ಸೂರ್ಯ ಹಾಗೂ ಗುರುವಿನ ಸಂಯೋಗದಿಂದ ಈ ರಾಶಿಯವರಿಗೆ ಒಲಿದು ಬರಲಿದೆ ಅದೃಷ್ಟ.

537

ನಮಸ್ಕಾರ ಸ್ನೇಹಿತರೆ ಗ್ರಹಮಂಡಲದಲ್ಲಿ ಆಗಿರುವಂತಹ ಒಂದು ದೊಡ್ಡದಾದ ಬದಲಾವಣೆಯಿಂದ ಈ 3 ರಾಶಿಯವರು ಅದೃಷ್ಟವನ್ನು ಪಡೆಯುತ್ತಿದ್ದಾರೆ ಸೂರ್ಯ ಹಾಗೂ ಗುರುವಿನ ಸಂಯೋಗದಿಂದ ಈ ರಾಶಿಯವರು ಮುಂದಿನ ದಿನಗಳಲ್ಲಿ ಸಾಕಷ್ಟು ಉತ್ತಮವಾದ ಪ್ರಯೋಜನಗಳನ್ನು ಪಡೆಯುವುದರ ಮೂಲಕ ಬಹಳ ಅದೃಷ್ಟವಂತರು ಎಂದು ಕರೆಸಿಕೊಳ್ಳುತ್ತಾರೆ, ನಿಮ್ಮ ಸಮಸ್ಯೆಗೆ ಉಚಿತ ಸಲಹೇ ಫೋನ್ ಮಾಡಿ 9538 446677 ಯಾಕೆಂದರೆ ಏನೇ ಮಾಡಿದರು ಕೂಡ ಅದು ಇವರಿಗೆ ಉತ್ತಮವಾದ ಯಶಸ್ಸನ್ನು ತಂದುಕೊಡುತ್ತದೆ. ಇನ್ನು ಗ್ರಹಗಳ ಬದಲಾವಣೆಯಿಂದಾಗಿ ರಾಶಿಚಕ್ರದ ಮೇಲೆ ಅನುಕೂಲತೆ ಮತ್ತು ಅನಾನುಕೂಲತೆ ಯೋಗಗಳು ಲಭಿಸುತ್ತದೆ, ಅದೇ ರೀತಿಯಾಗಿ ಈ ರಾಶಿಯವರಿಗೆ ಇಂದಿನಿಂದ ಯುಗಾದಿಯ ತನಕ ಅನುಕೂಲತೆಯ ಪಲಗಳು ಲಭಿಸಲಿದೆ, ಗುರು ಮತ್ತು ಸೂರ್ಯನ ಸಂಯೋಗದಿಂದ ಇಲಾಖೆಯವರು ಜೀವನದಲ್ಲಿ ಒಳ್ಳೆಯ ಯಶಸ್ಸು ಮತ್ತು ಸಂಪತ್ತು ಸಮೃದ್ಧಿಯನ್ನು ಹೊಂದಲಿದ್ದಾರೆ, ಹಾಗಾದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಯಾವ ರಾಶಿಯವರು ಈ ಗ್ರಹಗಳ ಸಂಯೋಗದಿಂದ ಅದೃಷ್ಟವನ್ನು ಪಡೆಯುತ್ತಿದ್ದಾರೆ ಇವರ ಜೀವನ ಯಾವ ರೀತಿಯಾಗಿ ಇರುತ್ತದೆ ಎಂದು ನೋಡೋಣ.

ಮೊದಲನೆಯದಾಗಿ ಮೇಷ ರಾಶಿ, ಗ್ರಹಮಂಡಲದಲ್ಲಿ ಆಗಿರುವಂತಹ ಸೂರ್ಯ ಮತ್ತು ಗುರುವಿನ ಸಂಯೋಗದಿಂದ ಮೇಷ ರಾಶಿಯವರು ಇಂದು ಬಹಳ ಉಪಯೋಗವನ್ನು ಪಡೆಯುತ್ತಿದ್ದಾರೆ, ಹಿಂದಿನಿಂದ ರಾಶಿವರ ಬಹಳ ಅದೃಷ್ಟವಂತರು ಎಂದು ಹೇಳಬಹುದು, ಮಾಡಿದಂತಹ ಕೆಲಸಕಾರ್ಯಗಳಲ್ಲಿ ಉತ್ತಮವಾದ ಯಶಸ್ಸನ್ನು ಪಡೆಯುವುದರ ಮೂಲಕ ಸಾಕಷ್ಟು ಲಾಭವನ್ನು ಮತ್ತು ಆದಾಯವನ್ನು ಕೂಡ ಪಡೆಯಲಿದ್ದಾರೆ, ಅರ್ಧಕ್ಕೆ ನಿಂತಂತಹ ವ್ಯವಹಾರಗಳು ಕೂಡ ಮುಂದುವರೆಯುತ್ತವೆ ಇದರಿಂದ ಸಾಕಷ್ಟು ಹಣಕಾಸಿನ ಅನುಕೂಲತೆಯನ್ನು ಪಡೆಯುತ್ತಾರೆ, ನಿಮ್ಮ ಸಮಸ್ಯೆಗೆ ಉಚಿತ ಸಲಹೇ ಫೋನ್ ಮಾಡಿ 9538 446677 ಇನ್ನು ಈ ರಾಶಿಯವರ ಏನಾದರೂ ಹಣಕಾಸಿನ ವ್ಯವಹಾರವನ್ನು ಮಾಡಬೇಕು ಎಂದುಕೊಂಡಿದ್ದರೆ ಈ ದಿನಗಳು ಬಹಳ ಉಪಯುಕ್ತ ಆದರೆ ಹೂಡಿಕೆ ಮಾಡುವ ಕ್ಷೇತ್ರದ ಬಗ್ಗೆ ಇರಲಿ ಎಚ್ಚರ. ಇನ್ನು ವೃಷಭ ರಾಶಿ, ವೃಷಭ ರಾಶಿ ಯವರು ಗ್ರಹಮಂಡಲದಲ್ಲಿ ಆಗಿರುವ ಒಂದು ವಿಶೇಷವಾದ ಬದಲಾವಣೆಯಿಂದಾಗಿ ವೃತ್ತಿಜೀವನದಲ್ಲಿ ಸಾಕಷ್ಟು ಅನುಕೂಲತೆಯನ್ನು ಪಡೆಯಲಿದ್ದಾರೆ, ಜೀವನಕ್ಕೆ ಸಂಬಂಧಿಸಿದ ಹಾಗೆ ಇವರು ಬಹಳ ಅದೃಷ್ಟವಂತರು ಎಂದು ಹೇಳಬಹುದು,

ಯಾವುದೇ ಕೆಲಸ ಕಾರ್ಯಗಳನ್ನು ಮಾಡಿದರು ಕೂಡ ಅದರಲ್ಲಿ ಒಳ್ಳೆಯ ಸಾಧನೆಯನ್ನು ಮಾಡಿ ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆಯ ಮಾತುಗಳನ್ನು ಪ್ರಶಂಸೆಗಳನ್ನು ಪಡೆಯುತ್ತಾರೆ, ಹಿರಿಯ ಅಧಿಕಾರಿಗಳೊಂದಿಗೆ ಉತ್ತಮ ಸಂಬಂಧ ಏರ್ಪಡುತ್ತದೆ ಉದ್ಯಮಿಗಳ ಜೊತೆ ವ್ಯವಹಾರ ಕೈಗೂಡುತ್ತದೆ, ಉದ್ಯಮದಲ್ಲಿ ಏನಾದರೂ ಶೇರು ಮಾಡಿಕೊಳ್ಳಬೇಕು ಎಂಬ ಬಯಕೆ ಇದ್ದರೆ ಅದು ಕೂಡ ಈಡೇರುತ್ತದೆ. ಇನ್ನು ಮಕರ ರಾಶಿ, ಮಕರ ರಾಶಿಯವರು ಕೂಡ ಎರಡು ಗ್ರಹಗಳ ಸಂಯೋಗದಿಂದ ಸಾಕಷ್ಟು ಉತ್ತಮವಾದ ಪ್ರಯೋಜನವನ್ನು ಪಡೆಯಲಿದ್ದಾರೆ, ವೃತ್ತಿಜೀವನದಲ್ಲಿ ಇರುವ ಸಮಸ್ಯೆಗಳು ನಿವಾರಣೆಯಾಗುತ್ತದೆ ಸಹೋದ್ಯೋಗಿಗಳಿಂದ ಸಹಕಾರ ಹಿರಿಯ ಅಧಿಕಾರಿಗಳಿಂದ ಪ್ರಶಂಸೆಗಳು ಮತ್ತು ಬಡ್ತಿಗಳು ಲಭಿಸುತ್ತವೆ, ಹೊಸದಾಗಿ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಲಭಿಸುತ್ತವೆ ಸ್ವಂತವಾಗಿ ವ್ಯವಹಾರಗಳನ್ನು ಮಾಡಬೇಕು ವ್ಯಾಪಾರಗಳನ್ನು ಆರಂಭಿಸಬೇಕು ಎಂಬ ಯೋಚನೆಗಳು ಇದ್ದರೆ ಅವು ಕೂಡ ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ಬರುತ್ತವೆ. ನಿಮ್ಮ ಸಮಸ್ಯೆಗೆ ಉಚಿತ ಸಲಹೇ ಫೋನ್ ಮಾಡಿ 9538 446677 ಸಂತೋಷ್ ಗುರೂಜಿ

LEAVE A REPLY

Please enter your comment!
Please enter your name here