ವ್ಯಾಪಾರ ವ್ಯವಹಾರಗಳಲ್ಲಿ ಅಭಿವೃದ್ಧಿ ಮತ್ತು ಜೀವನದಲ್ಲಿ ನೆಮ್ಮದಿ ಸಿಗಬೇಕು ಅಂದ್ರೆ ಈ ಗೋಡೆಗೆ ಈ ಬಣ್ಣ ಇರಬೇಕು

536

ನಮಸ್ಕಾರ ಸ್ನೇಹಿತರೆ ನಾವು ಮಾಡುವಂತಹ ಕೆಲಸಕಾರ್ಯಗಳಲ್ಲಿ ಅದರಲ್ಲಿಯೂ ಕೂಡ ವ್ಯಾಪಾರ ವ್ಯವಹಾರಗಳನ್ನು ಮಾಡುವಾಗ ನಮ್ಮ ಮುಖ್ಯ ಕಚೇರಿಯ ವ್ಯವಸ್ಥೆಯ ಬಗ್ಗೆ ಹೆಚ್ಚು ಗಮನ ಕೊಡಬೇಕು ಯಾಕೆಂದರೆ ಮುಖ್ಯ ಕಚೇರಿಯ ವ್ಯವಸ್ಥೆಯು ನಮ್ಮ ವ್ಯಾಪಾರ ವ್ಯವಹಾರದ ಮೇಲೆ ಪರಿಣಾಮವನ್ನು ಬೀರುತ್ತದೆ ನಾವು ಸರಿಯಾದ ರೀತಿಯಲ್ಲಿ ನಮ್ಮ ಕಚೇರಿಯನ್ನು ರೂಪಿಸಿಕೊಂಡ ನಮಗೆ ವ್ಯಾಪಾರ ವ್ಯವಹಾರಗಳಲ್ಲಿ ಅಭಿವೃದ್ಧಿ ಗಳು ಕಂಡುಬರುತ್ತವೆ, ಒಂದುವೇಳೆ ಏನಾದರೂ ಕಚೇರಿಯ ವ್ಯವಸ್ಥೆಯಲ್ಲಿ ದೋಷಗಳು ಇದ್ದರೆ ಆಗ ನಮ್ಮ ವ್ಯವಹಾರಗಳಲ್ಲಿ ನಷ್ಟಗಳು ಉಂಟಾಗುತ್ತದೆ ಕೆಲಸ ಕಾರ್ಯಗಳು ಅರ್ಧಕ್ಕೆ ನಿಂತು ಹೋಗುತ್ತವೆ ಎಂದು ಹೇಳಲಾಗುತ್ತದೆ. ಏನೇ ಸಮಸ್ಯೆ ಇರಲಿ ಉಚಿತ ಸಲಹೆ ಫೋನ್ ಮಾಡಿ 9538 446677 ಹಾಗಾಗಿ ನಾವು ವ್ಯಾಪಾರ ವ್ಯವಹಾರವನ್ನು ಮಾಡುವಾಗ ನಮ್ಮ ಮುಖ್ಯ ಕಚೇರಿಯ ಬಗ್ಗೆ ಗಮನಹರಿಸಬೇಕು ವ್ಯವಸ್ಥೆ ಯಾವ ರೀತಿಯಾಗಿ ಇದ್ದರೆ ನಮಗೆ ಅದೃಷ್ಟ ಒಲಿದು ಬರುತ್ತದೆ ನಾವು ಮಾಡುವ ಕೆಲಸ ಕಾರ್ಯಗಳಲ್ಲಿ ಯಶಸ್ಸು ಲಭಿಸುತ್ತದೆ ಎಂದು ತಿಳಿದುಕೊಳ್ಳುವುದು ಕೂಡ ವ್ಯವಹಾರದ ದೃಷ್ಟಿಯಲ್ಲಿ ಮತ್ತು ವಾಸ್ತುಶಾಸ್ತ್ರದ ದೃಷ್ಟಿಯಲ್ಲಿ ಉತ್ತಮ, ಹಾಗಾದರೆ ವ್ಯಾಪಾರ ವ್ಯವಹಾರಗಳಲ್ಲಿ ಅಭಿವೃದ್ಧಿಗಳು ಕಂಡು ಬರಬೇಕು ಎಂದರೆ ಮುಖ್ಯ ಕಚೇರಿ ಯಾವ ರೀತಿಯ ವ್ಯವಸ್ಥೆಯನ್ನು ಹೊಂದಿರಬೇಕು, ಇದರ ಬಗ್ಗೆ ವಾಸ್ತುಶಾಸ್ತ್ರದ ಸಲಹೆಯೇನು ಎಂದು ನೋಡೋಣ.

ಮೊದಲನೆಯದಾಗಿ ನಿಮ್ಮ ಕಚೇರಿಯ ಗೋಡೆಯ ಬಣ್ಣದ ಬಗ್ಗೆ ಗಮನ ಕೊಡಬೇಕು ಯಾವಾಗಲೂ ನೀವು ಗೋಡೆಗಳಿಗೆ ತಿಳಿ ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಇದು ನಿಮಗೆ ಸಕಾರಾತ್ಮಕ ಅಂಶವನ್ನು ಉಂಟುಮಾಡುತ್ತದೆ ಯಾವುದೇ ಕಾರಣಕ್ಕೂ ಘಾಡವಾದ ಬಣ್ಣಗಳನ್ನು ಬಳಸಬೇಡಿ. ಇನ್ನು ನಿಮ್ಮ ಕಚೇರಿಯ ಪ್ರತಿಯೊಂದು ಬಾಗಿಲು ಕೂಡ ಒಳಮುಖವಾಗಿ ತೆರೆಯುವ ಹಾಗೆ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು, ಬಾಗಿಲುಗಳು ಕಿಟಕಿಗಳು ಗೋಡೆಗಳು ಯಾವುವು ಕೂಡ ಬಿನ್ನವಾಗದೆ ಪರಿಪೂರ್ಣತೆಯಿಂದ ಕೂಡಿರಬೇಕು, ಏನಾದರೂ ಭಿನ್ನ ಆಗಿದ್ದರೆ ಅಥವಾ ಕಬ್ಬಿಣದ ತುಕ್ಕು ಹಿಡಿದಿದ್ದರೆ ಅದನ್ನು ಮೊದಲು ಸರಿಪಡಿಸಿ ಯಾವುದೇ ಕಾರಣಕ್ಕೂ ಕಚೇರಿಯಲ್ಲಿ ಭಿನ್ನವಾಗುವುದು ಅಥವಾ ಮುರಿದಿರುವುದು ಈ ರೀತಿಯ ವಸ್ತುಗಳು ಮತ್ತು ವ್ಯವಸ್ಥೆ ಇರಬಾರದು. ಇನ್ನು ನಿಮ್ಮ ಮುಖ್ಯ ಟೇಬಲ್ ಮೇಲೆ ಯಾವಾಗಲೂ ಆಮೆ, ಸ್ಪಟಿಕ, ಕ್ರಿಸ್ಟಲ್ ಬಾಲ್, ಆನೆ ಈ ಪ್ರತಿಮೆಗಳನ್ನು ಇಡುವುದರಿಂದ ಅದು ಸಕರಾತ್ಮಕ ತೆಯನ್ನು ಹೆಚ್ಚಿಸುತ್ತದೆ ಜೊತೆಗೆ ನೀವು ವಿಶೇಷವಾಗಿ ನಿಮ್ಮ ಟೇಬಲ್ ಮೇಲೆ ವ್ಯಾಪಾರದ ಅಭಿವೃದ್ಧಿ ಯಂತ್ರಗಳು ನಿಮಗೆ ಹೊರಗಡೆ ಲಭ್ಯವಿರುತ್ತದೆ ಅವುಗಳನ್ನು ಇಡುವುದರಿಂದಲೂ ಕೂಡ ಇದು ನಿಮಗೆ ಅಭಿವೃದ್ಧಿಯನ್ನು ತಂದುಕೊಡುತ್ತದೆ. ಇನ್ನು ಮುಖ್ಯವಾಗಿ ಹಣಕಾಸಿನ ವ್ಯವಸ್ಥೆ ಅಂದರೆ ಹಣಕಾಸನ್ನು ಇಡುವಂತಹ ತಿಜೋರಿಯನ್ನು ಯಾವಾಗಲೂ ಉತ್ತರ ದಿಕ್ಕಿನಲ್ಲಿ ಇಡಬೇಕು ಇದು ಕುಬೇರನ ಮೂಲೆ ಆಗಿರುವುದರಿಂದ ಹಣಕಾಸಿನ ಅಭಿವೃದ್ಧಿಗಳನ್ನು ಉಂಟುಮಾಡುತ್ತದೆ

ಈ ಮೂಲೆ ನಿಮಗೆ ಆರ್ಥಿಕವಾಗಿ ಅದೃಷ್ಟವನ್ನು ತಂದುಕೊಡುತ್ತದೆ. ವ್ಯವಹಾರದ ಮುಖ್ಯಸ್ಥಾ ಕುಳಿತುಕೊಳ್ಳುವಂತಹ ದಿಕ್ಕು ಯಾವಾಗಲೂ ಉತ್ತರಾಭಿಮುಖವಾಗಿ ಇರಬೇಕು ಜೊತೆಗೆ ಹಿಂದೆ ಇರುವಂತಹ ಗೋಡೆಯು ಗಟ್ಟಿಯಾಗಿರಬೇಕು ಯಾವುದೇ ಕಾರಣಕ್ಕೂ ನಿಮ್ಮ ಹಿಂದಗಡೆ ಗೋಡೆಯಂತೆ ಗಾಜು ಅಥವಾ ಕಿಟಕಿಯನ್ನು ಇರಿಸಬೇಡಿ. ಏನೇ ಸಮಸ್ಯೆಗಳು ಇರಲಿ ಚಿಂತೆ ಬಿಟ್ಟು ಬಿಡಿ ನಮಗೆ ಕೆರೆ ಮಾಡಿ ಎರಡೇ ದಿನದಲ್ಲಿ ಪರಿಹಾರ ಮಾಡಿಲ್ಲ ಅಂದ್ರೆ ಚಾಲೆಂಜ್ ಒಮ್ಮೆ ಫೋನ್ ಮಾಡಿ9538 446677 ಅತ್ಯಂತ ಶಕ್ತಿಶಾಲಿ ದೇವತೆ ಆಗಿರುವ ಶ್ರೀ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ಅವರಿಂದ ಸಾಕಷ್ಟು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ಇದೀಗ ಸುಖ ಜೀವನ ನಡೆಸುತ್ತಾ ಇದ್ದಾರೆ ಒಮ್ಮೆ ಕರೆ ಮಾಡಿ9538 446677 ಎಲ್ಲರಿಗೆ ಸಹ ಹಣಕಾಸಿನ ಸಮಸ್ಯೆಗಳು ಇರುತ್ತದೆ ಮತ್ತು ಒಳ್ಳೆಯ ಉದ್ಯೋಗ ಪಡೆಯಬೇಕು ಎಂಬ ಆಸೆ ಸಹ ಇರುತ್ತದೆ ಆದ್ರೆ ನಿಮಗೆ ಅಡ್ಡಿ ಆಗಿರೋ ಸಮಸ್ಯೆ ಹುಡುಕಿ ಅದನ್ನ ಪುರಾತನ ವಿದ್ಯೆಗಳಿಂದ ಶಾಶ್ವತ ಪರಿಹಾರ ಮಾಡುತ್ತಾರೆ, ನೀವು ಎಷ್ಟೋ ಜನರನ್ನು ನಂಬಿ ನಿರಾಸೆ ಆಗಿರಬಹುದು ಆದ್ರೆ ಸಂತೋಷ್ ಗುರೂಜಿ ಅವರಿಗೆ ಒಮ್ಮೆ ಕರೆ ಮಾಡಿ9538 446677 ಹಾಗೆಯೇ ಪ್ರೀತಿ ಪ್ರೇಮದ ವಿಷಯದಲ್ಲಿ ನಂಬಿ ಮೋಸ ಹೋಗಿದ್ದರು ಸಹ ಪರಿಹಾರ ದೊರೆಯುತ್ತದೆ ಹಾಗೆಯೇ ಗಂಡ ಅಥವ ಹೆಂಡತಿ ಪರ ಪುರುಷ ಅಥವ ಪರ ಸ್ತ್ರೀ ಜೊತೆಗೆ ಗುಪ್ತ ಸಂಭಂಧಗಳು ಹೊಂದಿದ್ದರೆ ಅದನ್ನ ಸಹ ಬಿಡಿಸಬಹುದು ಮತ್ತು ಇನ್ನಿತರೇ ವ್ಯಸನಗಳಿಗೆ ಒಳಗಾಗಿ ಜೀವನ ಹಾಳು ಮಾಡಿಕೊಳ್ಳುತ್ತಾ ಇದ್ದರು ಸಹ ಕರೆ ಮಾಡಬಹುದು ಏನೇ ಸಮಸ್ಯೆ ಇರಲಿ ಒಮ್ಮೆ ಕರೆ ಮಾಡಿ 9538 446677 ಸಂತೋಷ್ ಗುರೂಜಿ

LEAVE A REPLY

Please enter your comment!
Please enter your name here