ಇದೇ ಮಾರ್ಚ್ 17 ರಿಂದ 18 ಹೋಳಿ ಹಬ್ಬದ ದಿನ ಈ ಕೆಲಸಗಳನ್ನು ಮಾಡಿದರೆ ಅದೃಷ್ಟ ನಿಮ್ಮದಾಗುತ್ತದೆ

537

ನಮಸ್ಕಾರ ಸ್ನೇಹಿತರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಹಬ್ಬ-ಹರಿದಿನಗಳಿಗೆ ಸಾಕಷ್ಟು ಪ್ರಾಮುಖ್ಯತೆಯನ್ನು ಕೊಡಲಾಗುತ್ತದೆ ಅದೇ ರೀತಿಯಾಗಿ ಹಲವಾರು ವಿಧದ ಹಬ್ಬಗಳನ್ನು ಮಾಡುತ್ತೇವೆ ಅದರಲ್ಲಿ ಹೋಳಿ ಹಬ್ಬವು ಕೂಡ ಒಂದು, 2022 ರಂದು ಹೋಳಿ ಹಬ್ಬ ಇದೇ ಮಾರ್ಚ್ 17-18ರಂದು ಬಂದಿದೆ, ಈ ಒಂದು ಹಬ್ಬದ ದಿನದಲ್ಲಿ ನಾವು ಮಾಡುವಂತಹ ಕೆಲವು ಉಪಯೋಗಗಳು ನಮ್ಮ ಜೀವನದಲ್ಲಿ ಅದೃಷ್ಟವನ್ನು ತಂದುಕೊಡುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಹೋಳಿ ಹಿಂದಿನ ದಿನ ಹೋಳಿ ದಹನ ನಡೆಯುತ್ತದೆ, ಇದನ್ನು ಕಾಮ ದಹನ ಎಂದು ಕರೆಯಲಾಗುತ್ತದೆ, ಬೇರೆ ಬೇರೆ ಪ್ರದೇಶಗಳಲ್ಲಿ ಹೋಳಿ ದಹನವನ್ನು ಬೇರೆ ಬೇರೆ ರೀತಿಯಲ್ಲಿ ಮಾಡಲಾಗುತ್ತದೆ, ಕಾಮ ದಹನದ ಮರುದಿನ ಬಣ್ಣದ ಹೋಳಿಯಾಡಲಾಗುತ್ತದೆ, ಮಾರ್ಚ್ 17 ಹೋಳಿ ದಹನ ನಡೆಯುತ್ತದೆ, ಮಾರ್ಚ್ 18 ಹೋಳಿ ಹಬ್ಬವನ್ನು ಆಚರಿಸಲಾಗುವುದು. ಇನ್ನು ಹೋಳಿ ದಹನದ ದಿನ ಈ ಕೆಲವು ಉಪಾಯಗಳನ್ನು ಮಾಡಿದರೆ ಅದನ್ನು ಜೀವನದಲ್ಲಿ ಅದೃಷ್ಟವನ್ನು ತರುತ್ತದೆ ಎಂದು ಹೇಳಲಾಗುತ್ತದೆ, ಹಾಗಾದರೆ ಈ ಒಂದು ಕೋಳಿ ದಹನದ ದಿನ ಯಾವ ಕೆಲಸಗಳನ್ನು ಮಾಡಿದರೆ ಯಾವ ರೀತಿಯಾಗಿ ಅದೃಷ್ಟ ನಮಗೆ ಒದಗಿ ಬರುತ್ತದೆ ಎಂದು ನೋಡೋಣ. ಮೊದಲನೆಯದಾಗಿ ವೃತ್ತಿ ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತಿವೆ,

ಎಷ್ಟೇ ಪ್ರಯತ್ನಪಟ್ಟರೂ ಕೂಡ ವೃತ್ತಿಜೀವನದಲ್ಲಿ ಅಭಿವೃದ್ಧಿಯನ್ನು ಹೊಂದಲು ಆಗುತ್ತಿಲ್ಲ, ಸರಿಯಾದ ರೀತಿಯಲ್ಲಿ ಸಂಬಳ ಬರುತ್ತಿಲ್ಲ ಪ್ರಮೋಷನ್ ಗಳು ಸಿಗುತ್ತಿಲ್ಲ ಎನ್ನುವ ಸಮಸ್ಯೆಗಳು ಇರುವವರು ಕಾಮದಹನದ ದಿನ ಬೆಂಕಿಗೆ ತೆಂಗಿನಕಾಯಿಯನ್ನು ಎಸೆಯಬೇಕು, ಇದರ ಜೊತೆಗೆ ಕಾಮನ ಮೂರ್ತಿಗೆ ಏಳು ಪ್ರದರ್ಶಣೆಯನ್ನು ಹಾಕುವುದರಿಂದ ವೃತ್ತಿ ಜೀವನದ ಸಮಸ್ಯೆಗಳು ದೂರವಾಗುತ್ತದೆ. ಇನ್ನು ನಮಗೆ ಇರುವಂತಹ ಆರ್ಥಿಕ ಸಮಸ್ಯೆಗಳು ದೂರವಾಗಬೇಕು ಮನೆಯಲ್ಲಿ ಸದಾಕಾಲ ಸುಖ ಶಾಂತಿ ನೆಮ್ಮದಿ ನೆಲೆಸಬೇಕು ನಮ್ಮ ಜೀವನವು ಸಂಪತ್ತು ಸಮೃದ್ಧಿಯಿಂದ ಕೂಡಿರಬೇಕು ಎಂದರೆ ಈ ಒಂದು ಕಾಮದಹನ ನಡೆಯುವ ದಿನ ಕಾಮದಹನಕ್ಕೆ ಒಣಹಣ್ಣುಗಳನ್ನು ಅರ್ಪಿಸಿ, ಹೀಗೆ ಮಾಡುವುದರಿಂದ ಆರ್ಥಿಕವಾಗಿ ಅನುಕೂಲತೆಯನ್ನು ಪಡೆಯಬಹುದು. ಇನ್ನು ಈ ಒಂದು ಕಾಮದಹನದ ದಿನ ಬಡವರಿಗೆ ನಿರ್ಗತಿಕರಿಗೆ ಸಾಮರ್ಥ್ಯಕ್ಕೆ ಅನುಗುಣವಾಗಿ ಸಹಾಯ ಮಾಡುವುದರಿಂದ ನಿಮಗೆ ಸಕರಾತ್ಮಕ ಪರಿಣಾಮಗಳು ಹೆಚ್ಚಾಗುತ್ತದೆ ಮಾನಸಿಕವಾಗಿ ನೆಮ್ಮದಿ ದೊರೆಯುತ್ತದೆ ಮಾನಸಿಕ ಒತ್ತಡಗಳು ನಿವಾರಣೆಯಾಗುತ್ತದೆ. ಇನ್ನು ಮನೆಯಲ್ಲಿ ಇರುವ ಋಣಾತ್ಮಕ ಅಂಶಗಳು ನಾಶವಾಗಬೇಕು ಸದಾ ಮನೆಯಲ್ಲಿ ಶಾಂತಿ ನೆಲೆಸಬೇಕು ಎಂದರೆ ಹೋಳಿ ದಹನದ ಬೂದಿಯನ್ನು ಮನೆಗೆ ತಂದು ಅದಕ್ಕೆ ಸಾಸಿವೆ ಕಾಳು ಮತ್ತು ಉಪ್ಪು ಸೇರಿಸಿ ಅದನ್ನು ಮನೆಯ ಶುದ್ಧ ಸ್ಥಳದಲ್ಲಿ ಇಡಬೇಕು,

ಹೀಗೆ ಮಾಡುವುದರಿಂದ ಮನೆಯಲ್ಲಿ ಇರುವ ಋಣಾತ್ಮಕ ಅಂಶಗಳು ನಾಶವಾಗಿ ಮನೆಯಲ್ಲಿ ಯಾವಾಗಲೂ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ. ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 96207 99909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ. 96207 99909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 96207 99909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ96207 99909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 96207 99909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here