ಸಂಗಾತಿಗೆ ನೀಡಿದ ಭರವಸೆಯನ್ನು ಎಷ್ಟೇ ಕಷ್ಟ ಬಂದರೂ ಕೂಡ ಅದನ್ನು ಈಡೇರಿಸದೆ ಬಿಡುವುದಿಲ್ಲವಂತೆ ಈ ರಾಶಿಯವರು.

543

ನಮಸ್ಕಾರ ಸ್ನೇಹಿತರೆ ರಾಶಿಚಕ್ರ ಮತ್ತು ರಾಶಿಚಕ್ರ ಅಧಿದೇವತೆಗಳ ಗುಣಸ್ವಭಾವ ಯಾವ ರೀತಿಯಾಗಿ ಇರುತ್ತದೆ ಅದೇ ರೀತಿಯಾದ ಗುಣಸ್ವಭಾವ ವ್ಯಕ್ತಿಯಲ್ಲಿ ಇರುತ್ತದೆ ಎಂದು ಹೇಳಲಾಗುತ್ತದೆ ಇದೇ ಕಾರಣಕ್ಕಾಗಿ ಮಗು ಹುಟ್ಟಿದ ತಕ್ಷಣ ಮಗು ಯಾವ ದಿನ ಯಾವ ಸಮಯದಲ್ಲಿ ಹುಟ್ಟಿದೆ ಎನ್ನುವ ಆಧಾರದ ಮೇಲೆ ರಾಶಿಯನ್ನು ತಿಳಿಸಲಾಗುತ್ತದೆ ಯಾಕೆಂದರೆ ಅವರು ಸಮಯ ರಾಶಿಯನ್ನು ನಿರ್ಧರಿಸುತ್ತದೆ, ಈ ಒಂದು ರಾಶಿ ಆಧಾರದ ಮೇಲೆ ರಾಶಿಗೆ ಅಧಿಪತಿಯಾದ ಗ್ರಹಗಳು ವ್ಯಕ್ತಿಯ ಜೀವನದ ಹುಟ್ಟಿನಿಂದ ಸಾವಿನವರೆಗೂ ಕೂಡ ಪ್ರಭಾವವನ್ನು ಬೀರುತ್ತದೆ. ಅದೇ ರೀತಿಯಾಗಿ ಈ ರಾಶಿಯ ವ್ಯಕ್ತಿಗಳು ವಿಶೇಷವಾದ ಗುಣ ಸ್ವಭಾವವನ್ನು ಹೊಂದಿದ್ದಾರೆ, ಅವರು ತಮ್ಮ ಸಂಗಾತಿಗೆ ನೀಡಿದಂತಹ ಭರವಸೆಯನ್ನು ಇಂದಿಗೂ ಕೂಡ ಹುಸಿ ಮಾಡುವುದಿಲ್ಲ ಎಷ್ಟೇ ಕಷ್ಟ ಬಂದರೂ ಕೂಡ ಒಂದು ಭರವಸೆಯನ್ನು ಈಡೇರಿಸುತ್ತಾರೆ ಎಂದು ಹೇಳಲಾಗುತ್ತದೆ, ಹಾಗಾದರೆ ಯಾವ ರಾಶಿಯವರು ತಮ್ಮ ಸಂಗಾತಿಗೆ ನೀಡಿದ ಭರವಸೆಯನ್ನು ಈಡೇರಿಸುತ್ತಾರೆ ಎಂದು ನೋಡೋಣ. ಮೇಷ ರಾಶಿ, ಮೇಷ ರಾಶಿಯವರು ತಮ್ಮ ಸಂಗಾತಿಗೆ ನೀಡಿದಂತಹ ಭರವಸೆಯನ್ನು ಎಷ್ಟೇ ಕಷ್ಟ ಬಂದರೂ ಕೂಡ ಅದನ್ನು ಈಡೇರಿಸುತ್ತಾರೆ ಯಾಕೆಂದರೆ ಇವರು ತಮ್ಮ ಸಂಗಾತಿಯನ್ನು ಬಹಳ ಇಷ್ಟಪಡುತ್ತಾರೆ ಅವರ ಭಾವನೆಗಳನ್ನು ಗೌರವಿಸುತ್ತಾರೆ ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವವರಲ್ಲಿ ಮೇಷ ರಾಶಿಯವರು ಮೊದಲು ಇರುತ್ತಾರೆ.

ಇನ್ನು ಕಟಕ ರಾಶಿ, ಕಟಕ ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳು ಪ್ರಾಮಾಣಿಕತೆಯಿಂದ ಮತ್ತು ಸರಳತೆಯಿಂದ ಜೀವನ ನಡೆಸುತ್ತಾರೆ ಅದೇ ರೀತಿಯಾಗಿ ತಮ್ಮ ಸಂಗಾತಿಯೊಡನೆಯು ಕೂಡ ಪ್ರಾಮಾಣಿಕವಾಗಿ ಇರುತ್ತಾರೆ, ಸಂಗಾತಿಯ ಭಾವನೆಗಳಿಗೆ ಬೆಲೆಯನ್ನು ಕೊಡುತ್ತಾರೆ ಅದೇ ರೀತಿಯಾಗಿಯೂ ಕೂಡ ಗೌರವವನ್ನು ನೀಡುತ್ತಾರೆ, ಹಾಗಾಗಿ ಸಂಗಾತಿಗೆ ನೀಡಿದಂತಹ ಭರವಸೆಯನ್ನು ಈ ರಾಶಿಯವರು ಎಂದಿಗೂ ಕೂಡ ಮೀರುವುದಿಲ್ಲ, ಸಂಗಾತಿಗೆ ಇಷ್ಟವಾಗುವ ಅಂತೆಯೇ ಇವರು ನಡೆದುಕೊಳ್ಳುತ್ತಾರೆ ಅವರ ಭರವಸೆಯನ್ನು ಯಾವುದು ಕಾರಣಕ್ಕೂ ಹುಸಿ ಮಾಡುವುದಿಲ್ಲ. ಇನ್ನು ತುಲಾ ರಾಶಿ, ತುಲಾ ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳು ಪ್ರೀತಿಯ ವಿಷಯದಲ್ಲಿ ಬಹಳ ನಿಷ್ಠೆಯಿಂದ ಇರುತ್ತಾರೆ ತಮ್ಮ ಸಂಗತಿಗಳೊಡನೆ ಹೆಚ್ಚು ಪ್ರಾಮಾಣಿಕತೆಯಿಂದ ಇರುತ್ತಾರೆ, ಇವರು ಕೊಟ್ಟ ಮಾತಿಗೆ ಎಂದೂ ಕೂಡ ತಪ್ಪುವುದಿಲ್ಲ, ಹಾಗೆಯೇ ಇವರ ಸಂಗಾತಿ ಏನಾದರೂ ಇವರ ಬಳಿ ಕೇಳಿದರೆ ಅದನ್ನು ಇವರು ಇಲ್ಲ ಎನ್ನುವುದಿಲ್ಲ, ಅದೇ ರೀತಿಯಾಗಿ ಇವರು ತಮ್ಮ ಸಂಗಾತಿಗೆ ನೀಡಿದ ಭರವಸೆಯನ್ನು ಕೂಡ ಇವರು ಮೀರುವುದಿಲ್ಲ ಪ್ರೀತಿಯ ವಿಷಯದಲ್ಲಿಯೂ ಕೂಡ ಇವರು ಹೆಚ್ಚು ರೋಮ್ಯಾಂಟಿಕ್ ಆಗಿರುವುದರಿಂದ ಸಂಗಾತಿಗೆ ಬೇಗ ಆಕರ್ಷಣೆಯಾಗುತ್ತಾರೆ. ಇನ್ನು ಧನಸು ರಾಶಿ, ಧನಸ್ಸು ರಾಶಿಯವರು ತಮ್ಮ ಪ್ರೀತಿಯ ಸಂಗಾತಿಗೆ ನೀಡಿದಂತಹ ಭರವಸೆಯನ್ನು ಈಡೇರಿಸುವಲ್ಲಿ ಮುಂದಾಗಿರುತ್ತಾರೆ ಇವರು ತಮ್ಮ ಸಂಗಾತಿಯ ಖುಷಿಗಾಗಿ ಅವರನ್ನು ಸಂತೋಷವಾಗಿ ಇಟ್ಟುಕೊಳ್ಳಲು ಏನು ಬೇಕಾದರೂ ಕೂಡ ಮಾಡುವಂತಹ ವ್ಯಕ್ತಿತ್ವವನ್ನು ಹೊಂದಿರುತ್ತಾರೆ, ಹಾಗಾಗಿ ರಾಶಿಯವರ ಸಂಗಾತಿಯಾಗಿ ಪಡೆಯಲು ಅದೃಷ್ಟ ಮಾಡಿರಬೇಕು ಎಂದು ಹೇಳಲಾಗುತ್ತದೆ.

ಶ್ರೀ ಶಿರಡಿ ಸಾಯಿಬಾಬ ಜ್ಯೋತಿಷ್ಯ ಪೀಠ ಪ್ರಧಾನ ತಾಂತ್ರಿಕ್ ಪ್ರಧಾನ ಗುರುಗಳು ಆಗಿರುವ ರಾಘವೇಂದ್ರ ಶಾಸ್ತ್ರಿ ಅವರು95388 66755 ಗುರೂಜಿ ಅವರು ಕೇರಳದ ರಣಮೋಡಿ ಕುಟ್ಟಿಚಾತನ್ ಪೂಜೆಯ ರಹಸ್ಯ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸರ್ವ ರೀತಿಯ ಸಮಸ್ಯೆಗೆ ಫೋನ್ ಮೂಲಕ ಶಾಶ್ವತ ಪರಿಹಾರ ನೀಡುತ್ತಾರೆ, ನಿಮ್ಮ ನಿತ್ಯದ ಜೀವನದಲ್ಲಿ ಸಾಮಾನ್ಯವಾದ ಸಮಸ್ಯೆಗಳು ಆಗಿರುವ ನಿರುದ್ಯೋಗ ಬಾಧೆ, ಹಣಕಾಸಿನ ಬಾಧೆ, ಎಷ್ಟೇ ದುಡಿದರು ಸಹ ಹಣ ಕೈಯಲ್ಲಿ ನಿಲ್ಲುತ್ತಾ ಇಲ್ಲವೇ, ಅಥವ ನೀವು ಇಷ್ಟ ಪಟ್ಟ ವ್ಯಕ್ತಿ ನಿಮ್ಮ ಕೈವಶ ಆಗಲು ಅಥವ ಗಂಡ ಹೆಂಡತಿ ನಡುವೆ ಸಂಭಂಧ ಹಾಳಾಗಿದ್ದಾರೆ ಫೋನ್ ಮಾಡಿರಿ95388 66755 ಪ್ರೀತಿಯಲ್ಲಿ ಬಿದ್ದು ನಿಮ್ಮ ಮಕ್ಕಳು ಮಾತು ಕೇಳುತ್ತಾ ಇಲ್ಲವೇ ಅಥವ ಶತ್ರುನಾಶ ಮತ್ತು ಧನವಶೀಕರಣ, ಇನ್ನು ಏನೇ ಸಮಸ್ಯೆ ಇದ್ದರು ಸಹ ಎರಡು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಪರಿಹಾರ ಸಿಕಿಲ್ಲ ಅಂದ್ರೆ ಖಂಡಿತ ಒಮ್ಮೆ ಫೋನ್ ಮಾಡಿರಿ 95388 66755 ನಿಮ್ಮ ನಂಬಿಕೆಗೆ ಮೋಸ ಇಲ್ಲ.

LEAVE A REPLY

Please enter your comment!
Please enter your name here