ಗುರುವಾರದ ದಿನ ಈ ನಿಯಮಗಳನ್ನು ಪಾಲಿಸಿದರೆ ಗುರುಬಲ ಹೆಚ್ಚಾಗುವುದರ ಜೊತೆಗೆ ಮಹಾವಿಷ್ಣುವಿನ ಅನುಗ್ರಹವು ಕೂಡ ಲಭಿಸುತ್ತದೆ

559

ನಮಸ್ಕಾರ ಸ್ನೇಹಿತರೇ ಗುರುವಾರದ ದಿನವನ್ನು ಮಹಾವಿಷ್ಣುವಿಗೆ ಮೀಸಲಿಡಲಾಗಿದೆ, ಗುರುವಾರದಿನದಂದು ಮಹಾವಿಷ್ಣುವನ್ನು ಆರಾಧಿಸುವುದರಿಂದ ನಮ್ಮ ಜಾತಕದಲ್ಲಿ ಏನಾದರೂ ಗುರು ದೋಷ ಇದ್ದರೆ ಅದು ನಿವಾರಣೆಯಾಗುತ್ತದೆ ಅಷ್ಟೇ ಅಲ್ಲದೆ ಮಹಾವಿಷ್ಣುವಿನ ಸಂಪೂರ್ಣ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಗುರೂಜಿ ಅವರಿಂದ ನಿಮ್ಮ ಸಮಸ್ಯೆಗೆ ಉಚಿತ ಸಲಹೆ ತಕ್ಷಣ ಫೋನ್ ಮಾಡಿ 9538 446677 ಈ ಒಂದು ಗುರುವಾರದ ದಿನ ವಿಶೇಷವಾಗಿ ನಾವು ಪ್ರಧಾನವಾಗಿ ಮಾಡುವಂತಹ ಕೆಲಸ ಕಾರ್ಯಗಳು ನಮಗೆ ಅದೃಷ್ಟವನ್ನು ತಂದುಕೊಡುತ್ತವೆ ಅದೇ ರೀತಿಯಾಗಿ ಗೊತ್ತು ಗೊತ್ತಿಲ್ಲದೆಯೋ ಇಂತಹ ತಪ್ಪುಗಳನ್ನು ಮಾಡುವುದರಿಂದ ಅದು ನಮ್ಮ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ ಜೀವನದಲ್ಲಿ ದುರದೃಷ್ಟ ಎನ್ನುವುದು ಉಂಟಾಗುತ್ತದೆ ಎಂದು ಹೇಳಲಾಗುತ್ತದೆ, ಹಾಗಾಗಿ ಗುರುವಾರದ ದಿನ ಮುಖ್ಯವಾಗಿ ಮಹಾವಿಷ್ಣುವಿನ ಅನುಗ್ರಹವನ್ನು ಪಡೆಯಲು ಯಾವ ಕೆಲಸವನ್ನು ಮಾಡಬೇಕು ಮತ್ತು ನಮ್ಮ ಜೀವನದಲ್ಲಿ ದುರಾದೃಷ್ಟವನ್ನು ದೂರ ಮಾಡಿಕೊಳ್ಳಲು ಯಾವ ಕೆಲಸವನ್ನು ಮಾಡಬಾರದು ಎನ್ನುವುದನ್ನು ತಿಳಿಯುವುದು ಅವಶ್ಯಕ, ಹಾಗಾದರೆ ಗುರುವಾರದ ದಿನ ಯಾವ ಕೆಲಸಗಳನ್ನು ಮಾಡಿದರೆ ಮಹಾವಿಷ್ಣುವಿನ ಸಂಪೂರ್ಣವಾದ ಅನುಗ್ರಹ ಪ್ರಾಪ್ತಿಯಾಗುತ್ತದೆಂದು ನೋಡೋಣ. ಮೊದಲನೆಯದಾಗಿ ಗುರುವಾರದ ದಿನಗಳಲ್ಲಿ ನೀವು ಸ್ನಾನ ಮಾಡುವಾಗ ಸ್ನಾನ ಮಾಡುವ ನೀರಿಗೆ ಚಿಟಿಕೆ ಅರಿಶಿನವನ್ನು ಸೇರಿಸಿ ಸ್ನಾನ ಮಾಡುವುದರಿಂದ ಮಹಾವಿಷ್ಣುವಿನ ಅನುಗ್ರಹದ ಜೊತೆಗೆ ಗುರು ಬಲವು ಕೂಡ ಹೆಚ್ಚಾಗುತ್ತದೆ.

ಇನ್ನು ಗುರುವಾರದ ದಿನ ನೀವು ತಪ್ಪದೇ ಓಂ ನಮೋ ಭಗವತೇ ವಾಸುದೇವಾಯ ‌ಎಂಬ ಮಂತ್ರವನ್ನು ಪಠಿಸುವುದರಿಂದ ವಿಷ್ಣುವಿನ ಆರಾಧನೆಯನ್ನು ಮಾಡಿದ ಹಾಗೆ ಆಗುತ್ತದೆ. ಇನ್ನು ವಿಶೇಷವಾಗಿ ಗುರುವಾರದ ದಿನಗಳಲ್ಲಿ ಮನೆಯಿಂದ ಹೊರಗೆ ಹೋಗುವಾಗ ಹಳದಿಬಣ್ಣದ ತಿಲಕವನ್ನು ಹಣೆಗೆ ಇಟ್ಟುಕೊಳ್ಳುವುದರಿಂದ ಗುರುಬಲವು ಹೆಚ್ಚಾಗುವುದರ ಜೊತೆಗೆ ವಿಷ್ಣುವಿನ ಆಶೀರ್ವಾದವು ಲಭಿಸುತ್ತದೆ. ಇನ್ನು ಗುರುವಾರದ ದಿನ ಆದಷ್ಟು ಹಳದಿ ಬಣ್ಣದ ಬಟ್ಟೆಗಳನ್ನು ಧರಿಸುವುದು ಒಳ್ಳೆಯದು ಎಂದು ಹೇಳಲಾಗುತ್ತದೆ, ಇದು ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ತಂದುಕೊಡುತ್ತದೆ ಎಂಬ ನಂಬಿಕೆ ಇದೆ. ಇನ್ನು ಮುಖ್ಯವಾಗಿ ಗುರುವಾರದ ದಿನ ಯಾವುದೇ ರೀತಿಯಾಗಿ ಆರ್ಥಿಕತೆಗೆ ಸಂಬಂಧಿಸಿದ ಹಾಗೆ ಅಂದರೆ ಹಣಕಾಸಿನ ವಿಚಾರದಲ್ಲಿ ವ್ಯವಹಾರಗಳನ್ನು ಮಾಡಬಾರದು ಎಂದು ಹೇಳಲಾಗುತ್ತದೆ ಗುರುವಾರದ ದಿನ ಹಣಕಾಸಿನ ವ್ಯವಹಾರ ಮಾಡಿದರೆ ಮೋಸ ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇನ್ನು ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಇದ್ದರೆ ಮತ್ತು ವಿವಾಹಕ್ಕೆ ಸಂಬಂಧಿಸಿದ ಹಾಗೆ ಸಮಸ್ಯೆಗಳು ಇದ್ದರೆ ಕಂಕಣಭಾಗ್ಯ ಕೂಡಿ ಬರುತ್ತಿಲ್ಲ ಎನ್ನುವವರು ಮದುವೆ ವಿಷಯದಲ್ಲಿ ಅಡೆತಡೆ ಇರುವವರು ವಿಶೇಷವಾಗಿ ಗುರುವಾರದ ದಿನ ಹಿಟ್ಟಿಗೆ ಬೆಲ್ಲವನ್ನು ಸೇರಿಸಿ ಹಸುವಿಗೆ ತಿನ್ನಿಸುವುದರಿಂದ ಗುರುಬಲ ಎನ್ನುವುದು ಹೆಚ್ಚಾಗುತ್ತದೆ, ಇದರಿಂದ ನಿಮ್ಮ ವೈವಾಹಿಕ ಜೀವನ ಚೆನ್ನಾಗಿ ಇರುವುದರ ಜೊತೆಗೆ ಕಂಕಣಭಾಗ್ಯ ಕೂಡ ಶೀಘ್ರವಾಗಿ ಕೂಡಿಬರುತ್ತದೆ. ಈ ರೀತಿಯಾಗಿ ಪ್ರತಿ ಗುರುವಾರ ಈ ನಿಯಮಗಳನ್ನು ಪಾಲಿಸಿಕೊಂಡು ಬಂದರೆ ಮಹಾವಿಷ್ಣುವಿನ ಅನುಗ್ರಹದ ಜೊತೆಗೆ ನಿಮ್ಮ ಜಾತಕದಲ್ಲಿ ಗುರು ಕೂಡ ಬಲನಾಗುತ್ತಾನೆ. ಗುರೂಜಿ ಅವರಿಂದ ನಿಮ್ಮ ಸಮಸ್ಯೆಗೆ ಉಚಿತ ಸಲಹೆ ತಕ್ಷಣ ಫೋನ್ ಮಾಡಿ 9538 446677 ಸಂತೋಷ್ ಗುರೂಜಿ

ಏನೇ ಸಮಸ್ಯೆಗಳು ಇರಲಿ ಚಿಂತೆ ಬಿಟ್ಟು ಬಿಡಿ ನಮಗೆ ಕೆರೆ ಮಾಡಿ ಎರಡೇ ದಿನದಲ್ಲಿ ಪರಿಹಾರ ಮಾಡಿಲ್ಲ ಅಂದ್ರೆ ಚಾಲೆಂಜ್ ಒಮ್ಮೆ ಫೋನ್ ಮಾಡಿ9538 446677 ಅತ್ಯಂತ ಶಕ್ತಿಶಾಲಿ ದೇವತೆ ಆಗಿರುವ ಶ್ರೀ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ಅವರಿಂದ ಸಾಕಷ್ಟು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ಇದೀಗ ಸುಖ ಜೀವನ ನಡೆಸುತ್ತಾ ಇದ್ದಾರೆ ಒಮ್ಮೆ ಕರೆ ಮಾಡಿ9538 446677 ಎಲ್ಲರಿಗೆ ಸಹ ಹಣಕಾಸಿನ ಸಮಸ್ಯೆಗಳು ಇರುತ್ತದೆ ಮತ್ತು ಒಳ್ಳೆಯ ಉದ್ಯೋಗ ಪಡೆಯಬೇಕು ಎಂಬ ಆಸೆ ಸಹ ಇರುತ್ತದೆ ಆದ್ರೆ ನಿಮಗೆ ಅಡ್ಡಿ ಆಗಿರೋ ಸಮಸ್ಯೆ ಹುಡುಕಿ ಅದನ್ನ ಪುರಾತನ ವಿದ್ಯೆಗಳಿಂದ ಶಾಶ್ವತ ಪರಿಹಾರ ಮಾಡುತ್ತಾರೆ, ನೀವು ಎಷ್ಟೋ ಜನರನ್ನು ನಂಬಿ ನಿರಾಸೆ ಆಗಿರಬಹುದು ಆದ್ರೆ ಸಂತೋಷ್ ಗುರೂಜಿ ಅವರಿಗೆ ಒಮ್ಮೆ ಕರೆ ಮಾಡಿ9538 446677 ಹಾಗೆಯೇ ಪ್ರೀತಿ ಪ್ರೇಮದ ವಿಷಯದಲ್ಲಿ ನಂಬಿ ಮೋಸ ಹೋಗಿದ್ದರು ಸಹ ಪರಿಹಾರ ದೊರೆಯುತ್ತದೆ ಹಾಗೆಯೇ ಗಂಡ ಅಥವ ಹೆಂಡತಿ ಪರ ಪುರುಷ ಅಥವ ಪರ ಸ್ತ್ರೀ ಜೊತೆಗೆ ಗುಪ್ತ ಸಂಭಂಧಗಳು ಹೊಂದಿದ್ದರೆ ಅದನ್ನ ಸಹ ಬಿಡಿಸಬಹುದು ಮತ್ತು ಇನ್ನಿತರೇ ವ್ಯಸನಗಳಿಗೆ ಒಳಗಾಗಿ ಜೀವನ ಹಾಳು ಮಾಡಿಕೊಳ್ಳುತ್ತಾ ಇದ್ದರು ಸಹ ಕರೆ ಮಾಡಬಹುದು ಏನೇ ಸಮಸ್ಯೆ ಇರಲಿ ಒಮ್ಮೆ ಕರೆ ಮಾಡಿ9538 446677 ಸಂತೋಷ್ ಗುರುಜಿ 

LEAVE A REPLY

Please enter your comment!
Please enter your name here