ಮಾಡುವ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಎದುರಾಗಬಾರದು ಇಷ್ಟಾರ್ಥಗಳು ಈಡೇರಬೇಕು ಎಂದರೆ ಬುಧವಾರದ ದಿನ ಗಣೇಶನಿಗೆ ಇವುಗಳನ್ನು ಅರ್ಪಿಸಿ.

532

ನಮಸ್ಕಾರ ಸ್ನೇಹಿತರೆ ವಿಘ್ನ ವಿನಾಯಕ ಅಂದರೆ ವಿಘ್ನಗಳನ್ನು ನಿವಾರಣೆ ಮಾಡುವಂತಹ ಗಣೇಶನನ್ನು ಹಿಂದು ಸಮಾಜದಲ್ಲಿ ವಿಶೇಷವಾಗಿ ಆರಾಧಿಸಲಾಗುತ್ತದೆ ಗಣೇಶನಿಗೆ ಮೊದಲ ಪೂಜೆಯನ್ನು ಸಲ್ಲಿಸಲಾಗುತ್ತದೆ, ನಾವು ಮಾಡುವಂತಹ ಕೆಲಸಕಾರ್ಯಗಳಲ್ಲಿ ಅಡೆತಡೆಗಳು ಎದುರಾಗಬಾರದು ಶುಭಕಾರ್ಯಗಳು ಪೂಜೆ ವ್ರತಗಳಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಎದುರಾಗಬಾರದು ಎಂದು ನಾವು ಗಣೇಶನನ್ನು ಮೊದಲನೆಯದಾಗಿ ಪೂಜಿಸಲಾಗುತ್ತದೆ. ಮನೆಯಲ್ಲಿ ಕೂಡ ಪ್ರತಿನಿತ್ಯ ಗಣೇಶನಿಗೆ ಪೂಜೆ ಸಲ್ಲಿಸಲಾಗುತ್ತದೆ ಅದರಲ್ಲಿ ಕೂಡ ಸಂಕಷ್ಟ ಚತುರ್ಥಿಯ ದಿನ ಬುಧವಾರದಿಂದ ಗಣೇಶನಿಗೆ ವಿಶೇಷವಾಗಿ ಪೂಜೆ ಪುರಸ್ಕಾರಗಳನ್ನು ಸಲ್ಲಿಸಲಾಗುತ್ತದೆ, ಮನೆಯಲ್ಲಿ ಮನೆಯ ಸದಸ್ಯರು ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಯಾವುದೇ ರೀತಿಯ ಅಡೆತಡೆಗಳು ಎದುರಾಗಬಾರದು ನಾವು ಮಾಡುವ ಕೆಲಸ ಕಾರ್ಯಗಳು ಯಶಸ್ವಿಯಾಗಬೇಕು ನಮ್ಮ ಇಷ್ಟಾರ್ಥಗಳು ಶೀಘ್ರವಾಗಿ ಈಡೇರಿಸಬೇಕು ಎಂದರೆ ಬುಧವಾರದ ದಿನ ಗಣೇಶನಿಗೆ ತಪ್ಪದೇ ಈ ವಸ್ತುಗಳನ್ನು ಅರ್ಪಿಸಬೇಕು, ಹಾಗಾದರೆ ಕಾರ್ಯಗಳಲ್ಲಿ ಯಶಸ್ವಿ ಗಾಗಿ ಮತ್ತು ಶೀಘ್ರವಾಗಿ ಇಷ್ಟಾರ್ಥಗಳ ಈಡೇರಿಕೆಗಾಗಿ ಬುಧವಾರದ ದಿನ ಗಣೇಶನಿಗೆ ಯಾವ ವಸ್ತುಗಳನ್ನು ಅರ್ಪಿಸಬೇಕು ಎಂದು ನೋಡೋಣ.

ನಮ್ಮ ಧರ್ಮ ಗ್ರಂಥಗಳ ಪ್ರಕಾರ ಗಣೇಶನಿಗೆ ದುರ್ವಾ ಬಹಳ ಪ್ರಿಯವಾದದ್ದು, ಹಾಗಾಗಿ ಬುಧವಾರದ ದಿನ ಗಣೇಶನ ಪೂಜೆಯಲ್ಲಿ ಗಣೇಶರ ತಲೆಯ ಮೇಲೆ ದುರ್ವಾವನ್ನು ಅರ್ಪಿಸಿ, ಇದರಿಂದ ಗಣೇಶನ ಸಂತೃಪ್ತಿ ಆಗುತ್ತಾನೆ ಹಾಗೂ ನಿಮ್ಮ ಕೋರಿಕೆಗಳು ಕೂಡ ಶೀಘ್ರವಾಗಿ ಈಡೇರುತ್ತವೆ. ಇನ್ನು ಎರಡನೆಯದಾಗಿ ಗಣೇಶನಿಗೆ ಶಮಿ ಎಲೆಗಳು ಬಹಳ ಪ್ರಿಯವಾಗಿದ್ದು ಗಣೇಶನ ಪೂಜೆಯಲ್ಲಿ ಶಮೀ ಎಲೆಗಳನ್ನು ಅರ್ಪಿಸುವುದು ಕೂಡ ಬಹಳ ಶ್ರೇಷ್ಠವೆಂದು ಹೇಳಲಾಗಿದೆ, ಗಣೇಶನಿಗೆ ಶಮಿ ಎಲೆಯನ್ನು ಅರ್ಪಿಸುವುದರಿಂದ ಜೀವನದಲ್ಲಿ ಸೋಲುಗಳು ಎದುರಾಗುವುದಿಲ್ಲ ಎಂಬ ನಂಬಿಕೆ ಇದೆ ಪುರಾಣಗಳ ಪ್ರಕಾರ ಶ್ರೀರಾಮನು ರಾವಣನ ವಿರುದ್ಧ ಜಯ ಗಳಿಸುವುದು ಶಮಿಯನ್ನು ನಂಬಿದನು ಎಂಬ ಉಲ್ಲೇಖವಿದೆ, ಹಾಗಾಗಿ ತಪ್ಪದೇ ಇದನ್ನು ಅರ್ಪಿಸಿ. ಇನ್ನು ಗಣೇಶನ ಪೂಜೆಯಲ್ಲಿ ಅಕ್ಷತೆಯ ಬಹಳ ಮುಖ್ಯವಾಗಿದ್ದು ಅಕ್ಷತೆಯನ್ನು ಅರ್ಪಿಸಬೇಕು ಹೋದರೆ ಗಣೇಶನ ಪೂಜೆ ಪೂರ್ಣಗೊಳ್ಳುವುದಿಲ್ಲ ಹಾಗಾಗಿ ಗಣೇಶನಿಗೆ ಅಕ್ಷತೆಗಳನ್ನು ಅರ್ಪಿಸಿ, ಇದರಿಂದ ನಿಮ್ಮ ಇಷ್ಟಾರ್ಥಗಳು ಶೀಘ್ರವಾಗಿ ಈಡೇರುತ್ತವೆ, ಅಕ್ಷತೆ ಕಾಳುಗಳು ಮುರಿಯಬಾರದು ಹಾಗೆ ಸಂಪೂರ್ಣವಾಗಿ ಇರುವ ಅಕ್ಕಿಯಿಂದ ಅಕ್ಷತೆ ಮಾಡಿ. ಇನ್ನು ಗಣೇಶನ ಪೂಜೆಯಲ್ಲಿ ನೈವೇದ್ಯಕ್ಕಾಗಿ ತಪ್ಪದೇ ಗಣೇಶನಿಗೆ ಪ್ರಿಯವಾದ ಅಂತಹ ಬಾಳೆಹಣ್ಣು ಲಡ್ಡು ಮತ್ತು ಮೋದಕವನ್ನು ಅರ್ಪಿಸಿ ಇವುಗಳನ್ನು ಅರ್ಪಿಸುವುದರಿಂದ ಗಣೇಶನಿಗೆ ಸಂತೋಷವಾಗುತ್ತದೆ

ಹಾಗೂ ನಿಮ್ಮ ಕೋರಿಕೆಗಳು ಶೀಘ್ರವಾಗಿ ಈಡೇರುತ್ತವೆ ಎಂಬ ನಂಬಿಕೆಯಿದೆ. ಈ ರೀತಿಯಾಗಿ ಪ್ರತಿ ಬುಧವಾರ ನಿಮ್ಮ ಮನೆಯಲ್ಲಿ ಗಣೇಶನಿಗೆ ಇವುಗಳನ್ನು ಅರ್ಪಿಸಿ ಪೂಜೆ ಮಾಡುತ್ತಾ ಬರುವುದರಿಂದ ನಿಮ್ಮ ಕುಟುಂಬದ ಸದಸ್ಯರು ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಯಶಸ್ಸು ಎನ್ನುವುದು ದೊರೆಯುವುದರ ಜೊತೆಗೆ ನಿಮ್ಮ ಇಷ್ಟಾರ್ಥಗಳು ಕೂಡ ಶೀಘ್ರವಾಗಿ ಈಡೇರುತ್ತವೆ. ಶ್ರೀ ಶಿರಡಿ ಸಾಯಿಬಾಬ ಜ್ಯೋತಿಷ್ಯ ಪೀಠ ಪ್ರಧಾನ ತಾಂತ್ರಿಕ್ ಪ್ರಧಾನ ಗುರುಗಳು ಆಗಿರುವ ರಾಘವೇಂದ್ರ ಶಾಸ್ತ್ರಿ ಅವರು95388 66755 ಗುರೂಜಿ ಅವರು ಕೇರಳದ ರಣಮೋಡಿ ಕುಟ್ಟಿಚಾತನ್ ಪೂಜೆಯ ರಹಸ್ಯ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸರ್ವ ರೀತಿಯ ಸಮಸ್ಯೆಗೆ ಫೋನ್ ಮೂಲಕ ಶಾಶ್ವತ ಪರಿಹಾರ ನೀಡುತ್ತಾರೆ, ನಿಮ್ಮ ನಿತ್ಯದ ಜೀವನದಲ್ಲಿ ಸಾಮಾನ್ಯವಾದ ಸಮಸ್ಯೆಗಳು ಆಗಿರುವ ನಿರುದ್ಯೋಗ ಬಾಧೆ, ಹಣಕಾಸಿನ ಬಾಧೆ, ಎಷ್ಟೇ ದುಡಿದರು ಸಹ ಹಣ ಕೈಯಲ್ಲಿ ನಿಲ್ಲುತ್ತಾ ಇಲ್ಲವೇ, ಅಥವ ನೀವು ಇಷ್ಟ ಪಟ್ಟ ವ್ಯಕ್ತಿ ನಿಮ್ಮ ಕೈವಶ ಆಗಲು ಅಥವ ಗಂಡ ಹೆಂಡತಿ ನಡುವೆ ಸಂಭಂಧ ಹಾಳಾಗಿದ್ದಾರೆ ಫೋನ್ ಮಾಡಿರಿ95388 66755 ಪ್ರೀತಿಯಲ್ಲಿ ಬಿದ್ದು ನಿಮ್ಮ ಮಕ್ಕಳು ಮಾತು ಕೇಳುತ್ತಾ ಇಲ್ಲವೇ ಅಥವ ಶತ್ರುನಾಶ ಮತ್ತು ಧನವಶೀಕರಣ, ಇನ್ನು ಏನೇ ಸಮಸ್ಯೆ ಇದ್ದರು ಸಹ ಎರಡು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಪರಿಹಾರ ಸಿಕಿಲ್ಲ ಅಂದ್ರೆ ಖಂಡಿತ ಒಮ್ಮೆ ಫೋನ್ ಮಾಡಿರಿ 95388 66755 ನಿಮ್ಮ ನಂಬಿಕೆಗೆ ಮೋಸ ಇಲ್ಲ.

LEAVE A REPLY

Please enter your comment!
Please enter your name here