ಬಂಗಾರಕ್ಕಿಂತ ನೂರು ಪಟ್ಟು ಶ್ರೇಷ್ಠ ಯಾವ ಬೆರಳಿಗೆ ಯಾವ ರೀತಿಯ ತಾಮ್ರದ ಉಂಗುರ ಹಾಕಬೇಕು

534

ನಮಸ್ಕಾರ ಸ್ನೇಹಿತರೆ ಹಿಂದಿನ ಕಾಲದಿಂದಲೂ ಕೂಡ ಲೋಹಗಳನ್ನು ಯಾವುದಾದರೂ ಒಂದು ರೂಪದಲ್ಲಿ ನಾವು ಬಳಸಿಕೊಂಡು ಬರುತ್ತಿದ್ದೇವೆ, ಅದನ್ನು ವಸ್ತುಗಳಾಗಿ ಅಥವಾ ಅಲಂಕಾರಿಕ ವಸ್ತುಗಳ ಬೆಳೆಸಿಕೊಂಡು ಪಡೆದಿದ್ದೇವೆ ಅದು ಚಿನ್ನ ಆಗಿರಬಹುದು ಬೆಳ್ಳಿ ಆಗಿರಬಹುದು ತಾಮ್ರ ಆಗಿರಬಹುದು ಆಗಿರಬಹುದು ಎಲ್ಲಾ ರೀತಿಯ ಲೋಹಗಳನ್ನು ಕೂಡ ನಾವು ಒಂದೊಂದು ರೀತಿಯಲ್ಲಿ ಬಳಸಿಕೊಂಡು ಬಂದಿದ್ದೇವೆ. ನಿಮ್ಮ ರಾಶಿಗೆ ಯಾವ ಉಂಗುರ ಹಾಕಬೇಕು ತಿಳಿಯಲು ಫೋನ್ ಮಾಡಿ96207 99909  ಅದೇ ರೀತಿಯಾಗಿ ಜೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಲೋಹಗಳು ಕೂಡ ಅದರದೇ ಆದ ಒಂದು ವಿಶೇಷವಾದ ಶಕ್ತಿಯನ್ನು ಹೊಂದಿರುತ್ತದೆ, ಲೋಹಗಳಿಗು ಮತ್ತು ಗ್ರಹಗಳಿಗು ವಿಶೇಷವಾದ ಸಂಬಂಧವಿದೆ ಎಂದು ಹೇಳಲಾಗುತ್ತದೆ, ಅದೇ ರೀತಿಯಾಗಿ ತಾಮ್ರವು ಕೂಡ ಗ್ರಹಗಳಿಗೆ ಸಂಬಂಧಪಟ್ಟದು, ಇದು ಸೂರ್ಯ ಮತ್ತು ಮಂಗಳಗ್ರಹಕ್ಕೆ ಸಂಬಂಧಿಸಿದ್ದಾಗಿದ್ದು ತಮ್ರದ ಲೋಹವನ್ನು ನಾವು ತರಿಸಿ ಕೊಳ್ಳುವುದರಿಂದ ಸಾಕಷ್ಟು ವೈಜ್ಞಾನಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಪ್ರಯೋಜನವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ, ಹಾಗಾದರೆ ತಾಮ್ರದ ಲೋಹವನ್ನು ಧರಿಸಿಕೊಳ್ಳುವುದರಿಂದ ಯಾವೆಲ್ಲ ಪ್ರಯೋಜನೆಗಳನ್ನು ನಾವು ಪಡೆಯಬಹುದು ಎಂದು ನೋಡೋಣ. ತಾಮ್ರದ ಉಂಗುರಗಳನ್ನು ಧರಿಸಿಕೊಳ್ಳುವುದು ಬಹಳ ಉತ್ತಮ ಎಂದು ಹೇಳಲಾಗುತ್ತದೆ, ಅದರಲ್ಲೂ ಶುದ್ಧವಾದ ತಾಮ್ರವನ್ನು ಧರಿಸಿಕೊಳ್ಳುವುದರಿಂದ ನಾವು ಹೆಚ್ಚು ಪ್ರಯೋಜನವನ್ನು ಪಡೆಯಬಹುದು,

ಮಹಿಳೆಯರು ತಮ್ಮ ಎಡಗೈನ ಉಂಗುರದ ಬೆರಳಿಗೆ ಧರಿಸಿಕೊಂಡರೆ ಪುರುಷರು ತಮ್ಮ ಬಲಗೈನ ಉಂಗುರದ ಬೆರಳಿಗೆ ಧರಿಸಿಕೊಳ್ಳಬೇಕು. ಹೀಗೆ ತಾಮ್ರದ ಉಂಗುರವನ್ನು ಧರಿಸಿ ಕೊಳ್ಳುವುದರಿಂದ ಜಾತಕದಲ್ಲಿ ಸೂರ್ಯನು ಉತ್ತಮ ಸ್ಥಾನದಲ್ಲಿ ಇಲ್ಲ ದುರ್ಬಲನಾಗಿ ಇದ್ದಾನೆ ಎಂದರೆ ತಾಮ್ರದ ಉಂಗುರವನ್ನು ಧರಿಸಿಕೊಳ್ಳುವುದು ರಿಂದ ಸೂರ್ಯನ ಅನುಗ್ರಹ ಲಭಿಸುತ್ತದೆ, ಇದೇ ಕಾರಣಕ್ಕಾಗಿ ಸೂರ್ಯದೇವನಿಗೆ ಅರ್ಘ್ಯವನ್ನು ಸಲ್ಲಿಸುವಾಗ ಅಥವಾ ಪೂಜೆಯನ್ನು ಸಲ್ಲಿಸುವಾಗ ತಾಮ್ರದ ವಸ್ತುಗಳನ್ನು ಪಾತ್ರೆಗಳನ್ನು ಹೆಚ್ಚಾಗಿ ಬಳಸುವುದು. ಇನ್ನು ಜಾತಕದಲ್ಲಿ ಏನಾದರೂ ಕುಜದೋಷ ಅಂದರೆ ಮಂಗಳದೋಷ ಇದ್ದರೆ ಮಂಗಳನು ಉತ್ತಮ ಸ್ಥಾನದಲ್ಲಿ ಇಲ್ಲ ಎಂದಾಗ ತೊಂದರೆಗಳು ಉಂಟಾಗುತ್ತದೆ ಇಂತಹ ಸಂದರ್ಭದಲ್ಲಿ ತಾಮ್ರದ ಉಂಗುರವನ್ನು ಉಂಗುರದ ಬೆರಳಿಗೆ ಧರಿಸಿಕೊಳ್ಳುವುದರಿಂದ ಕುಜ ದೋಷದ ಪರಿಣಾಮಗಳು ಕಡಿಮೆಯಾಗುತ್ತವೆ ಎಂದು ಹೇಳಲಾಗುತ್ತದೆ. ಇನ್ನು ತಾಮ್ರದ ಉಂಗುರವನ್ನು ಧರಿಸಿ ಕೊಳ್ಳುವುದರಿಂದ ದೈಹಿಕವಾಗಿ ಇರುವಂತಹ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ ರಕ್ತ ಸಂಚಾರ ಸುಗಮವಾಗುತ್ತದೆ ಮತ್ತು ಮಾನಸಿಕ ಒತ್ತಡಗಳು ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ. ಏನು ತಾಮ್ರ ಎಲ್ಲ ರಾಶಿಯವರಿಗೂ ಕೂಡ ಹೊಂದುವುದಿಲ್ಲ ಹಾಗಾಗಿ ತಾಮ್ರವನ್ನು ಧರಿಸುವ ಮೊದಲು ರಾಶಿಗೆ ಹೊಂದುತ್ತದೆಯೋ ಇಲ್ಲವೋ ಎಂದು ತಿಳಿದು ನಂತರ ಧರಿಸುವುದು ಉತ್ತಮ,

ಹಾಗೆಯೇ ತಾಮ್ರದ ಆಯ್ಕೆಯಲ್ಲಿ ಕೂಡ ಜಾಗರೂಕತೆಯಿಂದ ಇರಿ ಹೆಚ್ಚು ಶುದ್ಧತೆಯನ್ನು ಹೊಂದಿರುವ ತಾಮ್ರವನ್ನು ಬಳಸುತ್ತಿರೋ ಅಷ್ಟೇ ಉತ್ತಮವಾದ ಪ್ರಯೋಜನವನ್ನು ನೀವು ಪಡೆಯುತ್ತೀರಿ. ಅದೇ ರೀತಿಯಾಗಿ ರಾತ್ರಿಪೂರ್ತಿ ತಾಮ್ರದ ಲೋಟದಲ್ಲಿ ನೀರನ್ನು ಇಟ್ಟು ಬೆಳಿಗ್ಗೆ ಕುಡಿಯುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 96207 99909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ. 96207 99909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 96207 99909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ96207 99909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 96207 99909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here