60 ವರ್ಷಗಳ ನಂತರ ಮಹಾಲಕ್ಷ್ಮಿ ದೇವಿಯ ಅನುಗ್ರಹ

557

ನಮಸ್ಕಾರ ಸ್ನೇಹಿತರೇ ಇದೇ ಮಾರ್ಚ್ 12 ವಿಶೇಷವಾದ ಶನಿವಾರ ಈ ರಾಶಿಯವರಿಗೆ ಶುಕ್ರದೆಸೆ ಆರಂಭವಾಗಲಿದೆ ಗ್ರಹ ಮಂಡಲದಲ್ಲಿ ಆಗಿರುವಂತಹ ಗ್ರಹಗಳ ಬದಲಾವಣೆಯಿಂದಾಗಿ ಲಕ್ಷ್ಮಿ ದೇವಿಯ ಅನುಗ್ರಹ ರಾಶಿಯವರಿಗೆ ಲಭಿಸಿದೆ, ಇನ್ನು ಶುಕ್ರನಿಗೆ ಅಧಿ ದೇವತೆಯಾದ ಲಕ್ಷ್ಮಿದೇವಿಯ ಅನುಗ್ರಹ ಲಭಿಸಿದೆ ಎಂದ ಮೇಲೆ ಈ ರಾಶಿ ಯವರಿಗೆ ಶುಕ್ರದೆಸೆ ಆರಂಭವಾಗಲಿದೆ ಎಂದೇ ಅರ್ಥ. ಸಂಪತ್ತು ಸಮೃದ್ಧಿಯ ಅಧಿದೇವತೆಯಾದ ಮಹಾಲಕ್ಷ್ಮಿ ದೇವಿ ಮತ್ತು ಶುಕ್ರನ ಅನುಗ್ರಹದಿಂದ ಈ ರಾಶಿಯವರು ಜೀವನದಲ್ಲಿ ಸುಖ ಸಂಪತ್ತು ಸಮೃದ್ಧಿಯಿಂದ ಜೀವನವನ್ನು ನಡೆಸುತ್ತಾರೆ, ಜೀವನದಲ್ಲಿ ಸಾಕಷ್ಟು ಉತ್ತಮವಾದ ಫಲಗಳನ್ನು ಇವರು ಪಡೆಯುತ್ತಾರೆ, ಹಾಗಾದರೆ ಇಂದಿನಿಂದ ಮಹಾಲಕ್ಷ್ಮಿ ದೇವಿಯ ಅನುಗ್ರಹದಿಂದ ಶುಕ್ರ ದೇಸೆಯನು ಪಡೆಯುತ್ತಿರುವ ಅದೃಷ್ಟ ರಾಶಿಗಳು ಯಾವುವು ಇವರ ಮುಂದಿನ ಜೀವನ ಯಾವ ರೀತಿಯಾಗಿ ಇರುತ್ತದೆ ಎಂದು ನೋಡೋಣ. ಈ ರಾಶಿಯಲ್ಲಿ ಜನಿಸಿದ ಅಂತಹ ವ್ಯಕ್ತಿಗಳು ಮಾಡುವ ಪ್ರತಿಯೊಂದು ಕೆಲಸ ಕಾರ್ಯಗಳು ಕೂಡ ಯಾವುದೇ ರೀತಿಯ ಸಮಸ್ಯೆಗಳು ಇಲ್ಲದೆ ಪೂರ್ಣಗೊಳ್ಳುತ್ತವೆ, ಕೆಲಸದ ಸ್ಥಳಗಳಲ್ಲಿ ಹಿರಿಯರ ಅಧಿಕಾರಿಗಳಿಂದ ಮೆಚ್ಚುಗೆಯ ಮಾತುಗಳನ್ನು ಕೇಳುತ್ತಾರೆ. ವ್ಯಾಪಾರ ವ್ಯವಹಾರ ಮತ್ತು ಉದ್ಯಮವನ್ನು ನಡೆಸುವವರಿಗೂ ಕೂಡ ಮುಂದಿನ

ದಿನಗಳಲ್ಲಿ ಒಳ್ಳೆಯ ಆದಾಯ ಮತ್ತು ಅಭಿವೃದ್ಧಿ ಕಂಡುಬರುತ್ತದೆ, ಹಾಗಾಗಿ ಇವರ ವೃತ್ತಿ ಜೀವನದ ಯಶಸ್ಸಿನ ಜೊತೆಗೆ ಆರ್ಥಿಕವಾಗಿಯೂ ಕೂಡ ಇವರು ಸಾಕಷ್ಟು ಅನುಕೂಲತೆಯನ್ನು ಪಡೆಯುವುದರಿಂದ ಎಲ್ಲಾ ರೀತಿಯ ಸಾಲದ ಸಮಸ್ಯೆಗಳಿಂದ ಹಂತಹಂತವಾಗಿ ಹೊರಬರುತ್ತಾರೆ, ಆದರೆ ಪುನಃ ಸಾಲಕ್ಕೆ ಕೈ ಹಾಕಬೇಕಾದರೆ ಯಾವುದೇ ದಾರಿಗಳು ಇಲ್ಲ ಬಹಳ ಅಗತ್ಯವಾಗಿದೆ ಎಂದಾಗ ಮಾತ್ರ ಸಾಲ ಮಾಡಿ ಇಲ್ಲದೆ ಹೋದರೆ ಸಾಲವನ್ನು ಮಾಡಬೇಡಿ. ಇನ್ನು ಆದಷ್ಟು ನಿಮ್ಮ ಜೊತೆಯಲ್ಲಿ ಇರುವಂತಹ ಹಿತಶತ್ರುಗಳು ಅಂದರೆ ನಿಮ್ಮನ್ನು ಬಳಕೆ ಮಾಡಿಕೊಳ್ಳಲು ಮಾತ್ರ ನಿಮ್ಮ ಜೊತೆಯಲ್ಲಿ ಇರುವಂತಹ ವ್ಯಕ್ತಿಗಳನ್ನು ನೀವು ದೂರ ಇಡಿ. ಇನ್ನು ಮುಂದಿನ ದಿನಗಳಲ್ಲಿ ನೀವು ಹಣಕಾಸಿನ ವ್ಯವಹಾರವನ್ನು ಮಾಡಬಹುದು ಆದರೆ ಯಾವ ಕ್ಷೇತ್ರದಲ್ಲಿ ಮಾಡಬೇಕು ಎನ್ನುವ ನಿರ್ಧಾರ ಜಾಗರೂಕತೆಯಿಂದ ಇರಲಿ. ಉದ್ಯೋಗದ ನಿರೀಕ್ಷೆಯಲ್ಲಿ ಇರುವವರಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಉದ್ಯೋಗ ಅವಕಾಶಗಳು ಲಭಿಸುತ್ತವೆ, ಸ್ವಂತವಾಗಿ ಏನಾದರೂ ವ್ಯಾಪಾರ ವ್ಯವಹಾರವನ್ನು ಮಾಡಬೇಕು ಎಂದುಕೊಂಡರೆ ಈ ಸಮಯದಲ್ಲಿ ಆರಂಭಿಸಬಹುದು. ಮನೆಯಲ್ಲಿ ಏನಾದರೂ ಆಸ್ತಿಯ ವಿಚಾರಕ್ಕೆ ವಿವಾದಗಳು ನಡೆಯುತ್ತಿದ್ದರೆ ಅದು ನಿವಾರಣೆಯಾಗುತ್ತದೆ ಕುಟುಂಬದ ಸದಸ್ಯರ ನಡುವೆ ಹೊಂದಾಣಿಕೆ ಹೆಚ್ಚಾಗುತ್ತದೆ ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ. ಇನ್ನು ನಿಮ್ಮ ಬಹುದಿನದ ಕನಸುಗಳು ಶೀಘ್ರವಾಗಿ ನೆರವೇರಲಿದೆ, ನಿಮ್ಮ ಪರಿಶ್ರಮಕ್ಕೆ ಅತಿ ಶೀಘ್ರದಲ್ಲಿಯೇ ಪ್ರತಿಫಲಗಳು ಕೂಡ ಲಭಿಸುತ್ತವೆ.

ಆದಷ್ಟು ನಿಮ್ಮ ಹಣಕಾಸಿನ ವ್ಯವಹಾರವನ್ನು ಅಥವಾ ಮನೆಯಲ್ಲಿ ಹಣಕಾಸು ಇಡುವ ಜಾಗವನ್ನು ಉತ್ತರ ದಿಕ್ಕಿಗೆ ಆಯ್ಕೆಮಾಡಿಕೊಳ್ಳಿ ಇದು ನಿಮಗೆ ಅದೃಷ್ಟವನ್ನು ತಂದುಕೊಡುತ್ತದೆ, ಹಾಗಾದರೆ ಈ ಒಂದು ಮಂಗಳವಾರದಿಂದ ಮಹಾಲಕ್ಷ್ಮಿಯ ಅನುಗ್ರಹದಿಂದ ಇಷ್ಟಲ್ಲ ಅನುಕೂಲತೆಯನ್ನು ಪಡೆಯುತ್ತಿರುವ ಅದೃಷ್ಟ ರಾಶಿಗಳು ಯಾವುವು ಎಂದರೆ, ಕನ್ಯಾ ರಾಶಿ, ವೃಶ್ಚಿಕ ರಾಶಿ, ಸಿಂಹ ರಾಶಿ, ಕಟಕ ರಾಶಿ, ಧನಸು ರಾಶಿ ಮತ್ತು ಮೀನ ರಾಶಿ. ಶ್ರೀ ಶಿರಡಿ ಸಾಯಿಬಾಬ ಜ್ಯೋತಿಷ್ಯ ಪೀಠ ಪ್ರಧಾನ ತಾಂತ್ರಿಕ್ ಪ್ರಧಾನ ಗುರುಗಳು ಆಗಿರುವ ರಾಘವೇಂದ್ರ ಶಾಸ್ತ್ರಿ ಅವರು95388 66755 ಗುರೂಜಿ ಅವರು ಕೇರಳದ ರಣಮೋಡಿ ಕುಟ್ಟಿಚಾತನ್ ಪೂಜೆಯ ರಹಸ್ಯ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸರ್ವ ರೀತಿಯ ಸಮಸ್ಯೆಗೆ ಫೋನ್ ಮೂಲಕ ಶಾಶ್ವತ ಪರಿಹಾರ ನೀಡುತ್ತಾರೆ, ನಿಮ್ಮ ನಿತ್ಯದ ಜೀವನದಲ್ಲಿ ಸಾಮಾನ್ಯವಾದ ಸಮಸ್ಯೆಗಳು ಆಗಿರುವ ನಿರುದ್ಯೋಗ ಬಾಧೆ, ಹಣಕಾಸಿನ ಬಾಧೆ, ಎಷ್ಟೇ ದುಡಿದರು ಸಹ ಹಣ ಕೈಯಲ್ಲಿ ನಿಲ್ಲುತ್ತಾ ಇಲ್ಲವೇ, ಅಥವ ನೀವು ಇಷ್ಟ ಪಟ್ಟ ವ್ಯಕ್ತಿ ನಿಮ್ಮ ಕೈವಶ ಆಗಲು ಅಥವ ಗಂಡ ಹೆಂಡತಿ ನಡುವೆ ಸಂಭಂಧ ಹಾಳಾಗಿದ್ದಾರೆ ಫೋನ್ ಮಾಡಿರಿ95388 66755 ಪ್ರೀತಿಯಲ್ಲಿ ಬಿದ್ದು ನಿಮ್ಮ ಮಕ್ಕಳು ಮಾತು ಕೇಳುತ್ತಾ ಇಲ್ಲವೇ ಅಥವ ಶತ್ರುನಾಶ ಮತ್ತು ಧನವಶೀಕರಣ, ಇನ್ನು ಏನೇ ಸಮಸ್ಯೆ ಇದ್ದರು ಸಹ ಎರಡು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಪರಿಹಾರ ಸಿಕಿಲ್ಲ ಅಂದ್ರೆ ಖಂಡಿತ ಒಮ್ಮೆ ಫೋನ್ ಮಾಡಿರಿ 95388 66755 ನಿಮ್ಮ ನಂಬಿಕೆಗೆ ಮೋಸ ಇಲ್ಲ.

LEAVE A REPLY

Please enter your comment!
Please enter your name here