ಯಾವುದೇ ಖರ್ಚು ಇಲ್ಲದೆ ಮನೆಯ ವಾಸ್ತು ದೋಷವನ್ನು ಯಾವ ರೀತಿ ಸರಿಪಡಿಸಿಕೊಳ್ಳಬಹುದು

553

ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ಮನೆಯಲ್ಲಿ ಪದೇಪದೇ ಸಮಸ್ಯೆಗಳು ಉಂಟಾಗುತ್ತದೆ ಯಾವ ಕೆಲಸ ಮಾಡಿದರು ಕೂಡ ಅದು ಕೈ ಹಿಡಿಯುವುದಿಲ್ಲ ಮಾನಸಿಕ ಒತ್ತಡಗಳು ಹೆಚ್ಚಾಗುತ್ತವೆ ಮನೆಯಲ್ಲಿ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುವುದಿಲ್ಲ ಸದಾ ಕಿತ್ತಾಟ ಜಗಳಗಳು ನಡೆಯುತ್ತವೆ, ಯಾವುದೇ ರೀತಿಯ ಶುಭಕಾರ್ಯಗಳು ಮನೆಯಲ್ಲಿ ನಡೆಯುತ್ತಿಲ್ಲ ಶುಭಕಾರ್ಯಗಳಿಗೆ ಅಡೆತಡೆಗಳು ಸಮಸ್ಯೆಗಳು ಎದುರಾಗುತ್ತಿವೆ, ಎಷ್ಟೇ ಹಣವನ್ನು ಸಂಪಾದಿಸಿದರು ಕೂಡ ಹಣವನ್ನು ಉಳಿತಾಯ ಮಾಡಲು ಆಗುತ್ತಿಲ್ಲ ಅನಾವಶ್ಯಕವಾದ ಖರ್ಚುಗಳು ಎದುರಾಗುತ್ತವೆ, ಮನೆಯಲ್ಲಿ ಪ್ರಗತಿ ಎನ್ನುವುದಿಲ್ಲ, ಮನೆಯ ಸದಸ್ಯರಿಗಿ ಯಾವುದೇ ರೀತಿಯಲ್ಲೂ ಕೂಡ ಅಭಿವೃದ್ಧಿಗಳು ಕಂಡುಬರುತ್ತಿಲ್ಲ ಎಂದರೆ ಆ ಮನೆಯಲ್ಲಿ ಏನು ವಾಸ್ತು ದೋಷ ಗಳು ಇದೆ ಎನ್ನುವುದು ಸಹಜವಾಗಿ ಕಂಡುಬರುತ್ತದೆ. ಹೌದು ವಾಸ್ತುಶಾಸ್ತ್ರದ ಪ್ರಕಾರ ಇದು ನಿಜ, ಮನೆಯಲ್ಲಿ ಇಂತಹ ಸಮಸ್ಯೆಗಳು ಪದೇಪದೆ ನಡೆಯುತ್ತಿದ್ದರೆ ಆ ಮನೆಯಲ್ಲಿ ಋಣಾತ್ಮಕ ಅಂಶಗಳು ಅಥವಾ ವಾಸ್ತುದೋಷ ಗಳು ಇರುತ್ತವೆ ಎಂದು ಹೇಳಲಾಗುತ್ತದೆ, ಇನ್ನು ಯಾವುದೇ ಖರ್ಚುಗಳು ಇಲ್ಲದೆ ವಾಸ್ತುದೋಷವನ್ನು ಸರಿಪಡಿಸಿಕೊಳ್ಳುವ ಸಾಮರ್ಥ್ಯ ಇಲ್ಲ ಎನ್ನುವವರು ಈ ಕೆಲವು ಸರಳ ಉಪಾಯಗಳನ್ನು ಮಾಡುವುದರಿಂದ ಮನೆಯಲ್ಲಿ ಇರುವಂತಹ ವಾಸ್ತು ದೋಷಗಳು

ನಿವಾರಣೆಯಾಗುತ್ತವೆ ಎಂದು ಹೇಳಲಾಗುತ್ತದೆ, ಹಾಗಾದರೆ ಯಾವುದೇ ಖರ್ಚು ಇಲ್ಲದೆ ಮನೆಯಲ್ಲಿ ಇರುವ ವಾಸ್ತು ವರ್ಷಗಳಲ್ಲಿ ಯಾವ ರೀತಿ ನಿವಾರಿಸಿಕೊಳ್ಳಬಹುದು ಎಂದು ನೋಡೋಣ. ಮೊದಲನೆಯದಾಗಿ ಅಡುಗೆಮನೆ ಬಹಳ ಮುಖ್ಯವಾದದ್ದು ಅಡುಗೆ ಮನೆಯಲ್ಲಿ ಏನಾದರೂ ದೋಷಗಳು ಇದ್ದರೆ ಆ ಮನೆಯಲ್ಲಿ ಅನಾರೋಗ್ಯದ ಸಮಸ್ಯೆಯ ಜೊತೆಗೆ ಇತರ ಸಮಸ್ಯೆಗಳು ಕೂಡ ಉಂಟಾಗುತ್ತದೆ, ಹಾಗಾಗಿ ಅಡುಗೆಮನೆಯಲ್ಲಿ ದೋಷಗಳು ಇದ್ದರೆ ಅಡುಗೆ ಮನೆಯ ಆಗ್ನೇಯ ದಿಕ್ಕಿನಲ್ಲಿ ಬೆಂಕಿಯ ಕೋನದಲ್ಲಿ ಬಲ್ಬ್ ಅನ್ನು ಹಾಕಿ, ಈ ಒಂದು ಬಲ್ಬ್ ಅನ್ನು ಪ್ರತಿದಿನ ಬೆಳಗಿಸಬೇಕು, ಈ ರೀತಿ ಮಾಡುವುದರಿಂದ ಅಡುಗೆಮನೆಯಲ್ಲಿರುವ ದೋಷಗಳು ನಿವಾರಣೆಯಾಗುತ್ತದೆ. ಇನ್ನು ಮನೆಯಲ್ಲಿ ಮುಖ್ಯ ಬಾಗಿಲು ಮೇಲೆ ಕಪ್ಪು ಕುದುರೆಯ ಲಾಳವನ್ನು ಹಾಕುವುದರಿಂದ ಮನೆಯಲ್ಲಿರುವ ವಾಸ್ತು ದೋಷಗಳು ನಿವಾರಣೆಯಾಗುವುದರ ಜೊತೆಗೆ ಯಾವುದೇ ರೀತಿಯ ದುಷ್ಟಶಕ್ತಿಗಳು ಮನೆಯ ಒಳಗಡೆ ಬರುವುದಿಲ್ಲ ಇದು ಧನಾತ್ಮಕ ಶಕ್ತಿಯನ್ನು ತುಂಬುತ್ತದೆ, ಆದರೆ ಕುದುರೆ ಲಾಳವನ್ನು ನೀವು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು ನಕಲಿ ಕುದುರೆ ಲಾಳವನ್ನು ಮನೆಯಲ್ಲಿ ಹಾಕುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಇನ್ನು ವಿಶೇಷವಾಗಿ ಮನೆಯ ಮುಖ್ಯ ದ್ವಾರದ ಮೇಲೆ ಕೆಂಪು ಸಿಂಧೂರದಿಂದ ದೊಡ್ಡದಾಗಿ

ಸ್ವಸ್ತಿಕ್ ಚಿಹ್ನೆಯನ್ನು ಹಾಕುವುದರಿಂದಲೂ ಕೂಡ ವಾಸ್ತು ದೋಷಗಳು ನಿವಾರಣೆಯಾಗುತ್ತದೆ ಜೊತೆಗೆ ಎಲ್ಲ ರೀತಿಯ ಋಣಾತ್ಮಕ ಶಕ್ತಿಗಳ ದೂರವಾಗುತ್ತವೆ ಮನೆಗೆ ಇದು ರಕ್ಷಣೆಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಇನ್ನು ವಿಶೇಷವಾಗಿ ಈಶಾನ್ಯ ಮೂಲೆಯಲ್ಲಿ ಒಂದು ಕಳಸವನ್ನು ಪ್ರತಿಷ್ಠಾಪಿಸಿ ಇಡುವುದರಿಂದ ಮನೆಯಲ್ಲಿರುವ ದೋಷಗಳು ನಿವಾರಣೆಯಾಗುತ್ತದೆ ಆರ್ಥಿಕವಾಗಿ ಅನುಕೂಲತೆಗಳು ಕಂಡುಬರುತ್ತದೆ, ಆದರೆ ಯಾವುದೇ ಕಾರಣಕ್ಕೂ ಭಿನ್ನವಾಗದ ಹಾಗೆ ನೋಡಿಕೊಳ್ಳಿ. ಶ್ರೀ ಶಿರಡಿ ಸಾಯಿಬಾಬ ಜ್ಯೋತಿಷ್ಯ ಪೀಠ ಪ್ರಧಾನ ತಾಂತ್ರಿಕ್ ಪ್ರಧಾನ ಗುರುಗಳು ಆಗಿರುವ ರಾಘವೇಂದ್ರ ಶಾಸ್ತ್ರಿ ಅವರು95388 66755 ಗುರೂಜಿ ಅವರು ಕೇರಳದ ರಣಮೋಡಿ ಕುಟ್ಟಿಚಾತನ್ ಪೂಜೆಯ ರಹಸ್ಯ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸರ್ವ ರೀತಿಯ ಸಮಸ್ಯೆಗೆ ಫೋನ್ ಮೂಲಕ ಶಾಶ್ವತ ಪರಿಹಾರ ನೀಡುತ್ತಾರೆ, ನಿಮ್ಮ ನಿತ್ಯದ ಜೀವನದಲ್ಲಿ ಸಾಮಾನ್ಯವಾದ ಸಮಸ್ಯೆಗಳು ಆಗಿರುವ ನಿರುದ್ಯೋಗ ಬಾಧೆ, ಹಣಕಾಸಿನ ಬಾಧೆ, ಎಷ್ಟೇ ದುಡಿದರು ಸಹ ಹಣ ಕೈಯಲ್ಲಿ ನಿಲ್ಲುತ್ತಾ ಇಲ್ಲವೇ, ಅಥವ ನೀವು ಇಷ್ಟ ಪಟ್ಟ ವ್ಯಕ್ತಿ ನಿಮ್ಮ ಕೈವಶ ಆಗಲು ಅಥವ ಗಂಡ ಹೆಂಡತಿ ನಡುವೆ ಸಂಭಂಧ ಹಾಳಾಗಿದ್ದಾರೆ ಫೋನ್ ಮಾಡಿರಿ95388 66755 ಪ್ರೀತಿಯಲ್ಲಿ ಬಿದ್ದು ನಿಮ್ಮ ಮಕ್ಕಳು ಮಾತು ಕೇಳುತ್ತಾ ಇಲ್ಲವೇ ಅಥವ ಶತ್ರುನಾಶ ಮತ್ತು ಧನವಶೀಕರಣ, ಇನ್ನು ಏನೇ ಸಮಸ್ಯೆ ಇದ್ದರು ಸಹ ಎರಡು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಪರಿಹಾರ ಸಿಕಿಲ್ಲ ಅಂದ್ರೆ ಖಂಡಿತ ಒಮ್ಮೆ ಫೋನ್ ಮಾಡಿರಿ 95388 66755 ನಿಮ್ಮ ನಂಬಿಕೆಗೆ ಮೋಸ ಇಲ್ಲ.

LEAVE A REPLY

Please enter your comment!
Please enter your name here