ಮಾರ್ಚ್ 15 ವಿಶೇಷವಾದ ಮಂಗಳವಾರ ಈ ರಾಶಿಯವರಿಗೆ ಚಾಮುಂಡೇಶ್ವರಿ ದೇವಿಯ ಸಂಪೂರ್ಣ ಅನುಗ್ರಹ ಲಭಿಸಲಿದೆ.

537

ನಮಸ್ಕಾರ ಸ್ನೇಹಿತರೆ ಚಾಮುಂಡೇಶ್ವರಿಯನ್ನು ಪಾರ್ವತಿದೇವಿಯ ಸ್ವರೂಪ ಎಂದು ಭಾವಿಸುತ್ತೇವೆ, ಹಾಗಾಗಿ ಚಾಮುಂಡೇಶ್ವರಿಯನ್ನು ಶಕ್ತಿಶಾಲಿ, ಶತ್ರುಗಳ ರಾಕ್ಷಸರ ವಿನಾಶಕಾರಿ, ಜಗನ್ಮಾತೆ ಎಂದು ಕರೆಯಲಾಗುತ್ತದೆ, ಇನ್ನು ಚಾಮುಂಡೇಶ್ವರಿ ತಾಯಿಯ ಅನುಗ್ರಹ ಸಿಕ್ಕಿದರೆ ಸಾಕು ಜೀವನದಲ್ಲಿ ಎಂತಹ ಕಷ್ಟ ಸಮಸ್ಯೆಗಳು ಇದ್ದರೂ ಕೂಡ ಅದರಿಂದ ಹೊರಬಂದು ನೆಮ್ಮದಿಯಾಗಿ ಜೀವನವನ್ನು ನಡೆಸಬಹುದು, ತಾಯಿಯ ರಕ್ಷಣೆ ನಮಗೆ ಸದಾ ಇರುತ್ತದೆ ಎಂದು ಹೇಳಲಾಗುತ್ತದೆ. ಅದೇ ರೀತಿಯಾಗಿ ಈ ರಾಶಿಯವರಿಗೆ ಇದೇ ಮಾರ್ಚ್ 15 ವಿಶೇಷವಾದ ಮಂಗಳವಾರದಂದು ಶ್ರೀ ಚಾಮುಂಡೇಶ್ವರಿ ದೇವಿಯ ಅನುಗ್ರಹ ಮತ್ತು ರಕ್ಷಣೆ ಮುಂದಿನ ಏಳು ದಿನಗಳವರೆಗೆ ಇರುತ್ತದೆ ಇಂದಿನಿಂದ ಮುಂದಿನ ಏಳುದಿನಗಳವರೆಗೆ ಇವರು ಬಹಳ ಅದೃಷ್ಟವಂತರು ಎಂದು ಹೇಳಬಹುದು, ಇವರು ಚಾಮುಂಡೇಶ್ವರಿ ದೇವಿಯ ಅನುಗ್ರಹದಿಂದ ಎಲ್ಲ ರೀತಿಯ ಕಷ್ಟ ಕಾರ್ಪಣ್ಯಗಳಿಂದ ಹೊರಬಂದು ಒಳ್ಳೆಯ ಜೀವನವನ್ನು ನಡೆಸುತ್ತಾರೆ, ಒಳ್ಳೆಯ ಫಲಗಳನ್ನು ಪಡೆಯುತ್ತಾರೆ, ಹಾಗಾದರೆ ಇಂದಿನಿಂದ ಮುಂದಿನ ಏಳುದಿನಗಳವರೆಗೆ ಚಾಮುಂಡೇಶ್ವರಿ ದೇವಿಯ ಅನುಗ್ರಹ ಮತ್ತು ರಕ್ಷಣೆಯನ್ನು ಪಡೆಯುತ್ತಿರುವ ಅದೃಷ್ಟ ರಾಶಿಗಳು ಯಾವುವು ಇವರ ಮುಂದಿನ ಜೀವನ ಯಾವ ರೀತಿಯಾಗಿ ಇರುತ್ತದೆ ಎಂದು ನೋಡೋಣ. ಇಂದಿನಿಂದ ಈ ರಾಶಿಯವರು ಇಲ್ಲಿಯವರೆಗೂ ಅನುಭವಿಸಿದಂತಹ ಎಲ್ಲಾ ರೀತಿಯ ಕಷ್ಟ ಕಾರ್ಪಣ್ಯಗಳಿಂದ ಕ್ರಮೇಣವಾಗಿ ಹೊರಬರುತ್ತಾರೆ,

ಒಂದೊಂದು ಹಂತದಲ್ಲಿ ಒಂದೊಂದು ಕಷ್ಟಗಳಿಂದ ಹೊರಬಂದು ಜೀವನದಲ್ಲಿ ಹಂತಹಂತವಾಗಿ ಅಭಿವೃದ್ಧಿಯನ್ನು ಹೊಂದಲ್ಲಿದ್ದಾರೆ. ವಿಶೇಷವಾಗಿ ಮನೆಯ ಮೇಲೆ ಆಗಿರುವಂತಹ ಋಣಾತ್ಮಕ ಪರಿಣಾಮಗಳು ವ್ಯಕ್ತಿಯ ಜೀವನದಲ್ಲಿ ಆಗಿರುವ ಋಣಾತ್ಮಕ ಪರಿಣಾಮಗಳು ಕೆಟ್ಟ ದೃಷ್ಟಿ ದೋಷಗಳು ವಾಮಾಚಾರಗಳು ಇಂತಹ ಎಲ್ಲಾ ರೀತಿಯ ಸಮಸ್ಯೆಯಿಂದ ಹೊರ ಬರುತ್ತಾರೆ ಋಣಾತ್ಮಕ ಅಂಶಗಳು ವಿರುದ್ಧ ತಾಯಿಯ ರಕ್ಷಣೆ ಈ ರಾಶಿಯವರಿಗೆ ಇರಲಿದೆ. ಅದೇ ರೀತಿಯಾಗಿ ವೃತ್ತಿಜೀವನದಲ್ಲಿ ಇರುವ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ, ಕೆಲಸದ ಸ್ಥಳದಲ್ಲಿ ಇರುವ ಒತ್ತಡಗಳು ಹಿರಿಯ ಅಧಿಕಾರಿಗಳ ಕಿರಿಕಿರಿ ನಿವಾರಣೆಯಾಗುತ್ತದೆ, ವ್ಯಾಪಾರ ವ್ಯವಹಾರ ಮಾಡುವವರಿಗೆ ಒಳ್ಳೆಯ ಲಾಭಗಳು ಲಭಿಸುತ್ತದೆ, ಪ್ರತಿ ದಿನ ಮನೆಯಿಂದ ಹೊರಗಡೆ ಹೋಗುವಾಗ ಮನೆದೇವರ ಜೊತೆಗೆ ಲಕ್ಷ್ಮೀದೇವಿ ಮತ್ತು ಚಾಮುಂಡೇಶ್ವರಿ ದೇವಿಯನ್ನು ನಮಸ್ಕರಿಸಿ ಹೋಗಿ. ಕೌಟುಂಬಿಕವಾಗಿ ಇರುವ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ ಗಂಡ-ಹೆಂಡತಿಯ ನಡುವೆ ಇರುವ ಮನಸ್ತಾಪಗಳು ದೂರವಾಗುತ್ತವೆ ಸಹೋದರರ ನಡುವೆ ಭಾಂದವ್ಯ ಹೆಚ್ಚಾಗುತ್ತದೆ ಕೌಟುಂಬಿಕವಾಗಿ ಒಗ್ಗಟ್ಟು ಹೆಚ್ಚಾಗಿ ಸಂತೋಷವಾಗಿ ಕುಟುಂಬದ ಜೀವನವನ್ನು ನಡೆಸುವಿರಿ‌. ಬಹಳ ದಿನಗಳಿಂದ ಎದುರಿಸುತ್ತಿರುವ ಅನಾರೋಗ್ಯದ ಸಮಸ್ಯೆಗಳು ಕೂಡಾ ನಿವಾರಣೆಯಾಗುತ್ತದೆ ಕ್ರಮೇಣವಾಗಿ ಆರೋಗ್ಯದಲ್ಲಿ ಸುಧಾರಣೆ ಗಳು ಕಂಡುಬರುತ್ತದೆ ಧ್ಯಾನ ಮತ್ತು ಆಹಾರದ ಬಗ್ಗೆ ಎಚ್ಚರವಿರಲಿ.

ಇನ್ನು ನಿಮ್ಮ ಮನಸ್ಸಿನ ಇಚ್ಛೆಗಳು ಕೂಡ ಮುಂದಿನ ದಿನಗಳಲ್ಲಿ ಶೀಘ್ರವಾಗಿ ಈಡೇರುತ್ತವೆ, ಹಾಗಾದರೆ ಇಂದಿನಿಂದ ಇಷ್ಟೆಲ್ಲ ಅನುಕೂಲತೆಯನ್ನು ಪಡೆಯುತ್ತಿರುವ ಚಾಮುಂಡೇಶ್ವರಿ ದೇವಿಯ ಅನುಗ್ರಹವನ್ನು ಪಡೆಯುವ ಅದೃಷ್ಟ ರಾಶಿಗಳು ಯಾವುವು ಎಂದರೆ, ಮೇಷ ರಾಶಿ, ಕನ್ಯಾ ರಾಶಿ, ವೃಷಭ ರಾಶಿ, ತುಲಾ ರಾಶಿ ಮತ್ತು ಸಿಂಹ ರಾಶಿ. ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 96207 99909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ. 96207 99909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 96207 99909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ96207 99909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 96207 99909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here