ವಾಸ್ತು ಶಾಸ್ತ್ರದ ಪ್ರಕಾರ ಬೆಳಗ್ಗೆ ಎದ್ದ ತಕ್ಷಣ ಯಾವುದೇ ಕಾರಣಕ್ಕೂ ಈ ವಸ್ತುಗಳನ್ನು ನೋಡಬಾರದು ಇದು ಅಶುಭದ ವಸ್ತುಗಳು.

536

ನಮಸ್ಕಾರ ಸ್ನೇಹಿತರೆ ವಾಸ್ತುಶಾಸ್ತ್ರದಲ್ಲಿ ತಿಳಿಸುವಂತಹ ಕೆಲವು ಸಲಹೆಗಳು ವ್ಯಕ್ತಿಯ ಅಭಿವೃದ್ಧಿಗೆ ದಿನನಿತ್ಯ ಜೀವನದ ಸುಧಾರಣೆಗೆ ಬಹಳ ಅನುಕೂಲವಾಗಿರುತ್ತದೆ, ಅದೇ ರೀತಿಯಾಗಿ ಬೆಳಗ್ಗೆ ಎದ್ದ ತಕ್ಷಣ ನಾವು ನೋಡುವಂತಹ ಕೆಲವು ವಸ್ತುಗಳು ನಮಗೆ ಆ ದಿನದಲ್ಲಿ ಅದೃಷ್ಟವನ್ನು ತರುತ್ತದೆ ಇನ್ನು ಕೆಲವು ವಸ್ತುಗಳು ನಮಗೆ ನಷ್ಟವನ್ನು ತಂದುಕೊಡುತ್ತದೆ ಎಂದು ಹೇಳಲಾಗುತ್ತದೆ. ಇದಕ್ಕೆ ಸಂಬಂಧಿಸಿದ ಹಾಗೆ ಬೆಳಗ್ಗೆ ಎದ್ದ ತಕ್ಷಣ ಯಾವುದೇ ಕಾರಣಕ್ಕೂ ಇಂತಹ ವಸ್ತುಗಳನ್ನು ನೋಡಬಾರದು ಎಂದು ವಾಸ್ತುಶಾಸ್ತ್ರದಲ್ಲಿ ತಿಳಿಸಲಾಗಿದೆ ಇಂತಹ ವಸ್ತುಗಳನ್ನು ನೋಡಿಕೊಂಡು ದಿನವನ್ನು ಆರಂಭಿಸುವುದರಿಂದ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ ಮಾಡುವಂತಹ ಕೆಲಸಕಾರ್ಯಗಳಲ್ಲಿ ಕಷ್ಟಗಳು ಎದುರಾಗುತ್ತದೆ ಮಾನಸಿಕ ಒತ್ತಡಗಳು ಹೆಚ್ಚಾಗುತ್ತವೆ ಆದಿನ ನಷ್ಟಗಳು ಸಂಭವಿಸುತ್ತವೆ ಎಂದು ಹೇಳಲಾಗುತ್ತದೆ, ಹಾಗಾದರೆ ವಾಸ್ತುಶಾಸ್ತ್ರದ ಪ್ರಕಾರ ಬೆಳಗ್ಗೆ ಎದ್ದ ತಕ್ಷಣ ಯಾವ ವಸ್ತುಗಳನ್ನು ನೋಡಬಾರದು ಇದರಿಂದ ಉಂಟಾಗುವ ಪರಿಣಾಮಗಳು ಏನು ಎಂದು ನೋಡೋಣ. ಮೊದಲನೆಯದಾಗಿ ಬೆಳಗ್ಗೆ ಎದ್ದ ತಕ್ಷಣ ಗಂಟೆ ಎಷ್ಟು ಆಗಿರಬಹುದು ಇಂದು ಗಡಿಯಾರವನ್ನು ನೋಡುವಂತಹ ಸ್ವಭಾವ ಸಾಕಷ್ಟು ಜನರಿಗೆ ಇರುತ್ತದೆ, ಆದರೆ ವಾಸ್ತುಶಾಸ್ತ್ರದ ಪ್ರಕಾರ ಬೆಳಗ್ಗೆ ಎದ್ದ ತಕ್ಷಣ ಯಾವುದೇ ಕಾರಣಕ್ಕೂ ಕೆಟ್ಟು ಹೋದಂತಹ ಅಥವಾ ನಿಂತುಹೋಗಿರುವ ಅಂತಹ ಗಡಿಯಾರವನ್ನು ನೋಡಬಾರದು ಇದು ಅಶುಭ ಎಂದು ಹೇಳಲಾಗುತ್ತದೆ,

ಹಾಗಾಗಿ ಮನೆಯಲ್ಲಿ ಏನಾದರೂ ಗಡಿಯಾರ ಸರಿಯಾಗಿ ಇಲ್ಲ ಎಂದರೆ ಅದನ್ನು ಮೊದಲು ಸರಿಪಡಿಸಿ. ಇಲ್ಲದೆ ಹೋದರೆ ಆ ದಿನ ಜಗಳಗಳು ಸಮಸ್ಯೆಗಳು ಉಂಟಾಗಿ ನಿಮ್ಮ ಕೆಲಸ ಕಾರ್ಯಗಳು ನಿಂತು ಹೋಗಬಹುದು. ಇನ್ನು ಸಾಮಾನ್ಯವಾಗಿ ಬೆಳಗ್ಗೆ ಎದ್ದ ತಕ್ಷಣವೇ ನಿಮ್ಮ ನೆರಳುಗಳನ್ನು ನೀವು ನೋಡಬಾರದು, ನೆರಳುಗಳನ್ನು ರಾಹುವಿನ ಚಿಹ್ನೆ ಎಂದು ಹೇಳಲಾಗುತ್ತದೆ ಹಾಗಾಗಿ ಯಾವುದೇ ಕಾರಣಕ್ಕೂ ಬೆಳಗ್ಗೆ ಎದ್ದ ತಕ್ಷಣ ನಿಮ್ಮ ನೆರಳನ್ನು ನೀವು ನೋಡಬಾರದು ಇದರಿಂದ ನೀವು ಒತ್ತಡಕ್ಕೆ ಅಥವಾ ಜಗಳಕ್ಕೆ ಅಥವಾ ಅನಾರೋಗ್ಯದ ಸಮಸ್ಯೆಗೆ ಒಳಗಾಗಬಹುದು. ಇನ್ನು ಕೊಳಕು ಪಾತ್ರೆಗಳನ್ನು ಕೂಡಾ ನೋಡಬಾರದು ಎಂದು ಹೇಳಲಾಗುತ್ತದೆ, ಇದು ದೇಹದಲ್ಲಿ ಧನಾತ್ಮಕ ಅಂಶವನ್ನು ಕಡಿಮೆ ಮಾಡುತ್ತದೆ ಹಾಗಾಗಿ ರಾತ್ರಿಯೇ ನೀವು ಪಾತ್ರೆಗಳನ್ನು ತೊಳೆದು ಇಡಬೇಕು. ಇನ್ನು ಬೆಳಗ್ಗೆ ಎದ್ದ ತಕ್ಷಣ ಯಾವುದೇ ಕಾರಣಕ್ಕೂ ಹಿಂಸಾತ್ಮಕ ಪ್ರಾಣಿಗಳ ಚಿತ್ರವನ್ನು ನೋಡಬಾರದು ಎಂದು ಹೇಳಲಾಗುತ್ತದೆ ಮನೆಯಲ್ಲಿ ಕೂಡ ಹಿಂಸಾತ್ಮಕ ಪ್ರಾಣಿಗಳ ಚಿತ್ರವನ್ನು ಇರಬಾರದು ವಾಸ್ತು ಪ್ರಕಾರ ಸರಿಯಲ್ಲ, ಬೆಳಗ್ಗೆ ಎದ್ದ ತಕ್ಷಣ ಈ ರೀತಿ ಹಿಂಸಾತ್ಮಕ ಪ್ರಾಣಿಗಳನ್ನು ನೋಡುವುದರಿಂದ ಆ ದಿನ ಎಲ್ಲರೂ ಕೂಡ ನಿಮಗೆ ವಿವಾದಗಳು ಉಂಟಾಗುತ್ತವೆ ಜಗಳಗಳು ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಈ ರೀತಿಯಾಗಿ ವಾಸ್ತು ಶಾಸ್ತ್ರದ ಪ್ರಕಾರ ಬೆಳಗ್ಗೆ ಎದ್ದ ತಕ್ಷಣ ಋಣಾತ್ಮಕ ಪರಿಣಾಮವನ್ನು ಬೀರುವಂತಹ ಈ ವಸ್ತುಗಳನ್ನು ನೋಡಬಾರದು.

ಶ್ರೀ ಶಿರಡಿ ಸಾಯಿಬಾಬ ಜ್ಯೋತಿಷ್ಯ ಪೀಠ ಪ್ರಧಾನ ತಾಂತ್ರಿಕ್ ಪ್ರಧಾನ ಗುರುಗಳು ಆಗಿರುವ ರಾಘವೇಂದ್ರ ಶಾಸ್ತ್ರಿ ಅವರು95388 66755 ಗುರೂಜಿ ಅವರು ಕೇರಳದ ರಣಮೋಡಿ ಕುಟ್ಟಿಚಾತನ್ ಪೂಜೆಯ ರಹಸ್ಯ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸರ್ವ ರೀತಿಯ ಸಮಸ್ಯೆಗೆ ಫೋನ್ ಮೂಲಕ ಶಾಶ್ವತ ಪರಿಹಾರ ನೀಡುತ್ತಾರೆ, ನಿಮ್ಮ ನಿತ್ಯದ ಜೀವನದಲ್ಲಿ ಸಾಮಾನ್ಯವಾದ ಸಮಸ್ಯೆಗಳು ಆಗಿರುವ ನಿರುದ್ಯೋಗ ಬಾಧೆ, ಹಣಕಾಸಿನ ಬಾಧೆ, ಎಷ್ಟೇ ದುಡಿದರು ಸಹ ಹಣ ಕೈಯಲ್ಲಿ ನಿಲ್ಲುತ್ತಾ ಇಲ್ಲವೇ, ಅಥವ ನೀವು ಇಷ್ಟ ಪಟ್ಟ ವ್ಯಕ್ತಿ ನಿಮ್ಮ ಕೈವಶ ಆಗಲು ಅಥವ ಗಂಡ ಹೆಂಡತಿ ನಡುವೆ ಸಂಭಂಧ ಹಾಳಾಗಿದ್ದಾರೆ ಫೋನ್ ಮಾಡಿರಿ95388 66755 ಪ್ರೀತಿಯಲ್ಲಿ ಬಿದ್ದು ನಿಮ್ಮ ಮಕ್ಕಳು ಮಾತು ಕೇಳುತ್ತಾ ಇಲ್ಲವೇ ಅಥವ ಶತ್ರುನಾಶ ಮತ್ತು ಧನವಶೀಕರಣ, ಇನ್ನು ಏನೇ ಸಮಸ್ಯೆ ಇದ್ದರು ಸಹ ಎರಡು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಪರಿಹಾರ ಸಿಕಿಲ್ಲ ಅಂದ್ರೆ ಖಂಡಿತ ಒಮ್ಮೆ ಫೋನ್ ಮಾಡಿರಿ 95388 66755 ನಿಮ್ಮ ನಂಬಿಕೆಗೆ ಮೋಸ ಇಲ್ಲ.

LEAVE A REPLY

Please enter your comment!
Please enter your name here