ತೆಂಗಿನಕಾಯಿ ಇಲ್ಲದೆ ಎಲೆಯಿಂದ ಸರಿಯಾದ ರೀತಿಯಲ್ಲಿ ಈ ರೀತಿ ಕಳಶ ಸ್ಥಾಪಿಸಿದರೆ ಲಕ್ಷ್ಮಿ ದೇವಿಯ ಅನುಗ್ರಹ ಸಿಗೋದು ಗ್ಯಾರಂಟಿ.

563

ನಮಸ್ಕಾರ ಸ್ನೇಹಿತರೆ ಮಹಾಲಕ್ಷ್ಮಿದೇವಿ ವಾಸವಾಗಿರುತ್ತಾರೆ, ಮನೆಯಲ್ಲಿ ಕಲಶಸ್ಥಾಪನೆ ಮಾಡಿದರೆ ಆ ಕಳಶದಲ್ಲಿಯೇ ದೇವಾನು ದೇವತೆಗಳು ನೆಲೆಸುತ್ತಾರೆ ಎಂಬ ನಂಬಿಕೆ ನಮ್ಮ ಹಿಂದಿನಿಂದಲೂ ಕೂಡ ಇದೆ, ಅದೇ ಕಾರಣಕ್ಕಾಗಿ ನಮ್ಮ ಹಿರಿಯರು ಕೂಡಾ ಮನೆಯಲ್ಲಿ ಕಳಶ ಸ್ಥಾಪನೆಯನ್ನು ಮಾಡಿ ಪ್ರತಿನಿತ್ಯ ಪೂಜೆ ಪುನಸ್ಕಾರಗಳನ್ನು ಸಲ್ಲಿಸುತ್ತಾ ಬರುತ್ತಿದ್ದರು. ಏನು ಕೆಲಸ ಸ್ಥಾಪನೆಯಲ್ಲಿ ಎರಡು ದಿನ ಒಂದು ತೆಂಗಿನಕಾಯಿಯನ್ನು ಇಟ್ಟು ಕಲಶವನ್ನು ಪೂಜಿಸುತ್ತಾರೆ, ಇನ್ನೊಂದು ತೆಂಗಿನಕಾಯಿ ಇಲ್ಲದೆ ಕೇವಲ ಎಲೆಯಿಂದ ಕಳಶವನ್ನು ಸ್ಥಾಪಿಸಲಾಗುತ್ತದೆ. ಇನ್ನು ಕಳಶವನ್ನು ಸ್ಥಾಪಿಸಬೇಕಾದರೆ ಯಾವುದೇ ಕಾರಣಕ್ಕೂ ತಪ್ಪುಗಳನ್ನು ಮಾಡಬಾರದು ಅದನ್ನು ನಿಯಮಬದ್ಧವಾಗಿ ಸ್ಥಾಪಿಸಿ ಪೂಜಿಸಿದಾಗ ಮಾತ್ರ ಅದರ ಫಲ ನಮಗೆ ದೊರೆಯುವುದು, ಹಾಗಾದರೆ ತಾಯಿ ಇಲ್ಲದೆ ಕೇವಲ ಎಲೆಗಳಿಂದ ಕಳಶವನ್ನು ನಿಯಮಬದ್ಧವಾಗಿ ಯಾವ ರೀತಿ ಸ್ಥಾಪಿಸಬೇಕು ಎಂದು ನೋಡೋಣ. ಮೊದಲು ತಾಮ್ರದ ತಟ್ಟೆ ಅಥವಾ ಇತ್ತಾಳೆ ತಟ್ಟೆಯನ್ನು ತೆಗೆದುಕೊಂಡು ಅದರ ಮೇಲೆ ಸ್ವಲ್ಪ ಅಕ್ಕಿಯನ್ನು ಹರಡಬೇಕು, ಅಕ್ಕಿಯಲ್ಲಿ ಅಷ್ಟದಳ ಪದ್ಮದ ಚಿತ್ರವನ್ನು ಬಿಡಿಸಬೇಕು, ನಂತರ ಅದರ ಮೇಲೆ ಅರಿಶಿನ ಕುಂಕುಮ ಮತ್ತು ಅಕ್ಷತೆಯನ್ನು ಹಾಕಬೇಕು,

ನಂತರ ಕಳಶದ ಚೊಂಬನ್ನು ತೆಗೆದುಕೊಳ್ಳಬೇಕು ಅದಕ್ಕೆ ಅರಿಶಿನ ಕುಂಕುಮ ದಿಂದ ಅಲಂಕಾರವನ್ನು ಮಾಡಿ ಅಕ್ಕಿಯ ಮೇಲೆ ಇಡಬೇಕು, ನಂತರ ಆ ಕಳಶಕ್ಕೆ ಶುದ್ಧ ವಾದಂತಹ ನೀರನ್ನು ಕಳಶದ ತುಂಬಾ ಹಾಕಬೇಕು, ನೀರನ್ನು ಹಾಕಿದಮೇಲೆ ನೀರಿಗೆ ಅರಿಶಿನ-ಕುಂಕುಮವನ್ನು ಹಾಕಿ ಒಂದು ನಾಣ್ಯವನ್ನು ಕಳಸದ ಒಳಗಡೆ ಅಂದರೆ ನೀರಿನ ಒಳಗಡೆ ಹಾಕಬೇಕು, ಮನೆಯಲ್ಲಿ ಬೆಳ್ಳಿಯ ನಾಣ್ಯಗಳು ಇದ್ದರೆ ಅದನ್ನು ಹಾಕಬಹುದು. ಇನ್ನು ಕಳಶದ ಗಾತ್ರವನ್ನು ನೋಡಿಕೊಂಡು 3 ಅಥವಾ 5 ಎಲೆಯನ್ನು ಕಳಶದ ಒಳಗಡೆ ಹಾಕಬೇಕು. ನಂತರ ಕಳಶದ ಕುತ್ತಿಗೆಗೆ ಕಟ್ಟಲು ಮಾಂಗಲ್ಯವನ್ನು ಸಿದ್ಧಪಡಿಸಿಕೊಳ್ಳಬೇಕು, ಮನೆಯಲ್ಲಿ ಮಂಗಲ್ಯ ಇದ್ದರೆ ಅದನ್ನು ಧರಿಸಬಹುದು ಇಲ್ಲ ಎಂದಾಗ ಅರಿಶಿನದ ಕೊಂಬನ್ನು ತೆಗೆದುಕೊಂಡು ಅದಕ್ಕೆ ಅರಿಶಿನ-ಕುಂಕುಮವನ್ನು ಹಚ್ಚಿ ಕಳಶಕ್ಕೆ ಮಾಂಗಲ್ಯ ಧಾರಣೆ ಮಾಡಬೇಕು. ನಂತರ ಎಲೆಯ ತುದಿಗೆ ಅರಿಶಿನ ಕುಂಕುಮವನ್ನು ಹಚ್ಚಿ ಹೂವಿನಿಂದ ಕಳಸವನ್ನು ಅಲಂಕಾರವನ್ನು ಮಾಡಬೇಕು, ಲಕ್ಷ್ಮೀದೇವಿಗೆ ಸುಗಂಧಭರಿತವಾದ ಹೂವು ಎಂದರೆ ಬಹಳ ಇಷ್ಟ ಇರುವುದರಿಂದ ಆದಷ್ಟು ಕಳಶಕ್ಕೆ ಲಕ್ಷ್ಮೀ ದೇವಿಗೆ ಪ್ರಿಯವಾದ ಸುಗಂಧಭರಿತ ಹೂವುಗಳನ್ನು ಅರ್ಪಿಸಿ. ಈ ರೀತಿಯಾಗಿ ಎಲೆಯ ಕಳಶವನ್ನು ಸ್ಥಾಪನೆಮಾಡಿ ಮಹಾಲಕ್ಷ್ಮಿ ದೇವಿಯನ್ನು ಆರಾಧಿಸಿ ಪೂಜಿಸಬಹುದು.

ಶ್ರೀ ಶಿರಡಿ ಸಾಯಿಬಾಬ ಜ್ಯೋತಿಷ್ಯ ಪೀಠ ಪ್ರಧಾನ ತಾಂತ್ರಿಕ್ ಪ್ರಧಾನ ಗುರುಗಳು ಆಗಿರುವ ರಾಘವೇಂದ್ರ ಶಾಸ್ತ್ರಿ ಅವರು95388 66755 ಗುರೂಜಿ ಅವರು ಕೇರಳದ ರಣಮೋಡಿ ಕುಟ್ಟಿಚಾತನ್ ಪೂಜೆಯ ರಹಸ್ಯ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸರ್ವ ರೀತಿಯ ಸಮಸ್ಯೆಗೆ ಫೋನ್ ಮೂಲಕ ಶಾಶ್ವತ ಪರಿಹಾರ ನೀಡುತ್ತಾರೆ, ನಿಮ್ಮ ನಿತ್ಯದ ಜೀವನದಲ್ಲಿ ಸಾಮಾನ್ಯವಾದ ಸಮಸ್ಯೆಗಳು ಆಗಿರುವ ನಿರುದ್ಯೋಗ ಬಾಧೆ, ಹಣಕಾಸಿನ ಬಾಧೆ, ಎಷ್ಟೇ ದುಡಿದರು ಸಹ ಹಣ ಕೈಯಲ್ಲಿ ನಿಲ್ಲುತ್ತಾ ಇಲ್ಲವೇ, ಅಥವ ನೀವು ಇಷ್ಟ ಪಟ್ಟ ವ್ಯಕ್ತಿ ನಿಮ್ಮ ಕೈವಶ ಆಗಲು ಅಥವ ಗಂಡ ಹೆಂಡತಿ ನಡುವೆ ಸಂಭಂಧ ಹಾಳಾಗಿದ್ದಾರೆ ಫೋನ್ ಮಾಡಿರಿ95388 66755 ಪ್ರೀತಿಯಲ್ಲಿ ಬಿದ್ದು ನಿಮ್ಮ ಮಕ್ಕಳು ಮಾತು ಕೇಳುತ್ತಾ ಇಲ್ಲವೇ ಅಥವ ಶತ್ರುನಾಶ ಮತ್ತು ಧನವಶೀಕರಣ, ಇನ್ನು ಏನೇ ಸಮಸ್ಯೆ ಇದ್ದರು ಸಹ ಎರಡು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಪರಿಹಾರ ಸಿಕಿಲ್ಲ ಅಂದ್ರೆ ಖಂಡಿತ ಒಮ್ಮೆ ಫೋನ್ ಮಾಡಿರಿ 95388 66755 ನಿಮ್ಮ ನಂಬಿಕೆಗೆ ಮೋಸ ಇಲ್ಲ.

LEAVE A REPLY

Please enter your comment!
Please enter your name here