ಮನೆಯ ಈ ಭಾಗದಲ್ಲಿ ಕೆಂಪು ಇರುವೆ ಕಾಣಿಸಿದರೆ ಅದರ ಅರ್ಥ ಏನು

534

ಇರುವೆ ಇದು ನೋಡಲು ತುಂಬಾ ಚಿಕ್ಕ ಜೀವಿ ಆದರೆ ಇದು ಕಚ್ಚಿದರೆ ಆ ನೋವಿನಿಂದ ಹೊರ ಬರಲು ಕನಿಷ್ಟ ಪಕ್ಷ ಹದಿನೈದು ನಿಮಿಷ ಸಮಯ ತೆಗೆದುಕೊಳ್ಳುತ್ತದೆ ಅಲ್ಲವೇ ಅದರಲ್ಲೂ ಕೆಂಪು ಇರುವೆ ಕಚ್ಚಿದರೆ ಗಂದೆಗಳು ಬರುತ್ತದೆ ಹಾಗೆಯೆ ಈ ಇರುವೆಗಳು ಇಲ್ಲದೇ ಇರುವ ಜಾಗವೇ ಇಲ್ಲ ಮನೆಯ ಒಳಗೆ ಹೊರಗೆ ಎಲ್ಲ ಕಡೆ ಇರುತ್ತದೆ ಅಲ್ಲವೇ ಮನೆಯಲ್ಲಿ ಈ ಇರುವೆ ಓಡಿಸಲು ಔಷಧಿ ಹಾಕಿದರೆ ಆ ಇರುವೆ ಔಷಧಿ ಬರೆದಿರುವ ಜಾಗ ಬಿಟ್ಟು ಮತ್ತೊಂದು ಕಡೆಗೆ ಹೋಗುತ್ತದೆ ಅಷ್ಟೇ ಅದರಲ್ಲೂ ಏನಾದರೂ ಸಿಹಿ ತಿಂಡಿ ಇಟ್ಟರೆ ಮುಗಿಯಿತು ಕಥೆ ಸಿಹಿ ತಿನಿಸು ಕಾಣಿಸದೆ ಇರುವ ರೀತಿ ಇರುವೆ ತುಂಬಿ ಕೊಂಡಿರುತ್ತದೆ ಅಲ್ಲವೇ, ಹಾಗೆಯೆ ಈ ಇರುವೆ ಹಾಗೂ ಮನುಷ್ಯನ ನಡುವೆ ಸಂಬಂಧ ಇರುತ್ತದೆ ಜೊತೆಗೆ ಕೆಂಪು ಇರುವೆ ಕಪ್ಪು ಇರುವೆ ಕೂಡ ಶುಭ ಅಶುಭವನ್ನು ಸೂಚಿಸುತ್ತದೆ ನಾವು ಗಮನಿಸಿರಬಹುದು ಮನೆಯಲ್ಲಿ ಕಪ್ಪು ಇರುವೆ ಏನಾದರೂ ಕಾಣಿಸಿದರೆ ಮನೆಯಲ್ಲಿ ದೊಡ್ಡವರು ಹೇಳುತ್ತಾರೆ ಅದಕ್ಕೆ ಸಕ್ಕರೆ ಹಾಕು ಎಂದು ಅಲ್ಲವೇ ಹಾಗೆಯೆ ದೇವಸ್ಥಾನ ದಲ್ಲಿ ನೋಡಿರಬಹುದು ಎಷ್ಟೊಂದು ಕಪ್ಪು ಇರುವೆ ಓಡಾಡುತ್ತ ಇರುತ್ತವೆ ಅಲ್ಲವೇ ಅಂದರೆ ಇದರ ಅರ್ಥ ಕಪ್ಪು ಇರುವೆ ದೇವರಿಗೆ ಸಮ ಇದು ನಮ್ಮ ಶುಭ ಸೂಚನೆ ನೀಡುತ್ತದೆ ಎಂದು ಅರ್ಥ. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆಗಲು ಒಂದು ಫೋನ್ ಕಾಲ್ ಮಾಡಿ 95388 66755 ರಾಘವೇಂದ್ರ ಶಾಸ್ತ್ರಿ

ಹಾಗೂ ನಮ್ಮ ಸಮಸ್ಯೆಗಳು ದೂರ ಆಗುತ್ತದೆ ವಿಷ್ಣು ಕೃಪೆ ನಮ್ಮ ಮೇಲೆ ಇದೆ ಎಂದು ಅರ್ಥ. ಹಾಗೆಯೇ ಮನೆಯಲ್ಲಿ ಇರುವೆ ಚಲನ ವಲನ ವನ್ನು ಗಮನಿಸಬೇಕು ಏಕೆಂದರೆ ಇದು ನಮ್ಮ ಮುಂದಿನ ದಿನಗಳ ಬಗ್ಗೆ ತಿಳಿಸುತ್ತದೆ ಮನೆಯಲ್ಲಿ ಇರುವೆಗಳ ವೃತ್ತ ಕಾರದಲ್ಲಿ ಚಲಿಸಿದರೆ ಅದರ ಅರ್ಥ ಮನೆಯಲ್ಲಿ ಇರುವ ಆರ್ಥಿಕ ಸಮಸ್ಯೆ ದೂರ ಆಗುತ್ತದೆ ಸಂಪತ್ತು ವೃದ್ಧಿ ಆಗುತ್ತದೆ ಎಂದು ಅರ್ಥ, ಹಾಗೆಯೆ ಮನೆಯಲ್ಲಿ ಅಕ್ಕಿ ಡಬ್ಬಿ. ಸಕ್ಕರೆ ಡಬ್ಬಿ ಗಳಿಂದ ಇರುವೆ ಹೊರ ಬರುತ್ತಾ ಇದ್ದಾರೆ ಆರ್ಥಿಕ ಸಮಸ್ಯೆ ದೂರ ಆಗುತ್ತಾ ಇದೆ ಎಂದು ಅರ್ಥ. ಇರುವೆ ಅಕ್ಕಿಯನ್ನು ಕಚ್ಚಿಕೊಂಡು ಹೋಗುವುದನ್ನು ನೋಡಿದರೆ ಒಳ್ಳೆಯದು ಲಕ್ಷ್ಮಿ ಕೃಪೆ ನಮ್ಮ ಮನೆಯಲ್ಲಿ ಸದಾ ಇದೆ ಎಂದು ಅರ್ಥ. ಆದರೆ ಮನೆಯಲ್ಲಿ ಕೆಂಪು ಇರುವೆ ಕಾಣಿಸಿದರೆ ಅದು ಅಶುಭ ಮನೆಯಲ್ಲಿ ಏನೋ ಕೆಟ್ಟ ಘಟನೆ ನೆಡೆಯುತ್ತದೆ ಎಂದು ಅರ್ಥ. ಹಾಗೆಯೆ ಕೆಂಪು ಇರುವೆಯನ್ನು ದುಷ್ಟರ ಸಂಕೇತ ಎಂದು ಹೇಳುತ್ತಾರೆ. ಮನೆಯಲ್ಲಿ ಕಪ್ಪು ಇರುವೆ ಉತ್ತರ. ಪಶ್ಚಿಮ. ದಿಕ್ಕಿನಿಂದ ಬಂದರೆ ಅದು ಶುಭ ಸೂಚನೆ ನೀಡುತ್ತದೆ. ಹಾಗೆಯೆ ಇರುವೆ ಪೂರ್ವ ದಿಕ್ಕಿನಲ್ಲಿ ಕಾಣಿಸಿದರೆ ಏನೋ ಕೆಟ್ಟ ಸುದ್ದಿ ಬರುತ್ತದೆ ಎಂದು ಭಯದ ಸೂಚನೆ ನೀಡುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ ಮನೆಯಲ್ಲಿ ಇರುವೆ ಕಾಣಿಸಿದರೆ ಅದಕ್ಕೆ ತಿನ್ನಲು ಆಹಾರ ನೀಡಿ. ಜೊತೆಗೆ ಜಾಗರೂಕತೆಯಿಂದ ಇರಿ. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆಗಲು ಒಂದು ಫೋನ್ ಕಾಲ್ ಮಾಡಿ 95388 66755 ರಾಘವೇಂದ್ರ ಶಾಸ್ತ್ರಿ

ಶ್ರೀ ಶಿರಡಿ ಸಾಯಿಬಾಬ ಜ್ಯೋತಿಷ್ಯ ಪೀಠ ಪ್ರಧಾನ ತಾಂತ್ರಿಕ್ ಪ್ರಧಾನ ಗುರುಗಳು ಆಗಿರುವ ರಾಘವೇಂದ್ರ ಶಾಸ್ತ್ರಿ ಅವರು95388 66755 ಗುರೂಜಿ ಅವರು ಕೇರಳದ ರಣಮೋಡಿ ಕುಟ್ಟಿಚಾತನ್ ಪೂಜೆಯ ರಹಸ್ಯ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸರ್ವ ರೀತಿಯ ಸಮಸ್ಯೆಗೆ ಫೋನ್ ಮೂಲಕ ಶಾಶ್ವತ ಪರಿಹಾರ ನೀಡುತ್ತಾರೆ, ನಿಮ್ಮ ನಿತ್ಯದ ಜೀವನದಲ್ಲಿ ಸಾಮಾನ್ಯವಾದ ಸಮಸ್ಯೆಗಳು ಆಗಿರುವ ನಿರುದ್ಯೋಗ ಬಾಧೆ, ಹಣಕಾಸಿನ ಬಾಧೆ, ಎಷ್ಟೇ ದುಡಿದರು ಸಹ ಹಣ ಕೈಯಲ್ಲಿ ನಿಲ್ಲುತ್ತಾ ಇಲ್ಲವೇ, ಅಥವ ನೀವು ಇಷ್ಟ ಪಟ್ಟ ವ್ಯಕ್ತಿ ನಿಮ್ಮ ಕೈವಶ ಆಗಲು ಅಥವ ಗಂಡ ಹೆಂಡತಿ ನಡುವೆ ಸಂಭಂಧ ಹಾಳಾಗಿದ್ದಾರೆ ಫೋನ್ ಮಾಡಿರಿ95388 66755 ಪ್ರೀತಿಯಲ್ಲಿ ಬಿದ್ದು ನಿಮ್ಮ ಮಕ್ಕಳು ಮಾತು ಕೇಳುತ್ತಾ ಇಲ್ಲವೇ ಅಥವ ಶತ್ರುನಾಶ ಮತ್ತು ಧನವಶೀಕರಣ, ಇನ್ನು ಏನೇ ಸಮಸ್ಯೆ ಇದ್ದರು ಸಹ ಎರಡು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಪರಿಹಾರ ಸಿಕಿಲ್ಲ ಅಂದ್ರೆ ಖಂಡಿತ ಒಮ್ಮೆ ಫೋನ್ ಮಾಡಿರಿ 95388 66755 ನಿಮ್ಮ ನಂಬಿಕೆಗೆ ಮೋಸ ಇಲ್ಲ.

LEAVE A REPLY

Please enter your comment!
Please enter your name here