ಮನೆಯಲ್ಲಿ ಸಮಸ್ಯೆಗಳು ಬೆಂಬಿಡದೆ ಕಾಡುತ್ತಿದೆ ದಾರಿದ್ರ್ಯತೆ ಎನ್ನುವುದು ದೂರವಾಗುತ್ತಲೇ ಇಲ್ಲ ಎಂದರೆ ಮನೆಯಲ್ಲಿ ನೀವು ಮಾಡುವ ಈ ತಪ್ಪುಗಳೇ ಕಾರಣ

544

ನಮಸ್ಕಾರ ಸ್ನೇಹಿತರೆ ಮನೆಯಲ್ಲಿ ಅಭಿವೃದ್ಧಿಗಳು ಕಂಡು ಬರಬೇಕು, ಮನೆಯಲ್ಲಿ ಸದಾ ಕಾಲ ಸುಖ ಸಂತೋಷ ನೆಮ್ಮದಿ ಎನ್ನುವುದು ನೆಲೆಸಬೇಕು, ಮನೆಯಲ್ಲಿ ಯಾವುದೇ ರೀತಿಯ ದಾರಿದ್ರ್ಯತೆ ಎದುರಾಗಬಾರದು ಎಂದು ಮನೆಯಲ್ಲಿ ನಾವು ಅನುಸರಿಸುವ ಕೆಲವು ನಿಯಮಗಳು ಇದಕ್ಕೆ ಕಾರಣವಾಗಿರುತ್ತದೆ ಅಂದರೆ ಮನೆಯಲ್ಲಿ ನಾವು ಇದೇ ವಿಧಾನದಿಂದ ನಡೆದುಕೊಂಡು ಬಂದರೆ ಆಗ ಆ ಮನೆಗೆ ಯಾವುದೇ ರೀತಿಯ ತೊಂದರೆಗಳು ಉಂಟಾಗುವುದಿಲ್ಲ, ದೈವ ಅನುಗ್ರಹದ ಜೊತೆಗೆ ಲಕ್ಷ್ಮೀದೇವಿಯ ಅನುಗ್ರಹವು ಕೂಡ ಇರುತ್ತದೆ. ಇನ್ನು ಎಷ್ಟೋ ಜನರು ನಾವು ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಬಡತನದಿಂದ ಹೊರಗಡೆ ಬರಲು ಆಗುತ್ತಿಲ್ಲ, ದರಿದ್ರತೆ ಎನ್ನುವುದು ನಮ್ಮ ಮನೆಗೆ ಅಂಟಿಕೊಂಡುಬಿಟ್ಟಿದೆ ಹೀಗೆ ಹಲವಾರು ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ, ಆದರೆ ಈ ಸಮಸ್ಯೆಗಳಿಗೆ ಮನೆಯಲ್ಲಿ ನಾವು ಮಾಡುವಂತಹ ಇಂತಹ ತಪ್ಪುಗಳು ಕಾರಣ ಎನ್ನುವುದು ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ, ಹಾಗಾಗಿ ಮನೆಯಲ್ಲಿ ನಾವು ಗೊತ್ತಿಲ್ಲದೆ ಮಾಡುವಂತಹ ಕೆಲವೊಂದು ತಪ್ಪುಗಳು ಮನೆಯ ದಾರಿದ್ರ್ಯತೆಗೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ, ಹಾಗಾದರೆ ಮನೆಯಲ್ಲಿ ನಾವು ಮಾಡುವಂತಹ ಯಾವ ತಪ್ಪುಗಳು ನಮ್ಮ ಬಡತನಕ್ಕೆ ದಾರಿದ್ರ್ಯಕ್ಕೆ ಕಾರಣವಾಗುತ್ತದೆ ಯಾವ ತಪ್ಪುಗಳನ್ನು ಮಾಡಬಾರದು ಎಂದು ನೋಡೋಣ. ನಿಮ್ಮ ಜೀವನದ ಎಲ್ಲಾ ಸಮಸ್ಯೆಗಳು ಪರಿಹಾರ ಆಗೋಕೆ ಕರೆ ಮಾಡಿ 95388 66755 ರಾಘವೇಂದ್ರ ಶಾಸ್ತ್ರಿ

ಮೊದಲನೆಯದಾಗಿ ಲಕ್ಷ್ಮೀದೇವಿ ಎಲ್ಲಿ ಅಶುದ್ಧತೆ ಇರುತ್ತದೆಯೋ ಅಲ್ಲಿ ಒಂದು ನಿಮಿಷ ಬೆಳೆಸುವುದಿಲ್ಲ ಎನ್ನುವುದನ್ನು ತಲೆಯಲ್ಲಿ ಇಟ್ಟುಕೊಂಡು ಮನೆಯ ಕೆಲವು ವಿಷಯಗಳ ಬಗ್ಗೆ ಗಮನ ಕೊಡಬೇಕು ಅದರಲ್ಲಿ ಮುಖ್ಯವಾಗಿ ಸಾಮಾನ್ಯವಾಗಿ ಮನೆಯಲ್ಲಿ ಊಟದ ನಂತರ ಎಂಜಲು ಪಾತ್ರೆಗಳನ್ನು ಅಲ್ಲಲ್ಲಿಯೇ ಬಿಟ್ಟಿರುತ್ತಾರೆ, ಈ ರೀತಿಯಾಗಿ ಎಂಜಲು ಪಾತ್ರೆಗಳನ್ನು ಮನೆಯಲ್ಲಿ ಹರಡುವುದರಿಂದ ಲಕ್ಷ್ಮೀದೇವಿ ಒಂದು ಕ್ಷಣವು ಕೂಡ ಆ ಮನೆಯಲ್ಲಿ ಇರುವುದಿಲ್ಲ ದರಿದ್ರಲಕ್ಷ್ಮಿ ಮನೆಯ ಒಳಗೆ ಬರುತ್ತಾಳೆ ಹಾಗಾಗಿ ಎಂಜಲು ಪಾತ್ರೆಗಳನ್ನು ಸ್ವಚ್ಛ ಗೊಳಿಸಿ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ಇನ್ನು ಎರಡನೆಯದಾಗಿ ದೇವರಿಗೆ ಗಂಧವನ್ನು ಬಳಸುವಂತಹ ಮನೆಗಳಲ್ಲಿ ಯಾವುದೇ ಕಾರಣಕ್ಕೂ ಒಂದು ಕೈಯಿಂದ ಗಂಧವನ್ನು ತೇಯಬಾರದು, ಹೀಗೆ ಒಂದು ಕೈಯನ್ನು ಬಳಸಿಕೊಂಡು ಗಂಧವನ್ನು ತೆಯ್ದರೆ ಮಹಾವಿಷ್ಣುವಿನ ಕೋಪಕ್ಕೆ ಒಳಗಾಗಬೇಕಾಗುತ್ತದೆ ಇದರಿಂದ ಮನೆಯಲ್ಲಿ ಬಡತನ ದಾರಿದ್ರ್ಯ ಎನ್ನುವುದೇ ಹಾಗಾಗಿ ಗಂಧವನ್ನು ತೇಯುವಾಗ ಯಾವಾಗಲೂ ಎರಡು ಕೈಗಳನ್ನು ಬಳಸಿಕೊಂಡು ತೇಯಬೇಕು. ಇನ್ನು ಮನೆಯಲ್ಲಿ ಸೂರ್ಯಾಸ್ತದ ನಂತರ ಯಾವುದೇ ಕಾರಣಕ್ಕೂ ಕಸವನ್ನು ಗುಡಿಸುವುದು ಕಸವನ್ನು ಹೊರಗೆ ಹಾಕುವ ತಪ್ಪನ್ನು ಮಾಡಬಾರದು ಹೀಗೆ ಮಾಡುವುದರಿಂದ ಮನೆಯಲ್ಲಿರುವ ಮಹಾಲಕ್ಷ್ಮಿದೇವಿ ಹೊರಗೆ ಹೋಗುತ್ತಾರೆ ಎಂಬ ನಂಬಿಕೆ ಇದೆ, ನಿಮ್ಮ ಜೀವನದ ಎಲ್ಲಾ ಸಮಸ್ಯೆಗಳು ಪರಿಹಾರ ಆಗೋಕೆ ಕರೆ ಮಾಡಿ 95388 66755 ರಾಘವೇಂದ್ರ ಶಾಸ್ತ್ರಿ

ಹಾಗಾಗಿಯೇ ದೀಪ ಹಚ್ಚುವ ಮೊದಲೇ ಮಲಿಯಾ ಕಸವನ್ನು ಗುಡಿಸಿ ನಂತರ ಸ್ವಚ್ಛಗೊಂಡ ದೀಪವನ್ನು ಬೆಳಗಿಸಬೇಕು, ಯಾವುದೇ ಕಾರಣಕ್ಕೂ ದೀಪವನ್ನು ಬೆಳಗಿಸಿದ ನಂತರ ಮನೆಯನ್ನು ಗುಡಿಸಬಾರದು ಎಂದು ಹೇಳುವುದು. ಇನ್ನು ಒಲೆಯನ್ನು ಮಹಾಲಕ್ಷ್ಮಿದೇವಿ ಸ್ವರೂಪ ಎಂದು ಕರೆಯಲಾಗುತ್ತದೆ, ಹಾಗಾಗಿ ಒಲೆಯ ಮೇಲೆ ಅಂದರೆ ಗ್ಯಾಸ್ ಸ್ಟೋವ್ ಮೇಲೆ ಯಾವುದೇ ಕಾರಣಕ್ಕೂ ಕೊಳಕು ಪಾತ್ರೆಗಳನ್ನು ಇಡಬಾರದು ಇದು ನಿಮ್ಮ ಬಡತನಕ್ಕೆ ಕಾರಣವಾಗುತ್ತದೆ. ಇನ್ನು ಅತಿಮುಖ್ಯವಾಗಿ ಮನೆಯ ಕಸವನ್ನು ಹಾಕುವಾಗ ಯಾವ ದಿಕ್ಕಿನಲ್ಲಿ ಹಾಕಬಾರದು ಎನ್ನುವುದು ಮುಖ್ಯ, ಯಾವುದೇ ಕಾರಣಕ್ಕೂ ಮನೆಯ ಉತ್ತರದಿಕ್ಕಿನಲ್ಲಿ ಕಸವನ್ನು ಹಾಕಬಾರದು ಇವಂದು ದಿಕ್ಕನ್ನು ಕುಬೇರನ ದಿಕ್ಕು ಮತ್ತು ಲಕ್ಷ್ಮೀದೇವಿಯ ವಾಸಸ್ಥಳ ಇರುತ್ತದೆ ಎಂಬ ನಂಬಿಕೆ ಇದೆ, ನೀವು ಈ ದಿಕ್ಕಿನಲ್ಲಿ ಕಸವನ್ನು ಹಾಕುವುದರಿಂದ ಕುಬೇರ ದೇವ ಹಾಗೂ ಲಕ್ಷ್ಮೀದೇವಿಗೆ ಅವಮಾನ ಮಾಡಿದ ಹಾಗೆ ಆಗುತ್ತದೆ ಇದರಿಂದ ನೀವು ಬಡತನ ನಷ್ಟ ಕಷ್ಟಗಳು ನೋವುಗಳನ್ನು ಅನುಭವಿಸಬೇಕಾಗುತ್ತದೆ ಹಾಗಾಗಿ ಯಾವುದೇ ಕಾರಣಕ್ಕೂ ಉತ್ತರದಿಕ್ಕಿನಲ್ಲಿ ಕಸವನ್ನು ಹಾಕಬಾರದು. ಈ ರೀತಿಯಾಗಿ ನಾವು ಮನೆಯಲ್ಲಿ ಮಾಡುವಂತಹ ಗೊತ್ತು ಗೊತ್ತಿಲ್ಲದೆಯೋ ಸಣ್ಣ ತಪ್ಪುಗಳು ನಮಗೆ ಆರ್ಥಿಕ ಮಟ್ಟದಲ್ಲಿ ದೊಡ್ಡ ಪರಿಣಾಮವನ್ನು ಬೀರುತ್ತದೆ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ. ನಿಮ್ಮ ಜೀವನದ ಎಲ್ಲಾ ಸಮಸ್ಯೆಗಳು ಪರಿಹಾರ ಆಗೋಕೆ ಕರೆ ಮಾಡಿ 95388 66755 ರಾಘವೇಂದ್ರ ಶಾಸ್ತ್ರಿ

LEAVE A REPLY

Please enter your comment!
Please enter your name here