ಇವರಿಗೆ ತೃಪ್ತಿಯೇ ಆಗುವುದಿಲ್ಲ ಯಾವುದೇ ವಿಷಯವಾಗಲಿ ಬೇರೆಯವರ ಬಗ್ಗೆ ಇವರು ಮಾತಾಡಲೇಬೇಕು. ಧನಸು ರಾಶಿ, ಈ ರಾಶಿಯ ವ್ಯಕ್ತಿಗಳು ಇತರರಿಗಿಂತ ಭಿನ್ನವಾಗಿರುತ್ತಾರೆ, ಇವರ ಅಭಿಪ್ರಾಯ ಏನೇ ಆಗಿರಲಿ ಅದನ್ನು ಆ ವ್ಯಕ್ತಿಗಳ ಮುಂದೆ ಹೇಳಿ ಬಿಡುವಂತಹ ಸ್ವಭಾವ ಅವರಿಗೆ ಇರುತ್ತದೆ, ಆದರೆ ನೇರವಾಗಿ ತಮ್ಮ ಅನಿಸಿಕೆಗಳನ್ನು ಇವರು ವ್ಯಕ್ತಪಡಿಸುತ್ತಾರೆ ಇವರ ನಿರ್ಧಾರಗಳು ಎಷ್ಟೇ ಕಠಿಣವಾಗಿ ಇದ್ದರು ಕೂಡ ಇವರು ನೇರವಾಗಿ ಹೇಳುತ್ತಾರೆ, ಅವರು ಏನೆಂದುಕೊಳ್ಳುತ್ತಾರೋ ಎನ್ನುವ ಮುಜುಗರ ವ್ಯಕ್ತಿಗಳಿಗೆ ಇರುವುದೇ ಇಲ್ಲ, ಈ ಒಂದು ಸ್ವಭಾವ ಇವರಿಗೆ ಹುಟ್ಟಿನಿಂದಲೇ ಬಂದಿರುತ್ತದೆ. ಇನ್ನು ಕುಂಭ ರಾಶಿ, ಕುಂಭ ರಾಶಿಯ ಜನರು ಇತರರಿಗೆ ತೀರ್ಪು ನೀಡುವಲ್ಲಿ ಇತರರ ಬಗ್ಗೆ ಮಾತನಾಡುವುದರಲ್ಲಯೇ ತಮ್ಮ ಜೀವನವನ್ನು ಕಳೆದುಬಿಡುತ್ತಾರೆ, ಕಣ್ಣ ಮುಂದೆ ಯಾವುದೇ ವ್ಯಕ್ತಿ ಓಡಾಡಲಿ ಅವರ ಬಗ್ಗೆ ಏನಾದರೂ ಹೇಳದೆ ಹೋದರೆ ಇವರಿಗೆ ಸಮಾಧಾನವೇ ಇರುವುದಿಲ್ಲ,

ಹಾಗಾಗಿ ಬೇರೆಯವರ ವಿಷಯದಲ್ಲಿ ಮೂಗು ತೂರಿಸುವಂತವರಲ್ಲಿ ಕುಂಭರಾಶಿಯವರು ಮೊದಲಿನಲ್ಲಿ ಇರುತ್ತಾರೆ. ಶ್ರೀ ಶಿರಡಿ ಸಾಯಿಬಾಬ ಜ್ಯೋತಿಷ್ಯ ಪೀಠ ಪ್ರಧಾನ ತಾಂತ್ರಿಕ್ ಪ್ರಧಾನ ಗುರುಗಳು ಆಗಿರುವ ರಾಘವೇಂದ್ರ ಶಾಸ್ತ್ರಿ ಅವರು95388 66755 ಗುರೂಜಿ ಅವರು ಕೇರಳದ ರಣಮೋಡಿ ಕುಟ್ಟಿಚಾತನ್ ಪೂಜೆಯ ರಹಸ್ಯ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸರ್ವ ರೀತಿಯ ಸಮಸ್ಯೆಗೆ ಫೋನ್ ಮೂಲಕ ಶಾಶ್ವತ ಪರಿಹಾರ ನೀಡುತ್ತಾರೆ, ನಿಮ್ಮ ನಿತ್ಯದ ಜೀವನದಲ್ಲಿ ಸಾಮಾನ್ಯವಾದ ಸಮಸ್ಯೆಗಳು ಆಗಿರುವ ನಿರುದ್ಯೋಗ ಬಾಧೆ, ಹಣಕಾಸಿನ ಬಾಧೆ, ಎಷ್ಟೇ ದುಡಿದರು ಸಹ ಹಣ ಕೈಯಲ್ಲಿ ನಿಲ್ಲುತ್ತಾ ಇಲ್ಲವೇ, ಅಥವ ನೀವು ಇಷ್ಟ ಪಟ್ಟ ವ್ಯಕ್ತಿ ನಿಮ್ಮ ಕೈವಶ ಆಗಲು ಅಥವ ಗಂಡ ಹೆಂಡತಿ ನಡುವೆ ಸಂಭಂಧ ಹಾಳಾಗಿದ್ದಾರೆ ಫೋನ್ ಮಾಡಿರಿ95388 66755 ಪ್ರೀತಿಯಲ್ಲಿ ಬಿದ್ದು ನಿಮ್ಮ ಮಕ್ಕಳು ಮಾತು ಕೇಳುತ್ತಾ ಇಲ್ಲವೇ ಅಥವ ಶತ್ರುನಾಶ ಮತ್ತು ಧನವಶೀಕರಣ, ಇನ್ನು ಏನೇ ಸಮಸ್ಯೆ ಇದ್ದರು ಸಹ ಎರಡು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಪರಿಹಾರ ಸಿಕಿಲ್ಲ ಅಂದ್ರೆ ಖಂಡಿತ ಒಮ್ಮೆ ಫೋನ್ ಮಾಡಿರಿ 95388 66755 ನಿಮ್ಮ ನಂಬಿಕೆಗೆ ಮೋಸ ಇಲ್ಲ.

LEAVE A REPLY

Please enter your comment!
Please enter your name here