ಹಸ್ತದಲ್ಲಿ ಇಂತಹ ರೇಖೆ ಇದ್ದವರು ಲಕ್ಷ್ಮೀದೇವಿಯ ಯೋಗವನ್ನು ಹೊಂದಿರುವುದರಿಂದ ಜೀವನದಲ್ಲಿ ಬಹಳಷ್ಟು ಶ್ರೀಮಂತರಾಗುತ್ತಾರೆ

551

ನಮಸ್ಕಾರ ಸ್ನೇಹಿತರೇ ನಮ್ಮ ಶಾಸ್ತ್ರಗಳಲ್ಲಿ ಹಸ್ತರೇಖೆ ಶಾಸ್ತ್ರವೂ ಕೂಡ ಒಂದು, ವ್ಯಕ್ತಿಯ ಹಸ್ತವನ್ನು ನೋಡಿ ರೇಖೆಯು ಯಾವ ರೀತಿಯಾಗಿ ಮೂಡಿದೆ ಎನ್ನುವ ಆಧಾರದ ಮೇಲೆ ಅವನ ಯೋಗ ಪಲಗಳು ಯಾವ ರೀತಿಯಾಗಿ ಇರುತ್ತದೆ, ಅವರ ಜೀವನ ಯಾವ ರೀತಿಯಾಗಿ ಇರುತ್ತದೆ ಅವನು ಯಾವುದರಲ್ಲಿ ಅದೃಷ್ಟವನ್ನು ಹೊಂದಿದ್ದಾನೆ ಅವನ ಭವಿಷ್ಯ ಹೇಗೆ ಇರುತ್ತದೆ ಎನ್ನುವುದನ್ನು ತಿಳಿಸಬಹುದಾಗಿದೆ ಈ ಒಂದು ಹಸ್ತ ಶಾಸ್ತ್ರಕ್ಕೆ ಸಾಕಷ್ಟು ಪ್ರಾಚೀನ ಇತಿಹಾಸವಿದೆ ಎಂದು ಹೇಳಲಾಗುತ್ತದೆ. ಅದೇ ರೀತಿಯಾಗಿ ಹಸ್ತದಲ್ಲಿ ಏನಾದರೂ ಇಲಾಖೆಗಳು ಇದ್ದರೆ ಅವರು ಲಕ್ಷ್ಮೀದೇವಿಯ ಯೋಗವನ್ನು ಹೊಂದಿರುತ್ತಾರೆ ಜೀವನದಲ್ಲಿ ಸಾಕಷ್ಟು ಹಣವನ್ನು ಗಳಿಸುತ್ತಾರೆ ಅವರು ಇತರರಿಗಿಂತ ಹೆಚ್ಚು ಅನುಕೂಲತೆಯಿಂದ ಜೀವನವನ್ನು ನಡೆಸುತ್ತಾರೆ ಶ್ರೀಮಂತಿಕೆಯಿಂದ ಕೂಡಿರುತ್ತಾರೆ ಎಂದು ಹೇಳಲಾಗುತ್ತದೆ, ಹಾಗಾದರೆ ಹಸ್ತ ಶಾಸ್ತ್ರದ ಪ್ರಕಾರ ಯಾವ ರೇಖೆಗಳು ವ್ಯಕ್ತಿಗೆ ಅದೃಷ್ಟವನ್ನು ತಂದುಕೊಡುತ್ತದೆ, ಧನ ಸಂಪತ್ತನ್ನು ಸೂಚಿಸುವ ರೇಖೆಗಳು ಯಾವುವು, ಇವರು ಯಾವ ರೀತಿಯ ಫಲಗಳನ್ನು ಪಡೆಯುತ್ತಾರೆ ಎಂದು ನೋಡೋಣ. ಅಂಗೈಯಲ್ಲಿ ಶುಕ್ರನ ಪರ್ವತದ ರೇಖೆಯ ಮೇಲೆ ಕಮಲದ ರೇಖೆಗಳು ಮೂಡಿದರೆ ಅದು ಲಕ್ಷ್ಮಿ ಯೋಗವನ್ನು ತೋರಿಸುತ್ತದೆ, ಯಾರ ಅಂಗೈಯಲ್ಲಿ ಈ ಗುರುತು ಇರುತ್ತದೆಯೋ ಅಂಥವರು ಜೀವನದಲ್ಲಿ ಬಹಳ ವೇಗವಾಗಿ ಶ್ರೀಮಂತಿಕೆಯನ್ನು ಹೊಂದುತ್ತಾರೆ, ಅಷ್ಟೇ ಅಲ್ಲದೆ ಇವರ ಜೊತೆಯಲ್ಲಿ ಇರುವಂತ ವ್ಯಕ್ತಿಗಳು ಕೂಡ ಉತ್ತಮವಾದ ಜೀವನವನ್ನು ನಡೆಸುತ್ತಾರೆ, ಇವರಿಗೆ ಲಕ್ಷ್ಮೀದೇವಿಯ ಯೋಗವಿರುತ್ತದೆ ಎಂದು ಹೇಳಲಾಗುತ್ತದೆ.

ಇನ್ನು ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಅಂಗೈಯಲ್ಲಿನ ಮಾಪಕಗಳ ಗುರುತು ಬಹಳ ಮಂಗಳಕರವಾಗಿದೆ, ಈ ರೇಖೆಯಿಂದ ಗಜಲಕ್ಷ್ಮಿ ಯೋಗ ರೂಪುಗೊಳ್ಳುತ್ತದೆ ಎಂದು ಹೇಳಲಾಗುತ್ತದೆ, ಇವರು ಎಲ್ಲ ವಿಷಯದಲ್ಲೂ ಕೂಡ ಅದೃಷ್ಟವನ್ನು ಹೊಂದಿರುವುದರ ಜೊತೆಗೆ ಲಕ್ಷ್ಮೀದೇವಿಯ ಅನುಗ್ರಹವೂ ಕೂಡ ಇವರಿಗೆ ಇರುತ್ತದೆ ಹಾಗೂ ಅವರ ಜೀವನದಲ್ಲಿ ಹೆಚ್ಚಾಗಿ ಹಣಕಾಸಿನ ಕೊರತೆಯನ್ನು ಎದುರಿಸುವುದಿಲ್ಲ, ಇಂತಹ ರೇಖೆ ಹೊಂದಿರುವವರು ಬಹಳ ಅದೃಷ್ಟವಂತರು ಎಂದು ಹೇಳಬಹುದು. ಇನ್ನು ಹಸ್ತ ಶಾಸ್ತ್ರದ ಪ್ರಕಾರ ಜೀವನ ರೇಖೆಯು ಅದೃಷ್ಟ ರೇಖೆಯಿಂದ ದೂರವಿದ್ದರೆ ಆಗ ಧನಪತಿ ಯೋಗ ರೂಪುಗೊಳ್ಳುತ್ತದೆ, ಯಾರ ಅಂಗೈಯಲ್ಲಿ ಇಂತಹ ರೇಖೆ ಇದೆಯೋ ಅಂಥವರು ಬಹಳ ಅದೃಷ್ಟವಂತರು, ಸಂಪತ್ತು ಇವರನ್ನು ಹುಡುಕಿಕೊಂಡು ಬರುತ್ತದೆ ಎಂದು ಹೇಳಲಾಗುತ್ತದೆ, ಯಾವುದೇ ಕೆಲಸಗಳಿಗೆ ಕೈ ಹಾಕಿದರು ಕೂಡ ಇವರು ಉತ್ತಮವಾದ ಲಾಭವನ್ನು ಪಡೆಯುವುದರ ಮೂಲಕ ಅತಿಬೇಗನೆ ಶ್ರೀಮಂತರಾಗುತ್ತಾರೆ. ಇನ್ನು ಅಂಗೈಯ ಶುಕ್ರ, ಚಂದ್ರ, ಬುಧ, ಸೂರ್ಯ ಮತ್ತು ಗುರು ಪರ್ವತವು ಬಲಿಷ್ಠವಾಗಿದ್ದರೆ ರಾಜಲಕ್ಷ್ಮಿ ಯೋಗ ರೂಪುಗೊಳ್ಳುತ್ತದೆ, ಇವರು ಹೆಚ್ಚಿನ ಆದಾಯವನ್ನು ಹೊಂದಿರುತ್ತಾರೆ, ಇವರು ಯಾವುದೇ ವ್ಯಾಪಾರ ವ್ಯವಹಾರಗಳನ್ನು ಮಾಡಿದರು ಕೂಡ ಅದರಲ್ಲಿ ಸಾಕಷ್ಟು ಹಣವನ್ನು ಗಳಿಸುತ್ತಾರೆ, ಇವರ ಮೇಲೆ ಲಕ್ಷ್ಮೀದೇವಿಯ ಅನುಗ್ರಹವು ಕೂಡ ಸದಾಕಾಲ ಇರುತ್ತದೆ ಎಂದು ಹಸ್ತಸಾಮುದ್ರಿಕ ಶಾಸ್ತ್ರ ದಲ್ಲಿ ತಿಳಿಸಲಾಗಿದೆ.

ಏನೇ ಸಮಸ್ಯೆಗಳು ಇರಲಿ ಚಿಂತೆ ಬಿಟ್ಟು ಬಿಡಿ ನಮಗೆ ಕೆರೆ ಮಾಡಿ ಎರಡೇ ದಿನದಲ್ಲಿ ಪರಿಹಾರ ಮಾಡಿಲ್ಲ ಅಂದ್ರೆ ಚಾಲೆಂಜ್ ಒಮ್ಮೆ ಫೋನ್ ಮಾಡಿ9538 446677 ಅತ್ಯಂತ ಶಕ್ತಿಶಾಲಿ ದೇವತೆ ಆಗಿರುವ ಶ್ರೀ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ಅವರಿಂದ ಸಾಕಷ್ಟು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ಇದೀಗ ಸುಖ ಜೀವನ ನಡೆಸುತ್ತಾ ಇದ್ದಾರೆ ಒಮ್ಮೆ ಕರೆ ಮಾಡಿ9538 446677 ಎಲ್ಲರಿಗೆ ಸಹ ಹಣಕಾಸಿನ ಸಮಸ್ಯೆಗಳು ಇರುತ್ತದೆ ಮತ್ತು ಒಳ್ಳೆಯ ಉದ್ಯೋಗ ಪಡೆಯಬೇಕು ಎಂಬ ಆಸೆ ಸಹ ಇರುತ್ತದೆ ಆದ್ರೆ ನಿಮಗೆ ಅಡ್ಡಿ ಆಗಿರೋ ಸಮಸ್ಯೆ ಹುಡುಕಿ ಅದನ್ನ ಪುರಾತನ ವಿದ್ಯೆಗಳಿಂದ ಶಾಶ್ವತ ಪರಿಹಾರ ಮಾಡುತ್ತಾರೆ, ನೀವು ಎಷ್ಟೋ ಜನರನ್ನು ನಂಬಿ ನಿರಾಸೆ ಆಗಿರಬಹುದು ಆದ್ರೆ ಸಂತೋಷ್ ಗುರೂಜಿ ಅವರಿಗೆ ಒಮ್ಮೆ ಕರೆ ಮಾಡಿ9538 446677 ಹಾಗೆಯೇ ಪ್ರೀತಿ ಪ್ರೇಮದ ವಿಷಯದಲ್ಲಿ ನಂಬಿ ಮೋಸ ಹೋಗಿದ್ದರು ಸಹ ಪರಿಹಾರ ದೊರೆಯುತ್ತದೆ ಹಾಗೆಯೇ ಗಂಡ ಅಥವ ಹೆಂಡತಿ ಪರ ಪುರುಷ ಅಥವ ಪರ ಸ್ತ್ರೀ ಜೊತೆಗೆ ಗುಪ್ತ ಸಂಭಂಧಗಳು ಹೊಂದಿದ್ದರೆ ಅದನ್ನ ಸಹ ಬಿಡಿಸಬಹುದು ಮತ್ತು ಇನ್ನಿತರೇ ವ್ಯಸನಗಳಿಗೆ ಒಳಗಾಗಿ ಜೀವನ ಹಾಳು ಮಾಡಿಕೊಳ್ಳುತ್ತಾ ಇದ್ದರು ಸಹ ಕರೆ ಮಾಡಬಹುದು ಏನೇ ಸಮಸ್ಯೆ ಇರಲಿ ಒಮ್ಮೆ ಕರೆ ಮಾಡಿ 9538 446677 ಸಂತೋಷ್ ಗುರೂಜಿ

LEAVE A REPLY

Please enter your comment!
Please enter your name here