ಮಾರ್ಚ್ 14 ಸೋಮವಾರ ಈ ಕೆಲಸ ಮಾಡಿದ್ರೆ ನೀವು ಶ್ರೀಮಂತ ವ್ಯಕ್ತಿ ಆಗಬಹುದು

540

ನಮಸ್ಕಾರ ಪ್ರಿಯ ಸ್ನೇಹಿತರೆ ಈ ದಿನ ನಾವು ಜೀವನದಲ್ಲಿ ತಿಳಿದುಕೊಳ್ಳಲೇ ಬೇಕಾದಂತಹ ಬಹುಮುಖ್ಯ ವಿಷಯದ ಬಗ್ಗೆ ನಿಮಗೆ ತಿಳಿಸುತ್ತಿದ್ದೇವೆ ಭೂಮಿ ಮೇಲೆ ಇರುವಂತಹ ಪ್ರತಿಯೊಂದು ಜೀವಿ ಉತ್ತಮ ಜೀವನವನ್ನು ಪಡೆದುಕೊಳ್ಳುವ ಆಸೆ ಆಕಾಂಕ್ಷೆಗಳನ್ನು ಹೊಂದಿರುತ್ತಾನೆ ತನ್ನವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಮಹದಾಸೆಯನ್ನು ಹೊಂದಿದ್ದರು ರಾತ್ರಿಯೆನ್ನದೆ ಕಷ್ಟಪಟ್ಟು ಸಂಪಾದನೆ ಮಾಡುತ್ತಾರೆ ಯಾವುದಾದರೂ ಕೂಡ ಕೈಯಲ್ಲಿ ಹಣ ನೆನಪಿರುವುದಿಲ್ಲ ಸಂಪಾದನೆ ಮಾಡಿದ ಹಣವು ಖರ್ಚಾಗಿ ಹೋಗುತ್ತದೆ ಆದರೆ ಸ್ನೇಹಿತರೆ 14 ನೇ ತಾರೀಕು ತುಂಬಾನೇ ವಿಶೇಷವಾದ ಸೋಮವಾರ ದಿನದಂದು ಈ ಒಂದು ಚಿಕ್ಕ ವಿಧಾನವನ್ನು ನೀವು ಮಾಡಿದರೆ ಖಂಡಿತವಾಗಿಯೂ ಸಕಲ ಸಂಪತ್ತು ನಿಮ್ಮ ಮನೆಯಲ್ಲಿ ವೃದ್ಧಿಯಾಗುತ್ತದೆ ಇಷ್ಟ ಕಾರ್ಪಣ್ಯಗಳು ದೂರವಾಗಿ ಸುಂದರ ಜೀವನವನ್ನು ಪಡೆದುಕೊಳ್ಳುತ್ತೀರಿ ಎಲ್ಲಾ ರೀತಿಯ ಆರ್ಥಿಕ ಶುಭಾಶಯಗಳು ಪರಿಹಾರವಾಗುತ್ತದೆಯೇ ಭಾಗದಲ್ಲಿದ್ದರೆ ಹಾಗಿದ್ದಾಗ ಯಾವುದು ಎಂಬುದನ್ನು ಈ ಸುಂದರ ಬರವಣಿಗೆಯ ಮುಖಾಂತರ ತಿಳಿದುಕೊಳ್ಳೋಣ. ನಿಮಗೆ ಯಾವುದೇ ರೀತಿಯ ಕಷ್ಟಗಳು ಇದ್ದರು ಸಹ ಒಮ್ಮೆ ಫೋನ್ ಮಾಡಿ 96207 99909 ನಿಶ್ಚಿತ ಪರಿಹಾರ ದೊರೆಯುವುದು.

ಹಲವಾರು ವರ್ಷಗಳ ನಂತರ ಅದೃಷ್ಟದ ಅವಕಾಶ ಎಲ್ಲರಿಗೂ ದೊರೆಯುತ್ತಿದೆ ಮಾರ್ಚ್ 14 ನೇ ತಾರೀಖು ತುಂಬಾನೇ ವಿಶೇಷವಾದ ದಿನ ಆ ದಿನದಂದು ಈ ವಿಧಾನವನ್ನು ಮಾಡಿಕೊಂಡರೆ ಅಧಿಕ ಧನ ಸಂಪತ್ತು ದೊರೆಯುತ್ತದೆ ಎಲ್ಲಾ ಕಷ್ಟಗಳಿಗೆ ಪರಿಹಾರವು ದೊರೆಯುತ್ತದೆ ಸ್ನೇಹಿತರೆ ಮಾರ್ಚ್ 14 ನೇ ತಾರೀಖು ವಿಶೇಷ ದಿನವಾಗಿರುವುದರಿಂದ ಅದೃಷ್ಟದ ಯೋಗಫಲಗಳು ದೊರೆಯುವಂತಹ ದಿನವಾಗಿರುವುದರಿಂದ ಆ ದಿನದಂದು ಮಹಾಶಿವನ ಧ್ಯಾನವನ್ನು ಮಾಡಬೇಕು ಇದರಿಂದ ಪರಮೇಶ್ವರನ ಸಂಪೂರ್ಣ ಅನುಗ್ರಹ ದೊರೆಯುತ್ತದೆ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಎದುರಾಗುವುದಿಲ್ಲ ಹಾಗಾದರೆ ಸ್ನೇಹಿತರೆ ಮಾರ್ಚ್ ಹದಿನಾಲ್ಕನೇ ತಾರೀಖು ಅನುಸರಿಸಬೇಕಾದ ವಿಧಾನ ಯಾವುದು ಎಂದು ಈಗ ತಿಳಿದುಕೊಳ್ಳೋಣ ಬೆಳಿಗ್ಗೆ ಸೂರ್ಯೋದಯದ ಮೊದಲೇ ಎದ್ದು ಮನೆಯನ್ನು ಸ್ವಚ್ಛಗೊಳಿಸಿ ದೇವರ ಮನೆಯನ್ನು ಅಲಂಕರಿಸಿ ದೇವರ ಪೂಜೆಗೆ ಸಿದ್ಧತೆಯನ್ನು ಮಾಡಿಕೊಳ್ಳಬೇಕು ಮನೆಯ ಹತ್ತಿರದಲ್ಲಿ ಇರುವಂತಹ ಕೊಳಕ್ಕೆ ಹೋಗಿ ತಾಮ್ರದ ಬಿಂದಿಗೆಯಲ್ಲಿ ನೀರನ್ನು ತುಂಬಿಕೊಂಡು ಬರಬೇಕು ನಂತರ.. ನಿಮಗೆ ಯಾವುದೇ ರೀತಿಯ ಕಷ್ಟಗಳು ಇದ್ದರು ಸಹ ಒಮ್ಮೆ ಫೋನ್ ಮಾಡಿ 96207 99909 ನಿಶ್ಚಿತ ಪರಿಹಾರ ದೊರೆಯುವುದು.

9 ತುಳಸಿ ಎಲೆಯನ್ನು 9 ವೀಳೆಯದೆಲೆಯನ್ನು ಒಂಬತ್ತು ಅಡಿಕೆಯನ್ನು ತೆಗೆದುಕೊಂಡು ದೇವರ ಸನ್ನಿಧಿಯಲ್ಲಿ ಇಡಬೇಕು ದೇವರನ್ನು ಮನದಲ್ಲಿ ನೆನೆದು ದೇವರ ಸನ್ನಿಧಾನದಲ್ಲಿ ಕುಳಿತು ಗಣೇಶನ ಪೂಜೆ ಮಾಡಬೇಕು ಯಾಕೆಂದರೆ ಮೊದಲ ಪೂಜೆಯ ವರವನ್ನು ಪಡೆದಿರುವ ಗಣೇಶನ ಪೂಜೆಯನ್ನು ಮಾಡಿದರೆ ಯಾವುದೇ ರೀತಿಯ ವಿಘ್ನಗಳು ಎದುರಾಗುವುದಿಲ್ಲ ನಂತರ ಮನೆ ದೇವರ ಪೂಜೆಯನ್ನು ಮಾಡಿ ಮಹಾಶಿವನ ನೆನೆದು ಶಿವನ ವಿಗ್ರಹಕ್ಕೆ 9 ತುಳಸಿ ಎಲೆಗಳನ್ನು ಅರ್ಪಿಸಬೇಕು ಮತ್ತು 9 ವೀಳ್ಯದೆಲೆಯನ್ನು ದೇವರು ಮುಂದೆ ಇಟ್ಟು ಅದರಲ್ಲಿ 9 ಅಡಿಕೆಯನ್ನು ಇಟ್ಟು ಅರಿಶಿನ-ಕುಂಕುಮ ಹಚ್ಚಿ ಒಂದು ರೂಪಾಯಿ ನಾಣ್ಯವನ್ನು ಇಡಬೇಕು ಅದನ್ನು ಮನೆಯ ಹತ್ತಿರದಲ್ಲಿ ಇರುವಂತಹ ಒಂಬತ್ತು ಮಕ್ಕಳಿಗೆ ಹಂಚಬೇಕು ಇದರಿಂದ ಇಲ್ಲಿಯವರೆಗೂ ಅನುಭವಿಸಿದಂತಹ ಎಲ್ಲಾ ರೀತಿಯ ಸಮಸ್ಯೆಗಳು ಪರಿಹಾರವನ್ನು ಪಡೆದುಕೊಳ್ಳುತ್ತವೆ ಸಕಲ ಸಂಪತ್ತು ದೊರೆಯುತ್ತದೆ ಈ ಮಾಹಿತಿಯ ಉಪಯೋಗವನ್ನು ಪಡೆದುಕೊಳ್ಳಿ. ನಿಮಗೆ ಯಾವುದೇ ರೀತಿಯ ಕಷ್ಟಗಳು ಇದ್ದರು ಸಹ ಒಮ್ಮೆ ಫೋನ್ ಮಾಡಿ 96207 99909 ನಿಶ್ಚಿತ ಪರಿಹಾರ ದೊರೆಯುವುದು.

LEAVE A REPLY

Please enter your comment!
Please enter your name here