ಮನೆ ದೇವರಿಗೆ ಪೂಜೆ ಪುನಸ್ಕಾರಗಳನ್ನು ಸಲ್ಲಿಸದೇ ಹೋದರೆ ನಿಮ್ಮ ಜೀವನದಲ್ಲಿ ಇಂತಹ ಸಮಸ್ಯೆಗಳು ಬರುತ್ತದೆ

549

ನಮಸ್ಕಾರ ಸ್ನೇಹಿತರೆ ಸಮಾನ್ಯವಾಗಿ ಕುಟುಂಬದಲ್ಲಿ ಕಷ್ಟಗಳು ಹೆಚ್ಚಾದಾಗ ಸಮಸ್ಯೆಗಳ ಮೇಲೆ ಸಮಸ್ಯೆಗಳು ಬಂದಾಗ ಹಿರಿಯರು ಮನೆದೇವರಿಗೆ ದೀಪವನ್ನು ಹಚ್ಚಿ, ಮನೆ ದೇವರ ಪೂಜೆಯನ್ನು ಮಾಡಿ ಅಥವಾ ಮನೆದೇವರ ಕ್ಷೇತ್ರಕ್ಕೆ ಹೋಗಿಬನ್ನಿ ಎಂದು ಹೇಳುತಿದ್ದರು. ಪ್ರತಿಯೊಂದು ಕುಟುಂಬಕ್ಕೂ ಕೂಡ ಅವರದೇ ಆದ ಮನೆ ದೇವರುಗಳು ಇರುತ್ತಾರೆ ಯಾವ ದೇವರುಗಳು ಕೈಬಿಟ್ಟರು ಕೂಡ ಮನೆದೇವರು ಮನೆಯ ಸದಸ್ಯರ ಕೈಬಿಡುವುದಿಲ್ಲ ಮನೆಗೆ ರಕ್ಷಣೆಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಏನೇ ಸಮಸ್ಯೆ ಇರಲಿ ನಮಗೆ ಒಮ್ಮೆ ಫೋನ್ ಮಾಡಿ 96207 99909 ಆದರೆ ಎಷ್ಟೋ ಜನರಿಗೆ ಮನೆಯ ದೇವರು ಯಾವುದು ಎಂದೇ ಗೊತ್ತಿರುವುದಿಲ್ಲ, ಮನೆ ದೇವರು ಯಾವುದು ಎಂದು ಗೊತ್ತಿದ್ದರೂ ಕೂಡ ಆ ದಿನದಲ್ಲಿ ಮನೆ ದೇವರಿಗೆ ಪೂಜೆ ಪುರಸ್ಕಾರಗಳನ್ನು ಸಲ್ಲಿಸುವುದಿಲ್ಲ, ಮನೆದೇವರನ್ನು ಮರೆತರೆ ಮನೆದೇವರಿಗೆ ಸರಿಯಾದ ರೀತಿಯಲ್ಲಿ ಪೂಜೆ ಪುನಸ್ಕಾರಗಳನ್ನು ಸಲ್ಲಿಸದೇ ಹೋದರೆ ಅದರ ಪರಿಣಾಮ ಏನಾಗುತ್ತದೆ ಎಂದು ತಿಳಿದಿದೆ ಸಾಕಷ್ಟು ಸಮಸ್ಯೆಗೆ ಒಳಗಾಗಿರುತ್ತಾರೆ, ಹಾಗಾದರೆ ಮನೆದೇವರನ್ನು ಮರೆತರೆ ಮನೆ ದೇವರಿಗೆ ಪೂಜೆ ಪುನಸ್ಕಾರಗಳನ್ನು ಸಲ್ಲಿಸದೇ ಹೋದರೆ ಯಾವ ರೀತಿಯಾದ ಪರಿಣಾಮವನ್ನು ಎದುರಿಸಬೇಕು ಎಂದು ನೋಡೋಣ.

ಕಷ್ಟದಲ್ಲಿ ಕಷ್ಟ ಎದುರಾಗುತ್ತಿದೆ ಯಾವುದೇ ಪರಿಹಾರವನ್ನು ಮಾಡಿಕೊಂಡರು ಕೂಡ ಕಷ್ಟಗಳಿಂದ ಸಮಸ್ಯೆಗಳಿಂದ ಹೊರಬರಲು ಆಗುತ್ತಿಲ್ಲ ಎಂದರೆ ಅದಕ್ಕೆ ಮುಖ್ಯ ಕಾರಣ ನೀವು ಮನೆದೇವರಿಗೆ ಪೂಜೆಯನ್ನು ಸಲ್ಲಿಸದೆ ಇರುವುದು. ಮನೆದೇವರಿಗೆ ಸರಿಯಾದ ರೀತಿಯಲ್ಲಿ ಪೂಜೆ ಪುನಸ್ಕಾರಗಳನ್ನು ಸಲ್ಲಿಸದೇ ಹೋದರೆ ಆ ಮನೆಯಲ್ಲಿ ಯಾವುದೇ ರೀತಿಯ ಅಭಿವೃದ್ಧಿಗಳು ಕಂಡುಬರುವುದಿಲ್ಲ ದಿನದಿಂದ ದಿನಕ್ಕೆ ಬಡತನ ದಾರಿದ್ರ್ಯ ಹೆಚ್ಚಾಗುತ್ತದೆ. ಮನೆಯ ಸದಸ್ಯರು ಮಾಡುವಂತಹ ಯಾವುದೇ ಕೆಲಸ ಕಾರ್ಯಗಳು ಕೂಡ ಕೈ ಹಿಡಿಯುವುದಿಲ್ಲ ಎಲ್ಲಾ ರೀತಿಯಿಂದಲೂ ಕಷ್ಟಗಳು ಸಮಸ್ಯೆಗಳು ಎದುರಾಗುತ್ತವೆ ಕೆಲಸ ಕಾರ್ಯಗಳು ಅರ್ಧಕ್ಕೆ ನಿಂತುಹೋಗುತ್ತದೆ. ಏನೇ ಸಮಸ್ಯೆ ಇರಲಿ ಒಮ್ಮೆ ಫೋನ್ ಮಾಡಿ 96207 99909 ಕುಟುಂಬದಲ್ಲಿ ಒಬ್ಬರಿಗಾದ ಮೇಲೆ ಒಬ್ಬರಿಗೆ ಅನಾರೋಗ್ಯದ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ, ಮನೆಯ ಹಿರಿಯ ತಲೆಗಳಿಗೆ ಹೆಚ್ಚು ತೊಂದರೆಗಳು ಉಂಟಾಗುತ್ತದೆ ಮನೆಯಲ್ಲಿ ಯಾವುದೇ ರೀತಿಯ ಸಕಾರಾತ್ಮಕ ವಾತಾವರಣ ಇರುವುದಿಲ್ಲ. ಯಾವುದೇ ರೀತಿಯ ಪೂಜೆ-ಪುನಸ್ಕಾರ ವ್ರತಗಳನ್ನು ಮಾಡಿದರು ಕೂಡ ಅದರ ಪ್ರತಿಫಲವನ್ನು ನೀವು ಪಡೆಯಲು ಆಗುವುದಿಲ್ಲ. ಮನೆಯ ಮಕ್ಕಳಿಗೆ ತೊಂದರೆಗಳು ಉಂಟಾಗುತ್ತವೆ ಮನೆಯ ಮಕ್ಕಳಿಗೆ ಕೆಲಸ ಕಾರ್ಯಗಳು ಕೈ ಹಿಡಿಯುವುದಿಲ್ಲ

ಕಂಕಣಭಾಗ್ಯ ಕೂಡುವುದಿಲ್ಲ, ವಂಶದ ಬೆಳವಣಿಗೆ ಆಗುವುದಿಲ್ಲ ಅಂದರೆ ಸಂತಾನ ಪ್ರಾಪ್ತಿಯಾಗುವುದಿಲ್ಲ. ಪದೇ ಪದೇ ಅಪಘಾತಗಳು ಸಂಭವಿಸುವುದು ಅಪಮೃತ್ಯ ಸಂಭವಿಸುವುದು ಕೆಟ್ಟ ಕನಸುಗಳು ಬೀಳುವುದು ಋಣಾತ್ಮಕ ಅಂಶಗಳು ಪರಿಣಾಮಗಳು ಎದುರಾಗುವುದು ಈ ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಈ ರೀತಿ ಸಮಸ್ಯೆಗಳು ನಿಮಗೆ ಕಾಡಿದಾಗ ನೀವು ಬೇರೆ ರೀತಿಯಲ್ಲಿ ಎಷ್ಟೇ ಪರಿಹಾರವನ್ನು ಮಾಡಿಕೊಂಡರು ಕೂಡ ಒಂದು ಪರಿಹಾರ ನಿಮಗೆ ಫಲಿಸುವುದಿಲ್ಲ, ಆಗ ನೀವು ಸಂಬಂಧಪಟ್ಟ ಶಾಸ್ತ್ರಗಳಲ್ಲಿ ಕೇಳಿ ವಿಚಾರಿಸಿದಾಗ ಮೊದಲು ಹೇಳುವುದೇ ಮನೆದೇವರ ಪೂಜೆ. ಹಾಗಾಗಿ ತಪ್ಪದೇ ಮನೆದೇವರ ವಾರದ ದಿನ ಮನೆದೇವರಿಗೆ ಪೂಜೆಯನ್ನು ಸಲ್ಲಿಸಿ ಕುಟುಂಬದ ಸಮೇತವಾಗಿ ವರ್ಷಕ್ಕೆ ಒಮ್ಮೆಯಾದರೂ ಮನೆಯ ದೇವರ ಮೂಲ ಸ್ಥಳಕ್ಕೆ ಹೋಗಿ ದೇವರ ದರ್ಶನವನ್ನು ಮಾಡಿಕೊಂಡು ಬನ್ನಿ. ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 96207 99909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ. 96207 99909 ಸೂರ್ಯ ಪ್ರಕಾಶ್ ಕುಡ್ಲ

LEAVE A REPLY

Please enter your comment!
Please enter your name here