ದೇವಾಲಯಕ್ಕೆ ತೆಂಗಿನಕಾಯಿ ಮತ್ತು ಬಾಳೆಹಣ್ಣನ್ನು ಮಾತ್ರವೇ ಕೊಡಬೇಕು ಇದರಿಂದ ಏನಲ್ಲಾ ಲಾಭ

537

ನಮಸ್ಕಾರ ಸ್ನೇಹಿತರೆ ದೇವಾಲಯಕ್ಕೆ ಹೋದಾಗ ಬರಿಗೈಯಲ್ಲಿ ಹೋಗಬಾರದು ಹಣ್ಣು ಮತ್ತು ಕಾಯಿ ಏನು ಅಂದರೆ ಬಾಳೆಹಣ್ಣು ಮತ್ತು ತೆಂಗಿನಕಾಯಿಯನ್ನು ತೆಗೆದುಕೊಂಡು ಹೋಗಿ ಪೂಜೆ ಮಾಡಿಸಿಕೊಂಡು ಬರಬೇಕು ಎಂದು ಹೇಳಲಾಗುತ್ತದೆ, ಈ ಒಂದು ಪದ್ಧತಿ ಹಿಂದಿನ ಕಾಲದಿಂದಲೂ ಅಂದರೆ ಸನಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ, ನಮ್ಮ ಹಿರಿಯರು ಕೂಡ ಇದನ್ನು ಪಾಲಿಸಿಕೊಂಡು ಬಂದು ಈಗಲೂ ಕೂಡ ನಾವು ದೇವಾಲಯಕ್ಕೆ ಹೋಗುವಾಗ ತೆಂಗಿನಕಾಯಿ ಮತ್ತು ಬಾಳೆಹಣ್ಣು ಗಳನ್ನು ತಪ್ಪದೆ ತೆಗೆದುಕೊಂಡು ಹೋಗಿ ದೇವರಿಗೆ ಅರ್ಪಿಸಿ ಬರುತ್ತೇವೆ. ಆದರೆ ಭೂಮಿಯ ಮೇಲೆ ಇವುಗಳನ್ನು ಹೊರತುಪಡಿಸಿ ಸಾಕಷ್ಟು ಹಣ್ಣುಗಳು ಇತರೆ ಕಾಯಿಗಳು ಇದ್ದರೂ ಕೂಡ ಕೇವಲ ಬಾಳೆಹಣ್ಣು ಮತ್ತು ತೆಂಗಿನ ಕಾಯಿಯನ್ನು ಮಾತ್ರ ಯಾಕೆ ದೇವರಿಗೆ ಪ್ರಧಾನವಾಗಿ ಅರ್ಪಿಸಬೇಕು ಎನ್ನುವುದರ ಬಗ್ಗೆಯೂ ಕೂಡ ಒಂದು ವಿಶೇಷತೆ ಇದೆ. ಹಾಗಾದರೆ ದೇವರಿಗೆ ಯಾವ ಕಾರಣಕ್ಕಾಗಿ ಬಾಳೆಹಣ್ಣು ಮತ್ತು ತೆಂಗಿನಕಾಯಿಯನ್ನು ಮಾತ್ರ ಅರ್ಪಿಸಲಾಗುತ್ತದೆ ಇದರ ಹಿಂದಿನ ವಿಶೇಷತೆಯೇನು ಎಂದು ನೋಡೋಣ. ಪುರಾಣಗಳ ಪ್ರಕಾರ ಮಹಾಲಕ್ಷ್ಮಿದೇವಿಯು ಮರದಲ್ಲಿ ನೆಲೆಸಿರುತ್ತಾಳೆ ಎಂದು ಹೇಳಲಾಗುತ್ತದೆ, ಮಹಾವಿಷ್ಣು ಭೂಮಿಯ ಮೇಲೆ ಬಂದಾಗ ಲಕ್ಷ್ಮೀದೇವಿ ಕೂಡ ವಿಷ್ಣುವಿನ ಹಿಂದೆ ಬಂದು ತೆಂಗಿನ ಮರವಾಗಿ ನಿಂತಳು ಎಂಬ ಮಾತುಗಳು ಇವೆ,

ಅಷ್ಟೇ ಅಲ್ಲದೆ ಬಾಳೆ ಮರದಲ್ಲಿ ಮಹಾ ವಿಷ್ಣುವಿನ ವಾಸಸ್ಥಳ ಇದೆಯೆಂದು ಹೇಳಲಾಗುತ್ತದೆ, ಹಾಗಾಗಿ ಈ ಎರಡು ಮರಗಳನ್ನು ವಿಶೇಷವಾಗಿ ಆರಾಧಿಸಲಾಗುತ್ತದೆ. ಇನ್ನು ಭೂಮಿಯ ಮೇಲೆ ಪವಿತ್ರವಾದ ಫಲಗಳು ಎಂದರೆ ತೆಂಗಿನಕಾಯಿ ಮತ್ತು ಬಾಳೆಹಣ್ಣು ಎಂದು ಹೇಳಲಾಗುತ್ತದೆ, ಯಾಕೆಂದರೆ ಇತರ ಕಾಯಿಗಳು ಅಥವಾ ಇತರೆ ಹಣ್ಣುಗಳು ಬೀಜಗಳ ಸಹಾಯದಿಂದ ಬೆಳೆಯುತ್ತವೆ ಅಂದರೆ ನಾವು ಹಣ್ಣನ್ನು ತಿಂದು ಎಸೆದ ಬೀಜಗಳಿಂದ ಸಸಿಗಳು ಮೂಡಿ ಮರಗಳಾಗಿ ಬೆಳೆದು ಫಲಗಳನ್ನು ನೀಡುತ್ತವೆ, ಆದರೆ ಬಾಳೆ ಗಿಡ ಮತ್ತು ತೆಂಗಿನಕಾಯಿಯನ್ನು ಯಾವುದೇ ಕಾರಣಕ್ಕೂ ಈ ರೀತಿಯಾಗಿ ಬೀಜಗಳಿಂದ ನಾವು ಬೆಳೆಸಲು ಸಾಧ್ಯವಾಗುವುದಿಲ್ಲ, ಬಾಳೆಗಿಡಗಳನ್ನು ನಾವು ಹೊಸದಾಗಿ ಬೆಳೆಸಬೇಕು ಹಾಗೂ ತೆಂಗಿನ ಮರವನ್ನು ಪೂರ್ಣವಾದ ತೆಂಗಿನ ಕಾಯಿಯನ್ನು ಮೊಳಕೆಬರಿಸಿ ತೆಂಗಿನ ಮರವನ್ನು ಬೆಳೆಸಬೇಕು, ಹಾಗಾಗಿ ಇವು ಬಹಳ ಪಾವಿತ್ರತೆಯನ್ನು ಹೊಂದಿದೆ ಎಂಬ ಉದ್ದೇಶಕ್ಕಾಗಿ ಪ್ರಧಾನವಾಗಿ ದೇವರ ಪೂಜೆಯಲ್ಲಿ ಬಾಳೆಹಣ್ಣು ಮತ್ತು ತೆಂಗಿನಕಾಯಿಯನ್ನು ಅರ್ಪಿಸಲಾಗುತ್ತದೆ. ಇನ್ನು ತೆಂಗಿನಕಾಯಿಯನ್ನು ಬಳಸುವ ಮತ್ತೊಂದರ ಉದ್ದೇಶ ಎಂದರೆ ತೆಂಗಿನಕಾಯಿಯ ಹೊರಭಾಗವು ಬಹಳ ಒರಟಾಗಿರುತ್ತದೆ, ಒಳಗಿನ ಭಾಗವು ಸ್ವಲ್ಪ ನುಣುಪಾಗಿ ಇರುತ್ತದೆ. ದೇವರಿಗೆ ಈ ಒಂದು ತೆಂಗಿನಕಾಯಿಯನ್ನು ಹೊಡೆಯುವುದರ ಮೂಲಕ ವ್ಯಕ್ತಿಯು ತನ್ನಲ್ಲಿರುವ ಅಹಂಕಾರವನ್ನು ಮುರಿದು ಒಳಮನಸ್ಸಿನಿಂದ ಸಂಪೂರ್ಣವಾಗಿ ನಿನಗೆ ಶರಣಾಗಿದ್ದೇನೆ ಎಂಬ ಅರ್ಥವನ್ನು ಕೂಡ ಇದು ಸೂಚಿಸುತ್ತದೆ. ಈ ಕಾರಣದಿಂದಾಗಿಯೇ ಪ್ರತಿಯೊಂದು ದೇವರಿಗೂ ಕೂಡ ತೆಂಗಿನಕಾಯಿ ಮತ್ತು ಬಾಳೆಹಣ್ಣನ್ನು ವಿಶೇಷವಾಗಿ ಪೂಜೆಯಲ್ಲಿ ಪ್ರಧಾನವಾಗಿ ಬಳಸುವುದು.

ಶ್ರೀ ಶಿರಡಿ ಸಾಯಿಬಾಬ ಜ್ಯೋತಿಷ್ಯ ಪೀಠ ಪ್ರಧಾನ ತಾಂತ್ರಿಕ್ ಪ್ರಧಾನ ಗುರುಗಳು ಆಗಿರುವ ರಾಘವೇಂದ್ರ ಶಾಸ್ತ್ರಿ ಅವರು95388 66755 ಗುರೂಜಿ ಅವರು ಕೇರಳದ ರಣಮೋಡಿ ಕುಟ್ಟಿಚಾತನ್ ಪೂಜೆಯ ರಹಸ್ಯ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸರ್ವ ರೀತಿಯ ಸಮಸ್ಯೆಗೆ ಫೋನ್ ಮೂಲಕ ಶಾಶ್ವತ ಪರಿಹಾರ ನೀಡುತ್ತಾರೆ, ನಿಮ್ಮ ನಿತ್ಯದ ಜೀವನದಲ್ಲಿ ಸಾಮಾನ್ಯವಾದ ಸಮಸ್ಯೆಗಳು ಆಗಿರುವ ನಿರುದ್ಯೋಗ ಬಾಧೆ, ಹಣಕಾಸಿನ ಬಾಧೆ, ಎಷ್ಟೇ ದುಡಿದರು ಸಹ ಹಣ ಕೈಯಲ್ಲಿ ನಿಲ್ಲುತ್ತಾ ಇಲ್ಲವೇ, ಅಥವ ನೀವು ಇಷ್ಟ ಪಟ್ಟ ವ್ಯಕ್ತಿ ನಿಮ್ಮ ಕೈವಶ ಆಗಲು ಅಥವ ಗಂಡ ಹೆಂಡತಿ ನಡುವೆ ಸಂಭಂಧ ಹಾಳಾಗಿದ್ದಾರೆ ಫೋನ್ ಮಾಡಿರಿ95388 66755 ಪ್ರೀತಿಯಲ್ಲಿ ಬಿದ್ದು ನಿಮ್ಮ ಮಕ್ಕಳು ಮಾತು ಕೇಳುತ್ತಾ ಇಲ್ಲವೇ ಅಥವ ಶತ್ರುನಾಶ ಮತ್ತು ಧನವಶೀಕರಣ, ಇನ್ನು ಏನೇ ಸಮಸ್ಯೆ ಇದ್ದರು ಸಹ ಎರಡು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಪರಿಹಾರ ಸಿಕಿಲ್ಲ ಅಂದ್ರೆ ಖಂಡಿತ ಒಮ್ಮೆ ಫೋನ್ ಮಾಡಿರಿ 95388 66755 ನಿಮ್ಮ ನಂಬಿಕೆಗೆ ಮೋಸ ಇಲ್ಲ.

LEAVE A REPLY

Please enter your comment!
Please enter your name here