ಗಂಡ ಹೆಂಡತಿ ಕೊಠಡಿಯಲ್ಲಿ ಈ ವಸ್ತುಗಳು ಇದ್ದರೆ ಸಮಸ್ಯೆ ಎಂಬುದು ಕಟ್ಟಿಟ್ಟ ಬುತ್ತಿ.

530

ಜೀವನದಲ್ಲಿ ಪ್ರತಿಯೊಬ್ಬ ತಂದೆ ತಾಯಿ ಕನಸು ಮಕ್ಕಳು ಬೆಳೆದು ಒಂದು ಹಂತಕ್ಕೆ ಬಂದಾಗ ಅವರಿಗೆ ಮದುವೆ ಮಾಡಬೇಕು ಅವರ ಸುಖ ಸಂಸಾರ ನೋಡಬೇಕು ಮೊಮ್ಮಕ್ಕಳೊಂದಿಗೆ ಆಟ ಆಡಬೇಕು ಎಂಬುದು ಆಸೆ ಅದಕ್ಕಾಗಿಯೇ ಎಷ್ಟೇ ಸಮಸ್ಯೆ ಇದ್ದರೂ ಮಕ್ಕಳಿಗೆ ಹೇಳಿ ಕೊಳ್ಳದೆ ಅವರಿಗೆ ಒಳ್ಳೆಯ ಕಡೆ ಸಂಬಂಧ ಹುಡುಕಿ ಮದುವೆ ಮಾಡುತ್ತಾರೆ ಅವರ ಸಂಸಾರಕ್ಕೆ ಎಲ್ಲ ರೀತಿಯ ಅನುಕೂಲ ಮಾಡಿಕೊಡುತ್ತಾರೆ ಅಲ್ಲವೇ, ಹಾಗೆಯೇ ಜೀವನದಲ್ಲಿ ಪ್ರತಿಯೊಬ್ಬರಿಗೂ ಕೂಡ ಒಂದು ಉತ್ತಮವಾದ ಸಾಂಸಾರಿಕ ಜೀವನ ನಡೆಸಬೇಕು ಎಂಬ ಆಸೆ ಇಟ್ಟುಕೊಂಡು ಸುಖ ದುಃಖವನ್ನು ಸಮಾನವಾಗಿ ಸ್ವೀಕಾರ ಮಾಡಿ ಜೀವನ ಮಾಡುತ್ತಾ ಇರುತ್ತಾರೆ ಆದರೆ ಕಾಲ ಕಳೆದಂತೆ ಈ ದಾಂಪತ್ಯ ಜೀವನದಲ್ಲಿ ಕಷ್ಟಗಳು ಎದುರಾದಾಗ ಗಂಡ ಹೆಂಡತಿ ಮಧ್ಯೆ ಭಿನ್ನಾಭಿಪ್ರಾಯ ಹೆಚ್ಚಾಗಿ ಜಗಳ ಕಿತ್ತಾಟ ಹೆಚ್ಚಾಗುತ್ತದೆ ಇದರಿಂದ ಜೀವನ ಸಮಸ್ಯೆಗೆ ಸಿಲುಕಿಕೊಳ್ಳುತ್ತದೆ ಅಲ್ಲವೇ. ಆದರೆ ದಾಂಪತ್ಯ ಜೀವನ ಎಂದ ಮೇಲೆ ಗಂಡ ಹೆಂಡತಿ ಮಧ್ಯೆ ಜಗಳ ಎಂಬುದು ಸರ್ವೆಸಾಮಾನ್ಯ ಆದರೆ ಏನೇ ಸಮಸ್ಯೆ ಬಂದರೂ ಅದನ್ನು ಪರಿಹರಿಸಿಕೊಂಡು ಜೀವನ ಸಾಗಿಸಬೇಕು ಅಲ್ಲವೇ, ಆದರೆ ಕೆಲವು ಸಂಸಾರವನ್ನು ಗಮನಿಸಿರಬಹುದು ಯಾವುದೇ ರೀತಿಯ ಆರ್ಥಿಕ ಸಮಸ್ಯೆ ಆಗಲಿ, ಇನ್ನು ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದರು ಸುಮ್ಮ ಸುಮ್ಮನೆ ಜಗಳ ಕಿತ್ತಾಟ ನಡೆಯುತ್ತದೆ ಗಂಡ ಹೆಂಡತಿ ನಡುವೆ ವೈಮನಸ್ಯ ಇದ್ರೆ ಫೋನ್ ಮಾಡಿ 95388 66755 ರಾಘವೇಂದ್ರ ಶಾಸ್ತ್ರಿಗಳು

ಕೆಲವು ಬಾರಿ ಚಿಕ್ಕ ಚಿಕ್ಕ ವಿಷಯವನ್ನು ದೊಡ್ಡದು ಮಾಡಿಕೊಳ್ಳುತ್ತಾರೆ ಅಂದರೆ ಚಿಕ್ಕ ಚಿಕ್ಕ ವಿಷಯಕ್ಕೆ ಕಿತ್ತಾಟ ಆದರೆ ಈ ರೀತಿ ಆಗುವುದಕ್ಕೆ ಮುಖ್ಯ ಕಾರಣ ಎಂದರೆ ಅವರ ಮನೆಯಲ್ಲಿ ವಸ್ತುಗಳನ್ನು ಇಟ್ಟಿರುವ ಜಾಗದ ಪರಿಣಾಮ ಎಂದು ಹೇಳಬಹುದು ಹೌದು ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿ ಯಾವ ವಸ್ತುಗಳನ್ನು ಯಾವ ದಿಕ್ಕಿನಲ್ಲಿ ಯಾವ ಜಾಗದಲ್ಲಿ ಇಟ್ಟರೆ ಒಳ್ಳೆಯದು ಎಂಬುದು ಇದೆ ಅಲ್ಲವೇ ಹಾಗೆಯೆ. ಗಂಡ ಹೆಂಡತಿ ಕೊಠಡಿಯಲ್ಲಿ ಕೆಲವು ವಸ್ತುಗಳನ್ನು ಇಟ್ಟಿದ್ದಾರೆ ಈ ರೀತಿ ಚಿಕ್ಕ ವಿಷಯಕ್ಕೂ ಜಗಳ ಆಗುತ್ತದೆ ಆಗಿದ್ದರೆ ಅದು ಯಾವ ವಸ್ತುಗಳು ಬನ್ನಿ ತಿಳಿಯೋಣ, ನಿಮ್ಮ ಸಮಸ್ಯೆಗೆ ಉಚಿತ ಸಲಹೆ ಫೋನ್ ಮಾಡಿ 95388 66755 ರಾಘವೇಂದ್ರ ಶಾಸ್ತ್ರಿ ಮಲಗುವ ಕೋಣೆಯಲ್ಲಿ ದೇವಿ ದೇವತೆಗಳ ಫೋಟೋ. ಸ್ವಾಮೀಜಿಗಳ ಫೋಟೋ ಧಾರ್ಮಿಕ ಪುಸ್ತಕಗಳನ್ನು ಇಡಬಾರದು. ಮಲಗುವ ಕೋಣೆಯಲ್ಲಿ ಕಪ್ಪು ಬಣ್ಣದ ಯಾವುದೇ ವಸ್ತುಗಳನ್ನು ಬಳಸಬೇಡಿ ಇದು ಮಂಚಗಳಲ್ಲಿ ವಸ್ತುಗಳನ್ನು ಇಡಲು ಜಾಗ ಇದ್ದು ಅದರಲ್ಲಿ ವಸ್ತುಗಳನ್ನು ಇಟ್ಟಿದ್ದಾರೆ ಅದರಲ್ಲಿ ಯಾವುದೇ ಹಾಳಾಗಿರುವ ಉಪಯೋಗಕ್ಕೆ ಬಾರದೇ ಇರುವ ವಸ್ತುಗಳು ಎಲೆಕ್ಟ್ರಾನಿಕ್ ಉಪಕರಣಗಳನ್ನು ಇಡಬಾರದು. ಹಾಗೂ ಮಲಗುವ ಹಾಸಿಗೆಯ ಕೆಳಗೆ ಯಾವುದೇ ರೀತಿಯ ವಸ್ತುಗಳನ್ನು ಇಡಬಾರದು. ಹಾಗೂ ಮಂಚಕ್ಕೆ ನೇರವಾಗಿ ಕನ್ನಡಿ ಇರುವುದು ಒಳ್ಳೆಯದು ಅಲ್ಲ. ಈ ಮೇಲೆ ತಿಳಿಸಿದ ವಸ್ತುಗಳು ಗಂಡ ಹೆಂಡತಿ ಮಲಗುವ ಕೋಣೆಯಲ್ಲಿ ಇದ್ದಾರೆ ಚಿಕ್ಕ ವಿಷಯಕ್ಕೂ ಜಗಳ ಆಗುತ್ತಾ ಇರುತ್ತದೆ ಹಾಗಾಗಿ ಇವುಗಳು ಇರದ ಹಾಗೆ ನೋಡಿಕೊಳ್ಳಿ.

ಶ್ರೀ ಶಿರಡಿ ಸಾಯಿಬಾಬ ಜ್ಯೋತಿಷ್ಯ ಪೀಠ ಪ್ರಧಾನ ತಾಂತ್ರಿಕ್ ಪ್ರಧಾನ ಗುರುಗಳು ಆಗಿರುವ ರಾಘವೇಂದ್ರ ಶಾಸ್ತ್ರಿ ಅವರು95388 66755 ಗುರೂಜಿ ಅವರು ಕೇರಳದ ರಣಮೋಡಿ ಕುಟ್ಟಿಚಾತನ್ ಪೂಜೆಯ ರಹಸ್ಯ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸರ್ವ ರೀತಿಯ ಸಮಸ್ಯೆಗೆ ಫೋನ್ ಮೂಲಕ ಶಾಶ್ವತ ಪರಿಹಾರ ನೀಡುತ್ತಾರೆ, ನಿಮ್ಮ ನಿತ್ಯದ ಜೀವನದಲ್ಲಿ ಸಾಮಾನ್ಯವಾದ ಸಮಸ್ಯೆಗಳು ಆಗಿರುವ ನಿರುದ್ಯೋಗ ಬಾಧೆ, ಹಣಕಾಸಿನ ಬಾಧೆ, ಎಷ್ಟೇ ದುಡಿದರು ಸಹ ಹಣ ಕೈಯಲ್ಲಿ ನಿಲ್ಲುತ್ತಾ ಇಲ್ಲವೇ, ಅಥವ ನೀವು ಇಷ್ಟ ಪಟ್ಟ ವ್ಯಕ್ತಿ ನಿಮ್ಮ ಕೈವಶ ಆಗಲು ಅಥವ ಗಂಡ ಹೆಂಡತಿ ನಡುವೆ ಸಂಭಂಧ ಹಾಳಾಗಿದ್ದಾರೆ ಫೋನ್ ಮಾಡಿರಿ95388 66755 ಪ್ರೀತಿಯಲ್ಲಿ ಬಿದ್ದು ನಿಮ್ಮ ಮಕ್ಕಳು ಮಾತು ಕೇಳುತ್ತಾ ಇಲ್ಲವೇ ಅಥವ ಶತ್ರುನಾಶ ಮತ್ತು ಧನವಶೀಕರಣ, ಇನ್ನು ಏನೇ ಸಮಸ್ಯೆ ಇದ್ದರು ಸಹ ಎರಡು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಪರಿಹಾರ ಸಿಕಿಲ್ಲ ಅಂದ್ರೆ ಖಂಡಿತ ಒಮ್ಮೆ ಫೋನ್ ಮಾಡಿರಿ 95388 66755 ನಿಮ್ಮ ನಂಬಿಕೆಗೆ ಮೋಸ ಇಲ್ಲ.

LEAVE A REPLY

Please enter your comment!
Please enter your name here