ಯಾವ ವ್ಯಕ್ತಿಯೂ ಕೂಡ ಈ ಮೂರು ಮಾತುಗಳನ್ನು ಬೇರೆ ಅವರಿಗೆ ಹೇಳಬಾರದು

530

ನಮಸ್ಕಾರ ಸ್ನೇಹಿತರೆ ಆಚಾರ್ಯ ಚಾಣಕ್ಯನ ನೀತಿಯು ಮನುಷ್ಯನ ಜೀವನಕ್ಕೆ ಬಹಳ ಹತ್ತಿರವಾದದ್ದು, ಆಚಾರ್ಯರು ತನ್ನ ನೀತಿಯಲ್ಲಿ ತಿಳಿಸಿರುವ ಕೆಲವು ವಿಷಯಗಳು ವ್ಯಕ್ತಿಯನ್ನು ಕಷ್ಟದ ಸಮಯದಿಂದ ಹೊರಬರಲು ಮತ್ತು ವ್ಯಕ್ತಿಯ ಯಶಸ್ಸಿಗೆ ಮತ್ತು ಉತ್ತಮವಾದ ಜೀವನ ನಿರ್ವಹಣೆಗೆ ಬಹಳ ಸಹಕಾರಿಯಾಗುತ್ತದೆ ಎಂಬ ನಂಬಿಕೆಯಿದೆ, ಇದೇ ಕಾರಣಕ್ಕಾಗಿ ಅವನ ನೀತಿಗೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡುವುದು. ಇನ್ನು ವ್ಯಕ್ತಿಯು ತನ್ನ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ದುಃಖಗಳನ್ನು ನೋವುಗಳನ್ನು ನಲಿವುಗಳನ್ನು ಎದುರಿಸುತ್ತಾನೆ, ತನ್ನ ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಯನ್ನು ಕೂಡ ಇತರರೊಂದಿಗೆ ಹಂಚಿಕೊಳ್ಳಲು ಬಯಸುತ್ತಾನೆ, ಮನಸ್ಸಿನಲ್ಲಿ ಇರುವುದನ್ನು ಬೇರೆಯವರೊಂದಿಗೆ ಹಂಚಿಕೊಳ್ಳದೆ ಅವನಿಗೆ ಸಮಾಧಾನ ಇರುವುದಿಲ್ಲ, ಈ ಕಾರಣದಿಂದಾಗಿಯೇ ಕೆಲವೊಂದು ವಿಷಯಗಳನ್ನು ಬೇರೆಯವರ ಬಳಿ ಹೇಳಬಾರದು ಒಂದು ವೇಳೆ ಹೇಳಿದರೆ ಅದು ಅವನಿಗೆ ಸಮಸ್ಯೆಯನ್ನು ಉಂಟುಮಾಡುತ್ತದೆ ಎಂಬ ತಿಳುವಳಿಕೆಯು ಕೂಡ ಕೆಲವರಿಗೆ ಇರುವುದಿಲ್ಲ, ಹಾಗಾಗಿ ತನ್ನ ಎಲ್ಲಾ ಜೀವನದ ಅನುಭವಗಳನ್ನು ಇತರರೊಂದಿಗೆ ಹಂಚಿಕೊಳ್ಳುತ್ತಾರೆ.

ಆದರೆ ಆಚಾರ್ಯ ಚಾಣಕ್ಯನ ಪ್ರಕಾರ ವ್ಯಕ್ತಿಯು ಯಾವುದೇ ಕಾರಣಕ್ಕೂ ಈ ಮೂರು ವಿಷಯಗಳನ್ನು ಎಷ್ಟೇ ಕಷ್ಟ ಇದ್ದರೂ ಕೂಡ ಬೇರೆಯವರೊಂದಿಗೆ ಹಂಚಿ ಕೊಳ್ಳಬಾರದು ಒಂದು ವೇಳೆ ಇಂತಹ ವಿಚಾರಗಳನ್ನು ಹಂಚಿಕೊಂಡರೆ ಇನ್ನೂ ಸೋಲು ನೋವುಗಳು ಅವಮಾನಗಳು ಜೀವನದಲ್ಲಿ ಎದುರಾಗುತ್ತವೆ ಎಂದು ಚಾಣಕ್ಯನ ಅಭಿಪ್ರಾಯ, ಹಾಗಾದರೆ ಚಾಣಕ್ಯನ ಪ್ರಕಾರ ಎಂತಹ ವಿಚಾರಗಳನ್ನು ಎಷ್ಟೇ ಕಷ್ಟ ಇದ್ದರೂ ಕೂಡ ಬೇರೆಯವರೊಂದಿಗೆ ಹಂಚಿ ಕೊಳ್ಳಬಾರದು ಇದರ ಪರಿಣಾಮ ಏನು ಎಂದು ನೋಡೋಣ. ಮೊದಲನೆಯದಾಗಿ ಪ್ರತಿಯೊಬ್ಬರು ಕೂಡ ಜೀವನದಲ್ಲಿ ವ್ಯವಹಾರಗಳನ್ನು ಮಾಡುವಾಗ ಸೋಲನ್ನು ಒಂದಲ್ಲ ಒಂದು ರೀತಿಯಲ್ಲಿ ಎದುರಿಸುತ್ತಾರೆ, ಅಂದರೆ ನೀವು ಏನಾದರೂ ಆರ್ಥಿಕವಾಗಿ ನಷ್ಟವನ್ನು ಎದುರಿಸಿದರೆ ಅಂತಹ ವಿಷಯವನ್ನು ಯಾರೊಂದಿಗೂ ಕೂಡ ಹೇಳಿಕೊಳ್ಳಬೇಡಿ, ಆರ್ಥಿಕ ವಿಷಯದಲ್ಲಿ ಕಷ್ಟದಲ್ಲಿ ಇದ್ದೀರಾ ಎಂದರೇ ನಿಮ್ಮ ಜೊತೆಯಲ್ಲಿ ಇರುವ ವ್ಯಕ್ತಿಗಳು ನಿಮ್ಮಿಂದ ದೂರವಾಗುತ್ತಾರೆ, ಇದು ನಿಮ್ಮ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು ಹಾಗಾಗಿ ನಿಮ್ಮ ಜೀವನಕ್ಕೆ ಸಂಬಂಧಿಸಿದ ಆರ್ಥಿಕ ವ್ಯವಹಾರಗಳನ್ನು ಯಾರೊಂದಿಗೂ ಕೂಡ ಹೇಳಿಕೊಳ್ಳಬೇಡಿ.

ಇನ್ನು ಎರಡನೆಯದಾಗಿ ಸಂಸಾರದ ಗುಟ್ಟು ರಟ್ಟಾಗ ಬಾರದು ಎಂಬ ಮಾತು ಇದೆ, ಹೌದು ಯಾವುದೇ ಕಾರಣಕ್ಕೂ ಗಂಡ ಹೆಂಡತಿಯ ನಡುವೆ ಯಾವುದೇ ಕಲಹಗಳು ಮನಸ್ತಾಪಗಳು ನಡೆದರು ಕೂಡ ಅದನ್ನು ಮೂರನೇ ವ್ಯಕ್ತಿಯ ಬಳಿ ಹೇಳಿಕೊಳ್ಳಬಾರದು, ನಿಮ್ಮ ಈ ಒಂದು ಸಮಸ್ಯೆ ನಾಲ್ಕು ಗೋಡೆಯೊಳಗೆ ಇರಬೇಕು ಮೂರನೆಯವರಿಗೆ ಹೋದರೆ ಅವರು ನಿಮ್ಮ ಸಂಸಾರ ಜೀವನದ ಬಗ್ಗೆ ಮಾತನಾಡುವುದರ ಜೊತೆಗೆ ಬೇರೆಯವರಿಗೂ ತಪ್ಪು ಪ್ರಚಾರ ಮಾಡುವಂತಹ ಕೆಲಸವನ್ನು ಕೂಡ ಮಾಡುತ್ತಾರೆ. ಇನ್ನು ನಿಮಗೆ ಎಲ್ಲಾದರೂ ಅವಮಾನಗಳು ಆಗಿದ್ದರೆ ಅಥವಾ ಯಾರಾದರೂ ನಿಮ್ಮನ್ನು ಅವಮಾನ ಮಾಡಿದರೆ ಅಂತಹ ವಿಷಯವನ್ನು ಕೂಡ ಯಾರ ಬಳಿಯು ಹೇಳಬಾರದು ಇದರಿಂದ ಬೇರೆಯವರ ಬಳಿ ನಿಮ್ಮ ಗೌರವ ಘನತೆ ಕಡಿಮೆಯಾಗುತ್ತದೆ ಹಾಗಾಗಿ ನಿಮ್ಮ ಮನಸ್ಸಿಗೆ ನೋವಾಗುವುದು, ಅವಮಾನಗಳು ಆಗಿದ್ದರೆ ಅದನ್ನು ನೀವೇ ಮನಸ್ಸಿನಲ್ಲಿ ಇಟ್ಟುಕೊಂಡು ಮರೆತುಬಿಡಿ ಇನ್ನೊಬ್ಬರೊಂದಿಗೆ ಹಂಚಿಕೊಳ್ಳಬೇಡಿ. ಏನೇ ಸಮಸ್ಯೆಗಳು ಇರಲಿ ಚಿಂತೆ ಬಿಟ್ಟು ಬಿಡಿ ನಮಗೆ ಕೆರೆ ಮಾಡಿ ಎರಡೇ ದಿನದಲ್ಲಿ ಪರಿಹಾರ ಮಾಡಿಲ್ಲ ಅಂದ್ರೆ ಚಾಲೆಂಜ್ ಒಮ್ಮೆ ಫೋನ್ ಮಾಡಿ9538 446677 ಅತ್ಯಂತ ಶಕ್ತಿಶಾಲಿ ದೇವತೆ ಆಗಿರುವ ಶ್ರೀ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ಅವರಿಂದ ಸಾಕಷ್ಟು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ಇದೀಗ ಸುಖ ಜೀವನ ನಡೆಸುತ್ತಾ ಇದ್ದಾರೆ ಒಮ್ಮೆ ಕರೆ ಮಾಡಿ9538 446677 ಎಲ್ಲರಿಗೆ ಸಹ ಹಣಕಾಸಿನ ಸಮಸ್ಯೆಗಳು ಇರುತ್ತದೆ ಮತ್ತು ಒಳ್ಳೆಯ ಉದ್ಯೋಗ ಪಡೆಯಬೇಕು ಎಂಬ ಆಸೆ ಸಹ ಇರುತ್ತದೆ ಆದ್ರೆ ನಿಮಗೆ ಅಡ್ಡಿ ಆಗಿರೋ ಸಮಸ್ಯೆ ಹುಡುಕಿ ಅದನ್ನ ಪುರಾತನ ವಿದ್ಯೆಗಳಿಂದ ಶಾಶ್ವತ ಪರಿಹಾರ ಮಾಡುತ್ತಾರೆ

LEAVE A REPLY

Please enter your comment!
Please enter your name here