ಓದಿನಲ್ಲಿ ಮತ್ತು ಉದ್ಯೋಗದಲ್ಲಿ ಲಾಭ ಪಡೆಯಲು ನಿಮ್ಮ ವಾಸ್ತುವಿನಲ್ಲಿ ಸಣ್ಣ ಬದಲಾವಣೆ ಮಾಡಿರಿ

535

ನಮಸ್ಕಾರ ಸ್ನೇಹಿತರೆ ವಾಸ್ತುಶಾಸ್ತ್ರಕ್ಕೆ ನಮ್ಮಲ್ಲಿ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ, ಮನೆ ಆಗಿರಬಹುದು ಅಥವಾ ಉದ್ಯೋಗ ಮಾಡುವಂತಹ ಸ್ಥಳವಾಗಿರಬಹುದು ವಾಸ್ತು ಪ್ರಕಾರವಾಗಿ ಇದ್ದಾಗ ಮಾತ್ರ ಅದರಿಂದ ನಮಗೆ ಅದೃಷ್ಟ ಒದಗಿ ಬರುತ್ತದೆ ಎಂದು ಹೇಳಲಾಗುತ್ತದೆ, ಒಂದುವೇಳೆ ಏನಾದರೂ ವಾಸ್ತು ದೋಷಗಳು ಇದ್ದರೆ ನಾವು ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಯಶಸ್ಸನ್ನು ಹೊಂದುವುದು ಆಗುವುದಿಲ್ಲ, ಕಷ್ಟಗಳು ನಷ್ಟಗಳು ಎದುರಾಗುತ್ತದೆ ಎಂಬ ಉದ್ದೇಶಕ್ಕಾಗಿಯೇ ನಾವು ವಾಸಿಸುವಂತಹ ಮತ್ತು ಕೆಲಸ ಕಾರ್ಯಗಳನ್ನು ನಿರ್ವಹಿಸುವ ಅಂತಹ ಸ್ಥಳಗಳಲ್ಲಿ ವಾಸ್ತು ಸರಿ ಇದೆಯೋ ಇಲ್ಲವೋ ಎಂದು ನೋಡುತ್ತೇವೆ. ವಾಸ್ತು ದೋಷ ಪರಿಹಾರ ಆಗೋಕೆ ಕರೆ ಮಾಡಿ 9538 446677 ಸತತವಾಗಿ ಸೋಲನ್ನು ಎದುರಿಸುತ್ತಿರುವ ವ್ಯಕ್ತಿ ವಾಸ್ತುದೋಷವನ್ನು ಗುರುತಿಸಿ ಅದನ್ನು ಸರಿಪಡಿಸಿಕೊಂಡು ನಂತರ ಗೆಲುವನ್ನು ಸಾಧಿಸಿರುವ ಉದಾಹರಣೆಗಳು ಕೂಡ ಸಾಕಷ್ಟು ಇದೆ. ಅದೇ ರೀತಿಯಾಗಿ ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಯನ್ನು ಸಾಧಿಸಬೇಕು ಹಾಗೂ ಉದ್ಯೋಗದ ನಿರೀಕ್ಷೆಯಲ್ಲಿ ಓದುತ್ತಿರುವ ಅಂತಹ ವ್ಯಕ್ತಿಗಳಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಲಭಿಸಬೇಕು, ಎಲ್ಲದರಲ್ಲಿಯೂ ಕೂಡ ಯಶಸ್ಸನ್ನು ಗಳಿಸಬೇಕಾದರೆ ವಿದ್ಯಾಭ್ಯಾಸ ಮಾಡುವಂತಹ ಕೊಠಡಿಯು ಕೂಡ ವಾಸ್ತು ಪ್ರಕಾರವಾಗಿ ಇರುವುದರ ಜೊತೆಗೆ ಅದೃಷ್ಟ ಮತ್ತು ಯಶಸ್ಸನ್ನು ತಂದುಕೊಡುವಂತಹ ಕೆಲವು ವ್ಯವಸ್ಥೆಯನ್ನು ಮಾಡಿಕೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗದ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳಿಗೆ ಒಳ್ಳೆಯ ಯಶಸ್ಸು ಲಭಿಸುತ್ತದೆ

ನಿರೀಕ್ಷಿಸಿದ ಪಲಿತಾಂಶಗಳು ಲಭಿಸುತ್ತದೆ ಎಂದು ವಾಸ್ತುಶಾಸ್ತ್ರದಲ್ಲಿ ವಿಶೇಷವಾಗಿ ತಿಳಿಸಲಾಗಿದೆ, ಹಾಗಾದರೆ ಮಕ್ಕಳದು ವಿದ್ಯಾರ್ಥಿಗಳು ಓದುವಂತಹ ಸ್ಟಡಿ ರೂಮ್ ಯಾವ ರೀತಿಯಾಗಿರಬೇಕು ವಾಸ್ತುಶಾಸ್ತ್ರದಲ್ಲಿ ನೀಡಿರುವ ಸಲಹೆಗಳು ಏನು ಎಂದು ನೋಡೋಣ. ಸ್ಟಡಿ ರೂಂ ಯಾವಾಗಲೂ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಇರುವುದು ಒಳ್ಳೆಯದು, ಯಾವುದೇ ಕಾರಣಕ್ಕೂ ಸ್ಟಡಿ ರೂಮಿನಲ್ಲಿ ಅನಾಗತ್ಯವಾದ ವಸ್ತುಗಳನ್ನು ಇಡಬೇಡಿ, ಇದು ಋಣಾತ್ಮಕ ಪರಿಣಾಮವನ್ನು ಬೀರುತ್ತದೆ, ಹಾಗಾಗಿ ಸ್ಟಡಿ ರೂಮ್ ಸ್ವಚ್ಛವಾಗಿ ವಿಶಾಲವಾಗಿ ಇರುವ ಹಾಗೆ ನೋಡಿಕೊಳ್ಳಿ. ಇನ್ನು ಸ್ಟಡಿ ರೂಮ್ನಲ್ಲಿ ಸರಸ್ವತಿ ದೇವಿ ಫೋಟೋ ಮತ್ತು ವೇದವ್ಯಾಸರ ಚಿತ್ರಪಟವನ್ನು ಹಾಕುವುದು ಒಳ್ಳೆಯದು ಇದು ವಿದ್ಯಾರ್ಥಿಗಳಲ್ಲಿ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಸ್ಟಡಿ ಟೇಬಲ್ ಅನ್ನು ದಕ್ಷಿಣ ಅಥವಾ ಪಶ್ಚಿಮ ಗೋಡೆಗೆ ಹತ್ತಿರವಾಗಿರಬೇಕು, ಈ ರೀತಿಯಾಗಿ ಇಡುವುದರಿಂದ ನೀವು ಅಧ್ಯಯನ ಮಾಡುವಾಗ ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಿ ಕೂರಬಹುದು. ಇನ್ನು ಸ್ಟಡಿ ರೂಮ್ ನ ಗೋಡೆಯ ಬಣ್ಣ ಯಾವಾಗಲೂ ತಿಳಿಯಾಗಿರಲಿ ಗಾಢವಾದ ಬಣ್ಣ ಬೇಡ. ವಿಶೇಷವಾಗಿ ಮಕ್ಕಳಲ್ಲಿ ಏಕಾಗ್ರತೆಯನ್ನು ಹೆಚ್ಚಿಸಲು ಹಸಿರು ಬಣ್ಣದ ಗಿಣಿಯ ಫೋಟೋವನ್ನು ಹಾಕಿ. ಇದರ ಜೊತೆಗೆ ಯಾವುದೇ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳು ಅಥವಾ ಬಳಕೆ ಬಾರದ ವಸ್ತುಗಳನ್ನು ಇಡಬೇಡಿ. ಮಕ್ಕಳು ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಹೊಂದಬೇಕಾದರೆ ಮೊದಲು ಪ್ರತೀಕವಾಗಿ ಓದಲು ಒಂದು ಕೊಠಡಿಯ ವ್ಯವಸ್ಥೆಯನ್ನು ಪ್ರತಿ ವಿದ್ಯಾರ್ಥಿಗಳು ಮಾಡಿಕೊಳ್ಳಬೇಕು, ನಿಮ್ಮ ಸಮಸ್ಯೆಗೆ ಉಚಿತ ಸಲಹೆ ತಕ್ಷಣ ಫೋನ್ ಮಾಡಿ 9538 446677 ಸಂತೋಷ್ ಗುರೂಜಿ

ಅದು ವ್ಯವಸ್ಥಿತವಾಗಿಯು ಕೂಡ ಇರಬೇಕು, ಇದರಿಂದ ವ್ಯಕ್ತಿಯ ಏಕಾಗ್ರತೆ ಓದಿನ ಕಡೆಯಲ್ಲಿ ಇರುತ್ತದೆ ಅವರ ಮನಸ್ಸು ಬೇರೆ ಕಡೆ ವಾಲುವುದಿಲ್ಲ, ಪ್ರತ್ಯೇಕವಾಗಿ ಕೊಟ್ಟಡಿ ಇಲ್ಲದೆ ಹೋದರೆ ಅವರ ವಿದ್ಯಾಭ್ಯಾಸಕ್ಕೆ ತೊಂದರೆಗಳು ಅಡ್ಡಿಗಳು ಉಂಟಾಗಬಹುದು. ಏನೇ ಸಮಸ್ಯೆಗಳು ಇರಲಿ ಚಿಂತೆ ಬಿಟ್ಟು ಬಿಡಿ ನಮಗೆ ಕೆರೆ ಮಾಡಿ ಎರಡೇ ದಿನದಲ್ಲಿ ಪರಿಹಾರ ಮಾಡಿಲ್ಲ ಅಂದ್ರೆ ಚಾಲೆಂಜ್ ಒಮ್ಮೆ ಫೋನ್ ಮಾಡಿ9538 446677 ಅತ್ಯಂತ ಶಕ್ತಿಶಾಲಿ ದೇವತೆ ಆಗಿರುವ ಶ್ರೀ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ಅವರಿಂದ ಸಾಕಷ್ಟು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ಇದೀಗ ಸುಖ ಜೀವನ ನಡೆಸುತ್ತಾ ಇದ್ದಾರೆ ಒಮ್ಮೆ ಕರೆ ಮಾಡಿ9538 446677 ಎಲ್ಲರಿಗೆ ಸಹ ಹಣಕಾಸಿನ ಸಮಸ್ಯೆಗಳು ಇರುತ್ತದೆ ಮತ್ತು ಒಳ್ಳೆಯ ಉದ್ಯೋಗ ಪಡೆಯಬೇಕು ಎಂಬ ಆಸೆ ಸಹ ಇರುತ್ತದೆ ಆದ್ರೆ ನಿಮಗೆ ಅಡ್ಡಿ ಆಗಿರೋ ಸಮಸ್ಯೆ ಹುಡುಕಿ ಅದನ್ನ ಪುರಾತನ ವಿದ್ಯೆಗಳಿಂದ ಶಾಶ್ವತ ಪರಿಹಾರ ಮಾಡುತ್ತಾರೆ, ನೀವು ಎಷ್ಟೋ ಜನರನ್ನು ನಂಬಿ ನಿರಾಸೆ ಆಗಿರಬಹುದು ಆದ್ರೆ ಸಂತೋಷ್ ಗುರೂಜಿ ಅವರಿಗೆ ಒಮ್ಮೆ ಕರೆ ಮಾಡಿ9538 446677 ಹಾಗೆಯೇ ಪ್ರೀತಿ ಪ್ರೇಮದ ವಿಷಯದಲ್ಲಿ ನಂಬಿ ಮೋಸ ಹೋಗಿದ್ದರು ಸಹ ಪರಿಹಾರ ದೊರೆಯುತ್ತದೆ ಹಾಗೆಯೇ ಗಂಡ ಅಥವ ಹೆಂಡತಿ ಪರ ಪುರುಷ ಅಥವ ಪರ ಸ್ತ್ರೀ ಜೊತೆಗೆ ಗುಪ್ತ ಸಂಭಂಧಗಳು ಹೊಂದಿದ್ದರೆ ಅದನ್ನ ಸಹ ಬಿಡಿಸಬಹುದು ಮತ್ತು ಇನ್ನಿತರೇ ವ್ಯಸನಗಳಿಗೆ ಒಳಗಾಗಿ ಜೀವನ ಹಾಳು ಮಾಡಿಕೊಳ್ಳುತ್ತಾ ಇದ್ದರು ಸಹ ಕರೆ ಮಾಡಬಹುದು ಏನೇ ಸಮಸ್ಯೆ ಇರಲಿ ಒಮ್ಮೆ ಕರೆ ಮಾಡಿ 9538 446677 ಸಂತೋಷ್ ಗುರೂಜಿ

LEAVE A REPLY

Please enter your comment!
Please enter your name here